Тёмный
No video :(

Ep-4|ತಂತ್ರ ಸಾಧನೆಯ ರಹಸ್ಯ..! ಏನಿದು ಶ್ರೀ ವಿದ್ಯಾ ತಂತ್ರ..!|Guru Ma| Sakala Ma| Tantra Vidya Gaurish Akki 

Gaurish Akki Studio
Подписаться 590 тыс.
Просмотров 114 тыс.
50% 1

Contact : 9448171069
RU-vid Link : / @gurusakalamaa
Mail Id : gurusakalamaa@gmail.com
Instagram ID: / gurusakalamaa
======================
ಋಷಿ ಪರಂಪರೆಯ ರಾಯಭಾರಿ ಗುರು ಶ್ರೀ ಸಕಲಮಾ. ಇವರು ಶ್ರೇಷ್ಠ ಯೋಗಿ ಶ್ರೀ ಸ್ವಾಮಿ ರಾಮ ಅವರ ನೇರ ಶಿಷ್ಯೆ. 30 ವರ್ಷಗಳ ಇವರ ಅಧ್ಯಾತ್ಮ ಸಾಧನೆಯ ಹಾದಿ ನಿಜಕ್ಕೂ ರೋಚಕ ಹಾಗೂ ನಿಗೂಢ.
ಸಾವಿರಾರು ಶಿಷ್ಯರಿಗೆ ದೀಕ್ಷೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ.
ತಂತ್ರ ಸಾಧನಾ ಪಥದಲ್ಲಿ ಆಧುನಿಕ ಕಾಲಕ್ಕೆ ಸೂಕ್ತವಾದ, ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ.
ಇವರ ವಿಶೇಷ ಸಂದರ್ಶನ. ತಪ್ಪದೇ ವೀಕ್ಷಿಸಿ..ಹಂಚಿ
=========
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tantra #tantrik #tantravidye #tantrayoga #bhagavati #spiritualjourney
#gurushrisakalamaa #spiritual #journey #yogi
#swamirama #Himalaya
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 184   
@ubhayabharathi
@ubhayabharathi 3 месяца назад
ಅಮ್ಮ ರಾ.ಸತ್ಯನಾರಾಯಣ ಅವರ ಮಗಳ ಮಗಳು ನನಗೆ ನಾದಿನಿ. ನನಗೆ ತುಂಬಾ ಅನುಗ್ರಹ ಅವರಿಂದ ಆಗಿದೆ ಕೂಡಾ.ನನ್ನ ಕಂಡತಕ್ಷಣ ಬಹಳ ಪ್ರೀತಿ ಭಾವ ಹೊರಸೂಸುತ್ತಿದ್ದರು. ಶ್ರೀ ವಿದ್ಯಾ ಶೋಢಷಿಕಾ ಪುಸ್ತಕ ನನಗೆ ಹಾಗೂ ನನ್ನ ತಂದೆಗೆ ಕೊಟ್ಟಿದ್ದರು ಈಗಲೂ ನನ್ನಲ್ಲಿ ಇದೆ.🙏🙏🙏
@HemaHemaBhaskar
@HemaHemaBhaskar 3 месяца назад
Aa ಬುಕ್ ಎಲ್ಲಿ sigutte
@kaushikgowda4667
@kaushikgowda4667 2 месяца назад
Pls upload Book photos
@HemaHemaBhaskar
@HemaHemaBhaskar 2 месяца назад
Sree. Vidya. Shodashika. Book yelli sigutte
@madhuphalanetra3498
@madhuphalanetra3498 3 месяца назад
ತಂತ್ರ is not a negative word , ಕುತಂತ್ರ is a negative word / terminology 🙏🏽
@gcraghunatharaghu9168
@gcraghunatharaghu9168 Месяц назад
ಹೌದು.
