Тёмный
No video :(

S. L. Bhyrappa PARVA Symposium 29 Dec 2019 Speech By Dr. R.Ganesh 

uday Shankar
Подписаться 19 тыс.
Просмотров 58 тыс.
50% 1

S L Bhyrappa Purva ‪@udaybgl‬

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 63   
@vasukinagabhushan
@vasukinagabhushan 3 года назад
Kannada authors and readers should propose Dr. S.L. Bhyrappa for Nobel Prize in Literature. 🙏🏾
@satvikkalasa4172
@satvikkalasa4172 Год назад
ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಓದಿದ ನನಗೆ ಪರ್ವ ಒಂದು ಕಥೆಯಂತೆ ಭಾಸವಾಯಿತು. ನಿಮ್ಮ ಮಾತುಗಳನ್ನು ಕೇಳಿದ ನಂತರ ಸಾಹಿತ್ಯ ವನ್ನು ಅನುಭವಿಸುತ್ತಿದ್ದೇನೆ.
@munirajub8295
@munirajub8295 4 года назад
Fantastic Ganesh Sir!! ರಾಮ ಪರ್ವತವಿದ್ದಂತೆ, ಕೃಷ್ಣ ಸಮುದ್ರವಿದ್ದಂತೆ, ಬೈರಪ್ಪನವರಲ್ಲಿ ಇಬ್ಬರೂ ಇದ್ದಾರೆ
@vinayhn357
@vinayhn357 4 года назад
ವಾಗ್ದೇವಿಯನ್ನು ಕಂಡವರು ಯಾರಿದ್ದಾರೋ ತಿಳಿದಿಲ್ಲ ಆದರೆ ಆಕೆಯನ್ನು ಕೇಳಬೇಕೆಂದರೆ ಶತಾವಧಾನಿಗಳ ಮಾತನ್ನು ಕೇಳಬೇಕು! 🙏
@satwikbhat-md5su
@satwikbhat-md5su 13 дней назад
ತುಂಬಾ ಸತ್ಯ...
@satwikbhat-md5su
@satwikbhat-md5su 13 дней назад
9:07..🔥. I can listen you forever...Greatest lecture of all time...🙏🙏
@nagbalkur1365
@nagbalkur1365 4 года назад
Shri S L Bhyrappa is undeniably the most talented writer in India today. It's been an absolute pleasure to read his novels. May the almighty grant him a very long healthy life.
@raghavendraa646
@raghavendraa646 4 года назад
Upload ಮಾಡಿದ್ದಕ್ಕೆ ಉದಯ್ ಶಂಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು... ಶತಾವಧಾನಿ ಗಣೇಶ್ ಅವರ ನಾಲಿಗೆಯ ಮೇಲೆ ವಾಣಿ ನಾಟ್ಯವಾಡುತ್ತಾಳೆ..ಅವರ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕೆಂಬ ಆಶೆ ಯಾವಾಗಲೂ ಇರುತ್ತದೆ.
@praveengoudapatil8198
@praveengoudapatil8198 3 года назад
ಪರ್ವ ಎರಡು ಬಾರಿ ಓದಿದ್ದೇನೆ...ಮೂರನೇ ಬಾರಿ ಓದುತ್ತಿದ್ದೇನೆ ..ಇನ್ನೂ ಮೂವತ್ತು ಬಾರಿ ಓದುತ್ತೇನೆ . ಅನ್ಸುತ್ತೆ. ...ಯುದ್ಧ ಅಂದರೇನು ..ಅದರ ಸವಾಲುಗಳೇನು , ಕಾಲು ದಳ ದಿಂದ ಮಹಾರಥಿವರೆಗೆ....ಇಷ್ಟು ಆಳವಾಗಿ ತಿಳಿಸಿ ಕೊಟ್ಟಿದ್ದಾರೆ.. ಇಡೀ ಮಹಾಭಾರತ ನಡೆಯಲು ಇಬ್ಬರು ಕಾರಣ ಅನ್ನೋದು ನನ್ನ ಭಾವನೆ ...ಒಬ್ಬರು ಭೀಷ್ಮ ..ಇನ್ನೊಬ್ಬಳು ಕುಂತಿ ಗಮನಿಸಬೇಕಾದ ಪಾತ್ರಗಳು... ಏಕಲವ್ಯ, ಯುಯುಧಾನ, ದ್ರೋಣಾಚಾರ್ಯ, ಅಶ್ವತಾಮ, ಮುಂತಾದವು...ನಮೋ ಬೈರಪ್ಪ ಅವ್ರೆ ...ನಮೋ ಗಣೇಶ್ ಅವ್ರೆ...
