Тёмный

High Power Motivation | Mahesh B Masal | Manjunatha B | Sadhana Academy 

Sadhana Academy
Подписаться 1,7 млн
Просмотров 1,7 млн
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 657   
@shreyasacademyforenglish8244
@shreyasacademyforenglish8244 4 года назад
ರಿಯಲಿ ಅಮೇಜಿಂಗ್ ಸರ್ .ನಿಜವಾಗಲೂ ನಾವು ಈ ರೀತಿಯ ಸಂಪನ್ಮೂಲ ವ್ಯಕ್ತಿಗಳನ್ನು ಕಾಣುತ್ತೇವೆ ಎಂದು ಊಹಿಸಿರಲಿಲ್ಲ.ತುಂಬಾ ಧನ್ಯವಾದಗಳು ಸರ್
@bhagyagani6974
@bhagyagani6974 4 года назад
ಸರ್ ನಾನು ಈ ವಿಡಿಯೋ ನೋಡುವಾಗ ತಲೆಯಲ್ಲಿ ಓಡೋ ವಿಷಯವನ್ನು ತಡೆಯೋಕೆ ಆಗ್ತಾ ಇರಲಿಲ್ಲ. ಒಂತರಾ ರೋಮಾಂಚನ ಅನಸ್ತಾ ಇತ್ತು....ನಿಜಾ ನಾವು ತುಂಬಾನೇ ಇಂಪ್ರು ಆಗಬೇಕು.... ಸರ್ ತುಂಬು ಹೃದಯದಿಂದ ಧನ್ಯವಾದಗಳು ಇದು ಬಿಟ್ಟರೆ ಮತ್ತೆ ಏನು ಹೇಳಬೇಕು ಅಂತ ತಿಳೀತಾ ಇಲ್ಲ....... 🙏🙏🙏🙏🙏🙏🙏💐
@navufoundation-2021
@navufoundation-2021 4 года назад
ನಿಮ್ಮ ಯಶಸ್ಸಿನ ವ್ಯಾಖ್ಯಾನ ಅತ್ಯದ್ಭುತವಾಗಿದೆ ಸರ್. ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲೂ ಮಾಡುವ ಖರ್ಚು ನಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ ಬದಲಿಗೆ ನಮ್ಮೊಳಗೆ ಇರುವ ಹುಚ್ಚು ನಮ್ಮನ್ನು ಶ್ರೀಮಂತಗೊಳಿಸುತ್ತದೆ.
@GKWORLD7862
@GKWORLD7862 4 года назад
super
@smnagarathnabasavanagoudas2886
@smnagarathnabasavanagoudas2886 3 года назад
Very useful session sir Tq manjunath sir
@gangarajahm358
@gangarajahm358 3 года назад
S
@gangarajahm358
@gangarajahm358 3 года назад
Really right
@naveena3129
@naveena3129 3 года назад
ಅದ್ಭುತ ಸಾಲುಗಳು
@SiddeswaraHG
@SiddeswaraHG 4 года назад
ಮಂಜುನಾಥ್ ಸರ್ ಒಂದು ವೇಳೆ ನೀವು ಇಂತಹ ಒಳ್ಳೆಯ ವಿಡಿಯೋವನ್ನು ಬರೀ ಲೈವ್ ಇದ್ದಿದ್ರೆ ಬಹಳ ಯುವಕರಿಗೆ ಯುವತಿಯರಿಗೆ ಹಾಗೂ ಎಲ್ಲ ವಯಸ್ಸಿನವರು ತಪ್ಪಿಸಿಕೊಳ್ತಾ ಇದ್ರು ಅದ್ಕೆ ಬರೀ ನೇರ ಪ್ರಸಾರ ಮಾಡದೆ ಅದನ್ನು ಸಾಧನ ಅಕಾಡೆಮಿಯ ವಾಹಿನಿಯಲ್ಲಿ ಉಳಿಸಿದಕ್ಕೆ ಮತ್ತೆ ಮತ್ತೆ ನೋಡಬಹುದು ಹಾಗೆ ನೋಡದೆ ಇರುವವರು ನೋಡಬಹುದು ಇತರರಿಗೂ ಹಂಚಿಕೊಳ್ಳಬಹುದು. ಇಂತಹ ವಿಡಿಯೋಗಳನ್ನು ಇನ್ನು ಹೆಚ್ಹೆಚ್ಚು ಮಾಡಿ ಅಂತ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತ ನಿಮಗೆ ನಿಮ್ಮ ಇಡೀ ತಂಡಕ್ಕೆ 🙏🙏🙏🙏💐💐💐❤❤❤❤❤❤❤❤❤❤❤❤❤❤❤❤❤❤❤ತುಂಬು ಹೃದಯದ ಧನ್ಯವಾದಗಳು ಸರ್.
