Wishing Everyone a happy kannada rajyothsava . Namma channel had collaborated with the students of achraya institues for a Flash mob. For more such videos ...!!! Like Maadi...!! Subscribe Maadi..!! #TJS #KYesu
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ... ನಿಮ್ಮ ಪ್ರಯತ್ನಕ್ಕೇ ನಾನಂತೂ ಚಿರರೂಣಿ....ಮುಂದಿನ ವರ್ಷನೂ ನಿಮ್ಮ ಇ ತರಾ ಕರ್ನಾಟಕ ರಾಜ್ಯೋತ್ಸವ ದಿನದ ಸಂಭ್ರಮದ ವಿಡಿಯೋನಾ ಕಾಯೂವೆ.....ಮುಂದೆ ಇನ್ನು ಹೆಚ್ಚಿನ ಸಂಖ್ಯಾಯಲ್ಲಿ ಆಗಲಿ ಅಂತಾ ಆಪೆಕ್ಷಿಸುತ್ತೇನೆ... ಜೈ ಕರ್ನಾಟಕ ಮಾತೆ...