@vk2604
@vk2604 4 года назад
ಅದ್ಭುತ ರಸಾನುಭವ ! ಕಾರಣಾಂತರದಿಂದ ಈ ಘೋಷ್ಟಿಗೆ ಹೋಗಲಾಗಲಿಲ್ಲ. ಇದನ್ನು ಕೇಳಿ, ನೋಡಿ ಆನಂದ ವಾಯಿತು.
@roserosarosen5637
@roserosarosen5637 4 года назад
Namaskaaraa 🙏 ! SL Bhyrappa Sir's immense knowledge is admirable! His talks too, are very worth listening to, as he conveys subject matters in the most simple way !! Regards and Respect Sir ! Thank you 🇮🇳
@madhukarjoshi4190
@madhukarjoshi4190 4 года назад
ಕಳೆದ ಮುವತ್ತೈದಕ್ಕೂ ಹೆಚ್ಚು ವರ್ಷಗಳಿಂದ " ಪರ್ವ " ಓದುತ್ತಲೇ ಇದ್ದೇನೆ. ಅದರಲ್ಲಿ ಅಂಥದ್ದೇನು ಇದೆ ಸ್ಪಷ್ಟವಾಗಿ ಗೊತ್ತಾಗುತ್ತ ಇರಲಿಲ್ಲ. ಇದೊಂದು ಅತ್ಯದ್ಭುತ ಕಾದಂಬರಿ ಎಂದು ಮಾತ್ರ ಗೊತ್ತಾಗುತ್ತಿತ್ತು.ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು
@Sanaatananbhaarateeya
@Sanaatananbhaarateeya 4 года назад
ಅದ್ಬುತ ಪಾಂಡಿತ್ಯ ಮತ್ತು ಪ್ರತಿಭೆ ನಿಮ್ಮದು , ನಿಮ್ಮ ಮಾತುಗಳು ಕೇಳುವ ನಾವೇ ಧನ್ಯ
@akshayb3488
@akshayb3488 2 года назад
Amazing novel..Finished it today.. Took a day to come to normal life
@basavarajs2693
@basavarajs2693 4 года назад
ಅದ್ಭುತ ವಿಶ್ಲೇಷಣೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ
@readhistory7205
@readhistory7205 4 года назад
' PARVA" is not a novel . It is a big wonder of the World !!
@subbanna80
@subbanna80 4 года назад
ಅದ್ಭುತ...ವಿಶ್ಲೇಷಣೆ. ಧನ್ಯವಾದಗಳು.
@artlightofkavitharavinda9249
@artlightofkavitharavinda9249 4 года назад
ನಮೋ ನಮಃ! ಧನ್ಯವಾದಗಳು!
@ashokvaladur
@ashokvaladur 4 года назад
ಅದ್ಭುತ ವಿಶ್ಲೇಷಣೆ .... ಪರ್ವದ ಓದಿಗೆ ಮತ್ತಷ್ಟು ಅರ್ಥ ಸಿಕ್ಕಿದೆ
@pavanmr6569
@pavanmr6569 3 года назад
ವಿವರಣೆ ಚೆನ್ನಾಗಿತ್ತು. 🙏🙏🙏🙏
@krutishirol2985
@krutishirol2985 2 года назад
ಅದ್ಭುತವಾದ ವಿಶ್ಲೇಷಣೆ 🙏
@sureshkrishna7645
@sureshkrishna7645 4 года назад
ಜ್ಞಾನ ದೇವಿಯ ವರ ಪುತ್ರರೀರ್ವರಿಗು ಸಾಷ್ಟಾಂಗ ಪ್ರಣಾಮಗಳು. Upload ಮಾಡಿದ್ದಕ್ಕೆ ಧನ್ಯವಾದಗಳು.
@BNRao-uq9yl
@BNRao-uq9yl 4 года назад
ನನಗೆ ಪ್ರತ್ಯಕ್ಷ ಕೇಳುವ ಭಾಗ್ಯ ಸಿಗಲಿಲ್ಲ ಎಂಬ ಕೊರಗು ಈ ಯೂಟ್ಯೂಬ್ ಕೇಳಿದ ಬಳಿಕ ನೀಗಿತು
@vedakumar9759
@vedakumar9759 4 года назад
Superb 👌👌👌no words to describe. Now, I want to read sir's book .