@arti_st5706
@arti_st5706 4 года назад
Thank you sir your different guidance and motivated speech inspired us . God bless you
@rafeeqahmedbalagar3714
@rafeeqahmedbalagar3714 4 года назад
👌👍
@appasabsejole7235
@appasabsejole7235 4 года назад
@@rafeeqahmedbalagar3714 ascent quick à aware à a,,, qqqqqQQQQ
@girijakumbar4954
@girijakumbar4954 4 года назад
S sir🙏
@pratibhanaik437
@pratibhanaik437 3 года назад
@@arti_st5706 I..
@MKS1965
@MKS1965 4 года назад
ನನಗೆ ಈ ವೀಡಿಯೋ ಮೂಲಕ ಸರ್ಕಾರಿ ನೌಕರಿ ಹೊರತು ಪಡಿಸಿ ನನ್ನಲ್ಲಿರುವ ಕೌಶಲ ಮೂಲಕ ನಾನು ಇನ್ನೂ ಸಂತಸದಿಂದ ಬದುಕಬಹುದೆಂದು ಅರ್ಥವಾಗಿದೆ . ನಾನು ಸರಳ ಜೀವನ ಅಳವಡಿಸಿಕೊಂಡಿರುವುದರಿಂದ ನನಗೆ ಸಾಧ್ಯವಿದೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು 🙏🙏🙏🙏🙏
@siddannagadag494
@siddannagadag494 3 года назад
ಎಲ್ಲ ವಯಸ್ಸನವರಿಗೂ ಸ್ಪೂರ್ತಿದಾಯಕ ಮಾತುಗಳು, ಇಂತಹ ತಾಂತ್ರಿಕ ಅವಕಾಶ ಪಡೆದ ಈಗಿನ ಹುಡುಗರು ತುಂಬ ಅದೃಷ್ಟವಂತರು. ಎಲ್ಲರೂ ಜೀವನದ ಸವಿ ಸವಿಯಲು ಕಾರಣರಾದ ನಿಮಗೆ ಧನ್ಯವಾದಗಳು.
@anupamaroopa4743
@anupamaroopa4743 4 года назад
ನಿಜವಾಗಲು ಇಂಥ ಒಂದು ಅದ್ಭುತ ಮೋಟಿವೇಷನ್ ಕ್ಲಾಸ್ ನಾನೆಂದೂ ಕೇಳಿರಲಿಲ್ಲ. ಪದಗಳಲ್ಲಿ ವರ್ಣಿಸಲಾಗದ್ದು, ಧನ್ಯವಾದಗಳು ಮಹೇಶ್ ಸರ್ ಮತ್ತು ಮಂಜುನಾಥ್ ಸರ್.