@Chandrashekara-qy3yn
@Chandrashekara-qy3yn 8 дней назад
​@@gcraghunatharaghu9168😮😮😮😮😮😅😮😮😮😮😮😢😮😮😮😮😮😮😮😮😮😢😅😮😮😮😮😮 12:11 😮😮😮😮😮😢😮😮😮😅😮😮😮😮😮😮😮😮😮😮😢😮😮😮😮😮😮😮😮😢😅😮😮😮😮😮😮😮😮😢😮😮😅😮😮😮😮😮😮😮😮😮😮😮😮😮😮😮😮😮😮😅😮😮😮😮😮😢😮😅😮😮😮😮😮😮😊😢😮😮😮😮😮😢😮😢😮😮 12:58 😮😮😮😮😮😮😮😮😮😢😮😮😮😮😮😮😮😮😮😮😮😮😮😮😅😅😮😮😮😮😅😮😮😮😮😮 13:58 😮😮😮😮😮😮😮😮😮😮😮😮😮😮😮😮😮😮😮😮😮😮😅😅😮😢😮😅😮😮😮😮😢😮😮😮😮😮😮😮😮😮😮😮😮😮😮
@dineshdinesh9652
@dineshdinesh9652 Месяц назад
ತುಂಬಾ ಒಳ್ಳೆಯ ವಿಚಾರ 🎉 ಧನ್ಯ ವಾದ ಅಮ್ಮ
@nagendradevadiga6430
@nagendradevadiga6430 2 месяца назад
❤ ಅದ್ಭುತ ಜ್ಯಾನಸಾಗರ ಗುರುಮಾಜೀ❤ ಶ್ರೀವಿದ್ಯಾಶಕ್ತಿ ..wow
@krishnajam
@krishnajam 2 месяца назад
Unconditional relationship of a Guru and a disciple. I have come across this when reading about Ramakrishna Paramahamsa, Guru Charitra, and so on. Be it Gururayaru, Sai Baba, a Guru will never forsake you if you have indomitable faith in the Guru.
@gskumarisatyanarayana9382
@gskumarisatyanarayana9382 2 месяца назад
ತುಂಬಾ ಅದೃಷ್ಟ.ವಂತರು ನೀವು. ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು🙏 ಅಮ್ಮ
@snhiremath731
@snhiremath731 3 месяца назад
ಮುಂದುವರಿಸಿ GA sir, ನಿಮಗೆ ಕೋಟಿ ಧನ್ಯವಾದಗಳು
@padmal2603
@padmal2603 Месяц назад
ತುಂಬಾ ಅದ್ಭುತ ಅನುಭವದ ವಿವರಣೆ ಅಮ್ಮಾ 🙏ನಮ್ಮಂಥ ಪಾಮರರಿಗೆ ತಿಳಿಯದ ವಿಷಯದ ಬಗ್ಗೆ ಒಂದು ಅಣುವಿನಸ್ಟು ತಿಳುವಳಿಕೆ ಅನ್ನಿಸಿದೆ🙏🙏🙏
@shivajiprabhupatil8804
@shivajiprabhupatil8804 3 месяца назад
You are doing wonderful work by publishing knowledge of great spiritual Guru's
@DrBhavanaGururaj
@DrBhavanaGururaj 3 месяца назад
Many Pranams to Gaurish akki sir for bringing such spiritual episodes to kannada viewers...
@mamsvasisth8122
@mamsvasisth8122 3 месяца назад
Lot of the words used by ma'am today are mentioned in the Lalitha sahasranama 👌👌🙏🙏
@kanagalsrinivasamurthy7473
@kanagalsrinivasamurthy7473 3 месяца назад
Sri Raa Satyanaaraayana who was a president awarding, then president Smt.Pratibha patil awarded a title "MAHA MHOPADHYAYA" in Sri Vidya. Dr.Raa Satyanaaraayana he was a grate musician also called MYSORE BROTHER. I was searching for a genuine Guru who can teach Sri Vidya for 10 years. I am fortunate to have Srividya Guru it is Sri Raa Satyanaaraayana (Satyananda -Deekshaa nama) who guided me and gave deeksha in MAHA SHODASHI I am in both ANTRYAAGA AND BAHIRYAAGA. Actually She gives both Bhoga & Moksha. Let Maa bhagavathi RAJARAAJESWARI bless Sri.Gourish Akki.
