Тёмный

ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming 

Rangu kasturi
Подписаться 246 тыс.
Просмотров 130 тыс.
50% 1

ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ ಜೊತೆಗೆ ಬೇವಿನ ಎಣ್ಣೆ ಸೇರಿಸಿ ತಯಾರಿಸಿದ
egg and cooking oil
neem oil
trips incecticide
neem oil for plants
ಸಾವಯವ ಕೀಟನಾಶಕ ಮತ್ತು ಸಾವಯವ ದ್ರವರೂಪ ಗೊಬ್ಬರ
ಇದನ್ನ ಸಿಂಪರಣೆ ಮಾಡುವುದರಿಂದ ಬೆಳೆಗಳು ಚನ್ನಾಗಿ ಬೆಳೆಯುತ್ತವೆ ಎಲೆಗಳಲ್ಲಿ ಹಸಿರುತನ ಹೆಚ್ಚಾಗಿ ಆಕಾರ ಕೂಡ ದೊಡ್ಡದಾಗಿ ತುಂಬಾ ಮೃದುವಾಗಿ ಬರುತ್ತವೆ ಹಾಗೂ ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ ಇದನ್ನ ಪ್ರಧಾನವಾಗಿ
ಹತ್ತಿ ಮೆಣಸಿನಕಾಯಿ ಬೆಳೆಗಳಿಗೆ ಪ್ರಯೋಗ ಮಾಡಿ
ಫಲಿತಾಂಶ ಪಡೆದಿದ್ದು ಸಾಮಾನ್ಯವಾಗಿ ಎಲ್ಲಾ ಬೆಳೆಗಳಿಗೂ ಇದನ್ನ ಬಳಸಬಹುದು
owdc waste decomposer ಜೊತೆ ಸೇರಿಸಿ ಇದನ್ನ ಬಳಸಿದರೆ ಉತ್ತಮ ಫಲಿತಾಂಶ ಇರುತ್ತದೆ
-------------------------------------------------------------------------------
ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming
-------------------------------------------------------------------------------
Your Queries :-
---------------------
owdc
agriculture farming
endosalfan
hand weeder
karyon organic products
neem oil for plants how to use
organic agriculture
organic farming
organic gold plus
organic mandya
orthosilicic acid use in agriculture
owdc waste decomposer
raitubadi
sagarika ifco product
savayava krishi kannada
sumitomo chemical india pvt ltd
syngenta products list
#rangukasturi #organicfarming #neemoil #ಸಾವಯವಕೀಟನಾಶಕ #organicpesticides #organicliquidfertilizer #pesticides #ರಂಗುಕಸ್ತೂರಿ

Опубликовано:

 

17 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 356   
@someshchinnikatti9293
@someshchinnikatti9293 Год назад
Ayo shivane
@Rangukasturi
@Rangukasturi 2 года назад
ಬಿಲ್ವ ರಸಾಯನ ಸಾವಯವ ಪೊಟ್ಯಾಷ್ ru-vid.com/video/%D0%B2%D0%B8%D0%B4%D0%B5%D0%BE-BMelg6seMFA.html
@haroonattar4835
@haroonattar4835 Год назад
Menshin gidkke spry madbhuda sir
@Rangukasturi
@Rangukasturi Год назад
ಮಾಡಬಹುದು ಸರ್
@ನಾಥೂರಾಮಗೋಡ್ಸೆ
ಬಿಲ್ವ ರಸಾಯನ ಸೂಪರ್... ಬೆಳೆಗಳು ಚೆನ್ನಾಗಿ ಬರ್ತವೆ
@Rangukasturi
@Rangukasturi Год назад
🙏🙏
@ನಾಥೂರಾಮಗೋಡ್ಸೆ
ಈವತ್ತು ನಾವು ಸ್ಪ್ರೇ ಮಾಡಿದ್ದೇವೆ.. ತುಂಬಾ ಒಳ್ಳೆ ರಿಸಲ್ಟ್ ಬಂದಿದೆ.. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು sirr...❤
@Rangukasturi
@Rangukasturi Год назад
🙏🙏
@hareeshpoovaiah2472
@hareeshpoovaiah2472 20 дней назад
ಬೀನ್ಸ್ ಅವರೇಕಾಳು ಅಲಸಂಡೆ ಗೆ ರಸಾಹೀರುವ ಕಿಟಗಳಿಗೆ ಸ್ಪ್ರೇ ಮಾಡಿದ್ರೆ ಹೋಗುತ
@ThippeshThippesh-jc7mq
@ThippeshThippesh-jc7mq 6 месяцев назад
Sir ಟೋ ಮೋಟಗೆ ಬಳಸಬಹುದು ತಿಳಿಸಿ
@Rangukasturi
@Rangukasturi 6 месяцев назад
ಬಳಸಬಹುದು ಸರ್
@hanihani9998
@hanihani9998 Год назад
Rangu sir dhalimbe ge baruva rogadha bagge matthu avshadhi bagge thilisi sir 🙏
@mswamymswamy7216
@mswamymswamy7216 6 месяцев назад
25 ದಿನದ ನಾಟಿ ಬೀನ್ಸ್ ಗೆ ಸ್ಪ್ರೇ ಮಾಡಬಹುದಾ ಸರ್
