Тёмный

"SAAT KHABAR-ಕ್ರೂರಿ ಗಂಡನ 63 ಹೆಂಡತಿಯರ ಸಮಾಧಿಗಳು"!E40-Vijayapura TOUR-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 991 тыс.
50% 1

#VijayapuraTour #VijayapuraHistory #kalamadhyama #param
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama RU-vid Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 791   
@praveen_3825
@praveen_3825 2 года назад
ಆದರ್ಶ ಪುರುಷರಾದ 🚩ಹಿಂದೂ ಹುಲಿ,ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 🙏
@vs-2834
@vs-2834 2 года назад
ಬನವಾಸಿ ದೇಶದೊಳ್ ಪರಮವೀರ ಪ್ರಭು ಇಮ್ಮಡಿ ಪುಲಿಕೇಶಿ 🙏🙏🙏🙏🙏🙏🚩🚩🚩🚩🚩🚩🚩🚩
@praveen_3825
@praveen_3825 2 года назад
@@vs-2834 🙏🚩
@Fan_Of_Kannadisiam
@Fan_Of_Kannadisiam 2 года назад
ನಮ್ಮ ಹೆಮ್ಮೆ, ನಮ್ಮ ಇಮ್ಮಡಿ ಪುಲಿಕೇಶಿ ದೊರೆ ❤
@K-21668
@K-21668 2 года назад
🚩
@K-21668
@K-21668 2 года назад
ಜೈ ಮಾ ಭವಾನಿ🚩🙏🏻
@sria1719
@sria1719 4 месяца назад
ಸಾಬ್ರು ಬಂದಿದ್ದೇ ಈ ದೇಶದ ದುರ್ಗತಿ
@OptimisticLeopard-ce7fc
@OptimisticLeopard-ce7fc 3 месяца назад
Correct bro,but tumba Jana sule maklu hindu nali edare
@Ms-mz9ur
@Ms-mz9ur 2 месяца назад
ನೀನು ಬಂದ್ದಿದ್ದೆ ನಿನ್ ತಾಯಿ ದುರ್ಗತಿ
@siraajabdullah2926
@siraajabdullah2926 2 месяца назад
We ruled over you for a 1000 years and yet you are a Hindu to testify that the rulers were tolerant and respectful towards other faiths.
@Akash_12366
@Akash_12366 2 месяца назад
​@@siraajabdullah2926if that is so, then what about Mughals Some Mughals were cruel and terrible
@siraajabdullah2926
@siraajabdullah2926 2 месяца назад
@@Akash_12366 Yes you are right so as many Hindu Rulers, however many misconceptions can be cleared by reading the right book of history and not the distorted version of history brought forward by some writers or corrupt politicians or corrupt medias who is driven by hate and have their own agenda.
@harshrk4468
@harshrk4468 2 года назад
Aa mulla soolemaklann yake Avaru Avaru anta karyodu ?? Thu ..
@khudirambose9910
@khudirambose9910 2 года назад
ಹಿಂದೂ ಹುಲಿ shivaji🚩
@VIRAT-eo9gp
@VIRAT-eo9gp 2 года назад
ಬಿಜಾಪುರದ ಎಲ್ಲಾ ಮಾಹಿತಿ ಅದ್ಭುತವಾಗಿ ನೀಡಿದ ನಾಗರಾಜ್ ಕಾಪಾಸಿ ಸರ್ ಅವರಿಗೆ ಧನ್ಯವಾದಗಳು🙏🙏🙏
@ManjuNK-sp8si
@ManjuNK-sp8si 2 года назад
🤗
@malappapujari4300
@malappapujari4300 2 года назад
🙏🙏
@kusumaas4138
@kusumaas4138 2 года назад
@@ManjuNK-sp8si 0000
@aratiaru2639
@aratiaru2639 8 месяцев назад
Ayoo helidde pade pade heltane ewnetha mahiti kododu
@Sameer_bhai-e7u
@Sameer_bhai-e7u Год назад
Tipu Sultan The Tiger 👑 Of Mysore❤ Jai tippu😈💥
@basawrajbhajantri9691
@basawrajbhajantri9691 7 месяцев назад
ಎಲ್ಲರಿಗೂ ಶಿವಾಜಿ ಮಹಾರಾಜರ ೩೯೭ ನೆ ಜಯಂತಿಯ ಶುಭಾಶಯ
@R_rekha
@R_rekha 2 года назад
ಶಿವಾಜಿ ಮಹಾರಾಜ್ ಕಿ ಜೈ ..ಅವರ ಒಳ್ಳೆ ವ್ಯಕ್ತಿತ್ವಕ್ಕೆ ಜೈ
@atmanandgouroji7754
@atmanandgouroji7754 2 года назад
Jai immadi pulikeshi
@praveen_3825
@praveen_3825 2 года назад
🚩ಹಿಂದೂ ಹುಲಿ,ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 🙏
@nishugowda6172
@nishugowda6172 2 года назад
Yaake karnatakadalli yaaru rajaru ilve ilva.. Shivaji karnatakana hindutvana enu kapadilla avra rajyana kapadkondiddu aste.
