Тёмный

ಒಂದು ಕಾಲದಲ್ಲಿ ಅಣ್ಣಾವ್ರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ವರದಪ್ಪ..!! | Prakash Raj Mehu | Ep 07 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 144 тыс.
50% 1

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #varadappa #vinodraj

Развлечения

Опубликовано:

 

4 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 205   
@YankuVenkatesh
@YankuVenkatesh Год назад
ಮತ್ತೊಮ್ಮೆ ವಿನೋದ್ ರಾಜ್ ಆವರಿಗೂ ರಾಜಕುಮಾರ್ ಆವರಿಗೂ ಏನೂ ಸಂಬಂಧ ಇಲ್ಲ ಅನ್ನುವ ವಿಷಯದ ಬಗ್ಗೆ ಪ್ರಕಾಶ್ ರಾಜ್ ಮೇಹು ಅವರ ಜೊತೆ ಸಂವಾದ ಚೆನ್ನಾಗಿತ್ತು. ಧನ್ಯವಾದಗಳು.
@rukminicr8248
@rukminicr8248 Год назад
ರಾಜಕುಮಾರವರ ಮತ್ತು ವರದಣ್ಣನವರ ಬಗ್ಗೆ ಕೇಳಿ ಆಶ್ಚರ್ಯವಾಯ್ತು , ನಮಗಿದೆಲ್ಲಾ ಗೊತ್ತಿಲ್ಲ ಎಂತಹ ಪುಣ್ಯಾತ್ಮರು ಇಬ್ಬರೂ ಧನ್ಯವಾದಗಳು ಇಬ್ಬರಿಗೂ 🙏🙏
@swaroopnayak4369
@swaroopnayak4369 Год назад
ಅಣ್ಣ ತಮ್ಮ ಅಂದ್ರೆ ಹೇಗಿರಬೇಕು ಅನ್ನೋವರಿಗೆ ದೊಡ್ಮನೆ ಯಾವಾಗಲು ಸ್ಫೂರ್ತಿ ❤🙏
@kannadigagirishkannadiga8481
ತುಂಬು ಕುಟುಂಬಕ್ಕು ಸ್ಪೂರ್ತಿ
@saralapj1306
@saralapj1306 11 месяцев назад
​@@kannadigagirishkannadiga8481pl
@prakashys6487
@prakashys6487 Год назад
ರಾಜ್ ಕುಟುಂಬ ಎಲ್ಲರಿಗೂ ಮಾದರಿ ಯಾಗಿದೆ
@Chandrashekar009
@Chandrashekar009 Год назад
ವರದಪ್ಪ ಅವರ ಮಕ್ಕಳ ಬಗ್ಗೆ ಮಾಹಿತಿ ಕೊಡಿ ಸರ್.🙏
@kubendraraon.l5576
@kubendraraon.l5576 Год назад
ಈ ಲೇಖನವನ್ನು ಪರಿಶೀಸಿಸುತ್ತಿರುವ ಟೋಟಲ್ ಕನ್ನಡ ಟೋಟಲ್ ಕನ್ನಡ ಹಾಗೂ ಹಾಗೂ ಶ್ರೀಯುತ ಪ್ರಕಾಶ್ ರವರಿಗೂ ಹಾಗೂ ಮಂಜುನಾಥ್ ರವರಿಗೂ ಹೃತ್ಪೂರ್ವಕ ನಮ್ಮೆಲ್ಲರ ಪರವಾಗಿ ತಮಗೆ ಅಭಿನಂದನೆಗಳು
@shantalakshami8832
@shantalakshami8832 Год назад