@Rangukasturi
@Rangukasturi 6 месяцев назад
ಮಾಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ
@sanganagoudabiradar2333
@sanganagoudabiradar2333 2 года назад
ತುಂಬಾ ಅನುಕೂಲಕರ ವಿಡಿಯೋ ಸರ್...ಧನ್ಯವಾದಗಳು...ಮುಂದಿನ ವಿಡಿಯೋ ಮನೆಯಲ್ಲೇ ಹೇಗೆ ಬೇವಿನ ಎಣ್ಣೆ ತಯಾರಿಸಬೇಕು ಅಂತ ಮಾಡಿ ಸರ್...ನಾನು RU-vid alli ನೋಡಿದೆ ಆದ್ರೆ ಎಲ್ಲೂ ಸರಿಯಾದ ಮಾಹಿತಿ ಸಿಕ್ಕಿಲ್ಲ
@Rangukasturi
@Rangukasturi 2 года назад
🙏🙏
@sanganagoudabiradar2333
@sanganagoudabiradar2333 2 года назад
@@Rangukasturi ಮನೆಯಲ್ಲೇ ಬೇವಿನ ಎಣ್ಣೆ ತಯಾರಿಸುವ ವಿಧಾನವನ್ನು ಹೇಳಿಕೊಡಿ ಸರ್ ಮುಂದಿನ ವಿಡಿಯೋದಲ್ಲಿ
@Rangukasturi
@Rangukasturi 2 года назад
ಸರಿ ಸರ್
@Rangukasturi
@Rangukasturi 2 года назад
ru-vid.com/video/%D0%B2%D0%B8%D0%B4%D0%B5%D0%BE-Z1EraeIIn3U.html ಮೇಲಿನ ವಿಡಿಯೋ ನೋಡಿ ಅದೇ ತರಹ ಬೇವಿನ ಬೀಜಗಳಿಂದ ಮಾಡಬಹುದು
@ArunkumarArunkumar-ul2db
@ArunkumarArunkumar-ul2db 2 года назад
Please give some suggestions for rose crops sir . It will be helpful to every farmers
@Rangukasturi
@Rangukasturi 2 года назад
I will try sir
@chidhanandachidhananda9770
@chidhanandachidhananda9770 2 года назад
Is this orgonic use for red gram sir. Please upload videos
@ABDULKHADERKHATIB
@ABDULKHADERKHATIB 10 месяцев назад
Hechige spray madidre problem illa sir namma balloli bele chikkadide sir
@Rangukasturi
@Rangukasturi 10 месяцев назад
ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ ಸಿಂಪರಣೆ ಮಾಡಬಹುದು
@umeshshirol9913
@umeshshirol9913 Год назад
Sir erulli mattu menasinakayi yeradu belege hodiyabahuda
@Rangukasturi
@Rangukasturi Год назад
ರಸ ಹೀರುವ ಕೀಟ ಸಮಸ್ಯೆ ಇರುವ ಎಲ್ಲಾ ಬೆಳೆಗೂ ಬಳಸಬಹುದು
@umeshshirol9913
@umeshshirol9913 Год назад
Erulli mattu menasinakayi belege spray madabahuda
@Rangukasturi
@Rangukasturi Год назад
ಹೌದು
@vtrakshay140
@vtrakshay140 Год назад
Sir naanu istu dina rasayanika balasiddeeni eega sudden aagi organic krushi madbahudaa
@Rangukasturi
@Rangukasturi Год назад
ಮಾಡಬಹುದು
@umeshshirol9913
@umeshshirol9913 Год назад
Sir menasinakayi bittane madida yestu dinakke spray madabeku mattu yestu dinakkomme spray madabeku
@Rangukasturi
@Rangukasturi Год назад
ಬಿತ್ತನೆ ಮಾಡಿದ ಇಪ್ಪತ್ತು ದಿನಗಳ ನಂತರ ವಾರಕ್ಕೊಮ್ಮೆ
@umeshshirol9913
@umeshshirol9913 Год назад
@@Rangukasturi ok sir
@umeshshirol9913
@umeshshirol9913 Год назад
Sir kadale beleyallii rasayanika aushadi jote spray madbahuda¿
@Rangukasturi
@Rangukasturi Год назад
ರಾಸಾಯನಿಕ ಬಳಸುವುದಾದರೆ ಬಳಸಿ ಇದನ್ನ ಯಾಕೆ ಸೇರಿಸುತ್ತೀರಿ
@AshokAshok-jj5ko
@AshokAshok-jj5ko 3 месяца назад
Sir neemoil jotege. Egg mix maadi spray maadbahuda
@Rangukasturi
@Rangukasturi 3 месяца назад
Egg oil ಜೊತೆ neem oil ಹಾಕಿ ಸಿಂಪರಣೆ ಮಾಡಿ
@chetandodamani716
@chetandodamani716 10 месяцев назад
1 tinglu chilly ge sprey mad bahuda?
