ಬಹಳ ಅರ್ಥಗರ್ಭಿತವಾಗಿ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುತ್ತಾ ವಿವರಗಳನ್ನು ಕೊಟ್ಟಿದ್ದೀರಾ ಮೇಡಂ ತುಂಬಾ ಖುಷಿಯಾಯಿತು ದಯವಿಟ್ಟು ಸ್ನೇಹಿತರೆ ಇವರು ಇಷ್ಟು ಕಷ್ಟಪಟ್ಟು ಈ ವಿಚಾರವನ್ನು ನಮಗೆ ತಲುಪಿಸಿದ್ದಾರೆ ಅದಕ್ಕೆ ಅರ್ಥ ಇರಬೇಕು ಅಂತ ಅಂದರೆ ನಾವು ಬದಲಾಗಬೇಕು ಸಮಾಜಕ್ಕೆ ಇತರ ಮಾಹಿತಿಗಳು ಕೊಡುವುದು ಜನ ತುಂಬಾ ಕಡಿಮೆ ಬೇರೆಯವರು ಹಾಳಾದರೆ ನಮಗೇನು ನಾವು ನೆಮ್ಮದಿಯಾಗಿ ಇರೋಣ ಅನ್ನುವ ಜನ ಜಾಸ್ತಿ ಹೀಗಿರುವಾಗ ಖಂಡಿತವಾಗಿಯೂ ಇವರು ಇಂತಹ ಮಾಹಿತಿ ಕೊಟ್ಟಿದ್ದಾರೆ ತುಂಬಾ ಖುಷಿಯಿಂದ ಅದನ್ನು ನಾವು ಬದಲಾಗಬೇಕು