Тёмный

Chakravarty Sulibele on Bhagavath Geeta - Chapter 1 

Chakravarthy Sulibele [Official]
Подписаться 581 тыс.
Просмотров 862 тыс.
50% 1

ಕೊರೊನಾ ಸಮಯ ದೇಶಕ್ಕೆ, ಇಡಿಯ ಜಗತ್ತಿಗೆ ಸಂಕಷ್ಟದ ಸಮಯ. ಜೊತೆಗೆ ಎಲ್ಲೆಡೆ ಋಣಾತ್ಮಕ ಚಿಂತನೆಗಳ ತಾಂಡವವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಮನಸ್ಸನ್ನು ಶಾಂತವಾಗಿಸಿಕೊಳ್ಳಲು, ಧನಾತ್ಮಕ ಚಿಂತನೆಯಲ್ಲಿ ತೊಡಗಲು ಇರುವ ಮಾರ್ಗ ಭಗವಂತನ ನಾಮಸ್ಮರಣೆ, ಭಜನೆ, ಪಾರಾಯಣಗಳಂತಹ ಸತ್ ವಿಚಾರಗಳು. ಹೀಗಾಗಿಯೇ ಪ್ರಸ್ಥಾನತ್ರಯದಲ್ಲಿ ಒಂದಾಗಿರುವ, ಉಪನಿಷತ್ತಿನ ಸಾರವನ್ನೊಳಗೊಂಡಿರುವ ಭಗವದ್ಗೀತೆಯ ಪಾರಾಯಣವನ್ನು ಮಾಡೋಣ. ದೇಶ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿಕೊಳ್ಳೋಣ.

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 898   
@mr.kollegalatv2960
@mr.kollegalatv2960 3 года назад
ಇದೇ ಕಾಂಗ್ರೆಸ್ govt ಆಗಿದ್ರೆ ಕೂಗಾಡ್ತ ಪುಂಗ್ತಿದ್ದ
@iamnotyou6465
@iamnotyou6465 3 года назад
ನಾನು ಸಹ ಈಗ ಭಗವದ್ಗೀತೆ ಓದಲು ಶುರು ಮಾಡಿದೆ.... ಪರ್ಫೆಕ್ಟ್ ಟೈಮಿಂಗ್ ಸರ್....🙏🙏🙏
@pandurangapandu6336
@pandurangapandu6336 3 года назад
ಚಕ್ರವರ್ತಿ ಸೂಲಿಬೆಲೆ ಸರ್ 🙏🙏🙏🙏🙏🙏🙏🙏 ನಾವು ನಿಮ್ಮ ಅಭಿಮಾನಿ ನೀವು ಅರ್ತೆಸ್ ಕೊಟ್ಟಂತ ಭಗವದ್ಗೀತೆ 18ನೇ ಸಾರ ಗೀತಾ 🙏🙏🙏🙏 ನಮ್ದು ಒಳಲ್ಕೆರೆ ಸರ್ ಚಿತ್ರದುರ್ಗ ಜಿಲ್ಲೆ👍👍👍
@deekshithk6695
@deekshithk6695 3 года назад
ಕೃಷ್ಣಂ ವಂದೇ ಜಗದ್ಗುರುಂ🚩✨🌎
@dr.ramchandrappaml2442
@dr.ramchandrappaml2442 11 месяцев назад
ಹರೇ ಕೃಷ್ಣ ಸೂಲಿಬೆಲೆ ಯವರೆ, I always salute you 👏👏👏
@agninewsmediakolar
@agninewsmediakolar 2 года назад
ಜೀ ನೀವು ಯಾವುದೇ ಒಂದು ವಿಚಾರವನ್ನು ಅರ್ಥ ಮಾಡಿಸುವ ರೀತಿ ತುಂಬಾ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಹಾಗೆ, ಇರುತ್ತದೆ ಧನ್ಯವಾದಗಳು 🚩🙏
@jagadishamasi9187
@jagadishamasi9187 3 года назад
ತುಂಬಾ ಒಳ್ಳೆಯ ವಿಚಾರಗಳು. ನಮಗೂ ಭಾಗವತಗೀತೆಯ ಕೇಳುವ ಭಾಗ್ಯ ಲಭಿಸಿತು.
@prasadac611
@prasadac611 3 года назад
ನೀವು ರಾಜಕೀಯ ವಿಚಾರ ಬಿಟ್ಟು ಇಂತ ಧರ್ಮಗ್ರಥಗಳ ವಿಚಾರ ಹಾಗೂ ಅವುಗಳ ಮಹತ್ವವನ್ನು ನಮ್ಗೆ ಪ್ರತಿದಿನವೂ ತಿಳಿಸಿಕೊಡಿ, ಇದರಿಂದ ಆದ್ರೂ ನಮ್ಮ ಮನಸ್ಸು ನಿರ್ಮಲವಾಗುತ್ತದೆ 🙏
@iamnotyou6465
@iamnotyou6465 3 года назад
ಹಿಂದೂ ಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವ ರಾಜಕೀಯವನ್ನು ನಾಶ ಮಾಡದಿದ್ದರೆ ನಮಗೇ ಕಷ್ಟ
@manjunathg17
@manjunathg17 3 года назад
ಕೃಷ್ಣಂ ವಂದೇ ಜಗದ್ಗುರು 🙏
@hemapurushotham4734
@hemapurushotham4734 3 года назад
ನಿಜ
@manjulakomarla3829
@manjulakomarla3829 3 года назад
ಕೃಷ್ಣಂ ವಂದೇ ಜಗದ್ಗುರುಂ🙏🙏🙏
@vedhakumar6147
@vedhakumar6147 3 года назад
Sir ondu vinathi sir bt sullu heli darithappis bedi yaranu adru rajakiyadali
@saraswathisaraswathi6484
@saraswathisaraswathi6484 Год назад
ಭಾರತ ಮಾತೆಯ ಸೇವೆಯನ್ನು ಸದಾ ಕಾಲವೂ ಮಾಡುತ್ತಿರುವ ಚಕ್ರವರ್ತಿಜೀ ನೀವೇ ಧನ್ಯರು ಜೀ.