@vinayvinu4691
@vinayvinu4691 3 месяца назад
Sir Namaskara would you also reach Srividhya and I want to learn if possible, Vinay from Bangalore
@sounderrajan7221
@sounderrajan7221 2 месяца назад
I am a mysorian I met Mr Sathya Narayan at
@sounderrajan7221
@sounderrajan7221 2 месяца назад
I met 31:31
@PrasannaVgowda
@PrasannaVgowda 3 месяца назад
ನಮಗೂ ಆಧ್ಯಾತ್ಮಿಕ ಸಾಧನೆಗೆ ಅವಕಾಶ ಮಾಡಿ ಕೊಡಿ ಅಮ್ಮ😢❤
@maryjagadish294
@maryjagadish294 2 месяца назад
ಈ ಅಮ್ಮನ ಧ್ವನಿ ತುಂಬಾ ಚೆನ್ನಾಗಿದೆ ನಗು ಕೂಡಾ 😊
@yogishap
@yogishap 3 месяца назад
ತುಂಬಾ ಸರಳ ಸುಂದರ ವಿವರಣೆ ಮೇಡಮ್ ಥ್ಯಾಂಕ್ಸ್ ಯು 🙏🏻🙏🏻🙏🏻
@lalithashankar4108
@lalithashankar4108 3 месяца назад
Srividya is worship of Godess Lalitha Tripura Sundari, parabrahma swaroopini. Sri matre Namaha 🙏🙏
@shashikalahulgeri1412
@shashikalahulgeri1412 3 месяца назад
ನಮಸ್ತೇ ಗೌರಿಶ ಅಕ್ಕಿರವರೇ ಅಧ್ಯಾತ್ಮದ ಹೊಸ ಹೊಸ ವಿಚಾರಗಳನ ತಿಳಿಸಿದಕ್ಕೆ
@ManjuBtalawar-wh2mc
@ManjuBtalawar-wh2mc 2 месяца назад
ಶ್ರೀವಿದ್ಯಾ ನಾನು ಕಲಿಯಬೇಕು ಸರ್ ದಯವಿಟ್ಟು ಅವಕಾಶ ಕಲ್ಪಿಸಿ
@myworld-jx2vi
@myworld-jx2vi Месяц назад
ಒಂದು ಶರೀರ ದಿಂದ ಇನ್ನೊಂದು ಶರೀರ ದಲ್ಲಿ ಪ್ರವೇಶ ಮಾಡೋದು
@sathyanarayanald7102
@sathyanarayanald7102 22 дня назад
ಅಮ್ಮ , ನೀವು ಆದ್ಯಾತ್ಮಿಕ ಜ್ಞಾನ ಸಾಗರಿ.❤❤
@narasimhamurthynarasimhamu8308
@narasimhamurthynarasimhamu8308 3 месяца назад
ಧನ್ಯವಾದಗಳು ಮೇಡಂ.
@shivajiprabhupatil8804
@shivajiprabhupatil8804 3 месяца назад
Very Good work Sir
@jayaprakashshetty6511
@jayaprakashshetty6511 3 месяца назад
ಧನ್ಯವಾದಗಳು
@rajeswarisn1518
@rajeswarisn1518 Месяц назад
ಶ್ರೀವಿದ್ಯಾ ಎಂದರೆ ಏನು ಎಂಬುದನ್ನು ಪೂರ್ಣವಾಗಿ ತಿಳಿಸಲಿಲ್ಲ
@bharathkumar2065
@bharathkumar2065 Месяц назад
😂ಅವರಿ ಗೇ ಗೂತಿದ್ರೇ ಹೇಳ್ತಾಯೀದ್ರು😅
@NagarajHnp-ol5zq
@NagarajHnp-ol5zq 3 месяца назад
intha adbhutha vishayagalu,vicharagala bagge thilisikkottadakke dhanyavadagalu.🙏🙏
@balajisundarambalaji1970
@balajisundarambalaji1970 3 месяца назад
Interesting Topic of Discussion❤
@dheerajsanil6789
@dheerajsanil6789 3 месяца назад
She is excellent.
@SanthuPunacha
@SanthuPunacha Месяц назад
ತಂತ್ರ ಆಗಿರ್ಬಹುದು ಬೇರೆ ಏನೇ ಆಗಿರ್ಬಹುದು ಎಲ್ಲವೂ ಇದೆ, ನಾವು ತಿಳ್ಕೊಂಡಷ್ಟು, ಅಂದ್ರೆ ಅಧ್ಯಯನ ಮಾಡಿದಷ್ಟು ನಮಗೆ ಅನುಮಾನ ಮೂಡಿಸುತ್ತದೆ, ಅದನ್ನು ಎಲ್ಲರೆದುರು ಹೇಳಿದಾಗ ಪೇಚಿಗೊಳಗಾಗಬೇಕಾಗುತ್ತದೆ,
@rameshgundi553
@rameshgundi553 2 месяца назад
Well ❤️‍🩹, super interview, unimaginable knowledge
@janakiramgs5904
@janakiramgs5904 3 месяца назад
Dr. Sathyanarayana was my chemistry lecture at Sharada Vilas College at Mysuru during 1966-1970.