@Rangukasturi
@Rangukasturi 10 месяцев назад
ಮಾಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ
@allabhakshinadaf9795
@allabhakshinadaf9795 2 года назад
Sir menasingidagalaa mutukuroga ಬಿದ್ದಿದೆ ಎನ್ ಮಾಡಬೇಕು ಹೇಳಿ sir
@Rangukasturi
@Rangukasturi 2 года назад
ಇದನ್ನೇ ಸಿಂಪರಣೆ ಮಾಡಿ
@akcreation3081
@akcreation3081 Год назад
Super sir😊
@chandanchandu5800
@chandanchandu5800 Год назад
After spraying this what should i spray next week
@Rangukasturi
@Rangukasturi Год назад
ಮೊಟ್ಟೆ ಮಜ್ಜಿಗೆ ದ್ರಾವಣದ
@chandanchandu5800
@chandanchandu5800 Год назад
@@Rangukasturi and what's mix proportion
@chandanchandu5800
@chandanchandu5800 Год назад
@@Rangukasturi and thank you so much for replying, and I haven't thought that you would gave a reply. Thanks a lot
@Rangukasturi
@Rangukasturi Год назад
🙏🙏
@Rangukasturi
@Rangukasturi Год назад
Sir see related video in my chanel
@shivahebballi9217
@shivahebballi9217 Год назад
Bevin enne 1 litre ge esta ml hakbeku sir mattu majjige esta ml hakbeku
@Rangukasturi
@Rangukasturi Год назад
ಬೇವಿನ ಎಣ್ಣೆ ನೋವು ಯಾವುದು ತರುವಿರಿ ಎಲ್ಲಿ ತರುವೀರಿ ಅವರಿಗೆ dose ಕೇಳಿ ಪಡೆಯಿರಿ
@RiyazH-d1z
@RiyazH-d1z 2 месяца назад
Sir chilli seeds alli use madbahuda sir
@Rangukasturi
@Rangukasturi 2 месяца назад
Yes sir
@umeshshirol9913
@umeshshirol9913 Год назад
Sir owdc menasinabelege spray madabahuda
@Rangukasturi
@Rangukasturi Год назад
ಮಾಡಬಹುದು ಸರ್
@umeshshirol9913
@umeshshirol9913 Год назад
@@Rangukasturi Andre yn yn upayogagalu agutave sir owdc he Edan yest dinkomme kodabeku mattu nivu vidiodallii gidada berugalige kottidira mattu gobbaradalli kottidira mattu spray madilll adkke kelidevu sir
@Rangukasturi
@Rangukasturi Год назад
Owdc ಬಗ್ಗೆ ವಿಡಿಯೋ ಇದೆ ನೋಡಿ ಸರ್
@vishwatechchannel7587
@vishwatechchannel7587 Год назад
Sir tometo gedaki balasabahuda
@Rangukasturi
@Rangukasturi Год назад
ಬಳಸಬಹುದು ಸರ್
@Rushikakannadavlogs
@Rushikakannadavlogs Год назад
Sir jola ku use madbhada
@Rangukasturi
@Rangukasturi Год назад
ರಸ ಹೀರುವ ಕೀಟ ಇದ್ದರೆ ಬಳಸಬಹುದು
@umeshshirol9913
@umeshshirol9913 Год назад
Sir 25 dinada menasina belege yestu liter oil mattu motte
@Rangukasturi
@Rangukasturi Год назад
1 litar oil aru motte ಒಂದು ಎಕರೆಗೆ
@umeshshirol9913
@umeshshirol9913 Год назад
Edann spray madida 15 dinakke owdc spray madabahuda sir yen modlu omdc kotti amele motte yenne spray madon
@Rangukasturi
@Rangukasturi Год назад
ಇದರ ಜೊತೆಗೆ Owdc ಸೇರಿಸಿ ಸಿಂಪರಣೆ ಮಾಡಿ
@ABDULKHADERKHATIB
@ABDULKHADERKHATIB 10 месяцев назад
Balloli belege spray madabahuda
@Rangukasturi
@Rangukasturi 10 месяцев назад
ಮಾಡಬಹುದು ಸರ್
@statuslover3519
@statuslover3519 Год назад
Sir hirekai ge balsbhude
@Rangukasturi
@Rangukasturi Год назад
ಬಳಸಬಹುದು ಸರ್
@santoshuppar5811
@santoshuppar5811 Год назад
Sir cross hatti ge kuda barutta
@Rangukasturi
@Rangukasturi Год назад
ರಸ ಹೀರುವ ಕೀಟದ ಹಾವಳಿ ಇರುವ ಎಲ್ಲಾ ಬೆಳೆಗಳಿಗೂ ಬಳಸಬಹುದು
@dilipkumargk7061
@dilipkumargk7061 Год назад
Sri elakki banna gidakke spray madabhada?
@Rangukasturi
@Rangukasturi Год назад
ರಸ ಹೀರುವ ಕೀಟ ಸಮಸ್ಯೆ ಇದ್ದರೆ ಸಿಂಪರಣೆ ಮಾಡಿ
@somacs3656
@somacs3656 4 месяца назад
Bale belegu upayogisvahuda sir
@Rangukasturi
@Rangukasturi 3 месяца назад
ಬಳಸಬಹುದು
@gavigavisidda8017
@gavigavisidda8017 Год назад
Cotton (atti) Sir beeja bittane madi 15 days agide pure argonic madta iddivi sir first spray en madbeku sir
@Rangukasturi
@Rangukasturi Год назад
ಕೊಳಿ ಮೊಟ್ಟೆ ಅಡಿಗೆ ಎಣ್ಣೆ ಮತ್ತು ಬೇವಿನ ಎಣ್ಣೆ