@suvarnatk238
@suvarnatk238 3 года назад
ಹರೇ ಕೃಷ್ಣ ಸರ್ ನಿಮ್ಮ ಉಪನ್ಯಾಸ ಕೇಳಿದೆ ನಾನು ದಿನವೆಲ್ಲಾ ತುಂಬಾ ಸಂತೋಷದಿಂದ ಕರ್ತವ್ಯ ಮಾಡಿದ್ದೇನೆ. ಸರ್ ನಿಮ್ಮನ್ನ ನೇರವಾಗಿ ನೋಡುವ ಭಾಗ್ಯ ಯಾವಾಗ ಸಿಗುವುದೋ ಎಂದು ಕಾಯುತ್ತಾ ಇದ್ದೇನೆ... ಧನ್ಯವಾದಗಳು
@vadongre
@vadongre 2 года назад
ಒಳ್ಳೆಯ, ಅದ್ಭುತ ವಾದ ಕೆಲಸ ಮಾಡ್ತಾ ಇದೀರಿ ಸೂಲಬೆಲೆಯವರೇ.....ನಿಮ್ಮ ದೈವ ಭಕ್ತಿ,ರಾಷ್ಟ್ರಪ್ರೇಮ ಆದರಣೀಯ,ಆದರ್ಶ. ನಿಮ್ಮ ಇಂತಹ ಕೆಲಸಗಳು ನಿರಂತರವಾಗಿ ಸಾಗಲಿ.ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ.
@RAMESHR-uu3om
@RAMESHR-uu3om 3 года назад
Nimna hate madbeku annisutte sir but amele hoglibidu anta annisutte....
@sachinthulunaadu4554
@sachinthulunaadu4554 3 года назад
ಸರಿಯಾದ ರೀತಿಯಲ್ಲಿ ಹೇಳುವವರು ಬೇಕಿತ್ತು ನಿಮ್ಮ ವಿಸ್ತರಣೆ ತುಂಬಾ ಚೆನ್ನಾಗಿದೆ.... ಹಲವರು ವಿಸ್ತರಿಸಿದ್ದಾರೆ ಅಲ್ಲಿ ಬಹಳಷ್ಟು ವಾಯ್ಸ್ disturbance ಇರುತಿತ್ತು ಅಷ್ಟು ಸಮಂಜಯ ಆಗಿರ್ತ್ತಿರಲಿಲ್ಲ ನಿಮ್ಮ ವ್ಯಕ್ಯನ ಕೇಳುವ ಹಾಗೆ ಇದೆ
@rameshsl6967
@rameshsl6967 3 года назад
0l
@pushpavathik5590
@pushpavathik5590 3 года назад
ಕೇಳಿ ಬಹಳ ಆನಂದ ವಾಯಿತು.
@rajuh8496
@rajuh8496 3 года назад
ಧರ್ಮೋ ರಕ್ಷತಿ ರಕ್ಷಿತಃ 🙏🙏🚩🚩
@prafullabhat5729
@prafullabhat5729 3 года назад
ತುಂಬಾ ಚೆನ್ನಾಗಿ ಹೇಳಿದ್ದೀರಿ. ಧನ್ಯವಾದಗಳು ನಮಸ್ಕಾ .ಜನರಿಗೆ ಇಂತಹ ವಿಷಯ ಹೇಳುತ್ತಿದ್ದರೆ ಸ್ವಲ್ಪವಾದರೂ ಜ್ಞಾನೋದಯವಾಗುತ್ತದೆ .ಮುಂದುವರಿಸಿರಿ ನಮಸ್ಕಾರ.
@gopalnayaka5913
@gopalnayaka5913 3 года назад
ತುಂಬಾ ಚೆನ್ನಾಗಿ ಭಗವದ್ಗೀತೆ ತಿಳಿಸಿ ಕೊಟ್ಟಿದ್ದೀರಾ ಸಾರ್ ಧನ್ಯವಾದಗಳು ಸರ್ 🙏,,🙏💐💐
@vanithabshetty6311
@vanithabshetty6311 3 года назад
🙏🙏🙏
@shankarappabhatti1691
@shankarappabhatti1691 3 года назад
ಹ ಸಿವಾದಾ ಗ ಅಮೃತ ಸ ವಿದ ಹಾ ಗಾ ಯಿ ತು.🙏🙏
@gsulochanarani7447
@gsulochanarani7447 3 года назад
Thumba chennagide
@shalitharao4627
@shalitharao4627 3 года назад
ದೇವರ ಚೆನ್ನಾಗಿ ಇಟ್ಟರಲಿ ತಮ್ಮ. ನಿನ್ನ ಂತಹ ಮಗ ಪಡೆದ ಭಾರತಾಂಬೆ ಧನ್ಯಳು.
@sumapujari4867
@sumapujari4867 Год назад
F!$^*
@veereshvishwakarma729
@veereshvishwakarma729 Год назад
ಭಾರತಾಂಬೆ ಅಲ್ಲಾ😅 ಕನ್ನಡಾಂಬೆ❤
@rajshekarkambar6200
@rajshekarkambar6200 Год назад
​@@veereshvishwakarma729ಎಲ್ಲ್ ಒಂದೇ
@Abhishek_warrior1
@Abhishek_warrior1 Год назад
😂😂
@jbpjlr289
@jbpjlr289 3 года назад
ಜೈ ಶ್ರೀ ಕೃಷ್ಣ ನಾವು ಈಗ ಭಗವತ್ ಗೀತೆಯನ್ನು ಓದಲು ಪ್ರಾರಂಭಿಸಿದ್ದೇವೆ ನೀವು ಈ ವಿಡಿಯೋ ಮಾಡಿ ಹಾಕಿದ್ದು ನಮಗೆ ಉಪಯುಕ್ತವಾಗಿದೆ. ನಿಮ್ಮ ಜೊತೆ ನಾವು ಪಾರಾಯಣ ಮಾಡಲು ನಮಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ .
