Тёмный

Organic fertilizer || Liquid fertilizer || plant growth booster || ಬೆಳೆ ವರ್ಧಕ ಶಕ್ತಿಶಾಲಿ ಟಾನಿಕ್ || 

Rangu kasturi
Подписаться 234 тыс.
Просмотров 72 тыс.
50% 1

Organic fertilizer || Liquid fertilizer || plant growth booster || ಬೆಳೆ ವರ್ಧಕ ಶಕ್ತಿಶಾಲಿ ಟಾನಿಕ್ ||
ವಿಶೇಷ ಸೂಚನೆ :-
ಈ ದ್ರಾವಣವನ್ನು ತಯಾರಿಸಿದ ದಿನವೇ ಬಳಸಬಹುದು ಆದರೆ ಮೂರು ದಿನ ಇಟ್ಟರೆ ಇದರಲ್ಲಿ lactic acid Byacteriy ಉತ್ಪತ್ತಿಯಾಗಿ ನುಸಿ ಹೇನು ಟ್ರಿಪ್ಸ್ ನುಸಿ ಹತೋಟಿಗೆ ಬರುತ್ತವೆ
ಹಾಲು ಮೊಟ್ಟೆ ಮತ್ತು ಬೆಲ್ಲವನ್ನು ಸೇರಿಸಿ ಅತಿ ಕಡಿಮೆ ಖರ್ಚಿನಲ್ಲಿ ಅದ್ಭುತವಾದಂತ ಶಕ್ತಿಶಾಲಿ ಟಾನಿಕ್ ತಯಾರಿಸಿ ನಮ್ಮ ಬೆಳೆಗಳಿಗೆ ನೀಡಿದರೆ ನಮ್ಮ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಬೆಳೆದು ನಮ್ಮ ಬೆಳೆಗಳು ಸೊಂಪಾಗಿ ಬೆಳೆಯುತ್ತವೆ ರೋಗ ಮತ್ತು ಕೀಟ ಬಾದೆಯಿಂದ ತಡೆದುಕೊಳ್ಳುವ ಶಕ್ತಿ ಬರುತ್ತದೆ
Topic Explore :-
1) organic liquid fertilizer
2) egg and milk tonic for plants
3) ಹಾಲು ಮತ್ತು ಮೊಟ್ಟೆ ಚಮತ್ಕಾರಿ ಟಾನಿಕ್
4) ಬೆಳೆಗಳಿಗೆ ಸಂಪೂರ್ಣ ಆರೋಗ್ಯ
#organicfertilizer #liquidfertilizer #plantgrowthbooster #eggandmilctonicforplants #ಬೆಳೆವರ್ಧಕ #ಶಕ್ತಿಶಾಲಿಟಾನಿಕ್ #rangukasturi

Опубликовано:

 

20 окт 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 372   
@gracysaldanha3811
@gracysaldanha3811 3 часа назад
ಸರ್ ನೀವು ಚೆನ್ನಾಗಿ ಬಿಡಿಸಿ ಹೇಳುತ್ತಿರಿ . ತುಂಬಾ ಧನ್ಯವಾದಗಳು.
