Тёмный

Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya 

ಸಿಕ್ಕಂತೆ ಸಂಚಾರ | SIKKANTE SANCHARA
Просмотров 527 тыс.
50% 1

#melkote #cheluvarayaswamy #mandya #pandavapura #melukote #sikkantesanchara #kannadatravelvlog #vloger #vlogsvideo #onedaytrip #familyouting #familyfun #pandavas #caves #forts #nearbangalore #trekking #trek #sita #seetha2 #ramayan #raama
(ತಿಂಡಿಯ ವಿಚಾರ: ಒಂದು ಪುಳಿಯೋಗರೆ, ಒಂದು ಮಸಾಲೆ ದೋಸೆ ಮತ್ತು ಒಂದು ತಟ್ಟೆ ಇಡ್ಲಿ, ಇಷ್ಟು ತಿಂಡಿಗೆ ಬೆಲೆ ನೂರು ರೂಪಾಯಿ.)
(ಗರ್ಭಗುಡಿಯ ವಿಚಾರ: ಚೆಲುವನಾರಾಯಣನ ಮೂರ್ತಿಯು ಸ್ಥಾನಿಕ ಭಂಗಿಯಲ್ಲಿದೆ . ಸಹಜ ಗಾತ್ರದ ಮೂರ್ತಿಯ ಕೈಗಳಲ್ಲಿ ಚಕ್ರ, ಶಂಖ ಮತ್ತು ಗದಾವನ್ನು ಹಿಡಿದಿದ್ದಾನೆ ಮತ್ತು ನಾಲ್ಕನೆಯದು ಅಭಯ ಹಸ್ತವಾಗಿದೆ. ನಾಲ್ಕು ಕೈಗಳ ಲಕ್ಷ್ಮಿ ಶಿಲ್ಪವು ನಾರಾಯಣ ಮೂರ್ತಿಯ ಪಾದದಹತ್ತಿವಿದೆ. ಅಂತರಾಳದಲ್ಲಿ ದ್ವಾರಪಾಲಕರಾದ ಜಯ ಮತ್ತಿ ವಿಜಯ ಶಿಲ್ಪಗಳಿವೆ. ಶೆಟ್ಲೂರಿನ ಬಿಳಿಗಿರಿ ತಿರುಮಲಾಚಾರ್ಯರ ಮತ್ತು ಶಿಂಗರಾರ್ಯ ಎಂಬ ಸಹೋದರರು ದೇವರ ಚಿನ್ನದ ಮಂಟಪ ಮತ್ತು ಗರ್ಭಗೃಹದ ಬಾಗಿಲುಗಳಿಗೆ ಚಿನ್ನದ ಹೊದಿಕೆಯ ಸೇವೆಯನ್ನು ನೀಡಿದ್ದಿರು ಎಂದು ದಾಖಲೆಗಳು ಹೇಳುತ್ತವೆ.)

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 273   
@hemavathivaradaraju6645
@hemavathivaradaraju6645 Год назад
ಸುಂದರವಾದ ಹಾಗೂ ಪವಿತ್ರವಾದ ಮೇಲುಕೋಟೆ ಚೆಲುವರ ಸ್ವಾಮಿ ಇರುವ ದೇಗುಲವನ್ನು ರಾಮಾನುಜಾಚಾರ್ಯರು ರಾಮನುಜಾರರು ಪೂಜಿಸಿರುವ ಸ್ಥಳದಲ್ಲಿ ಯಾವೊಬ್ಬ ಎಂಎಲ್ಎ ಹಾಗೂ ಸಂಸದರು ಇದನ್ನು ಸುಂದರವಾಗಿ ಯಾತ್ರಾಸ್ಥಳವಾಗಿ ಮಾಡಲಾಗಿರುವುದಿಲ್ಲ ಏಕೆ ಹಣದ ಕೊರತೆ ಇನ್ನು ಮುಂದಾದರೂ ಈ ದೇವಸ್ಥಾನವನ್ನು ಸುಂದರವಾದ ಯಾತ್ರಾಸ್ಥಳವಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಜೈ ಚೆಲುವರಾಯನಾರಾಯಣಸ್ವಾಮಿ ಮೇಲುಕೋಟೆ ಜೈ ನಾರಾಯಣ ಸ್ವಾಮಿ ಜೈ
@SIKKANTESANCHARA
@SIKKANTESANCHARA Год назад
Thank you ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
@ಶಂಕರ್ರಘುಪುರವರ
ನಮ‌ಸ್ಕಾರಗಳು ಅಣ್ಣ ಹೇಗಿದ್ದೀರಾ....ವೀಡಿಯೊ ನೋಡುತ್ತಾ ಇದ್ದರೆ ಇನ್ನೂ ನೋಡಬೇಕು ಅನಿಸುವಷ್ಟು ತುಂಬಾ ಚೆನ್ನಾಗಿ ವಿವರಣೆ ಜೊತೆಗೆ ಸುಂದರವಾದ ಐತಿಹಾಸಿಕ ಸ್ಥಳದ ಚಿತ್ರೀಕರಣ ಮಾಡಿದ್ದೀರಾ ಧನ್ಯವಾದಗಳು ಅಣ್ಣ 🙏🙏 ನಾವೆ ನಿಮ್ಮ ಜೊತೆಗೆ ಪಕ್ಕದಲ್ಲಿ ಇದಿವಿ ಅನಿಸಿತು....