@kashinathmb9315
@kashinathmb9315 4 года назад
ನಾವು ಎತ್ತರ ಅಂದಾಗ ಮೌಂಟ್ ಎವರೆಸ್ಟ್ ತೋರಸತಿವೋ ಹಾಗೇ ಒಳ್ಳೆಯ ಎಲ್ಲಾ ವಿಷಯ ಈ ಚಾನಲ್ ನಲ್ಲಿ ಐತಿ ನೊಡರಿ ಅನು ಹಾಗೇ ಬೆಳೆದ್ದೀರಿ Conguralation manju sir ji🙏🙏
@BakwaasHM
@BakwaasHM 2 года назад
Sir Nanage nimma matugalinda Huchhu mattu kichhu hottide. 'Sir ennu munde Guri muttuvatanaka nilluvudilla'. Sir I am the best. I am the Rich.Sadana academy is Rich ❤️❤️❤️❤️.🙏🙏🙏🙏🙏🙏🙏
@adithyaatradingscompani9853
ಥ್ಯಾಂಕ್ಸ್ ಮಹೇಶ ಸರ್ &ಮಂಜುನಾಥ ಸರ್, ನಿಮ್ಮ ಡಿಸ್ಕಸೇನ ತುಂಬಾನೆ ಚೆನ್ನಾಗಿತ್ತು ಉತ್ತರ ಕನ್ನಡ ಭಾಷೆಲ್ಲಿ ಮನಸಿಗೆ ಮುಟ್ಟಿ ಮೆದುಳಲ್ಲಿ ಉಳಿಯುವ ಸಂದೇಶಗಳಿದ್ದವು ಧನ್ಯವಾದಗಳು ಸರ್ 👍🙏
@sureshmadhuvana816
@sureshmadhuvana816 2 года назад
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಸರ್. ನಮ್ಮ ತಲೆಯಲ್ಲಿ ಎಂದೂ ಕಾಡದ ಪ್ರಶ್ನೆಗಳನ್ನು ತುಂಬಿದ್ದೀರಾ ಧನ್ಯವಾದಗಳು ಸರ್ ನೀವು. ನನಗೆ ಕಲಿಸಿ ನನ್ನ ಗುರುವಾಗಿದ್ದೀರಾ ಸರ್ ನಾನು ನಿಮ್ಮ ವೀಡಿಯೋ ನೋಡಿದ ಸಮಯ ರಾತ್ರಿ ೧೨:೩೦ ಸರ್ ನಿದ್ರೆ ಬರಲಿಲ್ಲ
@ಅಕ್ಷರಾಆಕಾಡೆಮಿನವೋದಯತರಬೇತಿಕೇಂದ್ರ
ಸರ್ ನಿಜಕ್ಕೂ ನನ್ನ ಜೀವನಕ್ಕೆ ತುಂಬಾ ಸ್ಫೂರ್ತಿದಾಯಕವಾಗಿದೆ ನಿಮಗೂ ಹಾಗೂ ಮಹೇಶ್ ಸರಿಗೂ ತುಂಬು ಹೃದಯದ ಧನ್ಯವಾದಗಳು ಸರ್♥️🙏🙏
@anathuvnodoubtrealbutitmis4395
Can we meet you personally?
@anathuvnodoubtrealbutitmis4395
Very very inspiring.🙏🙏🙏
@sridevihadagali467
@sridevihadagali467 3 года назад
Sir nim sheach ge ananta ananta koti pranamagalu.....🙏🙏🙏💞💐🌈 nivu heluvudu 201% satya🙏🙏💞💐🌈🌹💕
@lokesh3428
@lokesh3428 3 года назад
Manju n mahesh sir i didn t see Continuously 2 hour this healthy video in.my life .. koti koti namanagalu sir.... ebrigu.... plz mahesh evathninda nim huchu namge hididide sir
@rakiprakash9790
@rakiprakash9790 4 года назад
ಪದಗಳಲ್ಲಿ ಹೇಳಲು ಆಗದ ವಿಡಿಯೋ ಸೂಪರ್ ಸೂಪರ್
@shwethagowda3907
@shwethagowda3907 3 года назад
Sir ..I think..one' of the best our Indian. Motivation specialist master..mahesh sir...& manjunath sir..🙏..