@srinivasaseena7812
@srinivasaseena7812 Год назад
Camanti flowers ge balasabahuda sir
@Rangukasturi
@Rangukasturi Год назад
ಬಳಸಬಹುದು
@ramireddybhavanam7185
@ramireddybhavanam7185 2 года назад
Thank you sir. good information
@Rangukasturi
@Rangukasturi 2 года назад
Namaste sir
@Farhan-sb7zx
@Farhan-sb7zx Год назад
Sir 1litre yanne , 6 motte ge yashtu tank madabahudu please heli 🙏
@Rangukasturi
@Rangukasturi Год назад
5 ರಿಂದ 6 ಒಂದು ಎಕರೆಗೆ
@Farhan-sb7zx
@Farhan-sb7zx Год назад
Dhanyavaad sir.. ಮೇಣಸಿ ಗಿಡ ಗೇ ಜಾಸ್ತಿ virus ಆಗಿದೆ control ಅಗ್ ಲಗದ ಯಾವದೂ ಔಷಧಿ spray ಮಾಡಬೇಕು sir😢
@Farhan-sb7zx
@Farhan-sb7zx Год назад
Reply maadi sir plz🙏
@Rangukasturi
@Rangukasturi Год назад
Beuvaria bassiana+ verticilium lecchanni
@lokesh.g4957
@lokesh.g4957 2 года назад
Sir aware gedakke odiyabahudha
@Rangukasturi
@Rangukasturi 2 года назад
ಬಳಸಬಹುದು ಒಳ್ಳೆಯ ಫಲಿತಾಂಶ ಇರುತ್ತೆ
@santhoshak5410
@santhoshak5410 Год назад
Reshme soppu ge use madbodha sir
@Rangukasturi
@Rangukasturi Год назад
ಬಳಸಬಹುದು
@santhoshak5410
@santhoshak5410 Год назад
Sir estu dinagala nathara katavu madabeku sir
@Rangukasturi
@Rangukasturi Год назад
3 ರಿಂದ 4 ದಿನಗಳು
@venkateshgowda176
@venkateshgowda176 2 года назад
Gulani belege medicine available hideya sir
@Rangukasturi
@Rangukasturi 2 года назад
ಸರ್ ನಾವು ಯಾವ ಔಷದಿ ಮರುವುದಿಲ್ಲ
@karnatakapowers9763
@karnatakapowers9763 Год назад
Sir Black trips control agutha
@karnatakapowers9763
@karnatakapowers9763 Год назад
Chilliyalli
@Rangukasturi
@Rangukasturi Год назад
ವಾರಕ್ಕೊಮ್ಮೆ ಸಿಂಪರಣೆ ಮಾಡಿ ಒಮ್ಮೆ ಎಣ್ಣೆ ಮೊಟ್ಟೆ ಒಮ್ಮೆ ಮೊಟ್ಟೆ ಮಜ್ಜಿಗೆ ಒಮ್ಮೆ ಮೊಟ್ಟೆ ನಿಂಬೆ ಹೀಗೆ ಮಾಡಿ ಹಾಗೂ ಮೋಹಕ ಅಂಟು ಬಲೆ ಅಳವಡಿಸಿ
@suryagowda000
@suryagowda000 8 месяцев назад
ಬೆಲ್ಲ ಮಿಕ್ಸ್ ಮಾಡಿ ಸಿಂಪಡಣೆ ಮಾಡಬಹುದ ಸರ್..‌.
@siddarood3184
@siddarood3184 2 года назад
Kotamabri sopa ge balasabahuda sir Pl
@Rangukasturi
@Rangukasturi 2 года назад
ಬಳಸಬಹುದು ಸರ್
@mallumallu8308
@mallumallu8308 2 года назад
M
@mallumallu8308
@mallumallu8308 2 года назад
Mm
@parashuramsavakar3926
@parashuramsavakar3926 Год назад
Banana tree gu spray madabahuda
@Rangukasturi
@Rangukasturi Год назад
ಹೌದು ಸರ್
@srinivasaseena7812
@srinivasaseena7812 Год назад
Tomatoge spray madabahuda sir
@Rangukasturi
@Rangukasturi Год назад
ಮಾಡಬಹುದು ಸರ್
@naveenmunaveenmu3315
@naveenmunaveenmu3315 2 года назад
Areca plant gi basabhuda
@Rangukasturi
@Rangukasturi 2 года назад
ಬಳಸಬಹುದು
@amaresh.vamar.v2466
@amaresh.vamar.v2466 Год назад
Sar herakaige mahethikode
@Rangukasturi
@Rangukasturi Год назад
ಎಲ್ಲಾ ಬೆಳೆಗೂ ಬಳಸಬಹುದು
@RameshajJ-fk9uz
@RameshajJ-fk9uz Год назад
Pekal swotekayige hodibavuda sir
@Rangukasturi
@Rangukasturi Год назад
ಒಳ್ಳೆಯ ಫಲಿತಾಂಶ ಇರುತ್ತೆ
@RameshajJ-fk9uz
@RameshajJ-fk9uz Год назад
Thanks sir.edanna spry madida nantara chemical spry madu bavuda sir
@Rangukasturi
@Rangukasturi Год назад
ಅವಸರವಿದ್ದರೆ ಮಾಡಿ
@RameshajJ-fk9uz
@RameshajJ-fk9uz Год назад
Thanks sir
@arjunmahaveerarjunmahaveer2628
@arjunmahaveerarjunmahaveer2628 2 года назад
Super sir
@Rangukasturi
@Rangukasturi 2 года назад
Thank you
@RaviKumar-se2yt
@RaviKumar-se2yt 2 года назад
Roses plantsge balasabahude sir
@Rangukasturi
@Rangukasturi 2 года назад
ಬಳಸಬಹುದು ಸರ್
@amareshsarjapurnamareshsar6397
Binsge barutha sar
@Rangukasturi
@Rangukasturi Год назад
ಬರುತ್ತೆ ಸರ್
@vshivaraj333
@vshivaraj333 10 месяцев назад
ಸರ್ ಹಗಲು ಕಾಯಿ ಬೆಲೆಯಲ್ಲಿ ವೈರಸ್ ಕಾಣಿಸಿಕೊಂಡಿದೆ ಇದ್ದನ್ನ ಸಿಂಪರಣೆ ಮಾಡಬಹುದ ಸರ್