@SIKKANTESANCHARA
@SIKKANTESANCHARA 2 года назад
ನಾನು ಚೆನ್ನಾಗಿದೀನಿ brother.. Thank you
@ramaiahsetty925
@ramaiahsetty925 2 года назад
ಅದ್ಭುತ ವಿವರಣೆ ನಿಮ್ಮ ಸಾಹಸಮಯ ಪ್ರಯಾಣಗಳಿಗೆ ನಮೋನಮಃ 🙏🙏🙏🙏🙏🙏🙏🙏
@SIKKANTESANCHARA
@SIKKANTESANCHARA 2 года назад
Thank you
@shashikala-yv1ls
@shashikala-yv1ls 2 года назад
ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಚೆಲುವನಾರಾಯಣ ನಮ್ಮ ತಂದೆ ಮನೆ ದೇವರು 🙏🙏
@SIKKANTESANCHARA
@SIKKANTESANCHARA 2 года назад
Thank you
@sizzilingstar
@sizzilingstar 2 года назад
ಮೇಲುಕೋಟೆ ಬಗ್ಗೆ ನಿಮ್ಮ ವಿವರಣೆ ತುಂಬ ಚನ್ನಾಗಿದೆ ಧನ್ಯವಾದಗಳು
@SIKKANTESANCHARA
@SIKKANTESANCHARA 2 года назад
Thank you brother..
@khanditavaadi8099
@khanditavaadi8099 Месяц назад
ಒಳ್ಳೆಯ ಮಾಹಿತಿ ನೀಡಿದ್ದೀರಿ. ಇದನ್ನು ನೋಡಿದ ಬಳಿಕ ಇನ್ನೊಮ್ಮೆ ಮೇಲುಕೋಟೆಗೆ ಹೋಗಬೇಕೆನಿಸಿದೆ. ನಿಮ್ಮ ಧ್ವನಿ ಸ್ಪಷ್ಟವಿದ್ದರೂ ಹೃಸ್ವ, ದೀರ್ಘ ಸ್ವರ, ಅಲ್ಪ ಮತ್ತು ಮಹಾಪ್ರಾಣಗಳ ಉಚ್ಛಾರ ಸರಿಯಾದರೆ, ಸರಿಯಾದ ಪದಗಳ ಬಳಸಿದರೆ ನಿಮ್ಮ ವೀಡೀಯೋಗಳ ಮೌಲ್ಯ ಇನ್ನೂ ಹೆಚ್ಚಾಗುತ್ತದೆ. ಸ್ಮಾರಕಗಳ, ನೈಸರ್ಗಿಕ ಪ್ರದೇಶಗಳ ಸಂರಕ್ಷಣೆ ಬಗ್ಗೆ ನಿಮ್ಮ ಕಳಕಳಿ ಮೆಚ್ಚುವಂತಹದು. ಈ ಎಲ್ಲದರಿಂದ ನಾನು ನಿಮ್ಮ ಸೈಟ್ ನ ಸದಸ್ಯನಾದೆ. ವಂದನೆಗಳು.
@SIKKANTESANCHARA
@SIKKANTESANCHARA Месяц назад
ನೀವು ಹೇಳಿದ್ದು ಸತ್ಯ, ನನ್ನ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಬೇಕಿದೆ. ಅದರ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನನ್ನ ಚಾನೆಲ್‌ ಸದಸ್ಯರಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು.. ನನ್ನ ಎಲ್ಲ ವಿಡಿಯೋಗಳಿಗೂ ನಿಮ್ಮ ಕಂಡಿತ ವಿಮರ್ಷೆ ನಿರೀಕ್ಷಿಸುತ್ತೇನೆ ಮತ್ತು ಬೇರೆಯವರಿಗೂ ಶೇರ್‌ ಮಾಡಲು ಕೋರುತ್ತೇನೆ. ಧನ್ಯವಾದಗಳು
@radhamanir5532
@radhamanir5532 Год назад
ಸರ್ ನಾವು ಅಲ್ಲಿ ಬಂದು ನೋಡಿದ್ದಕ್ಕಿನಂತ ತುಂಬಾ ಚೆನ್ನಾಗಿ ಮೇಲುಕೋಟೆಯ ದರ್ಶನ ಮಾಡಿಸಿದ್ದಿರಿ ನಿಮಗೆ ಧನ್ಯವಾದಗಳು
@SIKKANTESANCHARA
@SIKKANTESANCHARA Год назад
ನನ್ನ ಪ್ರಯತ್ನ ನಿಮಗೆ ಸಂತೋಷ ನೀಡಿದ್ದರೆ.. ನನಗೆ ಸಾರ್ಥಕ ಭಾವನೆ.. ಧನ್ಯವಾದಗಳು
@vaishnavi2422
@vaishnavi2422 Год назад
Thank you sir Melukote parichay very good Information
@SIKKANTESANCHARA
@SIKKANTESANCHARA 11 месяцев назад
Thank you ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು 🙏🏻
@pushpalathag1841
@pushpalathag1841 Год назад
Sir very nice tour guide of melukote. If u want to see clear pictures of pandava caves pls watch the movie januma janumada anubandha.90% movies shouted in melukote.
