ಅದ್ಭುತವಾದ ಅನುವಾದಕ್ಕಾಗಿ ನಾನು ಕರ್ತನಿಗೆ ಸ್ತೋತ್ರ ಮಾಡುತ್ತೇನೆ. ಫಾದರ್ ಅವರ ಹಾಡುಗಳು ನನ್ನನ್ನು ಈ ದಿನ ನನ್ನನ್ನು ಆರಾಧನೆ ನಡೆಸುವವನನ್ನಾಗಿ ಮಾಡಿದೆ. ಬಹು ಚಿಕ್ಕ ಪ್ರಾಯದಿಂದ ಅವರ ಹಾಡುಗಳನ್ನು ಕೇಳಿತ್ತಿರುವೆ. ಅವರ ಹಾಡುಗಳನ್ನು ಕೇಳುವಾಗ ನನ್ನ ಆತ್ಮ ಶರೀರವು ಉಲ್ಲಾಸಿಸುತ್ತದೆ. Love you ayya. Let God give you more health. ❤ amen
Hallelujah ❤️ GLORY to GOD 🙏 Finally in kannada ❤️ Blessed and happy to hear my favourite song In Kannada 😊✨ Father Berchman is a great blessing to our generation 😊