ಅದ್ಭುತ ವ್ಯಕ್ತಿಗಳನ್ನು ಆರಿಸಿ ಅವರಿಂದ ಇಂತಹ ಅಮೂಲ್ಯ ಮತ್ತು ಅಪರೂಪದ ಮಾಹಿತಿ ಜೊತೆಗೆ ಮನರಂಜನೆ ನೀಡುತ್ತಿರುವ ಟೋಟಲ್ ಕನ್ನಡ ವಾಹಿನಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತು ಅಭಿಮಾನಪೂರ್ವಕ ನಮಸ್ಕಾರಗಳು.
@RoadStory707
@RoadStory707 Год назад
ಪ್ರಕಾಶ್ ರವರ ಸಂದರ್ಶನ ಮುಂದುವರೆಸಿ.. ಅದ್ಭುತ ಮಾತುಗಳು ಅವರದ್ದು
@TotalKannadaMedia
@TotalKannadaMedia Год назад
ಶ್ರೀಯುತ ಪ್ರಕಾಶ್ ಅವರು ಅಣ್ಣಾವ್ರ ಬಗ್ಗೆ ಹಾಗು ತಮ್ಮ ವೃತ್ತಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೇಳಬೇಕಾದ್ದಷ್ಟನ್ನು ಈ ಏಳು ಸಂಚಿಕೆಗಳ ಸಂದರ್ಶನದಲ್ಲಿ ತಿಳಿಯಪಡಿಸಿದ್ದಾರೆ. ಮತ್ತಷ್ಟು ವಿಚಾರಗಳನ್ನು ತಿಳಿಯುವ ಉತ್ಸಾಹವಿದ್ದರೆ ಅವರ "ಅಂತರಂಗದ ಅಣ್ಣ" ಪುಸ್ತಕವನ್ನು ಓದಬಹುದು. ಪ್ರತಿಗಳಿಗಾಗಿ ನಮ್ಮ ಟೋಟಲ್ ಕನ್ನಡ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಪ್ರಕಾಶ್ ರಾಜ್ ಮೇಹು (7975687773) ಅವರನ್ನು ಸಂಪರ್ಕಿಸಬಹುದು.
@kittiappu4816
@kittiappu4816 Год назад
ಕರುನಾಡ ದೇವರು ನಮ್ಮ ಅಣ್ಣಾವ್ರು. 🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🔥❤️❤️❤️❤️❤️❤️❤️❤️❤️❤️❤️❤️
@Manoj.vaali28
@Manoj.vaali28 Год назад
Sir ಪ್ರಕಾಶ್ ಅವರ ಜೊತೆ ಸಂದರ್ಶನ ಮುಂದುವರೆಸಿ,ಬಹಳ ಚೆನ್ನಾಗಿದೆ ಅವರ ಮಾತುಗಳು ವಿವರಗಳು 🙏🥺
@ramaswamyc4285
@ramaswamyc4285 Год назад
Prakash is a great thinker,knowledgeable and very humble person, philosopher
@manjunath7837
@manjunath7837 Год назад
ವರದಪ್ಪ ಫ್ಯಾಮಿಲಿ ಬಗ್ಗೆ ತಿಳಿಸಿ..ಅಣ್ಣಾವ್ರ ಮತ್ತು ಪಾರ್ವತಮ್ಮ ಸಂಬದಿಕರ ಬಗ್ಗೆ ತಿಳಿಸಿ
@anandamurthy1141
@anandamurthy1141 Год назад
ಮಂಜುನಾಥ್ ಸರ್ ಪ್ರಕಾಶ್ ಅವರ ಕಾರ್ಯಕ್ರಮ ವನ್ನು ಮುಂದುವರಿಸಿ ಬಹಳಷ್ಟು ವಿಷಯ ತಿಳಿಸಿದ್ದಾರೆ ಜೈ ರಾಜವಂಶ. ಅಣ್ಣಾವ್ರುಗೇಜೈ
@roopakishen1127
@roopakishen1127 Год назад
ವರದಪ್ಪನವರ ಕಳೇಬರದ ಬಳಿ ಅಣ್ಣನವರ ಚಾಮರಾಜನಗರ ಕನ್ನಡ ಶೈಲಿಯಲ್ಲಿ ಹೇಳಿದಾಗ ಕಣ್ತುಂಬಿ ಬಂತು.
@roopakishen1127