@SIKKANTESANCHARA
@SIKKANTESANCHARA Год назад
ಕಂಡಿತ ನೋಡುತ್ತೇನೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@Swamyn-z4m
@Swamyn-z4m 4 месяца назад
ತುಂಬು ಹೃದಯದ ಅಭಿನಂದನೆಗಳು ಈ ವಿಡಿಯೋ ನಮಗೆ ತಲುಪಿಸುವುದಕ್ಕೆ❤
@SIKKANTESANCHARA
@SIKKANTESANCHARA 4 месяца назад
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ.
@drrajj9041
@drrajj9041 2 года назад
ಅಲ್ಪಸಮಯದಲ್ಲಿ ನಿಮ್ಮ ಶಕ್ತಿ ಮೀರಿ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಸುತ್ತಮುತ್ತಲ ಮಾನವ ನಿರ್ಮಿತ ರಚನೆಗಳನ್ನು ಕುರಿತು ಅದ್ಭುತವಾಗಿ ಮಾಹಿತಿಯನ್ನು ನೀಡಿದ್ದೀರಿ.. ನಿಮಗೆ ಹೃತ್ಪೂರ್ವಕ ಧನ್ಯವಾದಗಳು..👍👌🙏
@SIKKANTESANCHARA
@SIKKANTESANCHARA 2 года назад
Thank you sirr..
@krishnegowdagowda1995
@krishnegowdagowda1995 Год назад
​@@SIKKANTESANCHARA
@muralidharagk3801
@muralidharagk3801 Год назад
Good videos unbelievable view from the melukote thanks for the video sir
@SIKKANTESANCHARA
@SIKKANTESANCHARA Год назад
Glad you enjoyed it thank you good day
@narasimhapoojari1794
@narasimhapoojari1794 2 года назад
Very good program. Nice job. Good. Enpormesoun. Great congratulations. God bless. Thanks for the all the best wishes
@SIKKANTESANCHARA
@SIKKANTESANCHARA 2 года назад
Thank you sirr
@rajendraprasadn3477
@rajendraprasadn3477 6 месяцев назад
Namo cheluva Narayana Thank you for good information
@SIKKANTESANCHARA
@SIKKANTESANCHARA 5 месяцев назад
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@kumarareddy3353
@kumarareddy3353 4 месяца назад
You have done some good and hard work. Yes, according to you much is left to tell. l expect more such research work in your next videos.Thank you for showing such rare monuments which are not easily accessible to all.
@SIKKANTESANCHARA
@SIKKANTESANCHARA 4 месяца назад
Thank you soo much, pls share with others
@vekateshmuruthi2154
@vekateshmuruthi2154 2 года назад
Jai Sri ram
@SIKKANTESANCHARA
@SIKKANTESANCHARA 2 года назад
🙏
@mangalam3664
@mangalam3664 2 года назад
ಧನ್ಯವಾದಗಳು ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚಿನ ಐತಿಹಾಸಿಕ ಪುರಾತನ ದೇವಾಲಯಗಳ ಹಾಗೂ ಸ್ಥಳದ ಮಹಿಮೆಯ ಪ್ರಕೃತಿಯ ಪ್ರಕೃತಿಯ ಸವಿಯನ್ನು ಲಕ್ಷ್ಮೀ ನರಸಿಂಹ ದೇವಾಲಯದ ಸಂಪೂರ್ಣ ವಿವರವನ್ನು ತಿಳಿಸಿದ್ದೀರಿ ಓಂ ಶಾಂತಿ ಅಣ್ಣಾವ್ರೇ🙏🙏🙏
@SIKKANTESANCHARA
@SIKKANTESANCHARA 2 года назад
Thank you ಸಹೋದರಿ.. ನನಗೆ ತಳಿದ ಮಾಹಿತಿ ನೀಡುವ ಪ್ರಯತ್ತ ಮಾಡಿದ್ದೇನೆ‌
@jashwanthrock3773
@jashwanthrock3773 4 месяца назад
Om shree chaluvanarayana swamy namaha ❤❤❤❤❤
@SIKKANTESANCHARA
@SIKKANTESANCHARA 4 месяца назад
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ, ಧನ್ಯವಾದಗಳು
@ShivakumarNagaraja-sy9xw
@ShivakumarNagaraja-sy9xw 4 месяца назад
Most beautiful place on this earth.