@Rangukasturi
@Rangukasturi 10 месяцев назад
ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೆ ಅದನ್ನ ನೋಡಿ ತಯಾರಿಸಿಕೊಳ್ಳಿ
@vshivaraj333
@vshivaraj333 10 месяцев назад
ಧನ್ಯವಾದಗಳು ಸರ್
@parasugoudapatil1554
@parasugoudapatil1554 Год назад
ಸರ್ ನಿಮ್ಮ ಮಾಹಿತಿ ಚೆನ್ನಾಗಿದೆ ಆದರೆ ನಾವು ವಾಪಸ್ ಇದ್ದೆವು
@Rangukasturi
@Rangukasturi Год назад
ವಾಪಸ್ (ವಾಪರ್ಸಿ) ಅಂದರೆ ಸಿಂಪರಣೆ ಮಾಡಿದ್ದೀರಾ
@venkateshgowda176
@venkateshgowda176 2 года назад
Rose belege medicine spraying thorise sir
@Rangukasturi
@Rangukasturi 2 года назад
ಮೊಟ್ಟೆ ನಿಂಬೆ ಬಳಸಿ
@gopalkarl6238
@gopalkarl6238 2 года назад
ಸೂಪರ್ ಸೂಪರ್ ಸೂಪರ್
@Rangukasturi
@Rangukasturi 2 года назад
🙏🙏
@RaviKumar-dq7ew
@RaviKumar-dq7ew 7 месяцев назад
Sar rosa 🌹spre mada baudha
@Rangukasturi
@Rangukasturi 7 месяцев назад
ಮಾಡಬಹುದು ಸರ್
@AgriAdda8147
@AgriAdda8147 2 года назад
ಅಡಿಕೆ ಗೆ ಇದನ್ನ ಉಪಯೋಗ ಮಾಡಬಹುದಾ
@Rangukasturi
@Rangukasturi 2 года назад
ಮಾಡಬಹುದು ಸರ್
@srinivasaseena7812
@srinivasaseena7812 Год назад
Flowers waste barallava sir
@Rangukasturi
@Rangukasturi Год назад
ಬರಲ್ಲ
@srinivasaseena7812
@srinivasaseena7812 Год назад
Thankyou sir
@santoshaouti5689
@santoshaouti5689 2 года назад
Hatti ge hoon kai agive edanu spre madabahuda sir
@Rangukasturi
@Rangukasturi 2 года назад
ಮಾಡಬಹುದು
@santoshaouti5689
@santoshaouti5689 2 года назад
Thank you sir
@Rangukasturi
@Rangukasturi 2 года назад
🙏🙏
@prakashamargol4558
@prakashamargol4558 Год назад
Sir motte jawari Or parm motte sir
@Rangukasturi
@Rangukasturi Год назад
ಯಾವುದಾದರೂ ಸರಿ
@alltimehit2578
@alltimehit2578 2 года назад
Peru ge kodabhuda
@Rangukasturi
@Rangukasturi 2 года назад
ಕೊಡಬಹುದು ಸರ್
@anandaparaj817
@anandaparaj817 Год назад
Kabbige ಬಳಸ ಬಹುದಾ sir
@Rangukasturi
@Rangukasturi Год назад
ಸರ ಹೀರುವ ಕೀಟದ ನಿಯಂತ್ರಣಕ್ಕೆ ಬಳಸಬಹುದು
@chandruchandru-hm6pz
@chandruchandru-hm6pz Год назад
Sar badanekahige Hulu idesar
@Rangukasturi
@Rangukasturi Год назад
ಕೀಟನಾಶಕ ತಯಾರಿಸಿಕೊಳ್ಳಿ
@shivanandnagannavar6223
@shivanandnagannavar6223 11 месяцев назад
ಬೇವಿನ ಎಣ್ಣೆ ಎಷ್ಟು ಹಾಕಬೇಕು ತಿಳಿಸಿ
@Rangukasturi
@Rangukasturi 11 месяцев назад
ನೀವು ಬೇವಿನ ಎಣ್ಣೆ ಎಲ್ಲಿ ತರುವಿರಿ ಎಸ್ಟು ppm ಇದೆ ಅದರ ಪ್ರಕಾರ dose ಇರುತ್ತೆ ಹಾಗಾಗಿ ನಿಮ್ಮ ಬೆಳೆಯ ವಯಸ್ಸು ಹೇಳಿ dose ಕೇಳಿ
@praveenk5962
@praveenk5962 8 месяцев назад
ಸರ್ ಇದನ್ನು ಪಪ್ಪಾಯಿಗೆ ಬಳಸಬಹುದಾ
@Rangukasturi
@Rangukasturi 8 месяцев назад
ಬಳಸ ಬಹುದು ಸರ್
@user-vb3yt2pn7x
@user-vb3yt2pn7x Год назад
super sir
@Rangukasturi
@Rangukasturi Год назад
Thank you
@hareeshpoovaiah2472
@hareeshpoovaiah2472 20 дней назад
ಸರ್ ಬೀನ್ಸ್ ಅಲಸಂಡೆ ಅವರೇಕಾಳು ನಲ್ಲಿ ರಸ ಹಿರುವ ಕಿಟಗಳಿಗೆ ಔಷದಿ ಇದ್ದರೆ ತಿಳಿಸಿ
@Rangukasturi
@Rangukasturi 20 дней назад
ಮೊದಲು ಇದನ್ನ ಸಿಂಪರಣೆ ಮಾಡಿ ವಾರ ಬಿಟ್ಟು ಮಜ್ಜಿಗೆ ಮೊಟ್ಟೆ ಮತ್ತು ಮಜ್ಜಿಗೆ ನಿಂಬೆ ರಸಾಯನ ವಿಡಿಯೋ ಇದೆ ನೋಡಿ ತಯಾರಿಸಿಕೊಂಡು ಬಳಸಿ
@hareeshpoovaiah2472
@hareeshpoovaiah2472 20 дней назад
@@Rangukasturi ಓಕೆ ಸರ್
@devubahadur7293
@devubahadur7293 Год назад
Resume gu balasabahuda
@Rangukasturi
@Rangukasturi Год назад
Yes sir
@Alyoshah5863
@Alyoshah5863 8 месяцев назад
Thengina enne baasabaudha
@Rangukasturi
@Rangukasturi 8 месяцев назад
Yes ಸರ್
@suryagowda000
@suryagowda000 8 месяцев назад
16 ಲೀಟರ್ ಪಂಗ್ ಎಷ್ಟು ಪ್ರಮಾಣದ ಬೇವಿನ ಎಣ್ಣೆ ಸೇರಿಸಿಕೊಳ್ಳಬೇಕು ಸರ್..
@Rangukasturi
@Rangukasturi 8 месяцев назад
30 ರಿಂದ 40 ml
@Rangukasturi
@Rangukasturi 8 месяцев назад
30 ರಿಂದ 40 ml
@mavenakere111
@mavenakere111 2 года назад
Sir🙏, 15liter water 50ml oil 5liter Owdc. spray every plants.I am using, results are good.