@praveenp1766
@praveenp1766 2 года назад
2 ನೆ ಪುಲಕೇಶಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಹೆಮ್ಮೆಯ ಹಿಂದೂ ಸಾಮ್ರಾಟರು
@mrgrape.siddapurk9685
@mrgrape.siddapurk9685 2 года назад
@@atmanandgouroji7754 a malla vishaya artha madko
@ಬಲರಾಮಮಳಿ
@ಬಲರಾಮಮಳಿ 2 года назад
ಮಾಹಿತಿ ನೀಡುತ್ತಿರುವ ಇತಿಹಾಸಕಾರರಿಗೆ ಧನ್ಯವಾದಗಳು ಸರ್
@chaudappsr2190
@chaudappsr2190 2 года назад
ಅವ್ರು ಪೊಲೀಸ್ ಇಲಾಖೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಮಂಗಳೂರು ಅಲ್ಲಿ ಕೆಲಸ ಮಾಡ್ತಾ ಇದಾರೆ, ಇತಿಹಾಸದ ಬಗ್ಗೆ ಓದಿದರೆ,ಅವರ ಹೆಸರು, ನಾಗರಾಜ್ ಕಾಪಸಿ,
@ahsjskskxbbs
@ahsjskskxbbs 2 года назад
@@chaudappsr2190 anra number send madi sir
@sachinbilagi7726
@sachinbilagi7726 2 года назад
@@chaudappsr2190 ವಾವ್, ₹
@koragappapoojary9147
@koragappapoojary9147 2 года назад
Go forward tk u
@suheelahmed3904
@suheelahmed3904 2 года назад
ITU t7
@Govindraj-of3ll
@Govindraj-of3ll 2 года назад
ಈ ಮಾತಾ0ಧನ ಕ್ರೂರಿ ಮನಸು ಹೇಗಿತ್ತು ನೋಡಿ
@lokeshjs7691
@lokeshjs7691 Месяц назад
ವಿಜಯ್ ನಗರ ಸಾಮ್ರಾಜ್ಯ ಬಗ್ಗೆ video ಮಾಡಿ ಈ ಕಳ್ಳರನ್ ಏನ್ ತೋರಿಸತೀರಾ.. World richest Empire ❤
@amogh3531
@amogh3531 2 года назад
@ Nagaraj sir.... ಕಟ್ಟ ಕಡೆದಾಗಿ ನನ್ನಲ್ಲಿರುವ ಪ್ರಶ್ನೆಗಳ ಸುರಿಮಳೆ ಏನೆಂದರೆ ಏನೆಂದರೆ.... 1) ಶಿವಾಜಿ ಯನ್ನ ಎದುರಿಸಲು ಆಫ್ಜಲ್ ಖಾನ್ ಗೆ ಬುಲಾವ್ ಬಂದಿತ್ತು..... ಆದರೆ ಈ ಖಬರಸ್ತಾನ್ ನಿರ್ಮಿಸಲು ಎಷ್ಟು ವರ್ಷ ಬೇಕಾಯ್ತು???? 2) ಎಷ್ಟು ದಿನಕ್ಕೊಮ್ಮೆ ಹೆಂಡತಿನ ಕೊಲೆ ಮಾಡಲಾಗಿದೆ? ಖೂನ್ ಬಾವಡಿ (ರಕ್ತ ಭಾವಿ ) ಮೊದಲೇ ಇತ್ತಾ? ಇಲ್ಲ ಆಫ್ಜಲ್ ಖಾನ್ ಭಾವಿಯನ್ನ ತಗಿಸಿದನಾ? ಇದಕ್ಕೆ ದುಡ್ಡು ಆದಿಲ್ ಶಾಹಿ ಕೊಟ್ಟಿದ್ದಾನಾ?????? 3) ರಾಜ ಆದಿಲ್ ಯುದ್ಧಕ್ಕೆ ಬುಲಾವ್ ಕೊಟ್ಟ ಎಷ್ಟು ದಿನಕ್ಕೆ ಶಿವಾಜಿ ಯನ್ನು ಭೇಟಿ ಆಗೋಕ್ಕೆ ಆಫ್ಜಲ್ ಎಷ್ಟು ದಿನಗಳನ್ನ ತಗೆದುಕೊಂಡಿದ್ದ?