@SIKKANTESANCHARA
@SIKKANTESANCHARA 4 месяца назад
ಸತ್ಯವಾದ ಮಾತು. ವಿಡಿಯೋ ನಿಮೆಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@vijayalaxmiambli6838
@vijayalaxmiambli6838 2 месяца назад
Superagide deailagi helidira nise
@SIKKANTESANCHARA
@SIKKANTESANCHARA 2 месяца назад
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@sridharvs2975
@sridharvs2975 Год назад
I appreciate your voice and dedication is super
@SIKKANTESANCHARA
@SIKKANTESANCHARA Год назад
Thank you. If you like this video, pls share it with others Thank you, Have a nice day
@vijalakshmibn3278
@vijalakshmibn3278 2 года назад
Thumba chennagi vivarane kottiddira. Ananta dhanyawadgalu. Nimma dhairya mechchabeku.
@SIKKANTESANCHARA
@SIKKANTESANCHARA 2 года назад
ಅನಂತ ಧನ್ಯವಾದಗಳು ಪದ್ಮನಾಭ ಅವರಿಗೆ ನೀಡಿ.. ನನಗೆ ನಿಮ್ಮ ಪ್ರೋತ್ಸಾಹ ನೀಡಿ.. Thank you
@snehaur
@snehaur 2 года назад
ನಿಮ್ಮ ಪ್ರಾಮಾಣಿಕ ವಿವರಣೆ ತುಂಬಾ ಚೆನ್ನಾಗಿಗೆ. ಚಿಕ್ಕ ವಿಡಿಯೋ ದಲ್ಲಿ ಬಹಳ ಮಾಹಿತಿ ನೀಡಿದ್ದೀರಾ ಅಭಿನಂದನೆಗಳು
@SIKKANTESANCHARA
@SIKKANTESANCHARA 2 года назад
Thank you sirr
@shantalaxmihunagund4091
@shantalaxmihunagund4091 2 года назад
@@SIKKANTESANCHARA 0
@gundappals4120
@gundappals4120 Год назад
ಬಹಳ ಅದ್ಭುತವಾಗಿ ವಿವರಣೆ ಕೊಟ್ಟದೀರಿ , ಮುಂದಿನ ವಿಡಿಯೋಗಳಲ್ಲಿ ಪಾಂಡವರ ಗುಹೆ ಹಾಗು ಚೆಲುವ ನಾರಾಯಣಸ್ವಾಮಿ ದರ್ಶನ ಕೊಡಿ
@SIKKANTESANCHARA
@SIKKANTESANCHARA Год назад
Thank you brother.. ಪಾಂಡವರ ಗುಹೆ ನೋಡಬಹುದು. ಆದರೆ ಚೆಲುವನಾರಾಯಣ ವಿಗ್ರಹದ ಎದುರು ಕ್ಯಾಮರ ಬಿಡೋದಿಲ್ಲ ಆದ್ದರಿಂದ ಅದು ಸಾಧ್ಯವಿಲ್ಲ.
@jagadeeshmourya2203
@jagadeeshmourya2203 7 месяцев назад
Ur speech. Mind blowing sir. Thanks
@SIKKANTESANCHARA
@SIKKANTESANCHARA 6 месяцев назад
Thank you so much ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@satyanarayanasangineni2148
@satyanarayanasangineni2148 Год назад
I love melukote really because I am already visiting 3times there and I love puliyogare superb awesome test😋😋😋😋😋 I never forget that test and really I am not getting that test anywhere
@SIKKANTESANCHARA
@SIKKANTESANCHARA Год назад
Thank you ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@g.keshavahk755
@g.keshavahk755 2 года назад
ತುಂಬಾ ಚೆನ್ನಾಗಿ ವಿವರಣೆ ನೀಡಿದಿರೀ 👏👏🙏
@SIKKANTESANCHARA
@SIKKANTESANCHARA 2 года назад
Thank you sirr..🙏🙏
@srinivascv7207
@srinivascv7207 Год назад
Very nice information thank you very much sir 🙏
@SIKKANTESANCHARA
@SIKKANTESANCHARA Год назад
Thank you 🙏🙏 ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@devataamanushya8857
@devataamanushya8857 2 года назад
ನಮ್ಮೂರು ಮೇಲ್ಕೋಟೆ. ಬಾಲ್ಯದ ನೆನಪಾಯಿತು, ಧನ್ಯವಾದಗಳು
@SIKKANTESANCHARA
@SIKKANTESANCHARA 2 года назад
Thank you sirr
@Swamyn-z4m
@Swamyn-z4m 4 месяца назад
ಸುಂದರವಾದ. ತಾಣ. ಅಭಿನಂದನೆ ಗಳು
@SIKKANTESANCHARA
@SIKKANTESANCHARA 4 месяца назад
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ.
@sbhasabi
@sbhasabi 2 года назад
THANK YOU VERY MUCH SIR. CLEAR AND FULL INFORMATION 🙏🙏🙏🙏
@SIKKANTESANCHARA
@SIKKANTESANCHARA 2 года назад
ಮೇಲುಕೋಟೆ ಬಗ್ಗೆ ಹೇಳೋಕೆ ಇನ್ನೂ ಇದೆ ಸರ್.. ಸಮಯ ಸಿಕ್ಕಾಗ ಅದನ್ನು ಮತ್ತೆ ಹೇಳ್ತಿನಿ 🙏🙏
@raviindranathnath3389
@raviindranathnath3389 2 года назад
Good information thank you sir
@SIKKANTESANCHARA
@SIKKANTESANCHARA 2 года назад
Thank you brother..
