ನಿಮ್ಮ ಹಿಂದು ಧರ್ಮ ಎಲ್ಲಿದೆ ಹೇಳಿ ? ಗರ್ಬ ಗುಡಿಗಳಲ್ಲಿ ಮಾತ್ರ ಇದೆ ನಿಮ್ಮ ಹಿಂದುಧರ್ಮದ ಸಂಸಾರಗಳು ಯಾವುವು ಹೇಳಿ? ಗ್ರಂಥ ಯಾವುದು ಹೇಳಿ ? ಗುರು ಯಾರು ಹೇಳಿ ? ಸ್ಥಾಪಿಸಿದವರು ಯಾರು ಹೇಳಿ ? ಮತ್ತೆ ನಿಮ್ಮ ಜನಿವಾರ ನಿಮ್ಮ ಜಾತಿಯವರಿಗೆ ಮಾತ್ರ ಯಾಕೆ ಕೊಡುತ್ತೀರಿ ಉಳಿದ ಮನುಷ್ಯರು ಮನುಷ್ಯರಲ್ಲವೇ ? ಮತ್ತೆ ಉಳಿದವರು ಹಿಂದುಗಳಲ್ಲವೇ ? ಉಳಿದವರನ್ಮು ಯಾಕೆ ಗುಡಿಯೊಳಗೆ ಗುಡಿಯೊಳಗೆ ಬಿಟ್ಟು ಕೊಳ್ಳುವುದಿಲ್ಲ ಇದೆನೆ ನಿಮ್ಮ ಧರ್ಮ ? ಇವತ್ತಿನವರೆಗೂ ಹೆಣ್ಣುಮಕ್ಕಳಿಗೆ ಜನಿವಾರ ಸಂಸಾರ ಪೂಜೆ ಮಾಡುಲು ಕೊಡದ ಧರ್ಮ ಒಂದು ಧರ್ಮವೇ ? ಹೇಳಿ ?