@shivashankrappasuganur4236
@shivashankrappasuganur4236 10 месяцев назад
ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@saifansabchoudhari3919
@saifansabchoudhari3919 Год назад
ಒಳ್ಳೇದು ಸರ್
@kskflowerstallchanal1529
@kskflowerstallchanal1529 2 года назад
ಸುಪರ್
@vijaybasagoudar2636
@vijaybasagoudar2636 2 года назад
Super
@umashankar8235
@umashankar8235 2 года назад
ಧನ್ಯವಾದಗಳು
@rajegowdaks8124
@rajegowdaks8124 8 месяцев назад
ಸೂಪರ್ ಸರ್
@rajegowdaks8124
@rajegowdaks8124 8 месяцев назад
ಸೂಪರ್ 🎉
@gangadharchinchali4280
@gangadharchinchali4280 2 года назад
Nice
@veeranagoudaberagi6128
@veeranagoudaberagi6128 2 года назад
ಅತ್ಯುತ್ತಮ ವಿಡಿಯೋ ರೈತರಿಗೆ ಒಳ್ಳೆ ಮಾಹಿತಿ ಥ್ಯಾಂಕ್ಯೂ ಸರ್
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@nagappahatti3091
@nagappahatti3091 Год назад
Supar sar
@Rangukasturi
@Rangukasturi Год назад
Namaste sir
@rajuiti8176
@rajuiti8176 2 года назад
Rangu sir 🙏 ಅದ್ಬುತ ಟಾನಿಕ್ ದನ್ಯವಾದಗಳು
@Rangukasturi
@Rangukasturi 2 года назад
🙏🙏
@santoshbammanagi8570
@santoshbammanagi8570 2 года назад
ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಅಣ್ಣಾ
@Rangukasturi
@Rangukasturi 2 года назад
ನಿಮ್ಮ ಸಹಕಾರ ಸದಾ ಇರಲಿ
@user-xx6tl8mp5h
@user-xx6tl8mp5h 6 месяцев назад
What is your phone number
@basavajaka2601
@basavajaka2601 2 года назад
Olle sandesha kottiro saluvagi dhanyavadagalu sir 👏👏🤝🤝
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@basavajaka2601
@basavajaka2601 2 года назад
@@Rangukasturi 👏👏
@yogeshkc7359
@yogeshkc7359 Год назад
Su super
@vincentchander2889
@vincentchander2889 2 года назад
Super sir
@Rangukasturi
@Rangukasturi 2 года назад
🙏🙏
@meerag4233
@meerag4233 2 года назад
Super sir nivu
@Rangukasturi
@Rangukasturi 2 года назад
Thank you ಮಾ
@YogeshYogesh-hy9xw
@YogeshYogesh-hy9xw 11 месяцев назад
ಧನ್ಯವಾದಗಳು ಸರ್ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಿದ್ದೀರಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
@Rangukasturi
@Rangukasturi 11 месяцев назад
🙏🙏
@shivashankrappasuganur4236
@shivashankrappasuganur4236 10 месяцев назад
🙏🙏💐
@veereshangadi8869
@veereshangadi8869 Год назад
Thanku sir
@Rangukasturi
@Rangukasturi Год назад
Namaste sir
@rambiradar017
@rambiradar017 2 года назад
Congratulations for 100k
@Rangukasturi
@Rangukasturi 2 года назад
Thank you sir
@manjunathakh9201
@manjunathakh9201 Год назад
Supar 🌹🙏🌹🙏🌹🙏seri
@Rangukasturi
@Rangukasturi Год назад
🙏🙏
@vishwadboss6434
@vishwadboss6434 Год назад
Super sir 15days aitu nanu spray madidini tumba channagi bandide kabbu
@Rangukasturi
@Rangukasturi Год назад
ತುಂಬಾ ಸಂತೋಷ ಸರ್
@vishwadboss6434
@vishwadboss6434 Год назад
@@Rangukasturi tq sir 🙏
@munirajup5695
@munirajup5695 Год назад
Sir rose bhagge video madi
@channabasavegowda5857
@channabasavegowda5857 2 года назад
Thank u for all your Utube advise ,,,, mango flowers GE organic tonic please
@Rangukasturi
@Rangukasturi 2 года назад
Next ವಿಡಿಯೋ ಸರ್
@veereshagc1263
@veereshagc1263 Год назад
@@Rangukasturi sir Adike gida ke organic heli sir
@ganeshl9396
@ganeshl9396 Год назад
ಶುಂಠಿಗೆ ಒಡಿಬಹುದು 🙏🌱
@Rangukasturi
@Rangukasturi Год назад
ಬಳಸಬಹುದು
@user-pb2je6ud1v
@user-pb2je6ud1v 2 года назад
Good sir keep it up.
@Rangukasturi
@Rangukasturi 2 года назад
🙏🙏
@SidduSiddu-yt8gn
@SidduSiddu-yt8gn 20 дней назад
Adike gidakke odibhuda
@ravishankarravishankar3481
@ravishankarravishankar3481 2 года назад
ಅರ್ಗಾನಿಕ್, spry, ಮಾಡುದ್ರೆ , ನೆಕ್ಸ್ಟ್, ಕೆಮಿಕಲ್, ಸ್ಪ್ರೇ, ಮಾಡಬಹುದ, sir
@sharanumural5947
@sharanumural5947 Год назад
Try to reply Rangu kasturi brother....???