@king01286
@king01286 2 года назад
ನಾನು ಓದಿರೊ ಪ್ರಕಾರ . ಶಿವಾಜಿಯ ದಾಳಿ ತಡೆಯಲು ಆದಿಲ್ ಶಾಹಿ ತಾಯಿ. ಒಂದು ಸಭೆ ಕರೆದು ಎಲ್ಲಾ ಸೇನಾಧಿಪತಿ ಗಳಿಗೆ ಕೇಳುತ್ತಾಳೆ ಯಾರು ಶಿವಾಜಿಯನ್ನು ಸೇರೆ ಹಿಡಿದು ತರುತ್ತಿರಿ ಎಂದು ಕೇಳಿದಳು. ಆಗ ಯಾರೂ ಕೂಡ ಮುಂದೆ ಬರುವುದಿಲ್ಲ ಆಗ ಆದಿಲ್ ಶಾಹಿ ತಾಯಿ ಹೇಳುತ್ತಾಳೆ ನೀವು ಯಾರು ಗಂಡಸರೇ ಅಲ್ಲಾ ಸೀರೆ ಉಟ್ಟು ಬಳೆ ಹಾಕೋಳಿ ಅಂದಾಗ ಆಗ ಮುಂದೆ ಬಂದವನು ಅಪ್ಜಲ್ ಖಾನ್ ನಾನು ಶಿವಾಜಿಯನ್ನು ಸೇರೆ ಹಿಡಿದು ತರುವೇ ಅಥವಾ ಕೂಂದು ಆದರೂ ಆತನ ತಂದು ನಿಮಗೆ ಒಪ್ಪಿಸುವೆ ಎಂದು ಹೇಳುತ್ತಾನೆ.
@subhas8103
@subhas8103 2 года назад
ಅದನ್ನ ಕೇಳೂ ತಾಕತ್ ಇದ್ದರೆ ಅದಿಲ್ ಶಾಹಿ ಪುತ್ರರನ್ನ ಕೇಳೂ ಲೌಡೆ
@raja-em1jz
@raja-em1jz 2 года назад
@@subhas8103 Avra family avru eega idaara?
@ವಿರೂ-ಯ4ಜ
@ವಿರೂ-ಯ4ಜ 2 года назад
@@subhas8103 ನೀನು ಅವರ ಪುತ್ರನೇ? ಮತ್ತೆ ಯಾರನ್ನೂ ಕೇಳಬೇಕು?
@subhas8103
@subhas8103 2 года назад
@raaja iddare egaa iroru Muslimrella adil shahi makkalu
@Sachin_suvarna
@Sachin_suvarna 2 года назад
Kaamuka Abzal khan 😳😳..... jai shivaji maharaaja
@mdmustafaustad7020
@mdmustafaustad7020 Год назад
ನಿಮ್ ಶ್ರೀ ಕೃಷ್ಣನ ಹೆಂಡರು ಎಷ್ಟು ಮಂದಿ ಇದಾರೆ ಲೆಕ್ಕ ಹಾಕಿದರೆ ಕಾಮುಕ್ಕ ಕಿಂತ ಕಾಮುಕ ಕೃಷ್ಣ 🤣
@Sachin_suvarna
@Sachin_suvarna Год назад
@@mdmustafaustad7020 nina Abzal haage dozzen dozzen makkalu maadi saisilila 😂😂😂
@mohammadakramakram8477
@mohammadakramakram8477 4 месяца назад
Abzal khan magane shivaji kano gaandu Nan magne
@Anu-yq9gz
@Anu-yq9gz 2 года назад
ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ 🚩🚩🚩🙏
@minnuschannel4908
@minnuschannel4908 2 года назад
ಜೈ ಶಿವರಾಯ
@VijayaKumar-gu4yq
@VijayaKumar-gu4yq 5 месяцев назад
💐🙏👍
@dilipkumar.sdilipgaja7775
@dilipkumar.sdilipgaja7775 21 день назад
​s@@minnuschannel4908
@maddym5077
@maddym5077 2 года назад
Evna yavno shoora hendti galanna sayisiddavanu🤣🤣
@SujeetSindhe-qd1hq
@SujeetSindhe-qd1hq Год назад
ಹಿಂದೂ ಧರ್ಮದ ರಕ್ಷಕ 🚩 ಶ್ರೀ ಛತ್ರಪತಿ ಶಿವಾಜಿ ಮಹಾರಾಜ 🚩 ಇದೇ ತರ ಮೆಸೇಜ್ ಕೊಡ್ತಾ ಇರಿ ಸರ್ ಜೈ ಹಿಂದೂ ರಾಷ್ಟ್ರ
@Bossalur6430
@Bossalur6430 11 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@goldysgeneral
@goldysgeneral 3 месяца назад
Jai tullhidi tullkeshi ​@@Bossalur6430
@dilipkumar.sdilipgaja7775
@dilipkumar.sdilipgaja7775 21 день назад
​s@@Bossalur6430
@umesh251289
@umesh251289 Год назад
ಇದು ಹಿಂದೂ ಮತ್ತು ಮುಸ್ಲಿಂ ರಾಜನ ನಡುವಿನ ವ್ಯತ್ಯಾಸ
@sanganagoudabiradar2487
@sanganagoudabiradar2487 2 года назад
ಜೈ ಛತ್ರಪತಿ ಶಿವಾಜಿ ಮಹಾರಾಜ ❤️🚩🕉️🚩
@gagan49455
@gagan49455 Год назад
ಜೈ ಇಮ್ಮಡಿ ಪುಲಿಕೆಶಿ ❣️🙂
@shiva1879
@shiva1879 Год назад
ವೀರ ಸಾವರ್ಕರ್
@chethanchethanrock8568
@chethanchethanrock8568 Год назад
Sede
@kotreshakkotresha1310
@kotreshakkotresha1310 Год назад
@@gagan49455 pppppp
@kotreshakkotresha1310
@kotreshakkotresha1310 Год назад
@@chethanchethanrock8568 pppl
@MalluGarade-uh7xl
@MalluGarade-uh7xl Месяц назад
ಸರ್ ಈ ಪ್ಲೆಸ್ ಕಟ್ಟಡ ವಿಜಯಪುರದ ಯಾವ ಭಾಗದಲ್ಲಿ ಅಂದ್ರೆ ಯಾವ ಏರಿಯಾದಲ್ಲಿ ಬರತ್ತೆ ಹೇಳಿ ಸ್ವಲ್ಪ
@saddammullabijapurvijayapu806
@saddammullabijapurvijayapu806 2 года назад
ಆದರೆ ಸಾಠ್ ಖಬರ್(ಗೋರಿ)ಅಂತ ಕರೆಯುತ್ತಾರೆ.ರೀ.ಸರ್. ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು🙏🙏💐💐🥰🥰 ರೀ. ಸಾಠ್(ಅಂದರೆ 60) ನಾವು ಕಾಮೆಂಟ್ ಮಾಡಿದ್ದು.60ನೇ ದು😊😊
@suhaspranadev
@suhaspranadev 2 года назад
there are millions of examples for cruelty like these 10:00, yet islam is claimed to be the religion of peace....coz they are experts in settling u in Rest In Peace..