@krishnappamolali6807
@krishnappamolali6807 2 месяца назад
ನಿಮಗೆ ಅಭಿನಂದನೆಗಳು
@SIKKANTESANCHARA
@SIKKANTESANCHARA 2 месяца назад
Thank you so much ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@dncprasad6085
@dncprasad6085 5 месяцев назад
ನನ್ನ ಮನೆ ದೈವ ಶ್ರೀ ಚಲುವ ನಾರಾಯಣನ ದರ್ಶನ ಮಾಡಿ ಕುಷಿ ಆಗಿದೆ ❤
@SIKKANTESANCHARA
@SIKKANTESANCHARA 5 месяцев назад
ನಿಮ್ಮ ಅನಿಸಿಕೆ ನನಗೂ ತೃಪ್ತಿಯನ್ನು ತಂದಿದೆ. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@punithkumarpunithkumar3616
@punithkumarpunithkumar3616 2 года назад
Dairya jasti obre guhe hudkidri Amele information ishtondu bere Elu nange sikirlila tq sir
@SIKKANTESANCHARA
@SIKKANTESANCHARA 2 года назад
Thank you..ನೀವು ನನ್ನ ಮುಳ್ಳಯ್ಯನಗಿರಿ ವಿಡಿಯೋ ನೋಡಬೇಕು ಹಾಗಾದರೆ...
@mss7685
@mss7685 2 года назад
Very nice sir thanks for Detailed Explanation.
@SIKKANTESANCHARA
@SIKKANTESANCHARA 2 года назад
Thank you🙏🙏
@sugunap5057
@sugunap5057 2 года назад
Good information tq sir
@SIKKANTESANCHARA
@SIKKANTESANCHARA 2 года назад
Thank you madam
@YogendraBE9
@YogendraBE9 Год назад
Even though only 31 minute video, given lot of information helping about Melukote and it will help tourist and pilgrims. Recently I was visited Melukote, but before your visit better to watch this video.
@SIKKANTESANCHARA
@SIKKANTESANCHARA Год назад
Thank you so much.. If you feel that this video is worth sharing with others Pls do Thank you. have a nice day
@nagendraprasadr636
@nagendraprasadr636 2 года назад
Absolutely loved the whole video presentation. We were here, just last month but could not see Dhanushkoti. Will definitely catch up on it next time. Thanks for the complete coverage.
@SIKKANTESANCHARA
@SIKKANTESANCHARA 2 года назад
Thank you sirr..
@ravindrarao9815
@ravindrarao9815 2 года назад
ನಿಮ್ಮನಿರೂಪಣೆ ಬಹಳ ಚೆನ್ನಾಗಿದೆ. ಶುಭಾಶಯಗಳು🙏👍
@SIKKANTESANCHARA
@SIKKANTESANCHARA 2 года назад
Thank you sirr
@Mk-yt5yp
@Mk-yt5yp 2 года назад
Chennagi vivarane needidhira👌🏻👌🏻🙏🏻🙏🏻
@SIKKANTESANCHARA
@SIKKANTESANCHARA 2 года назад
Thank you
@kavitharenukavikavitha6238
@kavitharenukavikavitha6238 2 года назад
Me , nd my brother ,my family member person also visiting that day 👍
@SIKKANTESANCHARA
@SIKKANTESANCHARA 2 года назад
Actually wonderful place for family outing..
@adityajoies
@adityajoies 2 года назад
I'm surprised, RU-vid atlast recommended me a good video! Quickly browsed through your content and subscribed! I'm gonna binge watch your videos this evening. I'm tired of Hindi and English vloggers, you rarely see authentic Kannada travel vlogs. Nice channel name by the way :)
@SIKKANTESANCHARA
@SIKKANTESANCHARA 2 года назад
Thank you for your support..
@coolmaga7491
@coolmaga7491 2 года назад
Super sir
@Jamami-t8d
@Jamami-t8d 4 месяца назад
Great person
@SIKKANTESANCHARA
@SIKKANTESANCHARA 4 месяца назад
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@chandrabhagyadevi4874
@chandrabhagyadevi4874 2 года назад
🙏🙏
@SIKKANTESANCHARA
@SIKKANTESANCHARA 2 года назад
🙏🙏🙏
@lokeshshivamogga1725
@lokeshshivamogga1725 2 года назад
Its nice information ravi....better u take care of yourself ...near caves you are taking risk....its nice I personally got good information
@SIKKANTESANCHARA
@SIKKANTESANCHARA 2 года назад
Thank you ಗುರುವರ್ಯ..
@MrLADVG
@MrLADVG 2 года назад
Good coverage & information 👍
@SIKKANTESANCHARA
@SIKKANTESANCHARA 2 года назад
Thank you..
@BullyTecg
@BullyTecg 2 года назад
dedicating this to yediyurappa sir and his family, because he has done lot of good work for kannada prajas
@hv818
@hv818 2 года назад
ಮಾಹಿತಿ ಮತ್ತು ವಿವರಣೆ ವಿಡಿಯೋ ತುಂಬಾ channgide ಸರ್
@SIKKANTESANCHARA
@SIKKANTESANCHARA 2 года назад
Thank you brother..