@Rangukasturi
@Rangukasturi Год назад
ಅತೀ ಅವಸರ ಇದ್ದರೆ
@poornimachandrashekar3765
@poornimachandrashekar3765 Год назад
​L
@vinayakavinayaka1832
@vinayakavinayaka1832 10 месяцев назад
ಸರ್ ಸಾವಯವ ಕಳೆನಾಶಕದ ಬಗ್ಗೆ ತಿಳಿಸಿಕೊಡಿ
@umeshar3579
@umeshar3579 2 года назад
Tq. Sir Validity how many days.
@Rangukasturi
@Rangukasturi 2 года назад
sir only seven days
@nandishbishettar9458
@nandishbishettar9458 2 года назад
Sir 1acr ge esatu ready mada beku Idana Mekkejoakke balasa bahuda
@Rangukasturi
@Rangukasturi 2 года назад
ಸರ್ ನೀವು ಒಂದು ಎಕರೆಗೆ ಎಷ್ಟು ಲೀಟರ್ ನೀರು ಬಳಸುತ್ತೀರಿ ಹಾಗೂ ನಿಮ್ಮ ಬೆಳೆ ವಯಸ್ಸು ಎಷ್ಟಿದೆ ಏಕವಾರ್ಷಿಕ ಬೆಳೆಯ ಬಹು ವಾರ್ಷಿಕನ ಯಾವ ಬೆಳೆ ಅದರ ಮೇಲೆ ಹೇಳಬಹುದು
@anandatsanand4222
@anandatsanand4222 2 года назад
Sir reshme mulberry plant ge kitanashaka matte growth ge organic method lli nimg gottiro remidy heli sir
@Rangukasturi
@Rangukasturi 2 года назад
ನನ್ನ ವಿಡಿಯೋ ಗಳನ್ನ ನೋಡಿ ಸುಮಾರು ಇವೆ ನೋಡಿ
@vijaykumar.s4539
@vijaykumar.s4539 2 года назад
Sir ಹೂವಿನ ಬೆಳೆಗಳಿಗೆ ಬಳಸಬಹುದ ಇದನ್ನ
@Rangukasturi
@Rangukasturi 2 года назад
ಬಳಸಬಹುದು
@manjunathahanumanthaiah7789
@manjunathahanumanthaiah7789 2 года назад
Sir estu divasa ittukondu balake madabahudu
@Rangukasturi
@Rangukasturi 2 года назад
ಏಳು ದಿನ ಆಗಾಗ ಮುಚ್ಚಲ ತೆಗಿತ ಇರಬೇಕು
@Bharateshyarandoli
@Bharateshyarandoli 2 года назад
hi sir ಸಾವಯುವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ sir
@Rangukasturi
@Rangukasturi 2 года назад
ಸರಿ ಸರ್
@appufanabhi4644
@appufanabhi4644 2 года назад
@@Rangukasturi phonenumberplay
@Rangukasturi
@Rangukasturi 2 года назад
See my videos for my no
@santoshsinghrajaput9798
@santoshsinghrajaput9798 2 года назад
Sir one'leeater ge yestu ml hakbeku sir
@Rangukasturi
@Rangukasturi 2 года назад
ಒಂದರಿಂದ ಐದು ml ವರೆಗೆ
@shivukumar9488
@shivukumar9488 2 года назад
ಗುರುಗಳೇ ಬಾಳೆ ತೋಟಕ್ಕೆ ಹೊಡಿಬಹುದು
@shivakumarpatil7187
@shivakumarpatil7187 2 года назад
Super ri
@Rangukasturi
@Rangukasturi 2 года назад
ನಮಸ್ಕಾರ ರೀ
@saketkolavi9914
@saketkolavi9914 2 года назад
Spray ne madabeka illa anna direct belege kelage bitre nadeyutta
@Rangukasturi
@Rangukasturi 2 года назад
ಸಿಂಪರಣೆ ಮಾಡಿದರೆ ಒಳ್ಳೆಯದು
@gadigeshyallurm4804
@gadigeshyallurm4804 2 года назад
Rangu Kasturi sir, Nimdu Savayuv kalenashak Kate yenaitu sir.... Video Madi sir....