@HemaLatha-mm1nm
@HemaLatha-mm1nm 3 года назад
Tq Sir
@kkrs30121986
@kkrs30121986 3 года назад
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) ru-vid.com/video/%D0%B2%D0%B8%D0%B4%D0%B5%D0%BE-gah3M_XW1XE.html
@mohinibm1061
@mohinibm1061 2 года назад
I am Mohini Shivathaya. A great fan of you.From Sullia. When you visit to Keshava kripa (Purohithan Nagaraja Bhat) ,l like to hear your speech .In this vlog beautifully explained the meaning of bhagavathgeetha ( first part) . Thank u so much. .
@techmech7196
@techmech7196 Год назад
I was thinking in which lanuguage I should listen bhagwat Gita....then realized Kannada is deepest,pure, lanuguage,no one can beat it's quality..
@Naneninuninenanu
@Naneninuninenanu Год назад
Ok good 😂
@pg6920
@pg6920 Год назад
Change your dp ?
@narayanyamakanmardi4712
@narayanyamakanmardi4712 3 года назад
ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಅದ್ಭುತ ಸಂಸ್ಕಾರಗೊಂಡ ತಮ್ಮಂಥವರ ಮಾತುಗಳು ಹಾಗೂ ಒಳ್ಳೆಯ ನುಡಿಗಳು ಸಮಾಜಕ್ಕೆ ಹಿತಕರ ನಿಮ್ಮ ಅನೇಕ ವಿಚಾರಗಳು ನಮಗೆ ಸಂತೋಷವನ್ನುಂಟುಮಾಡಿದೆ ಒಳ್ಳೆಯದಾಗಲಿ ಇದೇ ರೀತಿ ಮುಂದುವರಿಯಲಿ
@Mahesh-de1hh
@Mahesh-de1hh 3 года назад
Ogolo BJP leaders tunne unnu ninu boli magne 😎 rajya e stithige baralu ninna palu thumba ide 😎
@basavarajk6667
@basavarajk6667 3 года назад
Ninna hendati hodi hogodakke bjp karana howdalla
@lakshmishchandra759
@lakshmishchandra759 3 года назад
ಕೃಷ್ಣಂ ವಂದೇ ಜಗದ್ಗುರು ಧನ್ಯವಾದಗಳು ಅಣ್ಣ 🙏🙏🙏
@pandurangchannadasar6718
@pandurangchannadasar6718 3 года назад
Nivu rajakiyakke barabedi plz ,,,,,,nivu suport Madidi BJP deshavannu Hala madta Ede.....
@harish.poojary2606
@harish.poojary2606 3 года назад
Ho UPA govt thumba chennagi aadalita maadta ittu alva...
@vasumathigovindarajan2139
@vasumathigovindarajan2139 3 года назад
ಸ್ಪಷ್ಟತೆ ವಿಚಾರ ಘನತೆ ವಾಕ್ಪಟುತ್ವ ಜ್ಞಾನ ವೈಖರಿ ಎಲ್ಲಕ್ಕೂ ಮಿಗಿಲಾದ ಸರಳ ನೇರ ವಿಸ್ತರಣೆ ಅತಿ ಪ್ರಿಯವಾಗಿದೆ. ಅಭಿನಂದನೆಗಳು.
@vanibt4596
@vanibt4596 3 года назад
ಅಣ್ಣ ನಿಮ್ಮ ಈ ಕೆಲಸಕ್ಕೆ ನಮ್ಮ ವಂದನೆಗಳು. ಮುಂದಿನ ದಿನಗಳಲ್ಲಿ ಗೀತೆ ಯ ಪ್ರತಿಯೊಂದು ಶ್ಲೋಕ ಮತ್ತು ಅದರ ಭಾವಾರ್ಥವನ್ನು ತಿಳಿಸಿ ಕೊಡಿ. ಅದರ ಅಗತ್ಯತೆ ತುಂಬಾ ಇದೆ 🙏🙏🙏🙏
@chandrashekharakharebhat2312
@chandrashekharakharebhat2312 3 года назад
ಅಭಿನವ ವಿವೇಕಾನಂದರಿಗೆ ವಂದನೆಗಳು.
@raghuraibagkar7914
@raghuraibagkar7914 3 года назад
ತುಂಬ ಚೆನ್ನಾಗಿ ಭಗವದ್ಗೀತೆ ತಿಳಿಸಿದ್ದೀರಾ ಸರ್ ಮನಸ್ಸಿಗೆ ಖುಷಿಯಾಯಿತು🙏🙏🙏
@saraswathisaraswathi6484
@saraswathisaraswathi6484 Год назад
ಭಾರತ ಮಾತೆಯ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರುತ್ತದೆ ಜೀ🙏
@sarojabv2339
@sarojabv2339 3 года назад
ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು. ಆ ಕೃಷ್ಣನ ಕೃಪೆ ಸದಾ ನಿಮ್ಮ ಮೇಲಿರಲಿ.🙏
@indirakannan8935
@indirakannan8935 3 года назад
Jai Sri krishna jai jai krishna
@renukadesai2859
@renukadesai2859 3 года назад
ಭಗವದ್ಗೀತೆ ಪಾರಾಯಣ ಮಾಡುತ್ತಿರುವದು ಈಗ ಸೂಕ್ತ ಸಮಯವಾಗಿದೆ. ನಿಮಗೆ ಅನಂತ ಧನ್ಯವಾದಗಳು
@adarshjoshi9415
@adarshjoshi9415 3 года назад
🙏👍
@kishoresuki63
@kishoresuki63 3 года назад
Inu munde nin bagvatgeete kelbeka 😭😭😭😭
@sunilkumarm3733
@sunilkumarm3733 3 года назад
Hai sir niv e Tara videos matra Madi sir political bagge dayvittu matadbedi sir nivu vishwa manava iddage yavde ondu party ge seeemitha agbardu sir
@sagar8459
@sagar8459 3 года назад
ತುಂಬಾ ಧನ್ಯವಾದಗಳು ಸರ್.... ಇದನ್ನು ಎಲ್ಲರೂ ತಿಳಿದುಕೊಳ್ಳಿ. ಭಾಗವತ್ತ್ ಗೀತಾವನ್ನು ಕಲಿಸುವುದು ಒಂದು ಪುಣ್ಣ್ಯ ಕಾರ್ಯ. ಎಷ್ಟು ಜನ ಇದನ್ನು ಆಲಿಸಿ ಜೀವನದ ಸಂಕಷ್ಟವನ್ನು ಎದುರಿಸಲು ಇದು ಒಂದು ಸೂಕ್ತ ಸೂತ್ರ.
