" Devaru Nadesuda Dariya Ninasi"
Kannada version of malayalam Christian song " Daivom Enne Nadathunna Vazhikal"
Lyrics/music:
Pr. Abraham Thomas
Cheenkayil
Orch: Reji Immanuel
Vocal: Agnes Jain Rose
On Reel:
Aditya jayan
Chorus: Helen, Chinju, Job
Audio : Impactors studio, Mangalore
Translation: Pr. Joy.K. Peter
Support: Titus Mascarenhas
D.O.P: Joseph Mezhuveli
Editing: Sudeep Nooranad
Direction:
Pr. Reji Narayanan
Special thanks to:
Pr. Job John, Mangalore
for co-ordination.
ದೇವರು ನಡೆಸುವ ದಾರಿಯ ನೆನೆಸಿ
ನನ್ ಮನ ಸ್ತುತಿಯಿಂದ ಹೊರಸುವುದು.
ಆನಂದದಿ ಅದ್ಭುದದಿ
ಅತಿಶಯದಿ ನನ್ನ ನಡೆಸುವನು.
1. ಅನುದಿನದ ಆಹಾರ ನನಗೆ ನೀಡಿ ಕುಂದಿಲ್ಲ ನನ್ನ ನಡೆಸುವನು.
ಆಪ್ತರು ಸಹ ನನ್ನ ತೊರದಾಗಲು ಅತ್ಭುತ ಸ್ನೇಹ ನನ್ನ ಹುಡುಕಿ ಬಂತು.
2.ಪಾಪದ ಗುಲಾಮದಿ ಬದುಕಿದ್ದಾಗ ಆಸೆಯಿಲ್ಲದೆ ಅಲೆದಾಡಿದಾಗ ಸ್ವರ್ಗ ಭಾಗ್ಯವ ಸ್ವಂತ ವಾಗಿಸಲು
ನಿನ್ ಸ್ನೇಹ ನನ್ನ ಹುಡುಕಿ ಬಂತು.
3.ಯಾರ ಸಹಾಯವೂ ನಾ ಕಾಣದೆ ನಿಟ್ಟುಸಿರುಬಿಟ್ಟು ನಾ ಮುಳುಗಿದಾಗ
ಬಾಳಿಗೆ ಬೇಸರ ಪಟ್ಟ ನನ್ನ ನಿನ್ ಸ್ನೇಹ ನನ್ನ ಹುಡುಕಿ ಬಂತು.
5 окт 2024