Тёмный

How to clean Hosthilu II ಹೊಸ್ತಿಲ ಪೂಜೆ -ಮನೆಯ ಹೊಸ್ತಿಲನ್ನು ಎಷ್ಟು ಶುಭ್ರವಾಗಿ ಕಾಪಾಡಿಕೊಳ್ಳಬೇಕು PART 2 

ಸದಾಚಾರ Sadachara
Подписаться 3,5 тыс.
Просмотров 1,3 тыс.
50% 1

ಹೊಸ್ತಿಲ ಪೂಜೆ PART-2||
ಮನೆಯ ಹೊಸ್ತಿಲನ್ನು ಎಷ್ಟು ಶುಭ್ರವಾಗಿ (clean) ಕಾಪಾಡಿಕೊಳ್ಳಬೇಕು ಎಂದು ತಿಳಿಸುತ್ತೇನೆ
1 ಅಶುನ್ಯಾ ದೇಹಲಿ ಕಾರ್ಯ ಎಂಬ ವಾಕ್ಯದಂತೆ ಹೊಸ್ತಿಲು ಯಾವಾಗಲೂ ಬೋಳಾಗಿ ಮತ್ತು ಕಸಕಡ್ಡಿಗಳಿಂದ ತುಂಬಿರ ಬಾರದು
2 ಪ್ರತಿನಿತ್ಯ ಹೊಸ್ತಿಲು ಶುದ್ಧವಾಗಿರಬೇಕು
3 ಯಾವಾಗಲೂ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ನಿಷಿದ್ಧ
4 ಹೊಸ್ತಿಲನ್ನು ತುಳಿಯುವುದು ಮತ್ತು ಅದರ ಮೇಲೆ ಪಾದರಕ್ಷೆಗಳನ್ನು (footwear) ಇಡಬಾರದು
5 ಹೊಸ್ತಿಲನ್ನು ಪೂಜೆ ಮಾಡುವಾಗ ಯಾರು ಕೂಡ ಹೊಸ್ತಿಲನ್ನು
ದಾಟಬಾರದು
6 ಹೊಸ್ತಿಲಿಂದ ಒಂದು ಕಾಲು ಆಚೆ ಮತ್ತು ಒಂದು ಕಾಲು ಒಳಗಡೆ ಇಟ್ಟು ನಿಂತು ಕೊಳ್ಳಬಾರದು

Опубликовано:

 

12 май 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Achala Arpanam Daily Practice
11:25
Просмотров 1,7 млн
Такая ситуация 😅 #МашМилаш
00:52
Vipassana Meditation 45 Minutes (S. N. Goenka)
45:43
Просмотров 513 тыс.
The Most Difficult Part of My Life !!!
1:45:02
Просмотров 12 тыс.
Такая ситуация 😅 #МашМилаш
00:52