@mallayyamathapati4289
@mallayyamathapati4289 Год назад
Super motivation Manjunatha sir and Mahesh sir thank u so much it's very chenges students life this vedio it's need.... 💐💐💐💐💐
@ramyasppurvachar156
@ramyasppurvachar156 4 года назад
Sir nijakku inthaddondu class na avashyajate khandita ittu sir two hours continuesly namma manasannu hididittukolluvudu khandita sulabha alla sir ... Namma Manjunath sir nammellara manasina pratidwani thank you very much sir... 1:10:40 excellent sir... Once again God connects right people's at the right time for right purpose ... Iam rich person from poor house ... 💐🙏💐
@geethab3567
@geethab3567 Год назад
ಆಕಸ್ಮಿಕವಾಗಿ ಸಿಕ್ಕ ವೀಡಿಯೋ ಇದು ಕೇಳುತ್ತಾ ಹೋದಂತೆ ಮನವು ಪರಿವರ್ತನೆ ಆಯಿತು. ನಿಜಕ್ಕು ಒಳ್ಳೆ ಮಾಹಿತಿ ನೀಡುವ ಸಂದರ್ಶನ
@rakshithamn
@rakshithamn 3 года назад
Thank God🙏, I connected to the right people at the right time. Thanks for this wonderful session sir🙏.
@srikishades2032
@srikishades2032 Год назад
Ide nanna koneya motivational video yakandre ee video inda nanu self motivated agidini thank u so much sir🥰🥰🥰🥰
@jnnamruthagowda949
@jnnamruthagowda949 4 года назад
ಮುಂದಿನ ದಿನಗಳಿಗೆ ಬೇಕಾಗುವಷ್ಟು ಸರಿಯಾದ ಜ್ಞಾನ ಸಂಪತ್ತನ್ನು ಹೇರಳವಾಗಿ ನೀಡಿದ್ದೀರಿ ಮತ್ತು ಸರಿಯಾದ ಮಾರ್ಗದಲ್ಲಿದೆ ಈ ನಿಮ್ಮ ಮೋಟಿವೇಶನ್ ವಿಡಿಯೋ ತುಂಬಾ ಧನ್ಯವಾದಗಳು ಸರ್
@ganeshar5852
@ganeshar5852 Год назад
Mahesh sir best of the best information kottiddeera. Heartily salute ur valuable words. Thank u very much.
@nandeeshagowda2305
@nandeeshagowda2305 Год назад
0/0 dzyu
@krishnakolagal5612
@krishnakolagal5612 3 года назад
ತಲೆಗಾ ಹುಚ್ಚು ಇರಬೇಕು.....ಎದೆಗಾ ಕಿಚ್ಚು ಇರ್ಬೇಕು....👌🏿👌🏿👌🏿👌🏿👌🏿👌🏿💐💐
@kashinathmb9315
@kashinathmb9315 4 года назад
ತುಂಬು ಹೃದಯದಿಂದ ಧನ್ಯವಾದಗಳು ಸರ್ ಜೀ ಕೆಲವೊಂದು ಸಲ ನಾವು ಬಲ ಹೀನರು ಆದಾಗ ಬಲ ತುಂಬು ತಿದ್ದಿರಿ ❤️👍🙏🙏
@vinaybassu9049
@vinaybassu9049 4 года назад
ಸರ್ ನಿನ್ನೆ ಮಧ್ಯಾನ್ 4.00 ಗಂಟೆಗೆ.. ನಮ್ಗೆ class ಮಾಡಿದರು... ಇವಾಗ Sadhana academy ನಲ್ಲಿ ನೋಡಿದೆ Super sir ...❤❤
@ShivanandSasalatti-o1q
@ShivanandSasalatti-o1q 8 месяцев назад
Thank you so much to manjunath sir and Mahesh Masal sir ❤❤
@vadanaaouj3884
@vadanaaouj3884 4 года назад
And happy to share as students of adept college and employee of connect and today whatever I'm there because of adept and connect they are my strength .. Thankyou
@poojavh7138
@poojavh7138 4 года назад
Thank you so much manjunath sir for inviting great personality and person 🙏💐💐💐🎊🎊
@manasakishore1852
@manasakishore1852 Год назад
Fff👋fff
@girijakumbar4954
@girijakumbar4954 4 года назад
Tq very much🙏 for u manjunat sir, 🙏🤝👍❤❤❤❤❤💙💙💙💙💙💙💜💜💜💜💜💗💗💗💗💓💓💓💓
@rajuhiremath6361
@rajuhiremath6361 3 года назад
ನಮಸ್ಕಾರ ಮಹೇಶ ಸರ್,,ಸರಿಯಾದ ಸಮಯ ಹಾಗೂ ವೇದಿಕೆಯಲ್ಲಿ ತಮ್ಮನ್ನು ಕಾಣುವ ಸುಯೋಗ..(ರಾಜಶೇಖರಯ್ಯ ಹಿರೇಮಠ. ರಾಯಚೂರು)
@umah3312
@umah3312 4 года назад
Tq u so much for introducing mashal sir after 11 years I see him I so Happy sir
@asham3597
@asham3597 Год назад
This is very valued Motivational quotes for my life
@madhuhardik8570
@madhuhardik8570 4 года назад
Tq so much both of u sir🙏🙏🙏🙏👌👌👌👌👏👏👏🌹🌹🌹🌹🌹🌹
@UmeshGuruRayaru
@UmeshGuruRayaru 3 года назад
Superb and Wonderful Episode Sir Thank You So Much Sir.
