Excellent speech it's inspiration to all humanity persons in the world no either good speech Dr minaxi madam I heard your speech at the time of basava TV. launching on 26 January 2018
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ನಂಬಿ ಎಲ್ಲವನ್ನೂ ತೋರೆದರು ಆತ್ಮಸಂಗತಕ್ಕೆ ಚೆನ್ನಮಲ್ಲಿಕಾರ್ಜನ ಇದ್ದನೆ ಎಂಬ ಭಲವಾದನಂಬಿಕ್ಕೆ ಕೌಶಿಕಮಹಾರಾಜನನ್ನೆ ಎದುರಿಸಿ ಬಂದ ಅಕ್ಕ ಜನಸಾಮಾನ್ಯರು ಯಾವ ಲೆಕ್ಕ. ಬಸವಣ್ಣ ನನ್ನನು ರಕ್ಷಣೆ ಮಾಡುತ್ತರೆ ಎಂದು ಅಕ್ಕ ಎಲ್ಲವನ್ನೂ ತ್ಯಜಿಸಿ ಬರಲಿಲ್ಲ. ಅಲ್ಲಮಪ್ರಭು, ಬಸವಣ್ಣ ಇತ್ತರೆ ಶಿವಶರಣರನ್ನು.ನೋಡಿ.ಶ್ರೀಶೈಲಕ್ಕೆ ಹೊಗೂವ ಆಸೆ ಅಕ್ಕಮಹಾದೇವಿಯವರಿಗೆ ಏನೇ.ಬಂದರೂ ಎದರಿಸುವ ಶಕ್ತಿ ಅಕ್ಕಮಹಾದೇವಿಯವರದು ಅಕ್ಕಮಹಾದೇವಿಯರ ಬಗ್ಗೆ ಇನ್ನೂ,ಅವರ ಬಗ್ಗೆ ತಿಳಿದು ಮಾತಾನಾಡಿ🙏🙏🙏