ಆಚಾರ್ಯರೇ ನಿಮಗೆ ಧನ್ಯವಾದಗಳು ಮತ್ತು ನನ್ನ ನಮಸ್ಕಾರ ಗಳು 🙏. ವೇದ ವ್ಯಾಸ ರು ಹೇಳಿದ ನುಡಿಮುತ್ತುಗಳನ್ನು ಅದೆಷ್ಟು ಸರಳವಾಗಿ ಮಗುವಿಗೆ ಹೇಳಿದಂತೆ ತಿಳಿಸಿದ್ದೀರಾ. ಇದನ್ನು ಅರಿತು ನೆಡೆದರೆ ನಮ್ಮ ಜೀವನ ಸಾರ್ಥಕ ಆದರೆ ವಿತಂಡ ವಾದದಿಂದ ಮೂರ್ಖ ತನದಿಂದ ನಮ್ಮ ಅಮುಲ್ಯವಾದ ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ನುಡಿಗಳಿಂದ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಿದೆ. ತುಂಬಾ ಅತ್ಯದ್ಭುತ ವಾಗಿದೆ. ನಮಸ್ಕಾರ ಗಳು 🙏🙏
Live Discourse about Mahabharata by Vid. Ananthakrishna Acharya is scheduled for 1 week of every month in Chitpadi devasthanam in Udupi city. Other discourses will be held in so many places in and around Udupi and Mangalore. For more details on schedules, Please contact Ananthakrishna Acharyaru directly. His contact number is - 9481445680.