Тёмный

Narayana naa naa rupadi bandaa|ನಾರಾಯಣ ನಾನಾ ರೂಪದಿ| Saraswati Kulkarni/Anuradha Kakkeri|DasarapadagaLu 

Hari Naama Sudha Audio
Подписаться 799
Просмотров 5 тыс.
50% 1

Shri Shamasundara Seva PratishTana hari Sudha Audios Presents
Song : Narayana naa naa rupadi banda
Rachane:Shri Sarvesha Vittala Dasaru
Singers: Saraswati S kulkarni&Anuradha Kakkeri
___________________________________________________
Music By
shri Gopal GUdibandi& sri Shripad Das Raichur
___________________________________________________
Rendition By :S Jamadagni
PC: to all artists who creat such a wonderfull Photos
___________________________________________________
ನಾರಾಯಣ ನಾನಾ ರೂಪದಿ ಬಂದಾ । ಸ್ಮರಿಪರ ಕಾಯ್ವೆಂದ ।।ಪ ।।
ವಾರಿಜಮುಖಿ ಮನ ಕುಮುದಕೆ ಚಂದ್ರ।ವಾರಿಜಭವಅಮರಾದಿ ವಂದ್ಯ ।।ಅಪ।।
ಕರಿರಾಜ ಬಂಧು ಸಹಿತದಿ ಬಂದ । ಕೆರೆಯಲ್ಲಿ ನಿಂದ ।
ತ್ವರದಿಂದ ಮಕರಿ ಅಲ್ಲಿಗೆ ಬಂದ । ಕಾಲ್ಪಿಡಿಯಾನಂದ ।।
ಭರದಿಂದ ಸೆಳೆಯೇ ಹಿಂದೆ ಮುಂದ । ಪರಿಪರಿ ವಿಧದಿಂದ ।
ಸರಸಿಜ ಸುಮನವು ಅರ್ಪಿಸೆ ಛಂದ ಕರಿಕರೆಯಲು ಹರಿ ಹರುಷದಿ ಬಂದಾ ।।1।।
ದಾನವ ಮಗನ ಕರೆ ತಂದ । ಅಂಕದೊಳು ಚಂದ ।
ಮಾನಿಸಿ ಏನು ಕಲಿತೆಂದ ।ಆನಂದದಿಂದ ।
ಧ್ಯಾನದಿ ಹರಿಯ ಸ್ಮರಿಸಲು ಚಂದ ।।ಪರಿಪರಿ ವಿಧದಿಂದ ।।
ನಾನಾ ರೀತಿಯಲ್ಲಿ ಬಾಧಿಸೆ ಅಂಧ ಸೂನು ಕರಿಯೇ ತಾ
ಕಂಭದಿ ಬಂದಾ ।।2।।
ಪಿತನ ತೊಡೆಯನು ಏರಿದ ಕಂದ । ಆನಂದದಿಂದ ।
ಮತಿಹೀನಳ ಮಾತಿಗೆ ಮನದಿ ನೊಂದ ।ಕಾಡಿಗೆ ಬಂದ ।
ಸತತ ಹರಿಯನ್ನು ಸ್ಮರಿಸಲು ಚಂದ ।। ಪರಿಪರಿ ವಿಧದಿಂದ ।।
ಕ್ಷಿತಿಪತಿ ಸರ್ವೇಶವಿಠಲ ಛಂದ ಸ್ತುತಿಸುವಾರ್ಭಕನ ಭಕುತಿಗೆ ಬಂದಾ ।।3।।

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 24   
@vedajoshi3257
@vedajoshi3257 2 месяца назад
Superrr
@janakikakkeri3383
@janakikakkeri3383 3 года назад
Super👌👌
@swethaguttal5793
@swethaguttal5793 3 года назад
🙏🙏🙏🙏🙏🙏
@yadunandanads9337
@yadunandanads9337 3 года назад
👌👌👏👏soooper
@guruswamyn8671
@guruswamyn8671 3 года назад
🙏🙏🙏
@muralijoshi9528
@muralijoshi9528 Год назад
🙏🏻🙏🏻🙏🏻🙏🏻🙏🏻
@rameshramu1143
@rameshramu1143 3 года назад
🙏🙏🙏🙏🙏
@Praveensmob
@Praveensmob 3 года назад
👌👌👌👌
@ChandrikaGirish
@ChandrikaGirish 3 года назад
Divine rendition 💐💐💐
@harinaamasudhaaudio9284
@harinaamasudhaaudio9284 3 года назад
DhanyavadagaLu
@srirangacharjoshi2041
@srirangacharjoshi2041 3 года назад
🙏🙏🙏👌
@soumyakulkarni683
@soumyakulkarni683 3 года назад
Bhaginiyara Atyuttama Prastuti.💐👏💐..Super Singers Both..👌👌Awsm Music🎹🎼🎻nd pics Editing📀📷📀📽
@shrikanthjamadagni
@shrikanthjamadagni 3 года назад
Thank you
@harinaamasudhaaudio9284
@harinaamasudhaaudio9284 3 года назад
ಧನ್ಯವಾದಗಳು
@rameshramu1143
@rameshramu1143 3 года назад
Madam superbb
@harinaamasudhaaudio9284
@harinaamasudhaaudio9284 3 года назад
ಧನ್ಯವಾದಗಳು
@teacheraspirant_2
@teacheraspirant_2 3 года назад
Super
@sanjay.skulkarni5872
@sanjay.skulkarni5872 3 года назад
Very nice singing , both of you
@shrikanthjamadagni
@shrikanthjamadagni 3 года назад
🙏👌🙏
@shrikanthjamadagni
@shrikanthjamadagni 3 года назад
Tysm
@hegde005
@hegde005 3 года назад
🙏
@anuradhakakkeri4768
@anuradhakakkeri4768 3 года назад
🙏🙏🙏
@prashanthjoshi1464
@prashanthjoshi1464 3 года назад
🙏
@teacheraspirant_2
@teacheraspirant_2 3 года назад
🙏
Далее
Gajendra Moksha | Sri Vadirajaru
16:27
Просмотров 3,6 млн
Omkar Naadamrutha -2018 by Sri Raichuru Sheshagiridas
2:54:48