@MrBvnagesh
@MrBvnagesh Год назад
Very nice explanation bro... Take care of you while traveling 👍
@SIKKANTESANCHARA
@SIKKANTESANCHARA Год назад
Thank you brother.. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@shashidharamogaveera4327
@shashidharamogaveera4327 2 года назад
ತುಂಬಾ ಸ್ಪಷ್ಟವಾಗಿದೆ. ವಂದನೆಗಳು
@SIKKANTESANCHARA
@SIKKANTESANCHARA 2 года назад
Thank you brother..
@prakashhamsini6862
@prakashhamsini6862 2 года назад
🙏ಶ್ರೀ ಮೇಲ್ಕೋಟೆ ಚೆಲುವನಾರಾಯಣಸ್ವಾಮಿ 🙏
@SIKKANTESANCHARA
@SIKKANTESANCHARA 2 года назад
🙏🙏🙏
@chethantr3696
@chethantr3696 Год назад
Super bro
@SIKKANTESANCHARA
@SIKKANTESANCHARA Год назад
Thank you brother..
@Ravigowda-n9o
@Ravigowda-n9o 2 года назад
👌
@udayuday2311
@udayuday2311 7 месяцев назад
❤ವಿಡಿಯೋ ನೋಡಿ ಖುಷಿ ಪಟ್ಟೆ. ಧನ್ಯವಾದಗಳು
@SIKKANTESANCHARA
@SIKKANTESANCHARA 6 месяцев назад
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@chandrashekarau.m.480
@chandrashekarau.m.480 2 года назад
ಉತ್ತಮ ವಿವರಣೆ. ಖಂಡಿತ ದೇವಸ್ಥಾನದ ಕೆತ್ತನೆಗಳ ಬಗ್ಗೆ ವಿಡಿಯೋ ಮಾಡಿ. ಧನ್ಯವಾದಗಳು
@SIKKANTESANCHARA
@SIKKANTESANCHARA 2 года назад
ಪ್ರಯತ್ನಾ ಮಾಡುತ್ತೇನೆ brother. Thank you
@karthikamrutky4826
@karthikamrutky4826 Год назад
🙏
@SIKKANTESANCHARA
@SIKKANTESANCHARA Год назад
ಧನ್ಯವಾದಗಳು
@sumanhv6149
@sumanhv6149 Год назад
Just enough information. To the point .👌👌
@SIKKANTESANCHARA
@SIKKANTESANCHARA Год назад
Thank you If you like this video, pls share it with others. Thank you Have a nice day..
@sridevisrinath3159
@sridevisrinath3159 2 года назад
Beautiful narration 🙏🏻
@SIKKANTESANCHARA
@SIKKANTESANCHARA 2 года назад
Thank you
@kumarvags
@kumarvags 2 года назад
Good Information of place
@SIKKANTESANCHARA
@SIKKANTESANCHARA 2 года назад
Thank yoy
@chandrashekar-kg7oi
@chandrashekar-kg7oi 2 года назад
ಜೈಶ್ರೀರಾಮ್*🙏🏻
@vinukmr81
@vinukmr81 2 года назад
Super!!... e thara adbuthavagi yaru thorsilla bidddi.... Good Work
@SIKKANTESANCHARA
@SIKKANTESANCHARA 2 года назад
Thank you..
@harishdg6289
@harishdg6289 9 месяцев назад
@SIKKANTESANCHARA
@SIKKANTESANCHARA 9 месяцев назад
ಧನ್ಯವಾದಗಳು ಸಾಧ್ಯವಾದಷ್ಟು ವಿಡಿಯೋ ಶೇರ್‌ ಮಾಡಿ.
@diggavi
@diggavi 6 месяцев назад
ಸೂಪರ್ explation 🙏
@SIKKANTESANCHARA
@SIKKANTESANCHARA 5 месяцев назад
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@sga1292
@sga1292 2 года назад
ನಾವು ತಿಂಗಳ ಮುಂಚೆ ಹೋಗಿದ್ದೆವು. ಮೊದಲು ಯೋಗ ನರಸಿಂಹಸ್ವಾಮಿ ನಂತರ ಚೆಲುವನಾರಾಯಣ ಸ್ವಾಮಿ ದರ್ಶನ ಮಾಡಿದೆವು. ನಿಮ್ಮಿಂದ ಇನ್ನೊಮ್ಮೆ ಪ್ರವಾಸದ ಅನುಭವ ಆಯಿತು ☺ ಧನ್ಯವಾದಗಳು 🙏
@SIKKANTESANCHARA
@SIKKANTESANCHARA 2 года назад
Thank you
@JagadishSR-s6q
@JagadishSR-s6q Месяц назад
Wala chalo Narayana Sampath Kumar namah
@SIKKANTESANCHARA
@SIKKANTESANCHARA Месяц назад
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@Opensight29
@Opensight29 2 года назад
Very nice video.
