Тёмный

MAHANAVAMI DIBBA-"ಆನೆಗಳಿಂದ ಎಳೆಸುತ್ತಿದ್ದ ಮಹಾನವಮಿ ದಿಬ್ಬದ ಕಲ್ಲಿನ ಬಾಗಿಲು!-E62-Hampi TOUR-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 74 тыс.
50% 1

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 44   
@cutepets4993
@cutepets4993 Год назад
ಒಬ್ಬ ಉತ್ಸಾಹಿ ಪ್ರವಾಸಿಯ ಸ್ಥಾನದಲ್ಲಿ ಪರಮ್ ನಿಂತು ಸಂದರ್ಶನ ಮಾಡಿದ್ದಾರೆ. ನಮ್ಮೆಲ್ಲರ ಪ್ರಶ್ನೆಗಳನ್ನು ಒಬ್ಬರೇ ಕೇಳಿ, ತಾವು ದಣಿದು ನಮ್ಮನ್ನು ತಣಿಸಿದ್ದಾರೆ.
@Gopalkrishna-gd4ws
@Gopalkrishna-gd4ws Год назад
ನಾನು‌ ಒಮ್ಮೆ ಹಂಪೆಗೆ ಭೇಟಿ ಕೊಟ್ಟಿದ್ದೆ..ಆದ್ರೆ ನಿಮ್ ವಿಡಿಯೋ ನೋಡಿದ ಮೇಲೆ ಅನ್ನಿಸಿದ್ದು..ನಾನು 1% ಕೂಡ ನೋಡಿಲ್ಲ!😢
@shreenidhishetty3259
@shreenidhishetty3259 Год назад
ಅವ್ರು ವಿಡಿಯೋದಲ್ಲಿ ತೋರಿಸಿರೋದ್ರಲ್ಲಿ ಇರೋದು ಸಹ 50% ಅಷ್ಟೆ
@jayashree6334
@jayashree6334 Год назад
ಹಂಪೆಯ ಬಗ್ಗೆ ನೀವುಮಾಡಿರುವ ಎಲ್ಲಾ ವಿಡಿಯೋ ಗಳು ಅದ್ಭುತವಾಗಿವೆ. Param ನೀವು ದಯವಿಟ್ಟು ರಾಷ್ಟ್ರಕೂಟರ (ಮಾನ್ಯಾಖೆಟ್ ಅಥವಾ ಮಳಖೇಡ, ಗುಲ್ಬರ್ಗಾ ಅವರ ರಾಜಧಾನಿ) ಬಗ್ಗೆ ದಯವಿಟ್ಟು ವಿಡಿಯೋ ಮಾಡಿ.ಆದಷ್ಟು ಬೇಗ ಮಾಡಿ please. ಏಕೆಂದರೆ ಈಗ ಉಳಿದಿರುವ ಕುರುಹುಗಳೂ ಹಾಳಾಗಬಹುದು.
@maryjagadish294
@maryjagadish294 Год назад
ಇತಿಹಾಸ ಪ್ರಸಿದ್ಧವಾದ ವೀಡಿಯೋಗಳನ್ನು ತುಂಬಾ ಖುಷಿ ಪಡುತ್ತೇನೆ ಹಸಿವು ಮತ್ತು ಭಯ ಇಲ್ಲದಿದಿದ್ದರೆ ನಾನು ಕಾಡಿನಲ್ಲೇ ವಾಸಿಸುತಿದ್ದೆ
@manjumanu1132
@manjumanu1132 Год назад
👌
@puttuputtu2942
@puttuputtu2942 Год назад
@francisfransis2416
@francisfransis2416 Год назад
🙏🙏🙏🙏
@sunil-rh2vv
@sunil-rh2vv Год назад
Super bro
@sureshkumar6628
@sureshkumar6628 Год назад
ಸರ್ ನಿಮ್ಮ ಕುತೂಹಲ ಭರಿತ ಪ್ರಶ್ನೆಗಳು ಅದಕ್ಕೆ ಅಷ್ಟೇ ಸೊಗಸಾದ ವಿವರಣೆ ನೀಡುವ ನಿಮ್ಮ ವಿಡಿಯೋ ನೋಡ್ತಾ ಇದ್ದರೆ ನಾನು ಕೂಡಾ ಒಬ್ಬ ಪ್ರಜೆಯಾಗಿ ಈ ಸಾಮ್ರಾಜ್ಯದಲ್ಲಿ ಜನಿಸ ಬೇಕಿತ್ತು ಅಂತ ಅನ್ನಿಸ್ತಾ ಇದೆ.. ಯಾರು ಬೇಕಾದ್ರೂ ನನ್ನ ಹಿಯಾಳಿಸಿದ್ರು ಪರವಾಗಿಲ್ಲ.. 😔
@appubhajantri7711
@appubhajantri7711 Год назад
Hi ಪರಮ್ ಸರ್ ನಾನು ನಿಮ್ಮ ಹಾಗೆಯೇ ಹಂಪಿಯನ್ನು ಸಂಪೂರ್ಣವಾಗಿ ನೋಡಲು ಹಲವಾರು ದಿನಗಳು ಬೇಕಾಗುತ್ತೆ so ಹಂಪಿಯಲ್ಲಿ ತಂಗಲು(ಸ್ಟೇ)ಹೋಟೆಲ್ ವ್ಯವಸ್ಥೆ ಇದೇನಾ??
