ಸರ‍್ ನೀವು ಈದಿನ ಬದುಕಿಗೆ ಭಗವದ್ಗೀತೆ ಅಧ್ಯಾಯ೩ ಕರ್ಮಯೋಗ ಬಗ್ಗೆ ಚೆನ್ನಾಗಿ ಅರ್ಥಪೂರ್ಣವಾಗಿ ತಿಳಿಸುತ್ತಾ ಬಂದಿರುವುದಕ್ಕೆ ಅದರಲ್ಲೂ ನೀವು ವರ್ಣೀಸುವ ರೀತಿ ತುಂಬಾ ಚೆನ್ನಾಗಿ ಇದೆ. ನಾನು ನಿಮ್ಮ ಅಭಿಮಾನಿ ನಿಮ್ಮ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಹೃದಯಪೂರ್ಣ ಅಭಿವಂದನೆಗಳು. ನಾನು ದಿನಾಲು ಈವಿಡಿಯೋಗಳನ್ನು ವಿಕ್ಷಣೇ ಮಾಡುತ್ತಾ ಬಂದಿರುವೆ.ಇದೇ ನಿಮ್ಮ ಪ್ರಯತ್ನ ಮುಂದುವರಿಯಲ್ಲಿ ನಾನು ಒಬ್ಬ ಅಂಗವಿಕಲ ನಿಮ್ಮ ಈ ಉಪದೇಶ ನನ್ನ ಮನಸ್ಸಿಗೆ ಶಾಂತಿ. ಸಮಾಧಾನ ಮತ್ತು ದೈರ್ಯ ನೀಡುತ್ತದೆ.
ನಿಜ ಎಷ್ಟು ಚೆನ್ನಾಗಿ ಅರ್ಥೈಸುತ್ತೀರಾ 🙏🏻🙏🏻🙏🏻🙏🏻🙏🏻. ನಿಜ ನಮ್ಮೆಲ್ಲರಿಗೂ ಅರ್ಥವಾಗುವಂತೆ ಎಷ್ಟು ಅಧ್ಭೂತವಾಗಿ ಅರ್ಥೈಸುವ ಗುರು ನಿಮ್ಮ ಬಗ್ಗೆ ಗೌರವ ಪ್ರೀತಿ ಜಾಸ್ತಿ ಆಗುತ್ತಿದೆ 🙏🏻🙏🏻
Sir ನಾನು ತುಂಬಾ ಸಲ ಭಗವದ್ಗೀತೆ ಓದಿದ್ದೇನೆ. ತುಂಬಾ ಸಲ RU-vid ನಲ್ಲಿ ಕೇಳಿದ್ದೇನೆ (ನನ್ನ 2 pregnancy time ನಲ್ಲಿ) ಆದರೆ ಅದನ್ನು ನಮ್ಮ ಬಾಳಿಗೆ connect ಮಾಡಿ ಕೊಳ್ಳುವುದು ಗೊತ್ತಾಗಲಿಲ್ಲ ಈಗ ನನ್ನ ಬಹು ಕಾಲದ ಆಶಯ ಪೂರ್ಣ ಕೊಳ್ಳುತ್ತಿದೆ 🙏🙏🙏💐💐💐
Carona situation inda nan mansu Thumba disturb agide sir... Concentrate madokagtila yav kelsadaallu But nim E parayana Dina kelthaaa kelthaaa Positive Vibes start agide... Thumba Hrudayada Danyavadagalu Sir
Sir 🙏ನಮಸ್ತೆ🙏 nanu pratiyondu kelsanu heege madtini ene maadidru devre ninninda e kelsa madtidini matte ella ninage arpane anta heltini last ge enadru tappagiddre nanna kshamisibidu anta heltini sir 🙏🙏