@Rangukasturi
@Rangukasturi 2 года назад
ನಿಮಗೆ ವಿಡಿಯೋ ಮಾಡಬೇಕ ಕತೆ ಹೇಳಬೇಕಾ ಮೊದಲು ನಿರ್ದಾರ ಮಾಡಿ ಆಮೇಲೆ coment ಮಾಡಿ
@Rangukasturi
@Rangukasturi 2 года назад
ನಿಮ್ಮ ಕಣ್ಣಿಗೆ ಕತೆ ಹೇಳುವವನ ತರ ಕಾಣ್ತಾ ಇದಿನ ಯಾಕೆ
@basavarajbadagannavar7658
@basavarajbadagannavar7658 2 года назад
@@Rangukasturi ಸರ್ ಇಂಥವರಿಗೆ ರಿಪ್ಲೇ ಮಾಡಬೇಡಿ ಕೆಲವು ಜನರಿಗೆ ಎಲ್ಲರಿಗೂ ಅನುಮಾನವೇ
@Rangukasturi
@Rangukasturi 2 года назад
🙏🙏
@mahanteshnavalyal548
@mahanteshnavalyal548 Год назад
Tengin kaayi yale neeru mix madbuda haal eralilla andre
@Rangukasturi
@Rangukasturi Год назад
ಇಲ್ಲ ಸರ್
@TheLakhan258
@TheLakhan258 2 года назад
Omme ready madidre yest Dina upayog madabahudu
@Rangukasturi
@Rangukasturi 2 года назад
4 days
@Mrgundavlog
@Mrgundavlog 2 года назад
Sevanti gidakke olle orginik tonic tilisi
@rpbevur8672
@rpbevur8672 2 года назад
ಸರ್ owdc ಜೊತೆ ಎಷ್ಟು ಎಷ್ಟು ಪ್ರಮಾಣದಲ್ಲಿ ಸಿಂಪಡನ ಮಾಡಬೇಕು?
@Rangukasturi
@Rangukasturi 2 года назад
100 ml per pump
@siddarajunayak3125
@siddarajunayak3125 Год назад
Sir Tamoto ge bevu biddide edu use madbahuda
@Rangukasturi
@Rangukasturi Год назад
ಬೇವು ಬಿದ್ದಿದೆ ಅಂದರೆ ಏನು ಸರ್
@Mrgundavlog
@Mrgundavlog Год назад
ಸರ್ ಇದಕ್ಕೆ ಎಗ್ ಅಮಿನೋ ಆಸಿಡ್ ಮತ್ತೆ ಮೊಟ್ಟೆ ಮೇಜಿಗೆ ಟಾನಿಕ್ ವೆಸ್ಟ್ ಡಿಕಾಪೂಜಾರ್ ಮಿಕ್ಸ್ ಮಾಡಿ ಒಟ್ಟಿಗೆ ಸ್ಪ್ರೇ ಮಾಡಬಹುದಾ ಸರ್
@Rangukasturi
@Rangukasturi Год назад
ವೇಸ್ಟ್ ಡಿ ಕಂಪೋಸರ್ ಸೇರಿಸಬಹುದು
@dilipkumargk7061
@dilipkumargk7061 Год назад
Bannana ge use madabhoda sir
@Rangukasturi
@Rangukasturi Год назад
Yes sir
@shekhargouda1873
@shekhargouda1873 10 месяцев назад
1.5 month Menasinkayi bele Oil egg spary ಮಾಡಬಹುದಾ
@Rangukasturi
@Rangukasturi 10 месяцев назад
ಮಾಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ
@BasangoudaPatil-sy7qz
@BasangoudaPatil-sy7qz 10 дней назад
Sir namma menasina gidakka muturu suru abide sir iga enu madabeku
@Rangukasturi
@Rangukasturi 9 дней назад
ಅಡುಗೆ ಎಣ್ಣೆ ಮೊಟ್ಟೆ ರಸಾಯನ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್
@mdmateenmdmateen1546
@mdmateenmdmateen1546 Год назад
3ru warshad Adaki gidake hakbahuda raganna sir
@Rangukasturi
@Rangukasturi Год назад
ಕೊಡಬಹುದು
@anjiTn-sb6su
@anjiTn-sb6su 7 месяцев назад
Sir badane gidake kodabavuda 1vrsya da geda
@Rangukasturi
@Rangukasturi 7 месяцев назад
ಕೊಡಬಹುದು ಸರ್
@basavarajk2228