@sridevihadagali467
@sridevihadagali467 3 года назад
Nanee vedio nan lifenalli pade pade keluttirtini my dear sir 🙏👌🙏🔥🔥💐🌺❤️❤️❤️❤️❤️
@MKS1965
@MKS1965 4 года назад
ನನಗನಿಸುತ್ತದೆ ಈ ಸಂದರ್ಶನದ ನಂತರ ಮಂಜುನಾಥ್ ಸರ್ ಇನ್ನೊಂದು ಯೋಜನೆ ಹಮ್ಮಿಕೊಳ್ಳುವುದು ಖಂಡಿತಾ...,..
@vadanaaouj3884
@vadanaaouj3884 4 года назад
Hello sir I'm Vandana from Dharwad I'm happy to say I'm also students of adept college and connect employee . I know sir but this movement I m so happy because I'm sadana students and also mahesh masal sir students
@adeptmahesh
@adeptmahesh 4 года назад
Best wishes vandana. You are unstoppable and will make it big in life.
@yogaklsm4404
@yogaklsm4404 3 года назад
Super sambhashane,Shree Manjunath sadhana academy and Mahesh sir, Mahesh sir proper points in discussion with human beings are more powerful in all fields of study and work but in our students utilisation of education system with out confidence and fear environment create themselves to failure. Drawback of life, health and financial education system is not teaching to the students in early age. 👍👍👍🙏🙏🙏🙏
@nakshatraagriculturesheept3312
@nakshatraagriculturesheept3312 4 года назад
ಯಾರಿಯಿವರು ಇವರು ದೇವರ ಸಂಬಧಿನಾ ಅಥವಾ ದೇವರಾ ಎನೆಯಿರಲಿ ಇವರು ನಮಗೆ ದೇವರು.
@padmavathijayaprakash
@padmavathijayaprakash Год назад
I got tears in my eyes listening to motivation story hatts off sir🙌👏👏👌🙏❤️🌹
@vikramsikkuraj
@vikramsikkuraj 10 месяцев назад
💐💐
@yallalingmudhol6527
@yallalingmudhol6527 9 месяцев назад
@yallalingmudhol6527
@yallalingmudhol6527 9 месяцев назад
@somshekharHsomu
@somshekharHsomu Год назад
I'm inspired by both of you sir,,, thank you🌹❤🙏
@anantrao4250
@anantrao4250 Год назад
U TV)
@vijayalaxmigadyal7969
@vijayalaxmigadyal7969 Год назад
@@anantrao4250 0000000pp00
@vijayalaxmigadyal7969
@vijayalaxmigadyal7969 Год назад
@@anantrao4250 0pp00
@vijayalaxmigadyal7969
@vijayalaxmigadyal7969 Год назад
@@anantrao4250 00
@vijayalaxmigadyal7969
@vijayalaxmigadyal7969 Год назад
@@anantrao4250 00000
@rajasabv9297
@rajasabv9297 4 года назад
Sir to day is my memorial Day . Is inspired at the time. Today is change my life. I am always 💰rich
@irannapattanashettigeography
@irannapattanashettigeography 4 года назад
Very nice motivated person sir ji
@fireindia1695
@fireindia1695 4 года назад
ಸರ್ ನಿಮ್ಮ ಕ್ಲಾಸ್ ತುಂಬಾ ಚನ್ನಾಗಿ ಇರುತ್ತಾವೆ... ನೀವು ಹೇಳೋ ವಿಧಾನ ಮನಸಲ್ಲಿ ಹಾಗೇ ಉಳಿಯುತ್ತದೆ... ನೀವು ಆಯ್ಕೆ ಮಾಡೋ ವಿಷಯ ಕೂಡ ಅದ್ಬುತ
@jagadish1893
@jagadish1893 Год назад
L
@jagadish1893
@jagadish1893 Год назад
@@fireindia1695 flllllllllllll Llllllllllllllllll
@jagadish1893
@jagadish1893 Год назад
@@fireindia1695 lllllllllllll
@ಶ್ರೀಸಾಯಿ..ಮಲ್ನಾಡ್ಮ್ಯೂಸಿಕ್ಶ್ರೀ
Exllent cls Mahesh sir am really motivated thanks a lot...and manjunath sir hats off you.....