@rakshithshetty9443
@rakshithshetty9443 2 года назад
true brother
@suryasam3418
@suryasam3418 2 года назад
Those days kings use to invade, war against other dynasties and occupy them to expand their kingdom, there is nothing with hindu or muslim.. but its same with every king all over the world!
@rakshithshetty9443
@rakshithshetty9443 2 года назад
@@suryasam3418 u didn't get the story of 63 wives death it is not done by others
@burhankhan7852
@burhankhan7852 2 года назад
Lo sule magne Afzal khan kettavnu agiirbahudu but Islam is allways good, sule magne tilidu matado suvvar nan magne
@disharai8840
@disharai8840 2 года назад
True
@Atmanandkaroshi3658
@Atmanandkaroshi3658 2 года назад
ಕಾಪಸಿ ಸರ್ ರವರು ಮಾಹಿತಿ ನೀಡುವಾಗ ಮಧ್ಯದಲ್ಲಿ ಸರ್ ಸರ್ ಅಂತಾನೆ ಪರಮ್ ಸರಗೆ ರೆಸ್ಪೆಕ್ಟ ಕೊಡತಿರತಾರಲ್ಲ ಅದಂತು ನನಗೆ ತುಂಬಾ ಇಷ್ಟ...😍🙏
@santoshgunnapoor102
@santoshgunnapoor102 2 года назад
ವಾವ್ ಸೂಪರ್ episode ಇದು ನಾಗರಾಜ್ ಕಾಪಸಿ ಅವರಿಗೆ ಧನ್ಯವಾದಗಳು
@shekhargowda4051
@shekhargowda4051 2 года назад
ನಾಗರಾಜ್ ಅವರಿಗೆ ಧನ್ಯವಾದಗಳು 🙏🙏
@CIVILTECHFORUM
@CIVILTECHFORUM 2 года назад
ಅಜಂತಾ ಎಲ್ಲೋರಾ ನೋಡಿ.. ಅತಿ ಹೆಚ್ಚು ಸ್ಮಾರಕಗಳು ಇವೆ..
@manjunathmajunath7352
@manjunathmajunath7352 2 года назад
ಆಹಾ ಎಂತಾ ನಿರೂಪಣೆ ಅದ್ಭುತ. ಜೈ ಶಿವಾಜಿ ಮಹಾರಾಜ್
@Bossalur6430
@Bossalur6430 11 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@dilipkumar.sdilipgaja7775
@dilipkumar.sdilipgaja7775 21 день назад
​s@@Bossalur6430
@siddugodekar5390
@siddugodekar5390 Год назад
ಸರ್ ಖತಿಜ ಅನ್ನುವ ಕಿರಿಯ ಹೆಂಡತಿ ಬಗ್ಗೆ ಹೇಳಿ ಸರ್ ಅವಳನ್ನು ಕೊಂದ ಸ್ಥಳ ಇಂದು ಖತಿಜಾಪುರ ಎಂದು ಹೆಸರಾಗಿದೆ
@mahaningraval1929
@mahaningraval1929 Год назад
ನಿಜ ಬ್ರೋ
@rukmojirao.s9171
@rukmojirao.s9171 2 года назад
🙏🙏ಪರಮೇಶ್ವರ್ ಶಿವಾಜಿ ಮಹಾರಾಜ್ ಬಗ್ಗೆ ವಿಡಿಯೋ ಮಾಡಿ
@appurajanna1336
@appurajanna1336 2 года назад
ಯಾವನು ಅವ್ನು ಮರಾಠಿ ಪುಕ್ಸ್
@ganeshd784
@ganeshd784 2 года назад
Chatrapati shivaji maharaj Jai Hind Jai shivaji maharaj 🚩
@Ninja_zx10r_KA52
@Ninja_zx10r_KA52 2 года назад
En sir yesterday wait madi sakaythu upload madle illa
@kirankiranmarathe2735
@kirankiranmarathe2735 Месяц назад
ಯುದ್ಧ ಮಾಡೋದು ಬಿಟ್ಟು ಬರಿ ಅದೇ ಮಾಡಿದಾನೆ ಅಲ್ಲೋ ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩🚩
@graftingonlyfruitsplantska5452
@graftingonlyfruitsplantska5452 2 года назад