@vijayvinu6647
@vijayvinu6647 2 месяца назад
If so how old are you?
@astroseeker4596
@astroseeker4596 3 месяца назад
Thanks for giving so much information in all these episodes🙏🙏
@anandaraoksanandaraoks5445
@anandaraoksanandaraoks5445 3 месяца назад
Tantra is experiencing the energy by mantras .by daily practice.
@RaviKumar-lt7sv
@RaviKumar-lt7sv 2 месяца назад
Sree Krishana na thangi Aadhi Shakti 🙏
@nikhilshetty209
@nikhilshetty209 2 месяца назад
ದೇವರ ಮುಂದೆ ಯಾವ ತಂತ್ರ ಮಂತ್ರನು ನಡಿಯಲ್ಲ ಅಜ್ಜಿಯವರೇ 😂😂😂
@LifewithRaan
@LifewithRaan 2 месяца назад
Brother , don’t mistake the information, Tantra is done with the help of Deities or god , invoking the energy of you and divine , who do you think prana parthishtapana do in temples ? Its us my friend ?? Where did prana came from ? Who gave life to the Idol ? Its us , dont be ignorant dear, learn its alright to accept we dont know but dont live in dark. I suggest go to a tantrik who lives in Kamakhya and just roam with them you will know .
@nikhilshetty209
@nikhilshetty209 2 месяца назад
@@LifewithRaan ನನಗೆ ಕೋಪ ಬಂದಿದ್ದು ಒಂದೇ ಮಾತಿಗೆ "ಅವರು ದೇವಲೋಕವನ್ನ ಕೂಡಾ ನಡುಗಿಸ್ತಾರೆ " ಅಂದಿದ್ದು 😂 ಅಂದ್ರೆ ದೇವಲೋಕ ಏನೋ ಸ್ಲಂ ಅಂತಾ ನಾ? 😂
@PriyaK-qo1cj
@PriyaK-qo1cj 3 месяца назад
I respect you spiritual achiever... I just want to convey Dharma means not a religion. There is no relation between caste system and Dharma. Spirituality is the way and teachings to achive Dharma by spiritual guidance
@vmanjulajain7586
@vmanjulajain7586 3 месяца назад
Very nice interview great Indian mother
@medhanaik3160
@medhanaik3160 Месяц назад
Thripura Sundhari❤❤❤❤❤❤❤❤❤❤🙏🙏🙏🙏🙏🙏🙏🙏🙏
@bharathramarch
@bharathramarch Месяц назад
Thanks
@KARNA9900
@KARNA9900 3 месяца назад
ಗೌರೀಶ್ ಅವರೇ ಆಧ್ಯತ್ಮ ದ ಬಗ್ಗೆ ಹೆಚ್ಚು ಕಾರ್ಯಕ್ರಮ ಗಳನ್ನು ಕೊಡಿ...