@shivaskinformation1059
@shivaskinformation1059 3 года назад
Super sir such a good thoughts in every people's how too live....
@thecastlehomestays4970
@thecastlehomestays4970 3 года назад
thank u soooooo much Manju sir and Mahesh sir
@PoojaPooja-uq4oz
@PoojaPooja-uq4oz 4 года назад
👌👌👌 video sir.. Attachment and detachment.. madyamamargadalli irbeku bhagavan gowthama buddharu helida maathu kooda idene.🙏🙏🙏 Thank you sir for this most inspiration video.
@chandanhs5705
@chandanhs5705 4 года назад
This video is turning part of in my life Anjana Singh and Mahesh and Sadhana academy teachers thankyou all
@shankujamadar568
@shankujamadar568 3 года назад
Sir niminda tumba tilkonde evatinde naa badalavane agatini naa sadhane madatini tqs sir
@ananddodamani4218
@ananddodamani4218 4 года назад
Mind blowing motivation speech sir thank you so much sir
@jyothihitnala1805
@jyothihitnala1805 8 месяцев назад
Excellent speech sir thank you
@venky-si8xk
@venky-si8xk 4 года назад
Super motivational video sir mind ge uchhu erabeku edege kichhu erabeku
@srinivasrai04
@srinivasrai04 4 года назад
Life is one life........ Keep rock I am the best I want the best I achieve best Share your best Wish you all the best ✍✍
@ಕನ್ನಡದಕುವರಿಜೈಕನ್ನಡಾಂಬೆ
ಮನಸ್ಸಿಗೆ ಬುದ್ಧಿಗೆ ಹಿತವಾದ ಮಾತುಗಳು. ತುಂಬಾ ಧನ್ಯವಾದಗಳು.
@sowmyayv4878
@sowmyayv4878 2 года назад
Amazing class sir Thank you very much.
@bharatiyt5504
@bharatiyt5504 4 года назад
Thanks sir talelili huchu yedeli kichu motivetinal video nice sir TQ so much si
@VishuvishalVishuvishal
@VishuvishalVishuvishal 4 года назад
Excellent speech sir, thank you your life guidance sir.
@srinivasas.n3881
@srinivasas.n3881 Год назад
ಧನ್ಯವಾದಗಳು ಸರ್
@mahanteshcpatil656
@mahanteshcpatil656 3 года назад
Thank you Manjunath Sir, For connecting with Mahesh Sir, i am biggest follower of Masal Sir... I am listening him after 15 years... He visited our college in 2005.
