ಎಲೆಯನ್ನು ಯಾವಾಗಲೂ ಮುಂಚಿನ ದಿನ ಕೊಯ್ದು ಇಡಬೇಕು... ಮತ್ತೆ ಸುಳಿ ಎಲೆ ಆದರೆ ಬಾಯಿ ತುರಿಸುವುದಿಲ್ಲ..ಧೂಪದ ಕಾಯಿ ಎಣ್ಣೆ, ಕಡುಬು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹೆಬ್ಬಲಸಿನ ಎಣ್ಣೆಯಲ್ಲಿ ತಿಂಡಿ ಕರಿದರೆ ತುಂಬಾ ರುಚಿ. ಗಸಿಗೆ ಪತ್ರೊಡೆ ತುಂಡು ಮಾಡಿ ಹಾಕಿ ಒಂದು ಕುದಿ ಬರಿಸಿದರೆ ಇನ್ನೂ ರುಚಿ ❤ "ನಾವು ಮಾಡುವ ರೀತಿ"..😮. ಪತ್ರೊಡೆ ಮಸಾಲೆ ಸಹಾ ಬೇರೆ...
Houdhu ಹೆಚ್ಚಾಗಿ ಮುಂಚಿನ ದಿನ ಇಡ್ತೇವೆ ...ನಾನು ಸಡನ್ ಥಿಂಕ್ ಮಾಡ್ತೇನೆ ಇವತ್ತು ಸ್ಪೆಷಲ್ ಮಾಡುವ ಅಂಥ ಸೋ ಕಂಟೆಂಟ್ ಬೇಕಲ್ವಾ 😂😂😂 ಬಟ್ ನಾವ್ ತುಂಡು ಮಾಡಿ hakudhilla..ಪತ್ರೊಡೆ peices ಹಾಕಿದಾಗ ಕುದಿಸಿದಾಗ ಅದು ಎಲ್ಲ kaladi hogthadhe
Ha ha potta dhukkana Jale puro...thank you so much for watching...❤ Mooga pashi mugadhali masth soft nivthari soft...moogu galleri nivthari chike gattishi navive