@Rangukasturi
@Rangukasturi 2 года назад
🙏🙏
@mahadevaprasadam1393
@mahadevaprasadam1393 2 года назад
Owdc ಅಂದರೆ
@mahadevaprasadam1393
@mahadevaprasadam1393 2 года назад
ಏನು ಸಾರ್
@Rangukasturi
@Rangukasturi 2 года назад
Original waste decomposer
@mahadevaprasadam1393
@mahadevaprasadam1393 2 года назад
OWDC ಎಲ್ಲಿ ಸಿಗುತ್ತದೆ ,contact number ತಿಳಿಸುತ್ತೀರಾ ಸಾರ್....
@sharanuangadi5680
@sharanuangadi5680 Год назад
🙏tq so much sir
@Rangukasturi
@Rangukasturi Год назад
🙏🙏 ನಮಸ್ತೆ ಸರ್
@shankarreddy2760
@shankarreddy2760 2 года назад
ನಮ್ಮ ಹತ್ತಿಯ ಹೊಲದಲ್ಲಿ ಮುಟ್ಟೂರ ರೋಗ ಬಂದಿದೆ ಅದಕ್ಕೆ ಈ ಎಣ್ಣೆನ ಹೊಡೆದ್ರೆ ಹೋಗುತ್ತಾ ಸರ್
@Rangukasturi
@Rangukasturi 2 года назад
ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ಬೇವಿನ ಎಣ್ಣೆ
@ravindrabijapur2506
@ravindrabijapur2506 2 года назад
ರಂಗಣ್ಣನವರೇ ಪಪ್ಪಾಯಿ ತೋಟಕ್ಕೆ ಸ್ಪ್ರೇ ಮಾಡಬಹುದಾ, ಯಲೆ ಯಲ್ಲಾ ಮುಟ್ಟುರು ರೋಗ ತುಂಬಾ ಆಗಿದೆ ದಯವಿಟ್ಟು ಸಲಹೆ ಕೊಡಿ 🌹🌹🙏🙏
@Rangukasturi
@Rangukasturi 2 года назад
ಮಜ್ಜಿಗೆ ಮೊಟ್ಟೆ ಬೆಲ್ಲ ವಿಡಿಯೋ ಇದೆ ಅದನ್ನ ನೋಡಿ ತಯಾರಿಸಿ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ ಮತ್ತು egg amino acid ವಿಡಿಯೋ ನೋಡಿ ದಯವಿಟ್ಟು ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ ಸರ್ ಎಲ್ಲಾ ವಿಡಿಯೋ ಸಿಗುತ್ತವೆ
@laxmanpujari4294
@laxmanpujari4294 Год назад
Bevina enne elli sigutte
@Rangukasturi
@Rangukasturi Год назад
ಎಲ್ಲಾ ಕಡೆ ಸಿಗುತ್ತೆ ವಿಚಾರಿಸಿ
@lingarajagsgs6865
@lingarajagsgs6865 2 года назад
Pump black agalva sir
@Rangukasturi
@Rangukasturi 2 года назад
ಚನ್ನಾಗಿ ಮಿಶ್ರ ಮಾಡಿಲ್ಲ ಅಂದ್ರೆ ಆಗುತ್ತೆ
@ArunkumarArunkumar-ul2db
@ArunkumarArunkumar-ul2db 2 года назад
Can we spray this Pesticide for rose crop
@Rangukasturi
@Rangukasturi 2 года назад
Yes sir
@sudhimgowda8583
@sudhimgowda8583 Год назад
ನಮಸ್ಕಾರ ಸರ್, ಕೋಳೆ ರೋಗ ನೀಯಂತ್ರಣ ಮಾಡುವುದು ಹೇಗೆ?
@Rangukasturi
@Rangukasturi Год назад
Trichoderma ಬುಡಕ್ಕೆ ಕೊಡಿ
@sudhimgowda8583
@sudhimgowda8583 Год назад
@@Rangukasturi ಧನ್ಯವಾದಗಳು sir
@sudhimgowda8583
@sudhimgowda8583 Год назад
@@Rangukasturi sir edu online nali segutha
@Rangukasturi
@Rangukasturi Год назад
ನೀವು ಕೃಷಿ ಇಲಾಖೆಗೆ ವಿಚಾರಿಸಿ ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
@RajuNS-v2p
@RajuNS-v2p Год назад
ಪಪ್ಪಾಯ ಬೆಳೆಗೆ ಬಳಸಬಹುದ ಸರ್
@Rangukasturi
@Rangukasturi Год назад
ಬಳಸಬಹುದು ಸರ್
@yathishyathish3199
@yathishyathish3199 Год назад
