Тёмный
No video :(

ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಕರ್ಮ ರಹಸ್ಯ! | Karma Rahasya | Avadhootha Sri Vinay Guruji 

Avadhootha
Подписаться 273 тыс.
Просмотров 35 тыс.
50% 1

ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಕರ್ಮ ರಹಸ್ಯ! | Karma Rahasya | Avadhootha Sri Vinay Guruji
ಶರೀರದ ಅಂಗೈ ಮತ್ತು ಪಾದದಲ್ಲಿ ಅಂಗಾಗಳ ಪ್ರಾಣಶಕ್ತಿ ನೆಲೆಸಿರುತ್ತದೆ. ಶರೀರದ ನಾಡಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದರಿಂದ ಆಯಾಯ ಅಂಗಾಂಗಗಳ ಸಮಸ್ಯೆಯನ್ನು ನಿವಾರಿಸಬಹುದು. ಹೆಬ್ಬೆಟ್ಟಿನಲ್ಲಿ ಶರೀರದ ಮುಖ್ಯಪ್ರಾಣವಾದ ಧನಂಜಯ ಸ್ಥಿತವಾಗಿರುತ್ತದೆ. ಇದನ್ನೇ ಅಂಗುಷ್ಠ ಪ್ರಾಣ ಎನ್ನಲಾಗುತ್ತದೆ. ಎಲ್ಲರ ಹೆಬ್ಬೆಟ್ಟಿನ ಅಳತೆಯಷ್ಟು ದೊಡ್ಡದಾದ ಪ್ರಾಣಶಕ್ತಿಯು ಜ್ಯೋತಿರೂಪದಲ್ಲಿ ಹೃದಯ ಭಾಗದಲ್ಲಿ ನೆಲೆಸಿದೆ. ಆ ಜ್ಯೋತಿ ಅಥವಾ ಬೆಳಕು ಆರಿದಾಗ ಶರೀರ ಶವವಾಗುತ್ತದೆ. ಆಯಾಯ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮದಲ್ಲಿ ಆ ಜ್ಯೋತಿಯು ಶರೀರವನ್ನು ಸ್ವೀಕರಿಸುತ್ತದೆ. ದುಷ್ಕರ್ಮಗಳನ್ನು ಮಾಡಿದ ಆತ್ಮಕ್ಕೆ ಅನುಗುಣವಾದ ಶರೀರದ ವಿಶ್ಲೇಷಣೆ ಗರುಡ ಪುರಾಣದಲ್ಲಿದೆ. ಒಂದೊಂದು ಜನ್ಮಕ್ಕೆ ಒಂದೊಂದು ಫಲವನ್ನು ಭಗವಂತ ನಿಗದಿಪಡಿಸಿರುತ್ತಾನೆ. ಸತ್ಕರ್ಮಗಳ ಅನುಗುಣವಾಗಿ ಶರೀರ ಮತ್ತು ಲೋಕಗಳನ್ನು ಭಗವಂತ ನಿರ್ಧರಿಸುತ್ತಾನೆ. ಕರ್ಮ ರಹಸ್ಯದ ಆಧಾರದಲ್ಲೇ ಪೂರ್ವ ಮತ್ತು ಪುನರ್ಜನ್ಮದ ರಹಸ್ಯ ಅಡಗಿದೆ. ಸತ್ಕರ್ಮಗಳನ್ನು ಮಾಡುವುದರಿಂದ ಕಳೆದುಕೊಂಡ ಹಣವನ್ನು ಮರಳಿಪಡೆಯಬಹುದಾಗಿದೆ. ಅನ್ನದಾನವು ಕರ್ಮವೃದ್ಧಿಗೆ ಶ್ರೇಷ್ಠ ಸಾಧನವಾಗಿದೆ. ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಪೂಜೆಗಳು ಕರ್ಮಪರಿಹಾರಕ್ಕಿದ್ದ ಮಾರ್ಗಗಳಾಗಿದ್ದವು. ಪ್ರಸ್ತುತ ಇದು ತೋರಿಕೆಯ ಸಾಧನಗಳಾಗಿವೆ. ತಿರುಪತಿಗೆ ಹೋದಾಗ ವೆಂಕಟೇಶ್ವರನ ಪಾದ ನೋಡಬೇಕು. ಕಾರಣ ಆ ಪಾದದಲ್ಲೇ ಸಕಲವೂ ಸ್ಥಿತವಾಗಿದೆ. ಮಾಡುವ ಕರ್ಮದ ಮೇಲೆ ನೀಡುವ ಆಶೀರ್ವಾದವು ಕೆಲಸ ಮಾಡುತ್ತದೆ. ಹಸು ತನ್ನ ಇಡೀ ಜೀವನವನ್ನು ಇತರರಿಗೆ ಮುಡಿಪಿಟ್ಟ ಪುಣ್ಯ ಜೀವಾತ್ಮವಾಗಿದೆ. ಈ ಕಾರಣಕ್ಕೆ ಗೋ ಪೂಜೆಗೆ ಮಹತ್ವದ ಸ್ಥಾನವಿದೆ.
For More Videos:
ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
• ದೇಹದಲ್ಲಿ ಈ ಚಕ್ರ ಜಾಗೃತವ...
ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದ...
ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮು...
ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
• ಇದು ಕೃಷ್ಣನ ಒಳಗಿರುವ ಅದ್...
ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್...

