ಉಪಯುಕ್ತ ಮಾಹಿತಿ ಡಾಕ್ಟ್ರೇ... ಆದರೆ... ನೀವು... ಒಂದೇ ಉಸಿರಿನಲ್ಲಿ ಇಷ್ಟೊಂದು ಅಲುಗಾಡುತ್ತ ಉದ್ವೇಗದಿಂದ..😂 ಹೇಳುವುದಕ್ಕಿಂತ... ಸಮಾಧಾನವಾಗಿ... ಸ್ವಲ್ಪ ನಿಧಾನವಾಗಿ... ಹೇಳಿದರೆ ಪರಿಣಾಮ ಚೆನ್ನಾಗಿರುತ್ತೆ... ಧನ್ಯವಾದಗಳು....🙏
@@rajugsg 2-3xnalli avrge mathadak heli janakoskara video madiradu ivr videos na 2-3xnalli janane set madkond nodli anta alla adu doctor ante doctre samadanavagilla mostly avr eliro techniques na avrege chenag follow madak Eli avag avre nidanak mathadbodu