Very fine, clearance cut, meaningful, must essential information to know, about God (paramathma/ paramapurusha). Thank you very much guruji. May God bless you in all sense.
🙏 ನಮೋ ನಮಃ ಹಿಂದೂ ಧರ್ಮದ ಕೆಲವು ಗ್ರಂಥಗಳನ್ನು ಸಂಗ್ರಹಿಸಿ ಸಿರಾಜ್ ಎನ್ನುವ ಅನ್ಯಮತದ ವ್ಯಕ್ತಿ ತೆಲುಗು ಭಾಷೆಯಲ್ಲಿ ತುಂಬಾ ಆಕ್ರೋಶಿತನಾಗಿ ಪ್ರಚಾರ ಪಡೆಯುತ್ತಿದ್ದಾನೆ. ಧರ್ಮವನ್ನು ರಕ್ಷಿಸುವ ಆ ವ್ಯಕ್ತಿಗೆ ಅರ್ಥೈಸುವವರು ಯಾರೂ ಇಲ್ಲವೇ?