@subramanyaindian7084
@subramanyaindian7084 3 года назад
ನಾನು ಹೃದಯದಿಂದ ಕೇಳುತ್ತಿದ್ದೇನೆ ಅಣ್ಣ....
@kumargkumarg9247
@kumargkumarg9247 3 года назад
ಅಣ್ಣ, ತಮ್ಮ್ ಈ ಒಳ್ಳೆಯ ಕೆಲಸಕ್ಕೇ ಕೋಟಿ ಕೋಟಿ ನಮನಗಳು, 18 ಅಧ್ಯಯಗಳೂ ಬರಲಿ. ನಾನೂ ಸಹ ಭಗವದ್ಗೀತೆ ಯನ್ನು ಓದುತ್ತಾ ಇದ್ದೇನೆ.
@kumargkumarg9247
@kumargkumarg9247 3 года назад
👍👍👍👌👌👌
@rssmanglore8912
@rssmanglore8912 3 года назад
ಅಜ್ಞಾಣ ದಿಂದ ಜ್ಞಾನ ದೆಡೆಗೆ ನಮ್ಮ ಪಯಣ....
@chethan8838
@chethan8838 3 года назад
ಅಥ ಪ್ರಥಮೋ‌உಧ್ಯಾಯಃ | ಧೃತರಾಷ್ಟ್ರ ಉವಾಚ | ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ | ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ || 1 || ಸಂಜಯ ಉವಾಚ | ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ | ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ || 2 || ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್ | ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ || 3 || ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ | ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ || 4 || ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ | ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ || 5 || ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ | ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ || 6 || ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ | ನಾಯಕಾ ಮಮ ಸೈನ್ಯಸ್ಯ ಸಂಙ್ಞಾರ್ಥಂ ತಾನ್ಬ್ರವೀಮಿ ತೇ || 7 || ಭವಾನ್ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ | ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ || 8 || ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ | ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ || 9 || ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ | ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ || 10 || ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ | ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ || 11 || ತಸ್ಯ ಸಂಜನಯನ್ಹರ್ಷಂ ಕುರುವೃದ್ಧಃ ಪಿತಾಮಹಃ | ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ || 12 || ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ | ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋ‌உಭವತ್ || 13 || ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ | ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಘ್ಮತುಃ || 14 || ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ | ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ || 15 || ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ | ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ || 16 || ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ | ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ || 17 || ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ | ಸೌಭದ್ರಶ್ಚ ಮಹಾಬಾಹುಃ ಶಂಖಾಂದಧ್ಮುಃ ಪೃಥಕ್ಪೃಥಕ್ || 18 || ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ | ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ || 19 || ಅಥ ವ್ಯವಸ್ಥಿತಾಂದೃಷ್ಟ್ವಾ ಧಾರ್ತರಾಷ್ಟ್ರಾನ್ಕಪಿಧ್ವಜಃ | ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ || 20 || ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ | ಅರ್ಜುನ ಉವಾಚ | ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ‌உಚ್ಯುತ || 21 || ಯಾವದೇತಾನ್ನಿರೀಕ್ಷೇ‌உಹಂ ಯೋದ್ಧುಕಾಮಾನವಸ್ಥಿತಾನ್ | ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ರಣಸಮುದ್ಯಮೇ || 22 || ಯೋತ್ಸ್ಯಮಾನಾನವೇಕ್ಷೇ‌உಹಂ ಯ ಏತೇ‌உತ್ರ ಸಮಾಗತಾಃ | ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ || 23 || ಸಂಜಯ ಉವಾಚ | ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ | ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ || 24 || ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ | ಉವಾಚ ಪಾರ್ಥ ಪಶ್ಯೈತಾನ್ಸಮವೇತಾನ್ಕುರೂನಿತಿ || 25 || ತತ್ರಾಪಶ್ಯತ್ಸ್ಥಿತಾನ್ಪಾರ್ಥಃ ಪಿತೂನಥ ಪಿತಾಮಹಾನ್ | ಆಚಾರ್ಯಾನ್ಮಾತುಲಾನ್ಭ್ರಾತೂನ್ಪುತ್ರಾನ್ಪೌತ್ರಾನ್ಸಖೀಂಸ್ತಥಾ || 26 || ಶ್ವಶುರಾನ್ಸುಹೃದಶ್ಚೈವ ಸೇನಯೋರುಭಯೋರಪಿ | ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬಂಧೂನವಸ್ಥಿತಾನ್ || 27 || ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ | ಅರ್ಜುನ ಉವಾಚ | ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ || 28 || ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ | ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ || 29 || ಗಾಂಡೀವಂ ಸ್ರಂಸತೇ ಹಸ್ತಾತ್ತ್ವಕ್ಚೈವ ಪರಿದಹ್ಯತೇ | ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ || 30 || ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ | ನ ಚ ಶ್ರೇಯೋ‌உನುಪಶ್ಯಾಮಿ ಹತ್ವಾ ಸ್ವಜನಮಾಹವೇ || 31 || ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ | ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ || 32 || ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ | ತ ಇಮೇ‌உವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ || 33 || ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ | ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ || 34 || ಏತಾನ್ನ ಹಂತುಮಿಚ್ಛಾಮಿ ಘ್ನತೋ‌உಪಿ ಮಧುಸೂದನ | ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ || 35 || ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ | ಪಾಪಮೇವಾಶ್ರಯೇದಸ್ಮಾನ್ಹತ್ವೈತಾನಾತತಾಯಿನಃ || 36 || ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ಸ್ವಬಾಂಧವಾನ್ | ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ || 37 || ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ | ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ || 38 || ಕಥಂ ನ ಙ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ | ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ || 39 || ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ | ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋ‌உಭಿಭವತ್ಯುತ || 40
@rakshithdelampady3081
@rakshithdelampady3081 3 года назад
This will be the best of all works of Sulibele ji.... Ultimate truth .... This series of video is going to stay here ..... this will be relevant for ever and ever ...... Thank you for this 🙏🙏🙏
@shkamath.k2372
@shkamath.k2372 3 года назад
ಕೃಷ್ಣಂ ವಂದೇ ಜಗದ್ಗು ರು.