ಸರ್ ಅದ್ಭುತವಾಗಿ ಮಾತಾಡ್ತೀರಾ ಸ್ವಲ್ಪ ನಿಮ್ಮ ರಾಗ ಹೇಳುವುದನ್ನು ಕಮ್ಮಿ ಮಾಡಿ ಸರ್ ಇನ್ನು ತುಂಬ ಅದ್ಭುತವಾಗಿರುತ್ತೆ ದಯಮಾಡಿ ನನ್ನ ಕಾಮೆಂಟ್ ಗೆ ಕ್ಷಮೆ ಇರಲಿ
@Rangukasturi
@Rangukasturi Год назад
ನೋಡಿ ಸರ್ ಸಾವಿರ ಜನ ಸಾವಿರ ಹೇಳುತ್ತಾರೆ ಅಂತ ಕೇಳುತ್ತಾ ಹೋದರೆ ನಮ್ಮತನ ಇರಲ್ಲ ಅದಕ್ಕಾಗಿ ( ನೋಡಿ ಸ್ವಾಮಿ ನಾವು ಇರೋದೇ ಹೀಗೆ )
@yathishyathish3199
@yathishyathish3199 Год назад
ದಯಮಾಡಿ ಕ್ಷಮಿಸಿ ಅದು ನನ್ನ ಅನಿಸಿಕೆ ನಾನು ತಿಳಿಸಿದೆ
@Rangukasturi
@Rangukasturi Год назад
ನೀವೂ ನನ್ನನ್ನ ಕ್ಷಮಿಸಬೇಕು ಸರ್ ನಾವು ಒಳಗೊಂದು ಹೊರಗೊಂದು ಇಲ್ಲ ಏನಿದ್ದರೂ ನೇರಾನೇರ
@LSDhaded
@LSDhaded Год назад
ಇ ತರಾ ಮೆಣಸಿನಕಾಯಿ ಬೆಳೆಗೆ ಬಳಸಬಹುದಾ
@Rangukasturi
@Rangukasturi Год назад
ಹೌದು ಸರ್
@badboysudi
@badboysudi Год назад
sir ಮೊಟ್ಟೆ ಮತ್ತು ಎಣ್ಣೆ ಜಾಸ್ತಿ ಆಕಿದ್ರೆ ಏನಾದ್ರೂ ಆಗುತ್ತಾ sir
@Rangukasturi
@Rangukasturi Год назад
ಏನು ತೊಂದರೆ ಇಲ್ಲ
@badboysudi
@badboysudi Год назад
tq sir
@mouneshbmounesh484
@mouneshbmounesh484 2 года назад
Sir ಹತ್ತಿಗೆ ಒಳ್ಳೆ ಎಣ್ಣೆ ಮೊಟ್ಟೆ ಹಾಕಿದರೆ ಉಪಯೋಗ ಆಗಬಹುದಾ sir
@Rangukasturi
@Rangukasturi 2 года назад
ರಸ ಹೀರುವ ಕೀಟ ನಿಯಂತ್ರಣಕ್ಕೆ ಉಪಯೋಗಿಸಬಹುದು
@vishwanathvishwa8127
@vishwanathvishwa8127 2 года назад
enadaru Side effects ideya sir
@Rangukasturi
@Rangukasturi 2 года назад
ಇಲ್ಲ
@hasirusiru
@hasirusiru Год назад
How to make neem oil in home please explain
@Rangukasturi
@Rangukasturi Год назад
English ನಲ್ಲಿ explain ಮಾಡೋಕೆ ಬರಲ್ಲ ಬೀಜದಿಂದ ಮಾಡುವಿರೋ ಅಥವಾ ಎಲೆಯಿದ ತಿಳಿಸಿ
@hasirusiru
@hasirusiru Год назад
@@Rangukasturi ಸರ್ ಎಲೆಯಿಂದ ಮಾಡುವುದು ಹೇಗೆ ತಿಳಿಸಿ
@Rangukasturi
@Rangukasturi Год назад
1. ಒಂದು ಕೇಜಿ ಬೇವಿನ ಎಲೆಗಳನ್ನು 5 ಲೀಟರ್ ನೀರಿನಲ್ಲಿ ಹನ್ನೆರಡು ತಾಸುಗಳು ನೇನೆಸಬೇಕು ನಂತರ ಎಲೆಗಳನ್ನು ತೆಗೆದು ಜಜ್ಜಿ ಅದೆ ನೀರಿನಲ್ಲಿ ಮತ್ತೆ ಹನ್ನೆರಡು ತಾಸು ಬಿಡಬೇಕು ನಂತರ ಸೋದಿಸಿಕೊಂಡು ಅದರಲ್ಲಿ 10 ಕೋಳಿ ಮೊಟ್ಟೆ ಅಥವಾ 250 ಗ್ರಾಂ ಅಂಟುವಾಳ ಕಾಯಿ ರಸ ಅಥವಾ 50 ಗ್ರಾಂ soap liquid ಸೇರಿಸಿ ಬಳಸಬೇಕು 2. ಅರ್ಧ ಕೇಜಿ ಬೇವಿನ ಎಲೆ ನುಣ್ಣಗೆ ರುಬ್ಬಿ ಅದನ್ನ ಒಂದು ಲೀಟರ್ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ನೀರಿನ ಅಂಶ ಹೋಗುವವರೆಗೂ ಬೇಯಿಸಿ ಸೋಡಿಸಿಕೊಳ್ಳಿ
@shivahebballi9217
@shivahebballi9217 Год назад
ಟೋಮಟೊ ಹೂ ಬಿಡುವ ಸಮಯದಲ್ಲಿ ಸ್ಪ್ರೇ ಮಾಡಬಹುದಾ ಸರ್
@Rangukasturi
@Rangukasturi Год назад
ಮಾಡಬಹುದು ಸರ್
@sureshsuru7009
@sureshsuru7009 2 года назад
ಇದನ್ನು ಮೆಣಸಿನಕಾಯಿಯಲ್ಲಿ ಬಳಸಬಹುದಾ
@Rangukasturi
@Rangukasturi 2 года назад
ಹೌದು ಸರ್ ಅವಶ್ಯ ಬಳಸಿ
@giriarjun199
@giriarjun199 Год назад
ಖಂಡಿತ
@organicfarmingTumkur
@organicfarmingTumkur Год назад
1ltr cooking oil 6 Nati eggs 25ml neemzal How much Water....?