@alakereashaveerabhadraiah1743
@alakereashaveerabhadraiah1743 2 года назад
What a speech Ganesh sir.
@anandhandi8234
@anandhandi8234 4 года назад
ಧನ್ಯವಾದಗಳು ಸರ್ 🙏
@shashishankaraac5878
@shashishankaraac5878 4 года назад
Excellent sir
@shashank5665
@shashank5665 4 года назад
ಅದ್ಭುತ ವಿಶ್ಲೇಷಣೆ.👌
@raaghavendramayyaraagu4582
@raaghavendramayyaraagu4582 Год назад
🙏👌
@hariishr
@hariishr 4 года назад
ಇಷ್ಟು ಹೇಳಿದಮೇಲೆ ಪುಸ್ತಕ ಓದಬೇಕು
@shyamsundar9559
@shyamsundar9559 3 года назад
ಜೈ ಶ್ರೀರಾಮ್.
@chinmayb8847
@chinmayb8847 4 года назад
23:20 👌
@lakshmibmt
@lakshmibmt 4 года назад
ಶತಾವಧಾನಿ ಗಣೇಶ್ ಅವರು ದೊಡ್ಡ ಜ್ಞಾನ ಸಂಪತ್ತು
@chandrakantacharya
@chandrakantacharya 4 года назад
ಧನ್ಯವಾದಗಳು ಉದಯ ಶಂಕರ ಸರ್!!!
@anilkumarkumbar6196
@anilkumarkumbar6196 4 года назад
🙏🙏🙏🙏🙏🙏🙏sir
@bappurkupperao2535
@bappurkupperao2535 4 года назад
ನಿಮ್ಮ ನುಡಿಗಳನ್ನು ಕೇಳಿ ಖುಷಿ ಆಯ್ತು...ಸರ್.
@vasukinagabhushan
@vasukinagabhushan 3 года назад
Please organize and share online or physical conversations between Dr. S.L. Bhyrappa and Dr. Ganesh Shatavadhani on topics of mutual interest. 🙏🏽🙏🏾
@CryptoDhanu
@CryptoDhanu Год назад
🙏🙏🙏🙏
@yellowNred
@yellowNred Год назад
❤🙏
@b.t.basavarajb.t.basavaraj8584
@b.t.basavarajb.t.basavaraj8584 4 года назад
Grate philosophy
@hrlbangalore4631
@hrlbangalore4631 3 года назад
🙏
@CipherKilledit
@CipherKilledit 4 года назад
Nice upload! :)
@krishnakini6263
@krishnakini6263 4 года назад
Very nice presentation (there is no English word to appreciate)
@yellowNred
@yellowNred Год назад
👍
@anandkinnal2807
@anandkinnal2807 4 года назад
ಅವಧಾನಿಗಳಿಗೆ ಇನ್ನು ಸಮಯಾವಕಾಶ ಕೊಡಿ
@nravinath
@nravinath 4 года назад
suffuce to say wonderfu, i am proud , that you belong to my place.
@raghavendranl
@raghavendranl 4 года назад
🙏🙏🙏
@shashidharabkgowda6020
@shashidharabkgowda6020 4 года назад
SL ಭೈರಪ್ಪನವರ ಪುಸ್ತಕಗಳನ್ನು ನಾವು ಒಮ್ಮೆ ಓದಿರುತ್ತೇವೆ. ಅವು ನಮ್ಮನ್ನ ಓದಿದಾಗಲೆ ತುಂಬಾ ಆವರಿಸಿಕೊಂಡಿರುತ್ತವೆ. ಆದರೆ ನಿಮ್ಮ ಈ ವಿಶ್ಲೇಷಣೆ ಕೇಳುತ್ತಾ ಇದ್ದರೆ ಮತ್ತೆ ಮತ್ತೆ ಓದಬೇಕು ಅಂತ ಕಾಡಿಸೋಕೆ ಶುರುವಾಗುತ್ತೆ.
@krishnakini6263
@krishnakini6263 4 года назад
Very nice presentation (there is no English word to appreciate)
@praveencharantimath8814
@praveencharantimath8814 4 года назад
🙏🙏🙏
Далее
sheeeesh
0:10
Просмотров 423
S. L. Bhyrappa Kannada Directed by P. Sheshadri
27:01
S.L.Bhyrappa Sahityosava 2019  speech by Dr Kambara
21:39