ಸಮಾದಿಗಳಿಗೂ ಜಾಗ ಬೇಕು ಅಲ್ವಾ ಈ ಸರ್ಕಾರಕ್ಕೆ ತಪ್ಪು ಕೃಷಿ ಭೂಮಿಯನ್ನೆಲ್ಲ ವಾಸಕ್ಕೆ ಉಪಯೋಗ ಮಾಡ್ಕೊಳ್ಳೊದು ಪಾಳು ಕಟ್ಟಡಗಳು ಸಮಾದಿ ಇವುಗಳನ್ನೆಲ್ಲ ಹಾಗೆ ಪಾಳು ಬಿಟ್ಟು ಕೊಂಡು ಹೋಗುವುದು ಮನುಷ್ಯ ಎಷ್ಟು ವಿದ್ಯೆ ಕಲಿತರೆ ಏನು ಅವನ ಬಿಟ್ಟು ಹೋಗಲ್ಲ ಮೂರ್ಖತನ
@pundalikapadhu4407
@pundalikapadhu4407 2 года назад
Ninge yastu jaga eddaru salodilla bidsyya
@vikrai9272
@vikrai9272 Год назад
Chatrapati Shivaji Maharaj has changed everything for us and gave us everything. We must protect and defend dharma at any cost. Always know Mughals are terrorist and came to destroy India but failed miserably
@maheboobsabaltaf8677
@maheboobsabaltaf8677 Год назад
The great Tajmahal build by moghal not by shivaji🤩
@maheboobsabaltaf8677
@maheboobsabaltaf8677 Год назад
You have to give respect fool
@475girish
@475girish Год назад
​@@maheboobsabaltaf8677 what is Great in Taj Mahal..? 🤭 What is inside Taj Mahal DEAD BODIES Ghori....😂 Nothing Great in it. Lol
@rashidaravoof8904
@rashidaravoof8904 2 года назад
Yaradaru 63 ladies nnu maduve agthara .idu kattu kathe story between irubahudu anisuthhey.
@irfan5732
@irfan5732 2 года назад
ಗ್ರೇಟ್ ಸಾರ್ /ಅಲ್ಹಮ್ದುಲಿಲ್ಲಾಹ್ ಎಷ್ಟೋ ವರ್ಷದ ಮುಂಚಿನ ಕಾಲದ ರಾಜರನ್ನು ಈ ಕಾಲದಲ್ಲಿ ನೆನಪಿಸಿದಕ್ಕೆ
@hindhurastra8628
@hindhurastra8628 2 года назад
Jai Shivaji Maharaj Jai kesri 🔥💪🚩🚩🐯🐯🙏
@ningaraj_b1623
@ningaraj_b1623 2 года назад
ನಮ್ಮ ವಿಜಯಪುರ ಬಗ್ಗೆ ನೀವು ಮಾಡಿರುವ ಈ ವಿಡಿಯೋ ಅದ್ಬುತ
@kavitaharish8532
@kavitaharish8532 2 года назад
Huu nimmade vijayapur🥰🥰
@jk_indian_11
@jk_indian_11 Год назад
ನಾನು ಮೊನ್ನೆ ತಾನೇ ಬಿಜಾಪುರಕ್ಕೆ ಹೋಗಿದ್ದೆ ಅಂದ್ರೆ ನಂಗೆ ಗೊತ್ತೇ ಇಲ್ಲ ಮತ್ತೆ ಯಾವಾಗಾದ್ರೂ ಹೋಗ್ತೀನಿ
@mahantagoudapatil3203
@mahantagoudapatil3203 Год назад
Jai Shivaji maharaja 💓💓🚩🚩
@Bossalur6430
@Bossalur6430 11 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@MrBharathcv
@MrBharathcv 2 года назад
ಜೈ ಶಿವರಾಯ
@riya1756
@riya1756 Год назад
Very nice story thank yo so much
@sidrambasavarajv1253
@sidrambasavarajv1253 2 года назад
Shivaji maharajarige avnu anta direct name tagondi karibedi avranna swalpa respect inda matadi
@indiefluteguru
@indiefluteguru 5 часов назад
Nice explanation sir
@sanjugouda9464
@sanjugouda9464 2 года назад
ಪರಮ್ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡುವ ನಿಮಗೆ ಧನ್ಯವಾದಗಳು. ಉತ್ತರ ಕರ್ನಾಟಕದವರಾದ ನಮಗೆ ಗೊತ್ತಿಲ್ಲದ ಮಾಹಿತಿಯನ್ನ ಸವಿವರವಾಗಿ ನೀಡಿದ್ದೀರಿ. ನಿಮಗೂ ಕಲಾಮಾದ್ಯಮಕ್ಕು ಒಳ್ಳೆಯದಾಗಲಿ.
