ರಂಗೇ ಗೌಡ್ರೆ ನಿಮ್ಮ ರೆಸಿಪಿ ಫಾಲೋ ಮಾಡಿ ಭಾನುವಾರ 1 ಕೆಜಿ ಚಿಕನ್ ಬಿರಿಯಾನಿ ಮಾಡಿದೆ ನಾನು, ನೀವು1/2 ಕೆಜಿ ಚಿಕನ್ ಬಿರಿಯಾನಿ ತೋರಿಸಿದರೆ ನಾನು ಒಂದು ಕೆಜಿ ಚಿಕನ್ ಬಿರಿಯಾನಿ ಮಾಡ್ದ. ನೀವು ತೋರಿಸಿದ ರೆಸಿಪಿಯಲ್ಲಿ ಒಂದೆರಡು ಇಂಗ್ರೆದಿಎಂಟ್ ಮಿಸ್ ಮಾಡ್ದೆ ಆದ್ರೂನು ತುಂಬಾ ಅದ್ಭುತವಾಗಿ ಬಂತು. ಹ್ಯಾಟ್ಸ್ ಆಫ್ ರಂಗೇಗೌಡರೆ