@vijayashree6873
@vijayashree6873 3 года назад
ಕೃಷ್ಣ ವಂದೇ ಜಗದ್ಗುರು....... 🙏🙏🙏
@mahanteshnaik1096
@mahanteshnaik1096 3 года назад
ತುಂಬಾ ಚೆನ್ನಾಗಿ ಪಾರಾಯಣ ಮಾಡಿದಿರಿ ಸರ್. ಧನ್ಯವಾದಗಳು
@mahendramahendra7329
@mahendramahendra7329 3 года назад
ತುಂಬಾ ಚೆನ್ನಾಗಿ ಅರ್ತ ಆಗುವ ರೀತಿಯಲ್ಲಿ ಹೇಳುತ್ತಾ ಇದ್ದೀರಿ,
@kkrs30121986
@kkrs30121986 3 года назад
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) ru-vid.com/video/%D0%B2%D0%B8%D0%B4%D0%B5%D0%BE-gah3M_XW1XE.html
@shyamalan5149
@shyamalan5149 3 года назад
Thank you for your initiative to make Bhagvadgeeta easily understandable to every body.
@DEVLOKS
@DEVLOKS 6 месяцев назад
i am finding best audio version of bhagwat gita and find kannada version and became fan of kannnada version because i don't know how but i understand 60% of kannada and then find his video
@dr.mallappapaloti9354
@dr.mallappapaloti9354 2 года назад
ತಮ್ಮ ಸೆವೆಗೆ ತುಂಬು ಹೃದಯದ ಹೃದಯಂಗಮ ಪ್ರಣಾಮಗಳು 🙏🏻🙏🏻🙏🏻🙏🏻🙏🏻
@su-mu
@su-mu 2 года назад
5:24 Sudheerboktha? सुधीर्बोक्त
@MrRamu1966
@MrRamu1966 3 года назад
ಚಕ್ರವರ್ತಿ ಸೂಲಿಬೆಲೆ ಅವರಿಗೆ ನನ್ನ ನಮಸ್ಕಾರಗಳು. 🙏
@deekshithk6695
@deekshithk6695 3 года назад
ಕೃಷ್ಣಂ ವಂದೇ ಜಗದ್ಗುರುಂ🚩✨🌎
@sriradhakrishnabhajanamand235
@sriradhakrishnabhajanamand235 3 года назад
ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿಯಾಗಿ ವಿನಂತಿಸುವುದೇನೆಂದರೆ ನಿಮ್ಮ ಪ್ರತಿಯೊಂದು ಭಾಷಣದಲ್ಲಿ ನಮ್ಮ ಹಿಂದೂ ಸಮಾಜದ ಪ್ರತಿಯೊಬ್ಬರಿಗೂ ದಿನಕ್ಕೆ ಒಂದು ಬಾರಿ ದೇವಸ್ಥಾನ ಅಥವಾ ಭಜನಾಮಂದಿರದ ಇನ್ನಿತರ ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆ ಖಡಕ್ಕಾಗಿ ಸೂಚಿಸಬೇಕಾಗಿ ವಿನಂತಿ
@bhagyaap3616
@bhagyaap3616 3 года назад
Chakravarthi sir thamage sastanga namaskragalu thamma udaara manassige 🙏🙏🙏 nimmalli ondu manavi e bhagavadgèthe heege mundu variyali kastadalli jana thattarisi hogiddare thavu dayamadi munduvarisi...
@mallumali487
@mallumali487 3 года назад
Complete mahabharat and Ramayana adastu bega episode madi i request🙏
@krgopalkrishna
@krgopalkrishna 3 года назад
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
@vinodkumarkvinu8181
@vinodkumarkvinu8181 3 года назад
Evanu yava seeme anna bari heng pungli antha kaythirthane sullu helu obba pungi dasarige kuruda bhakthru.
@harishhc5164
@harishhc5164 3 года назад
Nithyanada ago yella lakshana galu Ede Heng ping li
@kumarswamy4375
@kumarswamy4375 3 года назад
420 bucket chamacha this is 2nd gateup no use your speach no use public 1st you relise life is short Love all Serve all no caste colour unfeet public life go jungle wait Lord Rama,
@NagarathnammaNavyaN
@NagarathnammaNavyaN 2 месяца назад
ಇದು ಭಗವದ್ಗೀತೆಯಲ್ಲಿ ಎಷ್ಟು ಭಾಗಗಳು ಉಳಿದಿವೆ?
@Chethankumar_07
@Chethankumar_07 3 года назад
Sir nimma ee kelsadinda nammelara badukina kashtagalannu edurisuvante madidri 🙏🏻🙏🏻
@sachinthulunaadu4554
@sachinthulunaadu4554 3 года назад
ಅಣ್ಣಾ ನಿಮ್ಮ ವಿಸ್ಥಾರಣೆಯಲ್ಲಿ ಇಂದಿನ ಜೀವನಗಳ ಉದಾಹರಣೆ ಕೂಡ ಕೊಡಿ ಆಗಲೇ ಸಂಪೂರ್ಣ ಅರ್ಥವಾಗೋದು
@shkamath.k2372
@shkamath.k2372 3 года назад
ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು.