@WHITE2BLACKGAMInG
@WHITE2BLACKGAMInG Год назад
ನಮ್ಮ ಹುಬ್ಳಿ ಮಾಮನ ಊರು ಬಿಜಾಪುರ
@veereshv9395
@veereshv9395 3 месяца назад
420 param
@dilipkumar.sdilipgaja7775
@dilipkumar.sdilipgaja7775 21 день назад
Y? ​@@veereshv9395
@Atmanandkaroshi3658
@Atmanandkaroshi3658 2 года назад
😍ನಿಮ್ಮ ಕಲಾಮಾಧ್ಯಮ ಚಾನಲ ವಿಡಿಯೋ ನೋಡತಿದ್ದರೆ ಎಷ್ಟೆ ನಾವು ಬೇಜಾರಲ್ಲಿದ್ರೂ ಕ್ಷಣಕ್ಕೆ ಹೊರಟೊಗುತ್ತೆ ನಾನಂತು ಪರಮ್ ಸರ್ ಹಾಗೂ ಕಾಪಸಿ ಸರ್ ದೊಡ್ಡ ಅಭಿಮಾನಿಯಾಗಿದ್ದೆನೆ.…😍🙏
@dilipkumar.sdilipgaja7775
@dilipkumar.sdilipgaja7775 21 день назад
Same Here
@deepuzacharias5429
@deepuzacharias5429 2 года назад
Ondu hendathi idde thale kettu Gobra agide.. 60 Eng maintain madirbahudo..
@ಬಸವರಾಜ್ಹಿಂದೂ
ಜೈ ಇಮ್ಮಡಿ ಪುಲಿಕೇಶಿ ಅರಸ 🚩 ಜೈ ಶಿವಾಜಿ🚩
@malludolli4997
@malludolli4997 4 месяца назад
Jai shivaji Maharaj Jai bhavani
@shantveerappaSugandhi
@shantveerappaSugandhi 2 месяца назад
Tiger shivaji boss of ಇಂಡಿಯಾ
@udayuday2311
@udayuday2311 2 года назад
ಕಾಪಸಿ ಅವರಿಗೆ ಧನ್ಯವಾದಗಳು. ಪರಮ್ ಜೀ ಇತಿಹಾಸ ನೀವು ಓದಿಕೊಳ್ಳಿ. ಕಾಪಸಿ ಅವರನ್ನು ಅಸಂಬದ್ಧ ಪ್ರಶ್ನೆ ಕೇಳುವುದು ತಪ್ಪುತ್ತದೆ. ಧನ್ಯವಾದಗಳು
@channappahugar2492
@channappahugar2492 2 года назад
ಅದ್ಭುತ ಸರ್ ನಿಮ್ಮ ಕಲಾಮಾಧ್ಯಮ ಚಾನೆಲ್ ಇಂದ ಇತಿಹಾಸ ತಿಳಿತಿದೆ ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ಚಾನೆಲ್
@puneetschikkamath7946
@puneetschikkamath7946 2 года назад
Sir Bijapur sultan dynasty henga end Aytu anta bala Janrige gottilla so Adra bagge if possible onda video madi 🙏
@shankarraogaikwad9747
@shankarraogaikwad9747 2 года назад
ಜೈ ಶಿವಾಜಿ🚩❤️❤️🔥🔥🔥🔥
@tarunkumar.starunkumar.s1300
@tarunkumar.starunkumar.s1300 2 года назад
Jai Shivaji Maharaj 🚩🚩🚩🚩🚩
@Bossalur6430
@Bossalur6430 11 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@mastasia112
@mastasia112 4 месяца назад
musleem rajro bhavish me numbotrodo solu
@nagamallunagu9528
@nagamallunagu9528 3 месяца назад
ಜೈ ಶಿವಾಜಿ
@omram777
@omram777 2 года назад
By knowing all these, how the ladies of that religion are tolerating all these attrocities, even today , the ladies are treated in the same way.., but still the ladies are encouraging of becoming the wives of their male members .....
@Rockyramesh56
@Rockyramesh56 3 месяца назад
ಇಷ್ಟೆಲ್ಲಾ ನಡೆದರು ಇಷ್ಟೆಲ್ಲಾ ಇತಿಹಾಸಕ್ಕೂ ಒಬ್ಬನೆ ತಂದೆ ಅವನೆ ಶ್ರೀಮನ್ ನಾರಾಯನ 🚩🚩🙏 🙏
@somashekharaknsomu8859
@somashekharaknsomu8859 2 года назад
Nagaraju avra walking nodro spr.....stylish walking and spr apeech
@manoharhathikal7573
@manoharhathikal7573 2 года назад
ಈಗಲೂ ಹಾಗೆ ಇದೇ ಸಂತತಿನಡೆಯುತಿದೆಯೋಏನೊ....