@SIKKANTESANCHARA
@SIKKANTESANCHARA 2 года назад
Thank you brother..
@prakashhamsini6862
@prakashhamsini6862 2 года назад
🙏ಶ್ರೀಮೇಲುಕೋಟೆ ಯೋಗ ನರಸಿಂಹ ಸ್ವಾಮಿ 🙏
@SIKKANTESANCHARA
@SIKKANTESANCHARA 2 года назад
🙏🙏
@Demonhunter-v9k
@Demonhunter-v9k 7 месяцев назад
Very informative brother❤
@SIKKANTESANCHARA
@SIKKANTESANCHARA 7 месяцев назад
Glad you liked it ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@GirishVAryaname
@GirishVAryaname Год назад
🌹ಅಣ್ಣಾ ಧನ್ಯವಾದಗಳು ♥️👉🇮🇳
@SIKKANTESANCHARA
@SIKKANTESANCHARA Год назад
Thank you so much brother, pls subscribe and share video
@ashokkumara1749
@ashokkumara1749 9 месяцев назад
Nivu teacher agbekitthu brother ....yavdadru history subject helidre 100% attendance erodhu nim class iddaga🎉❤Nice information with good explanation...just loved it....keep up the good work 👍😄
@SIKKANTESANCHARA
@SIKKANTESANCHARA 9 месяцев назад
ಧನ್ಯವಾದಗಳು, 😀😀. ಎಲ್ಲಿಯಾದರೂ ಪಾಠ ಮಾಡುವುದಕ್ಕೆ ಅವಕಾಶ ಸಿಕ್ಕರೆ ಕಂಡಿತ ಹೋಗುತ್ತೇನೆ(on social services base). ನನ್ನ ವಿಡಿಯೋಗಳನ್ನು ನೋಡುತ್ತಿರಿ, ಹಾಗೆ ಶೇರ್ ಕೂಡ ಮಾಡಿ.
@harishshetty135
@harishshetty135 2 года назад
ಬಾರೀ ಎಡ್ಡೆ ಉಂಡು 👌👍🌹
@SIKKANTESANCHARA
@SIKKANTESANCHARA 2 года назад
Thank you ..
@mahadevaj6297
@mahadevaj6297 2 года назад
Good explanation
@SIKKANTESANCHARA
@SIKKANTESANCHARA 2 года назад
Thank you
@bhuvan7845
@bhuvan7845 6 месяцев назад
Vlog ಚೆನ್ನಾಗಿ ಮೂಡಿಬಂದಿದೆ. ಒಂದು ಸಲಹೆ -ವಿಡಿಯೋ speed ಕಮ್ಮಿ ಮಾಡಿ.
@SIKKANTESANCHARA
@SIKKANTESANCHARA 6 месяцев назад
ಮುಂದಿನ ವಿಡಿಯೋಗಳಲ್ಲಿ ಪ್ರಯತ್ನ ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@vbalasubramanyam7210
@vbalasubramanyam7210 Год назад
Super..sir
@SIKKANTESANCHARA
@SIKKANTESANCHARA Год назад
Thank you brother
@coolmonkey5269
@coolmonkey5269 Год назад
camera very shaky buy mobile with OIS
@prashanthmg4993
@prashanthmg4993 2 года назад
Today visiting here.
@SIKKANTESANCHARA
@SIKKANTESANCHARA 2 года назад
ಹೋಗಿ ಬನ್ನಿ.. ತುಂವಾ ಚೆನ್ನಾಗಿರುವ ಸ್ಥಳ..👌
@kempakempa2705
@kempakempa2705 2 года назад
Good guiding bro
@SIKKANTESANCHARA
@SIKKANTESANCHARA 2 года назад
Thank you bro.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
@somashekarp5495
@somashekarp5495 Год назад
Super
@SIKKANTESANCHARA
@SIKKANTESANCHARA Год назад
Thank you
@kalavathikalavathi3854
@kalavathikalavathi3854 Год назад
Good job
@SIKKANTESANCHARA
@SIKKANTESANCHARA Год назад
ಧನ್ಯವಾದಗಳು.. ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@marakathavalliva3286
@marakathavalliva3286 Год назад
👌👌👌👌👌
@SIKKANTESANCHARA
@SIKKANTESANCHARA Год назад
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
@n.s.karanth1381
@n.s.karanth1381 2 года назад
ಚೆನ್ನಾಗಿ ವಿವರಿಸಿದ್ದೀರಿ
@SIKKANTESANCHARA
@SIKKANTESANCHARA 2 года назад
Thank you
@gowthamhydrolab1549
@gowthamhydrolab1549 Год назад
Thanks
@SIKKANTESANCHARA
@SIKKANTESANCHARA Год назад
ಧನ್ಯವಾದಗಳು.. ನಿಮಗೆ ಈ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿ‌ನ
@ravimd6844
@ravimd6844 2 года назад
Xelnt explainnation,but please slow down your camara when you show some old, sculptures.