@ShivuS-pt5eq
@ShivuS-pt5eq 3 месяца назад
Jai matha ji
@kmnayak1888
@kmnayak1888 3 месяца назад
Thank you G.A.S
@chudamani2855
@chudamani2855 3 месяца назад
In Kerala Bhaghavathi amma is main diety in many places chothanikara baghavathi is famous who daily became 3 swaroopa in morning afternoon and night saraswthi laxmi and night kali you can feel the special wave of energy in her presence
@user-qc5zu3th5g
@user-qc5zu3th5g 3 месяца назад
ನಮಗೆ 36ಶ್ಲೋಕ ವಿರುವ ಶ್ರೀವಿಧ್ಯಾ ಪುಸ್ತಕ ಬೇಕು ಎಲ್ಲಿ ಸಿಗುತ್ತೆ ತಿಳಿಸಿ ಅಮ್ಮಾ
@krishnadevadiga2706
@krishnadevadiga2706 2 месяца назад
I love you
@meenavasanthakumar9950
@meenavasanthakumar9950 3 месяца назад
Namaskara mataji🙏🌺
@gayathriprashanth2872
@gayathriprashanth2872 3 месяца назад
Very interesting 🙏🙏Maa
@padmacm8641
@padmacm8641 3 месяца назад
Thank you so much
@shankrappawalikar9273
@shankrappawalikar9273 3 месяца назад
ಸರ್, ಇವರು ಬರೆದಿರುವ ಪುಸ್ತಕ ಯಾವುದು ತಿಳಿಸಿ
@Monk_In_Mask
@Monk_In_Mask 3 месяца назад
Messages of Himalayan sages
@kavya3891
@kavya3891 3 месяца назад
How to order the book
@sudheendrajoshi9899
@sudheendrajoshi9899 3 месяца назад
S thanks for your kindness
@sudheendrajoshi9899
@sudheendrajoshi9899 3 месяца назад
S thanks for your kindness
@user-vy2es7kc1n
@user-vy2es7kc1n 3 месяца назад
Thank you sir 🙏🙏🙏🙏🙏
@indirarao7433
@indirarao7433 3 месяца назад
Thanks a lot Madam🙏
@lakshminaveen7531
@lakshminaveen7531 Месяц назад
Sri Lalitha tripurasundari
@gowrihj4684
@gowrihj4684 3 месяца назад
Namaste madam nanagu ಅಧ್ಯಾತ್ಮ da bage tilkobeku madam
@narayanaswamyarvind4650
@narayanaswamyarvind4650 3 месяца назад
🙏🙏🙏 very Good contents
@LakshmiLakshmi-ru2gk
@LakshmiLakshmi-ru2gk 2 месяца назад
Sri devi is worshipped for both black magic and white magic. But in long run white magic wins. Devi is very compassionate she is for devotees how we use her grace is left to us
@mauryamaurya3857
@mauryamaurya3857 5 дней назад
Massage of Himalayan kannada idya
@gopalshalled8707
@gopalshalled8707 3 месяца назад
ಜಗ್ಗೇಶ್ ಅವರನ್ನ ಕರೆಸಿ....🎉🎉
@manojkumarhk5696
@manojkumarhk5696 2 месяца назад
ಸಾಗರದ ಆಳವನ್ನ ಹಳಲಿಕ್ಕೆ ಸಾಧ್ಯವಿಲ್ಲ?
@puneethkumar4595
@puneethkumar4595 3 месяца назад
Sir Supreme energy (Shakti) ಬಗ್ಗೆ ತಿಳಿಸಿ ಅಮ್ಮ na maathinda
@shashikalashashikala961
@shashikalashashikala961 3 месяца назад
1000/ nija mam🎉🎉❤❤
@anilkumarsunilkumar6629
@anilkumarsunilkumar6629 3 месяца назад
ದಯವಿಟ್ಟು ಆ ಪುಸ್ತಕ ಎಲ್ಲಿ ಸಿಗುತ್ತೆ ಹೇಳಿ
@user-bd2gb3so7q
@user-bd2gb3so7q Месяц назад
But what is the purpose of creating and maintaining the bramhanda th goddess
@jyothist2089
@jyothist2089 3 месяца назад
Sir very nice. Mam is very simple she is very different ❤❤
@AshaG-mh1qp
@AshaG-mh1qp 3 месяца назад
Amma nimma paadakke namaskara
@ramappakhot9064
@ramappakhot9064 3 месяца назад
Om namah shivay ❤
@chudamani2855
@chudamani2855 3 месяца назад
R Sathyanarayana is called mysore brother who leaved in Saraswathipuram mysore also famous veena artist
@ManjulaYallappagoudar
@ManjulaYallappagoudar 3 месяца назад
Mathaji bless my son he is safring from vamachar he is dr .we face very criticaltaim now please seva my child amma.hecrying thinking lam bad want to Dai. Why ma.
@muraripaddu2234
@muraripaddu2234 3 месяца назад
Hi Amma
@koushikkoushik7730
@koushikkoushik7730 3 месяца назад
Read daily arjuna krutha durga sttotram
@parthasarathi44
@parthasarathi44 3 месяца назад
Humble Pranams at the Divine Lotus feet of Guru Maharaj Can you give us contact details of Guru Maharaj were we can learn Srividya were is Guru located thank you
@ragavendraragavendra522
@ragavendraragavendra522 3 месяца назад
ಇದೆಲ್ಲ ಅನುಭವದಿಂದ ಹೇಳುವುದ ಅಥವಾ ಬೇರೆಯವರು ಬರೆದದ್ದು ಓದಿ ಹೇಳೋದ?