@basavarajk2228 2 года назад
ಇದನ್ನು ಯಾವ ಬೆಳೆಗೆ ಹಾಕಬೇಕು ಹೇಳಿ ಸರ್ ಮೆಣಸಿನಕಾಯಿ ಬೆಳೆ ಮತ್ತು ಈರುಳ್ಳಿ ಹಾಕಬಹುದು ಸರ್
@Rangukasturi
@Rangukasturi 2 года назад
ಎಲ್ಲಾ ಬೆಳೆಗೂ
@sathishaym4701
@sathishaym4701 2 года назад
Sir Adeke yege use madadu
@Rangukasturi
@Rangukasturi 2 года назад
ಮಾಡಬಹುದು
@anandl9818
@anandl9818 Год назад
Sir sugarcane plant use panalama
@Rangukasturi
@Rangukasturi Год назад
ಬಳಸಬಹುದು ಸರ್
@hajikannur686
@hajikannur686 2 года назад
Togri ge spray madbahuda
@Rangukasturi
@Rangukasturi 2 года назад
ರಸ ಹೀರುವ ಕೀಟ ಸಮಸ್ಯೆ ಇದ್ದರೆ ಕೊಡಬಹುದು
@rajparu432
@rajparu432 Год назад
Amino Aicd orgnik Tair madodu thilisi sir
@Rangukasturi
@Rangukasturi Год назад
ಇದೆ ನೋಡಿ
@Rangukasturi
@Rangukasturi Год назад
ಸರ್
@HarishGamingCarrom
@HarishGamingCarrom 2 года назад
ಜೋನಿ ಬೆಲ್ಲ ಆಗುತ್ತಾ ಸರ್ ? ಅಂಗಡಿ ಬೆಲ್ಲ ಬಳಸಬಹುದೇ ?
@Rangukasturi
@Rangukasturi 2 года назад
ಬಳಸಬಹುದು
@therockandrocky6513
@therockandrocky6513 2 года назад
Bella yadhadharu agabahudha illa savayuva Bella agabeka Savayuva bella elli sigutthe
@Rangukasturi
@Rangukasturi 2 года назад
ಸಾವಯವ ಇದ್ದರೆ ಒಳ್ಳೆಯದು
@ashokhegde2916
@ashokhegde2916 Год назад
Sir navu motti balasuhudil adar badalijge sunna balasubahude sir tilisi
@Rangukasturi
@Rangukasturi Год назад
ಇಲ್ಲ ಸರ ಅಂಟುವಾಳ ಕಾಯಿ ಮತ್ತು ಲೋಳೆಸರ ಬಳಸಿ
@ashokhegde2916
@ashokhegde2916 Год назад
Thank you sir
@p.ramjansab609
@p.ramjansab609 2 года назад
M a ala parayaluva
@krishnareddya3523
@krishnareddya3523 2 года назад
ಬಟನ್ ರೋಸ್ ಹೂವಿನ ಗಿಡಕ್ಕೆ ಸ್ಪ್ರೇ ಮಾಡಬಹುದು ಯಾವ ಪ್ರಮಾಣದಲ್ಲಿ ಮಾಡಬೇಕು ತಿಳಿಸಿ ಸಾರ್
@Rangukasturi
@Rangukasturi 2 года назад
ಒಂದು ಲೀಟರ್ ನೀರಿಗೆ 5 ml
@lingarajaj2706
@lingarajaj2706 Год назад
hi
@parashuramsandimani1620
@parashuramsandimani1620 2 года назад
2 & 3 ತಿಂಗಳ ಕಬ್ಬಿಗೆ ಸ್ಪ್ರೇ ಮಾಡಬಹುದ ಸರ್
@Rangukasturi
@Rangukasturi 2 года назад
ಮಾಡಬಹುದು ಸರ್
@h.anjankumaar.h.anjankumaa273
@h.anjankumaar.h.anjankumaa273 3 месяца назад
Gonjwalakke Odibahudha
@Rangukasturi
@Rangukasturi 3 месяца назад
ಬಳಸಬಹುದು
@therockandrocky6513
@therockandrocky6513 2 года назад
Milk bisi irabeka Hasi irabeka
@Rangukasturi
@Rangukasturi 2 года назад
ಹಸಿ ಹಾಲು
@raghureddy2541
@raghureddy2541 2 года назад
ಮಾಹಿತಿಗೆ ಧನ್ಯವಾದಗಳು.ರಘು ಅವರೇ ಗುಲಾಬಿ ಹೂವು ಸಿಪಡನೆ ಮಾಡಬಹುದ ?