@SIKKANTESANCHARA
@SIKKANTESANCHARA 2 года назад
Thank you sir.. Surely I will implement your suggestion in next video... 🙏
@shiva1879
@shiva1879 2 года назад
ಈ ದೇವಾಲಯ ಮೊಘಲರ ದಾಳಿಗೆ ಒಳಗಾಗಿತ🤔🤔
@SIKKANTESANCHARA
@SIKKANTESANCHARA 2 года назад
ಉತ್ಸವ ಮೂರ್ತಿಯ‌ನ್ನು ದೆಹಲಿ ಸುಲ್ತಾನನ ಮಗಳು ತೆಗೆದುಕೊಂಡು ಹೋಗಿದ್ದರ ಬಗ್ಗೆ ಮಾಹಿತಿ ಇದೆ ಅಷ್ಟೇ...
@laxmikanthapuskal9923
@laxmikanthapuskal9923 4 месяца назад
Silpigalannu channagi thorisiddiri
@SIKKANTESANCHARA
@SIKKANTESANCHARA 4 месяца назад
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@Other_Junk
@Other_Junk 2 года назад
NICE
@SIKKANTESANCHARA
@SIKKANTESANCHARA 2 года назад
Thank you
@sarojininaik4424
@sarojininaik4424 2 года назад
Dhanyvadagalu
@SIKKANTESANCHARA
@SIKKANTESANCHARA 2 года назад
🙏🙏🙏
@JagadishSR-s6q
@JagadishSR-s6q Месяц назад
Wala chalo Narayana Sampath Kumar
@anjinappavasuanjinappavasu8030
👏👏👏👏👏👏👏👏👏💐
@SIKKANTESANCHARA
@SIKKANTESANCHARA Год назад
🙏🙏🙏🙏🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@srikanthrajsrikanth4498
@srikanthrajsrikanth4498 Год назад
Anna alli obbaru ajji eddare tumba olle ajji avaru pappa matha barala danush kotheli
@SIKKANTESANCHARA
@SIKKANTESANCHARA Год назад
ನೋಡಿದಿ‌ನಿ.‌‌.. ಅಲ್ಲೆ ದೇವಸ್ಥಾನದಲ್ಲಿ ಕೂತಿದ್ರು...
@vijaya7639
@vijaya7639 Год назад
👌👌👌
@SIKKANTESANCHARA
@SIKKANTESANCHARA Год назад
🙏🙏🙏 ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ,ಧನ್ಯವಾದಗಳು ‌ಶುಭ ದಿನ
@Dachhukannadakaravali
@Dachhukannadakaravali 6 месяцев назад
ಅಣ್ಣ ಉ. ಕನ್ನಡ ಬಾ 🔥
@SIKKANTESANCHARA
@SIKKANTESANCHARA 5 месяцев назад
ಅತೀ ಶೀಘ್ರದಲ್ಲೆ ಬರ್ತಾ ಇದೀನಿ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@yathishahmarya6816
@yathishahmarya6816 2 года назад
😍🙌🙌❤️
@SIKKANTESANCHARA
@SIKKANTESANCHARA 2 года назад
Thank you brother..
@Gururaghav100
@Gururaghav100 2 года назад
ಏನ್ ಎನರ್ಜಿ ಸರ್ ನಿಮ್ಮದು!!!!!! 👌🏻
@SIKKANTESANCHARA
@SIKKANTESANCHARA 2 года назад
ಎಲ್ಲ ನಿಮ್ಮ ಪ್ರೋತ್ಸಾಹ ಸರ್..
@trimurthya149
@trimurthya149 Год назад
ಥ್ಯಾಂಕ್ಸ್
@SIKKANTESANCHARA
@SIKKANTESANCHARA Год назад
Think you ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
@siddarajupm8852
@siddarajupm8852 2 года назад
Melukoteya akka Thangiyara kola vesesa kathe sehe neeru kahe neeru nanu mandyada Mandavya collegenenda melukotege modala time 2008 education tour
@SIKKANTESANCHARA
@SIKKANTESANCHARA 2 года назад
ಈಗ ಮತ್ತೋಮ್ಮೆ ಹೋಗಿ ಬನ್ನಿ..
@murthycm2138
@murthycm2138 2 года назад
ಸೂಪರ್ ಸರ್
@ashokanpkashokan4629
@ashokanpkashokan4629 Год назад
Pujarigalu kelavaru ahankarigalu
@SIKKANTESANCHARA
@SIKKANTESANCHARA Год назад
ಏನ್ ಮಾಡೋಕೆ ಆಗುತ್ತೆ brother ವ್ಯವಸ್ಥೆ ಹಾಗೆ ಇದೆ.. ಈ‌ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@vijayalaxmiambli6838
@vijayalaxmiambli6838 2 месяца назад
Avalu moorthi yake thagondhogthale?hege vaythale kayavru yaru iralva??
@SIKKANTESANCHARA
@SIKKANTESANCHARA 2 месяца назад
ಆಗ ಅವರಲ್ಲಿ ಕೈಯಲ್ಲಿ ಆಡಳಿತವಿತ್ತು. ಹೀಗಾಗಿ ತೆಗೆದುಕೊಂಡು ಹೋಗಿರಬಹುದು.
Далее
Пчёлы некроманты.
00:46
Просмотров 26 тыс.