@kumarpanipuri190
@kumarpanipuri190 Год назад
😮
@deepanaik3830
@deepanaik3830 4 года назад
ಹುಚ್ಚು ಕಿಚ್ಚು.🔥
@shivarajul1001
@shivarajul1001 Год назад
Very useful speech thank you both sir
@Adiveppa.B.Angadi
@Adiveppa.B.Angadi 4 года назад
ನನ್ನ ತಪ್ಪುಗಳು ಅರಿವಾಗಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕ ಕ್ಷಣ... ಮಹೇಶ್ ಸರ್ ನನ್ನ ನಿಮ್ಮ ಭೇಟಿ ಅತಿ ಶೀಘ್ರದಲ್ಲಿ.... ಸಾಧನೆಯ ಸಿಹಿ ಸುದ್ದಿಯೊಂದಿಗೆ.. ನಮಸ್ಕಾರ🙏
@ImMuttuBB07
@ImMuttuBB07 4 года назад
Good luck 👍
@bhavanabhavvi9759
@bhavanabhavvi9759 4 года назад
Heartily grateful thanku to M🥰M sir both thanku once again.....🙏
@ambikac516
@ambikac516 4 года назад
This is what we want nw a day's... Life education is very very important.... Such a wonderful n very useful session sir both of u heartly tq🙏♥️♥️💐💐 🔥ತಲ್ಯಾಗ ಹುಚ್ಚು ಎದಿಯಾಗ ಕಿಚ್ಚು🔥👍👍👍✌️✌️✌️✌️
@gadigeshnprakruti1586
@gadigeshnprakruti1586 3 года назад
ನಾ ಮರೆಯದ ವಿಡಿಯೋ...Thank you so much Saadhan team..
@shreedevijatti6178
@shreedevijatti6178 4 года назад
Really pentastic video sir.....Inspiration......video
@rekhatalawar5737
@rekhatalawar5737 4 года назад
What a Great inspiration speech sir.... Your each word is superb, I really thank full to you and Sadhana academy, Manjunath sir....... 🙏🙏
@anandvmattur8607
@anandvmattur8607 4 года назад
Excellent motivation speech sir ... 👍
@369allinon8
@369allinon8 Год назад
👌 super motivated video sir.
@umadevimalenara9542
@umadevimalenara9542 4 года назад
Extraordinary classes sir thank you so much for your good guidance really great and effective words for all aspirant s.....
@akshithareddy8083
@akshithareddy8083 3 года назад
A great teacher to correct our mistakes 🙏🙏 thank you sir 🙏🙏🙏🙏
@ಶ್ರೀಸಾಯಿ..ಮಲ್ನಾಡ್ಮ್ಯೂಸಿಕ್ಶ್ರೀ
Network sari agala adru nunninne mrng 7ge strt madiddu evthu EST hottu swlpa selpa net siktadag Ela kelu mugusde sir astu kichhu huchhu aythu kelbeku anta ur are I'm inspiration sir thank you both of u
@MasterMGP
@MasterMGP 3 года назад
ಈ ಬಗೆಯಲ್ಲಿ ಇಬ್ಬರೂ ಒಡಗೂಡಿ ಹೊರ ಆಕಿದ ಹೊನ್ನುಡಿಗಳು ಹಲವರ ಬದುಕನ್ನ ಹಸನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಸರ್. ಅಂದು ಇಂದು ಎಂದೂ ನೀವು ಅಂದರೆ "ಮಂಜುನಾಥ್ ಸರ್" ವಿದ್ಯಾರ್ಥಿಗಳ ಹೆಮ್ಮೆ❤️🙏
@shashidhargowda5844
@shashidhargowda5844 4 года назад
One of the best of best class💐💐💐💐
@prakruthiprakruthi153
@prakruthiprakruthi153 4 года назад
I am really proud to like this video. can't expose through words
@khaleedasultana4250
@khaleedasultana4250 4 года назад
Words are failed today to explain your selfless work Manjunath sir ,,,,,what a session hats off.......