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 23   
@ravikumar-ln2cs
@ravikumar-ln2cs 9 месяцев назад
💞🙏💞ಶ್ರೀ ಗುರುಭ್ಯೋನಮಃ ಸೂಪರ್ ಉತ್ತಮ ಮಾತು ಸಂದೇಶ💞ಜೈಕನ್ನಡಸಣಬೂರ್💞ಸಾಮ್ರಾಜ್ಯ💞👌💞
@durgaraoch1443
@durgaraoch1443 3 месяца назад
@rameshsrameshs9442
@rameshsrameshs9442 9 месяцев назад
Jai Gurudatta
@sunithabs327
@sunithabs327 9 месяцев назад
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
@sitaramkumawat6402
@sitaramkumawat6402 9 месяцев назад
Jay gurudev
@harishgj417
@harishgj417 8 месяцев назад
🙏 namaskara 🙏 Thank you
@radhikapatil2429
@radhikapatil2429 9 месяцев назад
🙏🏼🙏🏼🙏🏼
@sarojahabib7055
@sarojahabib7055 Месяц назад
🎉🎉🎉🎉🎉
@sarojahabib7055
@sarojahabib7055 Месяц назад
Pranam gurudev
@krishnappasunagar8499
@krishnappasunagar8499 9 месяцев назад
Sri sadgurubhoo namo namha
@laxmipai5321
@laxmipai5321 9 месяцев назад
Namaskar guruji 🙏🏻
@ganapihegde437
@ganapihegde437 9 месяцев назад
🙏🙏🙏🙏🙏🙏🙏🙏🙏🙏
@arunamahadevappanavar5681
@arunamahadevappanavar5681 9 месяцев назад
🙏🙏
@gmanjun
@gmanjun 9 месяцев назад
People usually put ಭಾವಪೂರಕವಾದ ಶ್ರದ್ಧಾಂಜಲಿ and ಮತ್ತೆ ಹುಟ್ಟಿ ಬನ್ನಿ in banner, social media status: From my observation point of view: ಇದ್ದಾಗಲೇ ಚೆನ್ನಾಗಿ ನೋಡಿಕೊಂಡರೆ ಮತ್ತೆ ಹುಟ್ಟಿ ಬರುವ ಅವಶ್ಯಕತೆ ಇರುವುದಿಲ್ಲ. ಧನ್ಯವಾದಗಳು 🌸🌻🌾🔔🔔🔔
@Prashanthshetty-wl7pf
@Prashanthshetty-wl7pf 9 месяцев назад
🙏🙏🙏
@shreekumar4521
@shreekumar4521 6 месяцев назад
Concept is good but manushya satta mele , avana karamanusara manushyanage huttuttane. Chelu agolla.
@ramachandraramachandra8004
@ramachandraramachandra8004 9 месяцев назад
E jagathige banda male thirupati, venkataramana govinda , intha jagathu berellu illa
@dayanand1990
@dayanand1990 3 месяца назад
Dooddu eddaga
@rameshsrameshs9442
@rameshsrameshs9442 9 месяцев назад
Jai Gurudatta
@SadhanaHT-kw3qc
@SadhanaHT-kw3qc 9 месяцев назад
🙏
@rameshsrameshs9442
@rameshsrameshs9442 9 месяцев назад
Jai Gurudatta
@rameshsrameshs9442
@rameshsrameshs9442 9 месяцев назад
Jai Gurudatta
Далее
Cute kitty gadgets 💛
00:24
Просмотров 15 млн
Музыкальные пародии
00:28
Просмотров 22 тыс.
Vinay Guruji Exclusive Interview | NewsFirst Kannada
1:02:15