@Rangukasturi
@Rangukasturi Год назад
ಒಂದು ಎಕರೆಗೆ ನೀವು ಎಸ್ಟು ನೀರು ಬಳಸುವಿರೋ ಅದಕ್ಕೆ ಸೇರಿಸಿ ಸರ್ ಅಥವಾ ಒಂದು ಪಂಪ್ ಗೆ ಬೆಳೆಯ ವಯಸಿನ ಆಧಾರದ ಮೇಲೆ 100 ರಿಂದ 150 ಮಿಲಿ ಮೊಟ್ಟೆ ಎಣ್ಣೆ ದ್ರಾವಣ ಹಾಗೂ 25 ರಿಂದ 50 ಮಿಲಿ ಬೇವಿನ ಎಣ್ಣೆ ಸೇರಿಸಿ 16 ರಿಂದ 20 ಲೀಟರ್ ನೀರು ಹಾಕಿ ಸಿಂಪರಣೆ ಮಾಡಿ 🙏🙏
@basanagouda2315
@basanagouda2315 7 месяцев назад
ತೊಗರಿಬೇಳೆಗೇನು ಹೊಡೀಬಹುದಾ ಸರ್
@Rangukasturi
@Rangukasturi 7 месяцев назад
ಹೊಡಿಬಹುದು ಸರ್
@malluingu9540
@malluingu9540 2 года назад
Super
@Rangukasturi
@Rangukasturi 2 года назад
🙏🙏
@mahantudoddalingappagol75
@mahantudoddalingappagol75 Год назад
ಸರ್ ನಂದು 1ಎಕರೆ ಶೇಂಗಾ ಇದೇ ನಾನು ಡಿಕಂಪೋಸರ್ ಸ್ಪ್ರೇ ಮಾಡ್ತಾ ಇದ್ದೀನಿ ನಡೆಯುತ್ತಾ
@Rangukasturi
@Rangukasturi Год назад
ನಡೆಯುತ್ತೆ ಸರ್
@sharanuhalamalliniloor7887
@sharanuhalamalliniloor7887 Год назад
❤❤❤
@nageshkanabur2076
@nageshkanabur2076 2 года назад
ಇರುಳಿಗೆ ಬಳಸಬಹಧ sir
@Rangukasturi
@Rangukasturi 2 года назад
ಬಳಸಬಹುದು ಸರ್
@Uktrector
@Uktrector 2 года назад
ಹೀರೇಕಾಯಿ ಗೆ ಬಳಸಬಹುದಾ
@Rangukasturi
@Rangukasturi 2 года назад
ಬಳಸಬಹುದು ಸರ್
@mohanmohangowda856
@mohanmohangowda856 2 года назад
ಸರ್ ಬೇವಿನ ಎಣ್ಣೆ ಹಾಗೂ ಮೊಟ್ಟೆ ಮಜ್ಜಿಗೆ ಮಿಕ್ಸ್ ಮಾಡಿ ಹೊಡೆಯಬಹುದು
@Rangukasturi
@Rangukasturi 2 года назад
ಹೌದು ಸರ್
@hampannahachcholli1333
@hampannahachcholli1333 2 месяца назад
Togarigoo barutta
@mahadevaprasadam1393
@mahadevaprasadam1393 2 года назад
ನೀವು ಮೊದಲು ಎಷ್ಟು ಮೊಟ್ಟೆಗೆ ಎಷ್ಟುlitre ಎಣ್ಣೆ mix ಮಾಡಬೇಕು ತಿಳಸಿ...ಆ ನಂತರ ಆ ದ್ರಾವಣವನ್ನು ಎಷ್ಟು litre ನೀರಿಗೆ ಎಷ್ಟು ml ಬೆರೆಸ ಬೇಕೆಂದು ತಿಳಿಸಿ...ಉದಾಹರಣೆಗೆ 1 litre ನೀರಿಗೆ ಎಷ್ಟು ml ದ್ರಾವಣ ಬೆರಸಬೇಕು
@Rangukasturi
@Rangukasturi 2 года назад
ನೀವು ಮೊದಲು ವಿಡಿಯೋ ಪೂರ್ತಿ ನೋಡಿ ಒಂದು ಲೀಟರ್ ಎಣ್ಣೆಗೆ ಆರು ಮೊಟ್ಟೆ ಹಾಕಬೇಕು ಅಂತ ಒಂದು ವರ್ಷದಿಂದ ಹೇಳುತ್ತಾ ಬಂದಿದಿನಿ
@siddubhairawadagi1898
@siddubhairawadagi1898 8 месяцев назад
ಅರ್ಧ ಮರ್ದ ವಿಡಿಯೋ ನೋಡಬೇಡಿ
@sabareddysagar7709
@sabareddysagar7709 2 года назад
ನಮಸ್ತೆ ಸರ್ ಇದನ್ನು ಭತ್ತ ಕ್ಕೆ ಬಳಸಬಹುದೇ??
@Rangukasturi
@Rangukasturi 2 года назад
ಬಳಸಬಹುದು ಸರ್ ನಾಮಸ್ಕರಗಳು
@gvmraju8315
@gvmraju8315 2 года назад
ಗುಲಾಬಿಯಲ್ಲಿ ಥ್ರಿಪ್ಸ್ ಗೆ ಹೊಡೆಯಬಹುದಾ ಸರ್
@Rangukasturi
@Rangukasturi 2 года назад
ಹೌದು Control ಆಗುತ್ತೆ
@gvmraju8315
@gvmraju8315 2 года назад
@@Rangukasturi ಧನ್ಯವಾದಗಳು ಸರ್ 🙏
@Rangukasturi
@Rangukasturi 2 года назад
🙏🙏
@dharamannanimbal663
@dharamannanimbal663 2 года назад
ಬೇವಿನ ಎಣ್ಣೆ ಮನಲಿ ತಯಾರಿ ಮಾಡಿದ್ದ ಸರ್
@Rangukasturi
@Rangukasturi 2 года назад
ಇಲ್ಲ ತಂದಿದ್ದು
@dharamannanimbal663
@dharamannanimbal663 2 года назад
ನಮಸ್ಕಾರ ರಿ ಸರ್ 🙏
@Rangukasturi
@Rangukasturi 2 года назад
🙏🙏
Далее