@kausaruppin7367
@kausaruppin7367 4 дня назад
Iga badalagide muttya naga sadhu, murga swami ge yele makkalu bekante😂😂
@K-21668
@K-21668 2 года назад
ಜೈ ಇಮ್ಮಡಿ ಪುಲಿಕೇಶಿ ಮಹಾರಾಜ್🚩ಜೈ ಶಿವಾಜಿ ಮಹಾರಾಜ್🚩🙏🏻
@Prasanna-vr3et
@Prasanna-vr3et 2 месяца назад
Jai sivagji
@chidanandhugarchidha8743
@chidanandhugarchidha8743 2 года назад
This guided is very good explain 🙏🙏🙏🙏
@kavitaharish8532
@kavitaharish8532 2 года назад
Yess100%
@virupakshasomappa7232
@virupakshasomappa7232 2 месяца назад
63 janana marriage agironu naayige samaana 😂
@siddharthm4761
@siddharthm4761 2 года назад
ಬಿಜಾಪುರದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು ಸರ್...
@user-mq5bb9gr3t
@user-mq5bb9gr3t 5 месяцев назад
ಜೈ ಶಿವಾಜಿ ಮಹಾರಾಜ್ ಜೈ ಇಮ್ಮಡಿ ಪುಲಿಕೆಶಿ ಮಹಾರಾಜ್ ❤️🙏
@sureshrai2561
@sureshrai2561 Год назад
ಮಕ್ಕಳು ಇರಬಹುದು ಅದರ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
@rajmgrajmg9579
@rajmgrajmg9579 8 дней назад
Jai chatrapati shivaji maharaj ki jai❤❤‍🩹🌎🙏🙏
@prakashbantanur3342
@prakashbantanur3342 2 года назад
ನಾಗರಾಜ್ ಕಾಪಶಿ sir ಒಳ್ಳೇ ಮಾಹಿತಿ ಕೊಟ್ಟಿದ್ದೀರಿ 🙏🙏🙏🙏
@parayyamathmathapati2828
@parayyamathmathapati2828 2 года назад
ಅವನು ಮಹಾಕ್ರೂರಿ....
@oneworldoneworld7954
@oneworldoneworld7954 2 года назад
Kaneez Or dasi wife is different. If shivaji win the war those dasi belongs to him and they will reveal the secret of fort.
@raghavendrawalikar157
@raghavendrawalikar157 2 года назад
60 Khabar exact location send me sir
@HP-tc7ev
@HP-tc7ev 2 года назад
ವಿಜಯಪುರದಲ್ಲಿ ಗತಿಸಿ ಹೋದ ಇತಿಹಾಸವನ್ನು ಮತ್ತೆ ಬೆಳಕಿಗೆ ತಂದ ನಿಮಗೆ ಭೀಮ್ ವಂದನೆಗಳು ಸರ್ 🙏💙💙ಜೈ ಭೀಮ್ ಸರ್ 🇪🇺🇪🇺
@lakshmappajadar8480
@lakshmappajadar8480 2 года назад
ಜೈ ಭೀಮ್ ಸರ್ 🇪🇺
@RahulGayakwadRahulGayakw-pk1st
Shivaji Maharaj is great king in India....Jai shivaji jai bhavani
@shivababanagar9434
@shivababanagar9434 2 года назад
Afajal khan satta Anta tilidaga bijapurad maharajaru Avan yella hendatiyarige saisi samadi madirbahudu nanage tilid mattige Advance samadi yaru madikollodilla Adu Apashakunaa
@santoshgadadi6889
@santoshgadadi6889 2 месяца назад
ಒಬ್ಬಳ ರಾಣಿಯ ಗೋರಿ ಖಾತಿಜಾಪುರದಲ್ಲಿ ಇದೇ ಅಂತ ಹೇಳುತ್ತಾರೆ
@chandramathisomegowda3121
@chandramathisomegowda3121 Год назад
Ivanu. Maduve. Agiddu. Kade. Hedarisi. Bandavaru. Yuddha. Adaga. Bandavaru. . .abaleyaru.
@savitalifekannadavlog
@savitalifekannadavlog 2 года назад
Tq param annara 🙏
@rajasabnadaf8780
@rajasabnadaf8780 2 года назад
ಕಲಾಮಾಧ್ಯಮ ಅದ್ಭುತ
@Emperorofemperors123
@Emperorofemperors123 2 года назад
Sir Bijapur dag Toravi -laxmi narsimha temple Bijapur -narsimha datta guru temple Dyberi -vagdevi temple Yelgura - hanamappa temple Bijapur - srichakra linga sundareshwar temple Explore madi
@susheela760
@susheela760 2 года назад
Tipu sultan bage mahiti kodi sir tiger of mysore
@anitha4805
@anitha4805 2 года назад
Tippu was 🐀rat of mysore. He killed 200 Hindus on his daughter wedding
@jagadisht2984
@jagadisht2984 2 года назад
Neeven tigress enu🤣
@moosakinya4640
@moosakinya4640 5 месяцев назад
ಇಂತಹಾ ಪುಟ್ಕೋಸಿ ಕಥೆಗಳನ್ನು ನಂಬುವವರು ನಮ್ಮ ಊರಿನಲ್ಲಿ ಇದ್ದಾರೆ ಅಲ್ಲವೇ 😂
@HuligemmajHalli
@HuligemmajHalli 3 месяца назад
Krurathe history helidre nimage sankata
@mahammadshaikh8747
@mahammadshaikh8747 2 года назад
Abjalkhan Maran da hondamele naavu badakirbaradu Anu tilidu avaru tane khun bowadi Alli jigidu Maran hondidaru
@priyaj1704
@priyaj1704 6 месяцев назад
Heart touching episode, today war torn world over it's the same situation where people of all age group are displaced, dieing of hunger & poverty. No one is a winner in any war all are losers. World peace will make a better place for the whole universe ! Disarmament is the only solution for all of us " VASU DEVA KUTUMBAKAM " LIVE & LET LIVE !