@Rangukasturi
@Rangukasturi 2 года назад
ಮಾಡಬಹುದು ಸರ್
@vasanthdhanyavishakh2333
@vasanthdhanyavishakh2333 2 года назад
Sir ಚೆಂಡು ಹೂವಿಗೂ ಇದನ್ನು ಸಿಂಪಡಿಸಬಹುದೇ
@Rangukasturi
@Rangukasturi 2 года назад
ಹೌದು ಸರ್
@malappahosamani3477
@malappahosamani3477 2 года назад
Togari ge savayava keetanasaka eddare heli sir
@Rangukasturi
@Rangukasturi 2 года назад
Beaveriy bessiyana
@Rangukasturi
@Rangukasturi 2 года назад
Contact KVK
@malappahosamani3477
@malappahosamani3477 2 года назад
Kvk raddyvadagi yalli yarige contact madbeku sir avar contact number eddare plz kodi sir
@Rangukasturi
@Rangukasturi 2 года назад
ನಿಮ್ಮ ಊರಿನ ಬಗ್ಗೆ ನನಗೆ ಹೇಗೆ ಗೊತ್ತಾಗುತ್ತೆ
@user-de5qv2ib2d
@user-de5qv2ib2d Год назад
Idanna adike plants GE hokabahuda
@Rangukasturi
@Rangukasturi Год назад
ಬಳಸಬಹುದು
@Mrgundavlog
@Mrgundavlog Год назад
2 ದಿನಗಳಿಂಗಿತಾ ಹೆಚೀನಾ ದಿವಸ ಇಡಬಹುದಾ ಸರ್
@Rangukasturi
@Rangukasturi Год назад
ಒಂದು ವಾರ ಸರ್
@ananddoddamani9285
@ananddoddamani9285 11 месяцев назад
Sir. Packet milk adare ok na
@Rangukasturi
@Rangukasturi 11 месяцев назад
ಇಲ್ಲ ಸರ್
@venkateshbabubr657
@venkateshbabubr657 2 года назад
Hasi haalu or kayisida
@Rangukasturi
@Rangukasturi 2 года назад
ಹಸಿ ಹಾಲು ಸರ್
@homeneedslocalidea8186
@homeneedslocalidea8186 Год назад
Milk shake for plant
@Rangukasturi
@Rangukasturi Год назад
🙂🙂
@muttusunagad46
@muttusunagad46 2 месяца назад
ದಾಳಂಬಿ ಬೆಳೆಗೆ ಉಪಯೋಗಿಸುವುದು ಸರ್
@Rangukasturi
@Rangukasturi 2 месяца назад
ಬಳಸಬಹುದು ಸರ್
@haroonattar4835
@haroonattar4835 10 месяцев назад
🍅 nalli hodebhuda sir
@Rangukasturi
@Rangukasturi 10 месяцев назад
ಅವಶ್ಯವಾಗಿ ಬಳಸಿ ಸರ್
@prasadprasi5358
@prasadprasi5358 2 года назад
Harisina belege use madbhoda,,,,sir
@Rangukasturi
@Rangukasturi 2 года назад
Yes sir
@prasadprasi5358
@prasadprasi5358 2 года назад
Tq,,,,sir
@Rangukasturi
@Rangukasturi 2 года назад
Namaste sir
@AgriAdda8147
@AgriAdda8147 Год назад
ಈ ಟಾನಿಕ್ ಅನ್ನು ಫಲವತ್ತತೆ ಗಾಗಿ ಭೂಮಿಗೆ ಬಿಡಬಹುದಾ????