@krishnabadiger50
@krishnabadiger50 Год назад
111
@sureshhonnalli1212
@sureshhonnalli1212 Год назад
kkk
@sureshhonnalli1212
@sureshhonnalli1212 Год назад
kk kk kkjjkjjkkkkkkkjjkjkkkjjjj ji kkjkkjkkkbkk kk jkjkkjkkkkkkj ok jkkkkjkjkkkkkkjjkjkkkjjkkkkjkkkjkkkkkkiik
@rajup3159
@rajup3159 Год назад
Sir Am watching after this video I don't speak anything just TQ very much sir both of u.this video doing changes to me lot of sir.i will do changes sir TQ so much🙏
@nrpb1234
@nrpb1234 Год назад
ಅತ್ಯುತ್ತಮ, ಪ್ರೇರಣಾದಯಕ ಸಂವಾದ
@ramubandiwad99
@ramubandiwad99 Год назад
Thanku so much sir.. 👏💐💐
@ushakasabed8354
@ushakasabed8354 4 года назад
Tq u so much sir, to introduce a good motivator tq, sir
@crameshgowda7482
@crameshgowda7482 4 года назад
Alum like it in very good nice video and sour dough new videos tumba chennagide agale
@maheshmugali3252
@maheshmugali3252 4 года назад
Really wonderful speeching sir you are Inspiration to all youths
@meenakshis3675
@meenakshis3675 3 года назад
ಸರ್, ಎಂಥ ಅದ್ಬುತ ವಿಡೀಯೋ , ಮಂಜುನಾಥ್ ಸರ್ ಗು ಮಹೇಶ್ ಸರ್ ಗು ದೊಡ್ಡ 🙏🙏🙏🙏🙏🙏🙏🙏🙏🙏🙏🙏 ಮಹೇಶ್ ಸರ್ ಗೆ ನನ್ನ ಕಡೆಯಿಂದ ಕೃತಜ್ಞಾತೆ ತಿಳಿಸಿ .
@lakshmisadanande8365
@lakshmisadanande8365 4 года назад
Thanks so much 🙏🙏🙏💐💐💐no words to say anything for u... Today onwards we change our thoughts ..become to Richmen...
@renukatekral1024
@renukatekral1024 10 месяцев назад
Thank you so much sir🙏 for good thoughts
@santhoshobhalaofficial
@santhoshobhalaofficial Год назад
Super session sir helpfull me.
@hariharnaik9498
@hariharnaik9498 4 года назад
Sir Nim ನಿಸ್ವಾರ್ಥ ಸೇವೆಗೆ ನಾವು ಸಧಾ ಚಿರಋಣಿ.🙏
@eshwarappakm8651
@eshwarappakm8651 4 года назад
The best 👌👌👌👌👌👌👌
@praveenyc101
@praveenyc101 3 года назад
Tq so much sir for giving life purpose information 💐💐💐💐
@vkarnataka8574
@vkarnataka8574 4 года назад
Thank you very much for this type of conversation
@manjunathanaik4828
@manjunathanaik4828 3 года назад
Really I don't, have word to explain about Mahesh sir..... He is simply great... Highly rich and powerfull....
@rameshcowlbazar8668
@rameshcowlbazar8668 4 года назад
Sir life andre anu yava ri thi yalli kashta pattu odhidhare nam goal achive madthivi antha clear agi artha madsidhira thankiv so much sir
@fighter5381
@fighter5381 4 года назад
One of the best video ever seen my life..... Saadhana hatsoff
@vidyashrim7780
@vidyashrim7780 Год назад
Thanks God & U Sir 🙏🙏🙏🙏🙏
@shrutikadiwal1063
@shrutikadiwal1063 4 года назад
Waw,,, great speech sir very very open minded mashal sir
@prakashaangadi6772
@prakashaangadi6772 3 года назад
Natural Person Mahesh mashal sir ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆ.
@farheentaj8251
@farheentaj8251 4 года назад
Thank you mahesh sir, thank you manjunath sir. Thanks for the great effort sadhana team
@anusha383
@anusha383 4 года назад
Thank you Manju sir for thinking to give motivational words from mahesh sir 🙏🙏🙏🙏😍
@rameshyj390
@rameshyj390 Год назад
😊
@chaithrar8
@chaithrar8 4 года назад
Thnk u very much. Sir. Wndrful inspiration.
Далее
Немного заблудился 😂
00:16
Просмотров 263 тыс.
"MY CHILD" - 21ST CENTURY PARENTING  Webinar
2:08:22
Просмотров 22 тыс.