@sachinharapale2945
@sachinharapale2945 Месяц назад
Good information
@basavarajkademani2868
@basavarajkademani2868 2 года назад
ꜱʜɪᴠᴀᴊɪ ᴍᴀʜᴀʀᴀᴊᴀ ಅಂತಾ ಹೇಳಿ ಸರ್
@harshanagarajaiah2816
@harshanagarajaiah2816 2 месяца назад
Baya porka thurka 😂
@mallikarjunkonadi6219
@mallikarjunkonadi6219 2 года назад
Good information nagaraja capse sir
@neemuasru8755
@neemuasru8755 2 года назад
63 hendathi mathra idhadha Kutumbadalli bereyaaru iralilva
@a.c.procky4217
@a.c.procky4217 2 года назад
ಧನ್ಯವಾದಗಳು ಸರ್....😊
@nagabhushandm9781
@nagabhushandm9781 2 года назад
ವಿಜಯನಗರ ದ ಬಗ್ಗೆ ತಿಳಿಸಿಕೊಡಿ ಸರ್
@opbeastgaming1152
@opbeastgaming1152 3 месяца назад
Jai shreeram
@bhavanidhulakhed6965
@bhavanidhulakhed6965 2 года назад
ನಮಸ್ತೆ ಪರಮ ಸರ್ ...ನಾವು ವಿಜಯಪುರದವರೆ..ಆದರೆ ಎಲ್ಲ ಸ್ಥಳಗಳನ್ನು ನೋಡಿದ್ದೇನೆ. ಈ ತರದ ಮಾಹಿತಿ ಇಲ್ಲದೆ..ನಾಗರಾಜ ಕಾಪಸೆ ಸರ್ ತಮ್ಮ ಮೂಲಕ ವಿಜಯಪುರದ ಮಾಹಿತಿಯನ್ನು ಜನರ ಮನಮುಟ್ಟುವ ಹಾಗೆ ಸರಳವಾಗಿ ವಿವರಿಸಿದ್ದು ನಮ್ಮ ಮನದಲ್ಲಿ ಅಚ್ಚಅಳಿಯದ ಹಾಗೆ ಮೂಡಿದೆ...
@RaajuRaaju-y7z
@RaajuRaaju-y7z Месяц назад
🍁🇮🇳🇮🇳 To 🤙🤙
@siris3703
@siris3703 Год назад
ಅಬ್ಬಾ. ಎಷ್ಟೊಂದು ವಿಶಯ ಸಂಗ್ರಹ ಮಾಡ್ತೀರಿ. ಸುಪರ ನೀವು.
@shreepalmagi5163
@shreepalmagi5163 2 года назад
ಇಂತಹ ಸ್ಮಾರಕ ನೀಟ್ ಆಗಿ ಇರಬೇಕು ಪ್ರವಾಸಿಗರಿಗೆ ದಾರಿ ದೀಪ ಆಗಬೇಕು
@abhijithk8764
@abhijithk8764 2 года назад
Sir belur hampi mattitara devalayagalu aneka architecture Marvel ide adara bagge nu video madi sir olle guide jote
@475girish
@475girish Год назад
AFzal Khan yestu Kroori 😅 Sattaa Sisyaaa... Jai Shivaji Maharaj 🚩🔥🚩
@basulohar8991
@basulohar8991 2 года назад
Shur veer chtrpati shivaji maharaj ki jai
@Shkudla
@Shkudla Год назад
Super edella hege tilkondri. Exalted your explanation
@anandsedutech2055
@anandsedutech2055 Год назад
ಜೈ ಛತ್ರಪತಿ ಶಿವಾಜಿ
@shanthaladt3665
@shanthaladt3665 Год назад
But in real politics marry women at wars after killing the raja and kidnap and life of cage treat like jeethpadathi,sathi system,childmarriage,lot of stories
@roopanagraj8667
@roopanagraj8667 2 года назад
Hindu raja ghe bekaghirilla hengasaru
@MouneshBadiger-c8f
@MouneshBadiger-c8f 8 дней назад
Greatest 60 khbar great women's respective 🎉🎉 always shanti dutaru
Далее
HA-HA-HA-HA 👫 #countryhumans
00:15
Просмотров 565 тыс.
#kikakim
00:10
Просмотров 12 млн