@kkrs30121986
@kkrs30121986 3 года назад
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) ru-vid.com/video/%D0%B2%D0%B8%D0%B4%D0%B5%D0%BE-gah3M_XW1XE.html
@hvravi1952
@hvravi1952 3 года назад
ತಮ್ಮ ಸೇವೆಗೆ ಸಾಷ್ಟಾಂಗ ನಮನಗಳು.🙏🙏🙏
@anithabcanitha5482
@anithabcanitha5482 3 года назад
ಕೃಷ್ಣ ವಂದೇ ಜಗದ್ಗುರು0
@ಕನ್ನಡಕಾವೇರಿ
ನಿಮ್ಮ ಧಾರ್ಮಿಕ ಪಠಣಗಳು ಹೀಗೆಯೇ ಮುಂದುವರೆಯಲಿ .ನನಗೂ ಇದರ ಬಗ್ಗೆ ಆಸಕ್ತಿ ಉಂಟಾಗುತ್ತಿದೆ .ಎಲ್ಲರಲ್ಲೂ ಧಾರ್ಮಿಕ ಮನೋಭಾವ ಹೆಚ್ಚಾಗಲಿ .
@veenarajshekhar8145
@veenarajshekhar8145 3 года назад
Thank you so much sir..... Great work🙏
@bharathir4167
@bharathir4167 2 года назад
🙏🙏🙏
@DonoDito
@DonoDito 3 года назад
🙏🙏🙏🙏🙏
@akshaychilla4033
@akshaychilla4033 3 года назад
Mr sulebeli. Your drama nd story everything will end soon
@anxious8351
@anxious8351 3 года назад
This is exactly I was looking for...pls continue 🙏🙏🙏
@hemanthkulkarni5480
@hemanthkulkarni5480 3 года назад
Rajkaranigalu geeteyannu abhyasa madidare deshakke Olledagutte gnyana barutte Artha agadiddare enuu... Maadoke agalla ellaru gnanigalabeku adara majane Bere samadhana sahakara Mundalochane ellavu geete Yalli sigutte jai Sri kradhna
@mohankumarkj7991
@mohankumarkj7991 3 года назад
Ennappa Heng pungli yalla sullu kathegala bitu... E kade turn agidiya
@worldfamous6932
@worldfamous6932 3 года назад
I love you sir Great job lockdown Alli Jana horgade hogi Corona hecchiso badalu maneyalli koothu Geetha gnyaana tilkobeku olledu jai Shri Krishna 🙏🙂👌👌💐
@ashwinkumar764
@ashwinkumar764 3 года назад
Anna,sharing options nalli "WhatsApp"option illa,dayamaadi idara kade gamana hariyalli endu nanna abhipraaya. Olleyakelasa,Saadyavaadre ee bhagavadgeethe paaraayana da DVDgallu horabaralli endu nanna abhipraaya. Inthi nimma abhimaani- Ashwinkumar.S
@nishanthbm6079
@nishanthbm6079 Год назад
@24:40 100% satyavada maatu sir....namma yochane ne namna weak madutte
@byrareddyr2434
@byrareddyr2434 3 года назад
ಮಹಾಭಾರತ ಕಥಾಮೃತಕ್ಕೆ ಸ್ವಾಗತ 🙏🙏🙏🙏🙏
@manjunathakr1287
@manjunathakr1287 3 года назад
Media masters abhimani na
@sanjayas.b4264
@sanjayas.b4264 3 года назад
@@manjunathakr1287 howdu😀
@manjunathakr1287
@manjunathakr1287 3 года назад
@@sanjayas.b4264 super boss navukuda
@manjualbm7888
@manjualbm7888 2 года назад
🙏🙏
@manjualbm7888
@manjualbm7888 2 года назад
🌹🌹🙏🙏
@rashmirashmi3773
@rashmirashmi3773 3 года назад
Aytha tandhe political advertisements y En madtide bjp coronage
@npatil9397
@npatil9397 3 года назад
Delhli kempu kote kattidu hindu king, nau school book alli muslim king antha odutheve, niu aa sathya nama ancient indian history satya school book alli baro hage madi, idu nimma r. s. s ge sadyana? Niu nijavaglu namma sanathana dharma na ulisora?
@hackinggamerff4076
@hackinggamerff4076 3 года назад
Yeng pungli
@PrashanthiremathSwamiSamarth
@PrashanthiremathSwamiSamarth Месяц назад
Sadguru shree Swami Samartha Maharajaki jai 🙏 Gurudev Datta.ram Krishna hare
@Kiran54726
@Kiran54726 3 года назад
ತುಂಬಾ ಧನ್ಯವಾದಗಳು ಸರ್... ಪ್ರತೀ ದಿನ ಪ್ರತಿಯೊಂದು ಶ್ಲೋಕವನ್ನಯ ತಿಳಿಸಿಕೊಡಿ ಸರ್..
@prasiddhajain7109
@prasiddhajain7109 Год назад
ಪ್ರಪನ್ನಪಾರಿಜಾತಯ ತೋತ್ರವೇತ್ರೈ ಕಾಪಾಣಯೇ ಜ್ಞಾನಸಮುದ್ರಾಯ ಕೃಷ್ಣಯ ಗೀತಾಮೃತದುಹೇ ನಮಃ ❤️
@sallukk3147
@sallukk3147 3 года назад
Nice but going worng way...