@Rangukasturi
@Rangukasturi Год назад
ಬಿಡಬಹುದು
@santoshsinghrajaput9798
@santoshsinghrajaput9798 2 года назад
Sir edara validity yestu dina sir
@Rangukasturi
@Rangukasturi 2 года назад
ಏಳು ದಿನ
@manasellanine521
@manasellanine521 Год назад
KABBIGE Haka Bhahuda Sir
@Rangukasturi
@Rangukasturi Год назад
ಹಾಕಬಹುದು ಸರ್
@laxmanbharamagoudar7409
@laxmanbharamagoudar7409 2 года назад
Sir edu togare barita
@Rangukasturi
@Rangukasturi 2 года назад
ಬರುತ್ತೆ ಸರ್
@kumarsomanatti6918
@kumarsomanatti6918 2 года назад
Soybean ge balsabahudu
@Rangukasturi
@Rangukasturi 2 года назад
ಬಳಸಬಹುದು ಸರ್
@Mrgundavlog
@Mrgundavlog 2 года назад
ಸೇವಂತಿಗೆ ಗಿಡವನ್ನು ಬೆಳೆಸುವ ವಿಧಾನ ತಿಳಿಸಿ
@Rangukasturi
@Rangukasturi 2 года назад
ಆಯ್ತು ಸರ್
@sanjusanjeeva7313
@sanjusanjeeva7313 10 месяцев назад
1 brl ge yesta hakbeka
@Rangukasturi
@Rangukasturi 10 месяцев назад
ವೀಡಿಯೋ ಪೂರ್ತಿಯಾಗಿ ನೋಡಿ
@RaviKumar-uu6bd
@RaviKumar-uu6bd 2 года назад
Sir moring or evinge spry madbeka sir
@Rangukasturi
@Rangukasturi 2 года назад
ತಂಪು ಹೊತ್ತಿನಲ್ಲಿ
@alltimehit2578
@alltimehit2578 2 года назад
3 month peru ge koda bahudaa
@Rangukasturi
@Rangukasturi 2 года назад
ಕೊಡಬಹುದು ವೈರಸ್ ರೋಗ ಬರುವುದನ್ನಾ ತಡೆಯುತ್ತೆ
@basavarajchakrasali4146
@basavarajchakrasali4146 Год назад
ಇದನ್ನ ಸುಗಂಧಿ ಹೂವಿಗೆ ಸ್ಪ್ರೇ ಮಾಡೋಕೆ ಬರೋತ್ತಾ
@Rangukasturi
@Rangukasturi Год назад
ಮಾಡಬಹುದು ಸರ್
@chandukottagii5564
@chandukottagii5564 2 года назад
ಸರ್ ಇದು ವರ್ಕ್ ಆಗುತ್ತಾ ನೀವ್ ಉಪಯೋಗ ಮಾಡಿರಾ
@Rangukasturi
@Rangukasturi 2 года назад
ನಿಮಗ್ಯಾಕೆ ಈ ಅನುಮಾನ
@sge1281
@sge1281 2 года назад
ಸರ್ ಎಷ್ಟು ಎಕರೆಗೆ ಸಿಂಪಡಣೆ ಮಾಡಬೇಕು
@Rangukasturi
@Rangukasturi 2 года назад
ಒಂದು ಪಂಪಿಗೆ 100 ml
@ksrmobiles6685
@ksrmobiles6685 2 года назад
Kale nasaka results tilisi sir
@girishagiri150
@girishagiri150 2 года назад
ಕಳೆ ನಾಶಕ ಹೇಗೆ ತಯಾರಿಸುಹುದು ತಿಳಿಸಿ ಸರ್
@Rangukasturi
@Rangukasturi 2 года назад
ಮುಂದಿನ ವಿಡಿಯೋ ದಲ್ಲಿ
@somushekhara7441
@somushekhara7441 2 года назад
ಅಡಿಕೆ ಗಿಡಕ್ಕೆ ಬಳಕೆ ಮಾಡಬಹುದ ಸರ್
@Rangukasturi
@Rangukasturi 2 года назад
ಮಾಡಬಹುದು ಸರ್
@mallikarjunbidarur159
@mallikarjunbidarur159 2 года назад
Make the videos of ORIGINAL WASTE DISCOMPOSER. Nice information. Thanks
@Rangukasturi
@Rangukasturi 2 года назад
Sir i alredy make OWDC videos
@mallikarjunbidarur159
@mallikarjunbidarur159 2 года назад
Recently it has been realized
@shrishailduradundi7030
@shrishailduradundi7030 2 года назад
Bella savyuva or chemical yavdu sir
@Rangukasturi
@Rangukasturi 2 года назад
ಸಾವಯವ ಇದ್ದರೆ ಒಳ್ಳೆಯದು ಸರ್
@shrishailduradundi7030
@shrishailduradundi7030 2 года назад
Tq sir ❤️
@durugappast782
@durugappast782 2 года назад
ಪಪ್ಪಾಯಿ ಗೆ ಬರುವ ಮೊಸಾಯಿಕ್ ವೈರಸ್ ನಿವಾರಣೆ ಬಗ್ಗೆ ಯಾವುದಾದರು ವಿಡಿಯೋ ಮಾಡಿ ಸರ್.
