ನಾವು ಬದುಕಿರಬಹುದು ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ ಎಲ್ಲಾ ಸರಿ ಇರಬಹುದು ಭಾಗಶಃ ಇಲ್ಲಾ ಸೆರೆ ಇರಬಹುದಿದು ಮೂಲತಃ ಜೀವ ವಿಲಾ ವಿಲಾ ಎನ್ನುತಲೇ ಒಲವನು ಹುಡುಕುತಿದೆ ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ… ಕಂಗಳೇ ಇಲ್ಲದ ಊರಲಿ ನಡೆದು…. ಕಂಗಳೇ ಇಲ್ಲದ ಊರಲಿ ನಡೆದು…. ಕನ್ನಡಿ ಮಾರುವ ಕೆಲಸವ ಹಿಡಿದು ನಮ್ಮನು ನಾವೇ.. ನಮ್ಮನು ನಾವೇ.. ಕಾಣದೆ ಹೋಗಿ ಎಲ್ಲಿಗೋ ಸಾಗಿ ನಾವು ಯಾರಿರಬಹುದೆಂದು ಹುಡುಕಲು ಬಯಸುವೆವು ಪ್ರಾಯಶಃ… ನಾವು ಬದುಕಿರಬಹುದು ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ…. ನಲಿವಿನ ಕ್ಷಣಗಳ ಕಾಯುತ ಕುಳಿತು … ನಲಿವಿನ ಕ್ಷಣಗಳ ಕಾಯುತ ಕುಳಿತು … ದಿನಗಳ ಕಳೆವೆವು ನಗುವುದೇ ಮರೆತು ನೆನ್ನೇಯ ಪಾಡು… ನೆನ್ನೇಯ ಪಾಡು… ಈ ದಿನಾ ಕಾಡಿ ನಾಳೆಯೂ ಬಾಡಿ ನಮ್ಮ ಸಂಕಟವನೇ ನಾವು ಸಂತಸ ಎನ್ನುವೆವು ಪ್ರಾಯಶಃ… ನಾವು ಬದುಕಿರಬಹುದು ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ
ಸೋನು ನಿಗಮ್ ಧ್ವನಿಯೇ ಗೋಲ್ಡನ್ ಸ್ಟಾರ್ ಗಣೇಶ್ ಗೆ ಉತ್ತಮ ನಟನೆ ಮಾಡುವ ಆಸಕ್ತಿ ಕೊಡುತ್ತದೆ ಏನೋ 😍😍✨️✨️❤❤ In this movie Ganesh acting + sonu nigam voice Just mind blowing 🤩🤩💐💐
ಇಂತಹ ಹಾಡು ಕೋಟೆಯಲ್ಲಿ ಒಂದು ಇದನ ಕೇಳಿದಾಗ ಒಮ್ಮೆ ಏನೋ ಒಂಥರಾ ಆನಂದ....ಸೋನು ನಿಗಂ ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ಹಾಡು ಕೇಳಲು ತುಂಬಾ ಸೊಗಸಾಗಿದೆ....ಗಣೇಶ್ ಅವರ ಆಕ್ಟಿಂಗ್ + ಭಟ್ರ direction 🔥🔥 ಗುರು
ಮುಗುಳು ನಗೆ ಟೈಟಲ್ ಟ್ರ್ಯಾಕ್ ಆದ್ಮೇಲೆ ಇದೆ ಸಾಂಗ್ ಹಾರ್ಟ್ ಟಚ್ ಆಯ್ತು 🥺♥️🙏🏻 Thnk u Team ಗಣೇಶ್ One Of the best Classic Artist Of kannada film Industry 😍♥️ Love u Gani 😍♥️
First best combination SP Balasubramaniam sir and Vishnuvardhan sir now Sonu Nigam and Golden star Ganesh just perfect like before... ಸಖತ್ ಖುಷಿ ಆಗುತ್ತೆ ಹಾಡುಗಳನ್ನ ಕೇಳೋಕೆ ಅನುಭವಿಸೋಕೆ🤍❤️
The love of Sonu nigam towards for sandalwood is unpredictable😍 Fav. Singer forever ❤..... Hats off for Namm Yogaraj bhat the only director nd lyricist present North karnataka culture in different ways 🤗🤗 we love you bhatre❤
ಮೆಲೊಡಿ ದ್ವನಿ ಸೋನು...💚❤💛 ನಾವು ಕನ್ನಡಿಗರು ಮೆಲೊಡಿ ಇಷ್ಟಪಟ್ಟು....ಸಂಗೀತ ಸಾಹಿತ್ಯ ಅರಿತು ಬೆರೆತು ಅನುಭಸುವಷ್ಟು ದೇಶದ ಯಾವುದೆ ಭಾಷೆಯಲ್ಲು ಹುಡುಕಿದರು ಸಿಗುವುದಿಲ್ಲ....ಅನ್ಸುತ್ತೆ.......
Nam boss Ganesh and Sonu nigam 💖 always rocks the heart .super song....Ganesh avr emotional acting anthuuu superbbbbb.... lyrics thumba chanag ide ..yograj bhat direction anthuu fantastic ❤️❤️
It was disaster movie, only last 20 mins was good...... It was not emotionally connecting during 1st half and my god the songs in 1st half was too much and was a little bit cringy and love story didnt had any sense
If they show u that last 20 minuts scenes in first half then no meaning of film remind it. It's pure comedy. Love emotional movie. And we called as film it's not a short movie of 20 minuts Movie spr , exactly what we needed we got it First half comedy + such a beautiful songs + love. 2nd half searching Child + emotional love scene. + Spr song prayashaya. +climax emotional mother or family sentiment etc things. In the end. Spr ending. This is a beautiful film after a long time from Ganesh and company
ನಕ್ಕು ನಗಿಸುತ ಅಳಿಸೋ ಅದ್ಭುತ ಕಲೆಗಾರ ನಮ್ಮ ಚಿನ್ನದ ಗಣಿ Golden star 🌟Ganesh sir ❤ yograj bhat direction, Sonu nigam voice, Golden star Ganesh acting is heaven 👌