@jagannathreddy8309
@jagannathreddy8309 3 года назад
👌
@balasubramanyam3141
@balasubramanyam3141 2 года назад
Excellent sir i was expecting
@foodjoyskitchen5772
@foodjoyskitchen5772 3 года назад
🙏🙏🙏 Krishnam onde Jagadguru jai hind 🙇‍♀️🙇‍♀️🙇‍♀️
@shiva_Astrolog
@shiva_Astrolog 3 года назад
ಒಳ್ಳೆಯ ಕೆಲಸ ಹೀಗೆ ಮುಂದುವರಿಯಲಿ 18 ಅದ್ಯಾಯ ವಿವರವಾಗಿ ತಿಳಿಸಿಕೊಡಿ, ಜೈ ಶ್ರೀ ಕೃಷ್ಣ ಜೈ ಶ್ರೀ ರಾಧೆ🚩
@vidhvath_7463
@vidhvath_7463 3 года назад
Bhootada bayalli bhagavathgeete antaa kelidde, ivg nodta idivi., Janarige sullu heli yaamarisi ivg bhagavadgeete heltaa idirallaa nachage agalvaa..,
@sujathadeshpande9329
@sujathadeshpande9329 3 года назад
ತುಂಬಾ ಒಳ್ಳೆಯ ಸಂತೋಷ‌ದ‌ ವಿಚಾರ... ಗೀತಾ ಪಾರಾಯಣ‌ , ನಿಮ್ಮ ವಾಣಿಯಿಂದ ಕೇಳಲು ನಾವು‌ ಭಕ್ತಿಯಿಂದ‌ ಮುನ್ನಡೆಯುತ್ತೇವೆ... ಎಲ್ಲರೂ‌ ಸಂಕಟದಿಂದ ಪಾರಾಗಲು‌ ಶ್ರೀ ಕೃಷ್ಣ ದಾರಿ‌ ತೋರಿ‌ ಬೆಳಕು‌ ಚೆಲ್ಲಲೆಂದು ಪ್ರಾರ್ಥೀಸೋಣ...ಸರ್ವೆಜನಾ‌ ಸುಖಿನೋ ಭವಂತು...🙏🙏
@nidhisri8370
@nidhisri8370 3 года назад
Namaste
@vijaeendraraorao3375
@vijaeendraraorao3375 2 года назад
Till date i never cheat to anybody. Tq
@Mp-xg4ye
@Mp-xg4ye 3 года назад
Lo raja neenu modi antha jai kaara haaki janagalige sullu suddi kottu ivaga Krishna anthidiyaa. Yen karma guru nindu
@sumann3545
@sumann3545 3 года назад
ಪುಂಗೋದು ಬಿಟ್ಟು ಈ ರೀತಿಯ ಒಳ್ಳೆ ಕೆಲಸ ಮಾಡು
@basavarajmallapuramatha8803
@basavarajmallapuramatha8803 3 года назад
ಅಣ್ಣಾ ಜೀ ತುಂಬಾ ಚನ್ನಾಗಿ ಅರ್ಥ ಆಗುವಹಾಗೆ ಹೇಳತೀದಿರಿ, ತುಂಬಾ ಧನ್ಯವಾದಗಳು ಅಣ್ಣಾ 🙏🙏
@amareshkaradkal3307
@amareshkaradkal3307 Год назад
ಕನ್ನಡಮ್ಮನ ಹೆಮ್ಮೆಯ ಕಂದ ತಾವು ನಾವು ನಿಮ್ಮಂತಾಗಲು ಇನ್ನೆಷ್ಟು ಓದಬೇಕು ಗುರುಗಳೇ.....
@sharadaramesh5739
@sharadaramesh5739 Год назад
ನಮಸ್ಕಾರ ಗುರುಗಳೇ, ಶ್ರವಣ ಮಾಡೋ ಭಾಗ್ಯ ನಮಗೆ ದೇವರು ಕಲ್ಪಿಸಿ ಕೊಟ್ಟಿರೋದಕ್ಕೆ ನಿಮ್ಮ ಮೂಲಕ ಧನ್ಯವಾದಗಳು ಅರ್ಪಿಸುತ್ತೇನೆ 🙏🙏🙏🙏🙏
@sharadaramesh5739
@sharadaramesh5739 Год назад
ಗುರುಗಳೇ ತುಂಬಾ ಚೆನ್ನಾಗಿ ವಿವರಣೆ ಕೊಡ್ತಾ ಇದ್ದೀರಾ ತುಂಬಾ ಖುಷಿಯಾಗುತ್ತೆ ಗುರುಭ್ಯೋನಮಃ 🙏🙏
@narayannayak301
@narayannayak301 2 года назад
ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು. ಆ ಕೃಷ್ಣನ ಕೃಪೆ ಸದಾ ನಿಮ್ಮ ಮೇಲಿರಲಿ.🙏
@ramakrishnareddy7967
@ramakrishnareddy7967 2 года назад
Thank you very much very nice initiation. This should reach the youth of our nation
@jpnyoutubechannel9
@jpnyoutubechannel9 3 года назад
ಉತ್ತಮ ಕಾರ್ಯ ಸರ್, ಇದೇ ತರಹದ ಇನ್ನೂ ಹೆಚ್ಚಿನ ವಿಡಿಯೋಗಳು ಬರಲಿ, ಹೋದ ಲಾಕ್ ಡೌನ್ ನಲ್ಲಿ ಮಾಡಿದ ದುರ್ಗಾ ಸಪ್ತಶತಿ ಉತ್ತಮವಾಗಿತ್ತು,
@mahaveerpujari9053
@mahaveerpujari9053 3 года назад
ಶಿಷ್ಯ ಫೇಕು
@chitrakumar932
@chitrakumar932 3 года назад
ವಂದೇ ವಂದ್ಯಮ್ ಸದಾನದಂ ವಾಸು ದೇವಮ್ ನಿರಂಜನಮ್ ವಂದೇ ವಂದೇ 🙏🙏🙏
@sujathasbatt5203
@sujathasbatt5203 3 года назад
Very clear very effective yours knowledge is unparrell
@silkcityramanagara3763
@silkcityramanagara3763 3 года назад
ಪಾಪ ತೊಳೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದು ಬಹಳ ಕುಷಿಯ ವಿಚಾರ.......