@smbengu6175
@smbengu6175 3 месяца назад
Annubhavanna helthiralva, neenu oddi helunodana
@LakshmiLakshmi-ru2gk
@LakshmiLakshmi-ru2gk 2 месяца назад
Most things narrated are told by experience . But when one wsnts to explain they need to quote books . But when experienced there nothing to explain only to experience.
@arjunsarthi8966
@arjunsarthi8966 3 месяца назад
Hi GA, it seems you are really interested in Spiritual path, interview Sri vishnudasa nagendracharya , you will get a right knowledge ❤.. you have been producing good content keep it up❤
@chudamani2855
@chudamani2855 3 месяца назад
I had seen R S 20:31 athyanarayana his brother R Chandrashekar famous musicians used oppsite to our house in Kashipathiahrahara mysore so many famous musicians used to visit his house including ms sheela his student RK Srikantan his brother also used to come his house
@LakshmiLakshmi-ru2gk
@LakshmiLakshmi-ru2gk 2 месяца назад
Is sri satyanarayan still there?
@chayabhat1757
@chayabhat1757 11 дней назад
I m in huge trouble
@shankarshankar2383
@shankarshankar2383 2 месяца назад
🙏🙏🙏
@survevegetablesfarming5972
@survevegetablesfarming5972 3 месяца назад
ಬ್ರಹ್ಮಂಡದ ಕಲ್ಪನೆ ಮಾಡಲು ಅಸಾದ್ಯ.. She is write.
@LakshmiLakshmi-ru2gk
@LakshmiLakshmi-ru2gk 2 месяца назад
Right*
@nityapai3277
@nityapai3277 Месяц назад
Tantra garike olledakke erodhu. But egini vavysteyalli kettadakkella andre bereyavar kedukige balsokollatare aste
@sanjeevloni9263
@sanjeevloni9263 3 месяца назад
ಸರ್ ಇವರು ಬರೆದಿರುವ ಕನ್ನಡದಲ್ಲಿ ಅನುವಾದಿಸಿದ ಪುಸ್ತಕ ಇದ್ದರೆ ತಿಳಿಸಿ.
@kavyashreedm980
@kavyashreedm980 3 месяца назад
ಇವರು ಬರೆದಿರುವ ಪುಸ್ತಕ ಇನ್ನೂ ಬಿಡುಗಡೆ ಆಗಬೇಕಿದೆ... ಪುಸ್ತಕದ English version ಜುಲೈ ನಲ್ಲಿ ಗುರುಪೂರ್ಣಿಮೆಯ ದಿನ ಬಿಡುಗಡೆ ಮಾಡತ್ತಾರೆ ಹಾಗೂ ಕನ್ನಡದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಾರೆ...( ಇದರ ಬಗ್ಗೆ ಗುರುಮಾತೆಯವರೇ ಮೊದಲನೇ ಎಪಿಸೋಡ್ ನಲ್ಲಿ ಹೇಳಿದ್ದಾರೆ)
@RagavendarJadav
@RagavendarJadav 2 месяца назад
🎉🎉🎉
@shashikalashashikala961
@shashikalashashikala961 3 месяца назад
Cashtu antha kitthadoru artha madkobeku.enilla adralli.
@vandanav9640
@vandanav9640 3 месяца назад
🙏
@nirmalamaradihalli6898
@nirmalamaradihalli6898 3 месяца назад
ಶ್ರೀ ವಿದ್ಯೆಯನ್ನು ಹೇಗೆ ಯಾರಿಂದ ಕಲಿಯಬೇಕು ತಿಳಿಸಿ
@KARNA9900
@KARNA9900 3 месяца назад
ಹಲವಾರು ಮಂದಿ ಇದನ್ನು ಕಳಿಸಿ ಕೊಟ್ಟಿದ್ದಾರೆ
@bheemab-bk2ix
@bheemab-bk2ix 2 месяца назад
ಭೀಮ
@bheemab-bk2ix
@bheemab-bk2ix 2 месяца назад
@MaheshKumar-lx8xi
@MaheshKumar-lx8xi 3 месяца назад
Sir.. Adyatmada bagge kaliyodakke matte e riti vidya kaliyoke aasakti iddaru saha .. Avru keluva fees kodalu aguvudilla anta janakke guruma avaru uchitavagi vidya kalisaboda
@astroseeker4596
@astroseeker4596 3 месяца назад
Guruma ge ondu prashne... astrological horoscope mele namma sadhane depend aagirutta? Horoscope support maadidare maatra spiritual field ge hogoda? Athawa yaaraadru e field ge hogabahuda?