@parasappajogennavar607
@parasappajogennavar607 Год назад
Hi...param sir... ನಾನು ನಿಮ್ಮ ಅಪ್ಪಟ ಅಭಿಮಾನಿ...ನೀವು ಐತಿಹಾಸಿಕವಾಗಿ ಮಾಡಿರುವ ಎಲ್ಲ ದೃಶ್ಯ ಕಾವ್ಯಗಳನ್ನು ಮನಸರೆಯಾಗಿ ಆನಂದಬರಿತವಾಗಿ ವಿಕ್ಷವೇನು ಸರ್...ನಿಮ್ಮನು ಸ್ವತಃ ಬೇಟಿ ಮಾಡಿ ಗೌರವಿಸಬೇಕು ಎಂಬುದು ನನ್ನ ಮನದಾಸೆ ಸರ್...
@thippeswamyb.v5467
@thippeswamyb.v5467 Год назад
L😊😊
@yashodhahs6546
@yashodhahs6546 10 месяцев назад
ಹಂಪೆಯ ಬಗ್ಗೆ ಎಷ್ಟು ನೋಡಿದರೂ ಸಾಲದು
@ahalyabs
@ahalyabs 7 месяцев назад
Really Mysore kings have continued what was being done in Hampi.
@chandramouli6185
@chandramouli6185 Год назад
Great...our King's
@raghudhanya3763
@raghudhanya3763 Год назад
ಸಿರಿಗೆರೆ ತರಳಬಾಳುಮಠದ ಬಗ್ಗೆ ಒಂದು ವಿಡಿಯೋ ಮಾಡಿ ಸರ್❤🚩🚩🚩
@rahulmelkar6145
@rahulmelkar6145 8 месяцев назад
Hi..Brother please information to surgery...taralubaluhunimay.Iam from gulbaraga..Friends.ok..
@rahulmelkar6145
@rahulmelkar6145 8 месяцев назад
You massage.
@anjank26
@anjank26 Год назад
Ayyo... Kalamadhyama Sir ge government school history books odikondu hogok helro E manushya elladakku houda houda antha bayi bidtavne 😴😂🤣nodokaitilla
@MahantheshsChinmay-ob8ge
@MahantheshsChinmay-ob8ge Год назад
Hai param Sir Jai kalamadyama super video
@kiran4852
@kiran4852 5 месяцев назад
Gaid is not clear explanation
@Abhibhagya-p9i
@Abhibhagya-p9i Год назад
ಇಂಥ ಸ್ಥಳದಲ್ಲಿ ಡ್ರೋಣ್ ಉಪಯೋಗಿಸಿದರೆ thumba channannagiruthe inu clear yaragi ನೋಡಬಹುದು alva parmaanu sir plz ಡ್ರೋಣ್ ಉಪಯೋಗಿಸಿ 🌹💐🌹🌏
@dcanna7192
@dcanna7192 Год назад
Dron prathap barbeka
@rdxytgamer5708
@rdxytgamer5708 Год назад
Sir super ❤❤❤❤❤it our history
@spradeepkumarschandrasheka672
Super vlog sir 😊😊😊😊
@RajendraGurannakattimani
@RajendraGurannakattimani Год назад
very very super❤❤❤❤❤
@amaregoudapatil438
@amaregoudapatil438 Год назад
ಭವ್ಯವಾಗಿದೆ
@aravirangaswami3082
@aravirangaswami3082 Год назад
Good information sir
@HemanthKumar-uc2tz
@HemanthKumar-uc2tz Год назад
🙏🙏🙏
@nagarajdavangere7456
@nagarajdavangere7456 Год назад
1 like 1 comments super video ❤️❤️
@tejasnayak1539
@tejasnayak1539 Год назад
❤❤❤❤god job and comment 1like ❤❤❤❤
@guddupatil9866
@guddupatil9866 Год назад
So nice sir
@srikrishnabansi1457
@srikrishnabansi1457 Год назад
Super
@MdSufyaan-gi7dq
@MdSufyaan-gi7dq Год назад
Tq sir Nagaraj
@SukeshKulal-zv5wl
@SukeshKulal-zv5wl Год назад
Super ❤
@ravindraks4975
@ravindraks4975 Год назад
18.13 second na pause madi boys ond hudgi avle...avlne param avru ondu look kottu sumnagtare😂
@abhisheks918
@abhisheks918 Год назад
🥰🥰🥰🥰🥰
@swamiswami289
@swamiswami289 Год назад
Nice
Далее
Обменялись песнями с POLI
00:18
Просмотров 260 тыс.