@Rangukasturi
@Rangukasturi 2 года назад
ಸರಿ ಸರ್
@durugappast782
@durugappast782 2 года назад
TQ sir
@Rangukasturi
@Rangukasturi 2 года назад
🙏🙏
@ningarajbadiger3183
@ningarajbadiger3183 Год назад
ಸಾರ್ ಇದು ಹತ್ತಿ ಬೆಳೆಗೆ ಬರುತ್ತಾ?.
@Rangukasturi
@Rangukasturi Год назад
ಬರುತ್ತೆ ಸರ್
@pramodgowda1173
@pramodgowda1173 2 года назад
ಸರ್ ಇದಕ್ಕೆ HF ಹಸುವಿನ ಹಾಲು ಉಪಯೋಗ ಮಾಡಬಹುದೆ
@Rangukasturi
@Rangukasturi 2 года назад
ಮಾಡಬಹುದು result ಬರಬಹುದು ಬಾರದೆ ಇರಬಹುದು ಎರಡೂ ಇದೆ
@chetandodamani716
@chetandodamani716 6 месяцев назад
Emme halu use mad bahuda
@Rangukasturi
@Rangukasturi 6 месяцев назад
ಬಳಸಬಹುದು ಸರ್
@sudithhk8925
@sudithhk8925 2 года назад
ನಾಟಿ ಕೋಳಿ ಮೋಟೆ ಆದರೆ ಎಷ್ಟ್ ಹಾಕ್ಬೇಕು
@Rangukasturi
@Rangukasturi 2 года назад
ಸೇಮ್ ಸರ್
@irappakarajagi3489
@irappakarajagi3489 2 года назад
ದ್ರಾಕ್ಷಿಗಿ ಕೋಡಬಹುದಾ
@Rangukasturi
@Rangukasturi 2 года назад
ಕೊಡಬಹುದು
@Mrgundavlog
@Mrgundavlog 2 года назад
ಸರ್ ಇದಕ್ಕೆ waste decomposer mix ಮಾಡಿ ues ಮಾಡಬಹುದಾ ಹೂವಿನ ಗಿಡಕ್ಕೆ
@Rangukasturi
@Rangukasturi 2 года назад
ಮಾಡಬಹುದು ಸರ್
@basavarajsj4555
@basavarajsj4555 2 года назад
Sir 1 Acrege estu akbeku
@Rangukasturi
@Rangukasturi 2 года назад
ಅರ್ದ ಲೀಟರ್ ಹಾಲು ಎರಡು ಮೊಟ್ಟೆ 100 ಗ್ರಾಂ ಬೆಲ್ಲ
@basavarajsj4555
@basavarajsj4555 2 года назад
Sir ele mele spray madbeka
@Rangukasturi
@Rangukasturi 2 года назад
ಹೌದು ಸರ್ ಪೂರ್ತಿ ಗಿಡಕ್ಕೆ ಸಿಂಪಡಿಸಬೇಕು
@narasimhareddym3828
@narasimhareddym3828 Год назад
ಸರ್ ಡ್ರಿಪ್ ನಲ್ಲಿ ಬಿಡಬಹುದಾತಿಳಿಸಿ
@Rangukasturi
@Rangukasturi Год назад
ಬಿಡಬಹುದು ಸಿಂಪಾರಣೆ ಮಾಡಿದರೆ ಒಳ್ಳೆಯ ಫಲಿತಾಂಶ
@crazykick797
@crazykick797 2 года назад
Aalu hodadu Ho gutte yah ke
@Rangukasturi
@Rangukasturi 2 года назад
ಬೆಲ್ಲ ಜಾಸ್ತಿ ಹುಳಿ ಇದ್ದರೆ
@ragavendraamma295
@ragavendraamma295 Год назад
ಹೂ ಗಿಡಕ್ಕೆ ಹೊಡೀಬಹುದಾ ಅಣ್ಣಾ 10 ಗುಂಟೆ ಹೊಲಕ್ಕೆ ಯೆಸ್ಟ್ ಕೊಡ್ಬೇಕು
@Rangukasturi
@Rangukasturi Год назад
ಹೊಡಿಬಹುದು ಸರ್ ಒಂದು ಪಂಪ್ ಗೆ 120ml
Далее
Best Toilet Gadgets and #Hacks you must try!!💩💩
00:49
НАШЛА У СЕСТРЫ СЕКРЕТИК
00:36
Просмотров 522 тыс.
Best Toilet Gadgets and #Hacks you must try!!💩💩
00:49