@varunvachaspathyam
@varunvachaspathyam 3 месяца назад
Sri vidya background very important before interviewing her
@mithunteju352
@mithunteju352 2 месяца назад
🙏🙏🙏🕉🙏🙏🙏
@Oneindia-pk3uc
@Oneindia-pk3uc Месяц назад
ಇವರು ಪದೆ ಪದೆ Western ಅವರದು ಏನಕ್ಕೆ ಏಳ್ತಾರೆ?, ಆಮೇಲೆ ದಯವಿಟ್ಟು ಇವರಿಗೆ ಪೂರ್ತಿ ಕನ್ನಡದಲ್ಲಿ ಮಾತಾಡೋಕೆ request ಮಾಡಿ
@user-bl9cy4iu3p
@user-bl9cy4iu3p Месяц назад
ನಿನಗೆ ಅರ್ಥ ಮಾಡಿಕೊಳ್ಳುವ ಯೋಗ್ಯತೆ ಇಲ್ಲ
@manjulav9593
@manjulav9593 2 месяца назад
How to get teaching of sri vidhya upasana
@ShreyasSuvarna-uj2cm
@ShreyasSuvarna-uj2cm 2 месяца назад
🙏🙏🙏🙏🙏🙏🙏🙏🙏🙏🙏🙏🙏
@Ram-bz1xs
@Ram-bz1xs 3 месяца назад
ಮಾಜಿ, ನೀವು ಜಗನ್ಮಾತೆ ಯನ್ನು ನೋಡಿರುವಿರಾ?
@Ashuraj1007
@Ashuraj1007 3 месяца назад
Evara Hagu Evara Gurugala Parichaya Madi sadhya ella andre Books adru Parichaya madi
@nutansv115
@nutansv115 3 месяца назад
@anuconnect
@anuconnect 3 месяца назад
Namaste Gurumata, i am a devotee of parvati, i want to learn srividya, please give mantripadesha and guide me please
@RaviKumar-et2fb
@RaviKumar-et2fb 3 месяца назад
🙏💐
@arjundwarkanath
@arjundwarkanath 3 месяца назад
Should one be initiated into Sri Vidya in order to practice it or can one practice it studying it/ listening to it on our own?
@nityapai3277
@nityapai3277 Месяц назад
Tantra sadhana erodhu nija. Ede egalu ede. Astondhu prahadallilla aste
@chudamani2855
@chudamani2855 3 месяца назад
Sri vidya is lalithatripurasundari ammana another name
@havishjb1992
@havishjb1992 3 месяца назад
She is not talking to the point. Simply roaming around 😢😢😢😢
@pradeeppradeep-ph3mz
@pradeeppradeep-ph3mz 3 месяца назад
Sir bramhanda create madiddu shiva Or bhagavati who
@laxmiprasaddb7063
@laxmiprasaddb7063 2 месяца назад
Vedic name or supreme lord is Krishna..
@Bheemaraya.Nayaka
@Bheemaraya.Nayaka 2 месяца назад
Good.vearenice
@lalithamanibs6869
@lalithamanibs6869 3 месяца назад
🙏🙏🙏👌
@shashikalashashikala961
@shashikalashashikala961 3 месяца назад
Mysorelli Shri vidhya helikodoavra contact hege madodhu.
@nityapai3277
@nityapai3277 Месяц назад
Sri vidye. Andre 10 erodu. Laxgattalle ella
Далее
Only I get to bully my sister 😤
00:27
Просмотров 27 млн
ЛОВИМ НОВЫХ МОНСТРОВ В LETHAL COMPANY
2:42:22
Only I get to bully my sister 😤
00:27
Просмотров 27 млн