Amrutavarshini bhagini is my Acharyaa 🙏🏽🙏🏽🙏🏽 I have been learning Vedas amd Ashtadhyayee from her for the past 3 years. Her father Sri Sudhakar Sharma was our first Guruji. 🙏🏽🙏🏽 Unfortunately we lost him 2 years ago.... Sri Sudhakar Chaturvedi was his Guru. 🙏🏽🙏🏽who lived for more than 100 years of age.
ಪದಗಳಿಂದ ಹೇಳಲು ಸಾಧ್ಯವಿಲ್ಲ.. ಅಷ್ಟು ಸಂತಸ ತಂದಿದೆ.. ಭಗವಂತ ಹೀಗೆಯೇ ನಿಮ್ಮಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಅನುಗ್ರಹಿಸಲಿ.. ಎಲ್ಲರೂ ಭಗವಂತನ ಪ್ರೀತಿಗೆ ಕೃಪಾ ಕಟಾಕ್ಷ ಕ್ಕೆ ಪಾತ್ರರಾಗಲಿ ನಮಸ್ಕಾರ
Very very beautiful discourse by Dr.Veena Madam.Even a small kid can go through this.easily.I immensely pray God to give her more strength n blessings shower on her.
ಭಾಗವತದ ವಿವರಣೆ ಅತಿ ಸುಂದರ. ಕಾಲ ಗಣನೆ ಲೆಕ್ಕ ಕಬ್ಬಿಣದ ಕಡಲೆ ಅನಿಸಿತು. RU-vid ನಲ್ಲಿ ಪುನಃ ಪುನಃ ಕೇಳುವ ಕಾಲ ಘಟ್ಟ & ಅಜ್ಞಾನ ಅಳಿಸಿ ಸುಜ್ಞಾನ ಪಥಕ್ಕೆ ಬರಲು ಸಹಕರಿಸಿದ ಎಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು 🙏🙏💞