@jagadeeshrj9352
@jagadeeshrj9352 3 года назад
Thumbha ole kelasa anna......🙏🙏🙏🙏
@ksrathirao2200
@ksrathirao2200 3 года назад
🙏🙏🙏
@alakran1494
@alakran1494 2 года назад
Sir, you are doing a very good job to bring to everyone knowledge about Bhagavad gethe 🙏🙏🙏
@Niranjan-iq3hs
@Niranjan-iq3hs 10 месяцев назад
Summary starts at 14.50
@lohith_vids
@lohith_vids 3 года назад
Gulamaru Negative Image set madbirtu nim mele 😭
@kiransachin3857
@kiransachin3857 3 года назад
Nivu bhaktharu edhiralla Image kodi mathhe... Sulibele is very knowledgeable person no doubt in that ha knowledge na , bagawadgitha, srirama, vivekananda, bagge helloke use madkollodhu bittu.. Hara hara modhi Hara hara bjp antharalla adhakke Nam virodha edhe... .. BJP olle kelsa madthidre yavaglu mediadalle erthare .. BJP ketta kelsa madokke start madidre enge escape agothare.. .. Wait madi 2023 mathe vote for modhi antha barthare evru... .. Adra badlu vote For Prajakiya antha aadru banni Nim maadiro thappanna Aadiro sullanna sari Madkolli.. ..
@lohith_vids
@lohith_vids 3 года назад
@@kiransachin3857 opposite party galu mado propaganda galannu nombiroralli neenu obba neevella brain wash agiro sattha prajegalu nimma bayindha ee reethi illogical mathugalu barodhenu hosadalla bidu
@kiransachin3857
@kiransachin3857 3 года назад
@@lohith_vids howdhu bidappa ninu obba buddivantha baktha.. . Hara hara modhi antha road ge elidhu pathre thagondu gante barisu hogu corona hoguthe... .. Yellru kallre evradru desha uddara madtarantha first time i voted that to also bjp only I voted .. . Desha uddara madodh erli desha marthidane Congress avru deshana Italy ge maridre modi Ambani Adani ge marthidane.. ..
@lohith_vids
@lohith_vids 3 года назад
@@kiransachin3857 ninna kashta namge artha agutthe enu madudru sulibele image matthe resurrect madkothane antha urithidya? Modi badlu bere yare PM agidru e situation handle madodu eshtu agirodu antha nimmantha uneducated galige gottirodilla Gante hodudre corona hogutthe antha yaru helilla adru nimmantha uneducated galu avru ivru helo mathagallanna kelkondu bandu sumne thale harate madthirithira gante hodyodu, deepa hachodu ivalle ondu positivity ge ahte naavella united antha thorsoke Opposition party galu mado propaganda nambikondu ninnantha brain wash galu aa striku e striku antha maadi corona second wave barsbitrallo ivaga idella madsidoru nemmadiyagi maneli koothavre nam jana saayhtavre Ambani , adani namma deshada hemme ivrantha business men galu ella deshadalli irabeku antha bere deshagalu kelkotha irbekadre ivneno avru modi chela anthavne modlu ella gotthirora thara adodu bidro gulamara
@kiransachin3857
@kiransachin3857 3 года назад
@@lohith_vids nivu andha baktharu support madodrindane bidro avnu yen madidru sari anthira... .. Nim prakara modhi yenu thappe madilla, support maadi aadre e level ge Madbedi, nanu educated anko Ninu educatted fool alwa ninge artha agthillwa.... Coroan antha entha pandemic time Alli money Ella antha ne modhi aadre 13000 crore haaki pm erokke palace kattkothidane.. Tea maro common man Anthira 10 to 15 lakh suit hakthane 2lakhs mushroom ye beku thinnoke edhu Nim antha bhaktharige sari.. .. Oil , gas, petrol, akki, rate na jasthi madi Ambani ge laba madkotta, Nam antha engineers na pakoda maari anthane, Modi bandre 30 rupee ge petrol 50 rupees ge oil 100 rupees ge cylinder siguthe antha e sulibele avre helidru... .. Nivu modi na support maadi beda anthilla but avnu yene madidru Yene madidru avnu madidde sari antha samarthane madthiiralla .. Nimge question mado dhairya elwa .. When v hv right to vote We hv right to question Also Indian dalli erodhu 90% ppl middle class and low middle class ppl Pm adhonu ha ppl ge advantage ago thara rules madbeke horathu Ambani adhani helldange alla.. .. Nam deshana privatization madthidane Ambani ge marthidane Yen modhi mane asthina Nam desha maarokke... Media ge monthly package, social media ge Ambani package, sulibele avarige election Package, Nim antha bhaktharige nanu hindusthan ka sulthan Andre saaku hara hara modi antha bajane madthira.. .. See AP, Kerala , remove national parties support prajakiya once , nivu soolibele helidde sari antha blind aagi nambo baktharu inacse if soolibele I will hate modi I willl support parajkiya Andre nivu support madthira... Yakro sulibele na follow madthira nimge own buddi ellwa yavdhu sari thappu antha yochne maadi decision thagollokke .. ..
@ohh__drag5712
@ohh__drag5712 3 года назад
Sir Modi avru ondu click Madi egga bharathda yella hospital nodtidra😒😒
@sujatharai7691
@sujatharai7691 2 года назад
Sir. Nanu 18ಅದ್ಯಾಯ ಶ್ಲೋಕ ಸಮೇತ ಓದಿ ಮುಗಿಸಿದೆ.. ದೀನಾ ಒಂದು ತುಳಸಿ ಧಳ ಇಟ್ಟು ಕೈ ಮುಗೀತೆನೆ. ಈಗ 2ನೇ ಬಾರಿ ಓದಲು start ಮಾಡಿದ್ದೇನೆ. ನಿಮಗೆ shri ಕೃಷ್ಣ ಒಳ್ಳೇದು ಮಾಡಲಿ 🙏
Далее
ХОККЕЙНАЯ КЛЮШКА ИЗ БУДУЩЕГО?
00:29
Chakravarty Sulibele on Bhagavath Geeta - Chapter 3
33:51
Bhagavad gita in kannada (All 18 chapters) Chapter 1
28:58