@roopakishen1127 Год назад
ಅಣ್ಣ ತಮ್ಮಂದಿರ ನಡುವಿನ ಆಸ್ತಿಕ ನಾಸ್ತಿಕ ನಡುವಿನ ಸಂವಾದ ಮಾರ್ಮಿಕವಾಗಿದೆ!
@roopakishen1127
@roopakishen1127 Год назад
ಯಾಕೋ ನೀವು ಹೇಳೋದು 100% ಸತ್ಯ ಅನ್ನಿಸುತ್ತೆ!
@vinayakscreenprinters8627
@vinayakscreenprinters8627 Год назад
ಪ್ರಕಾಶ್ ಅವರು ಮತ್ತು ಮಂಜುನಾಥ ಗುರುಗಳ ಇಬ್ಬರೂ ಸಹ ಒಳ್ಳೆಯ ಸತ್ಯ ವಾದ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು 🙏💐🧘‍♂️
@somarajusiddegowda4442
@somarajusiddegowda4442 Год назад
ಭಕ್ತ ಅಂಬರೀಶ್ ಚಿತ್ರದ ಕಥಾ ಸಾರಂಶ ತುಂಬಾ ಚನ್ನಾಗಿದೆ
@suvarnahalageri4489
@suvarnahalageri4489 Год назад
ಪ್ರಕಾಶರಾಜಮೇಹು ಅವರ ಪ್ರಬುದ್ಧ ಚಿಂತನೆಗಳಿಂದ ನಮಗೆ ಅಣ್ಣಾವ್ರ ಬಗೆಗಿನ ಎಲ್ಲಾ ಮಾಹಿತಿಗಳಿಗಾಗಿ ಅವರಿಗೆ,ಟೋಟಲ್ ಕನ್ನಡ ಮಾಧ್ಯಮಕ್ಕೆ ಧನ್ಯವಾದಗಳು.
@prakasholekar8094
@prakasholekar8094 Год назад
ಗ್ರೇಟ್ ಇನ್ಫಾರ್ಮಶನ್ ಪ್ರಕಾಶ್ ನೀವು ಅವರಿಗೆ ಧನ್ಯವಾದಗಳು ನೀವು ಮತ್ತೆ ಒಂದು ಇನ್ನೊಮ್ಮೆ ರಾಜಕುಮಾರ್ ಬಗ್ಗೆ ಹೇಳಬೇಕು
@sudheerkumarlkaulgud7521
@sudheerkumarlkaulgud7521 Год назад
ಸಂದರ್ಶನ ಇನ್ನೊಂದೆರಡು ಸಂಚಿಕೆ ಬಂದಿದ್ರೆ ಚೆನ್ನಾಗಿತ್ತು. ಆ ಚಾನೆಲ್ ಹೆಸರು ಹೇಳಿದ್ದು ಒಳ್ಳೆಯದಾಯಿತು
@basavarajkurumanal928
@basavarajkurumanal928 Год назад
ನೀವು ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ
@rathnavathipoorvi4883
@rathnavathipoorvi4883 Год назад
🙏🙏 ಸರ್. ಶ್ರೀಯುತ ಪ್ರಕಾಶ್ ಅವರ ಎರಡು ಸಂದರ್ಶನ ನೋಡುವಷ್ಟರಲ್ಲಿ ಅವರ ವ್ಯಕ್ತಿತ್ವ ವಿಶಿಷ್ಟವಾದದ್ದು ಎನಿಸಿ ಸಂತೋಷವಾಯಿತು , ಧನ್ಯವಾದಗಳು ಸರ್, ಮುಂದುವರಿಯಲಿ 🙏🙏.
@kantrajg5016
@kantrajg5016 Год назад
ಅತ್ಯುತ್ತಮ ಸಂದಶನ Dr Raj and ವರದಪ್ಪ ರವರ ಬಾಂಧವ್ಯ ಕಣ್ಣಲ್ಲಿ ನೀರು ತುಂಬಿಸಿತ್ತು ಅಣ್ಣ ತಮ್ಮಂದಿರು ಎಂದರೆ ಈಗಿರಬೇಕಪ್ಪ ಎನ್ನಿಸಿತು ಹಾಗೆ ಅಣ್ಣಾ ರವರ ಮಕ್ಕಳ ಭಾಂದವ್ಯ ಎಲ್ಲರಿಗೂ ಆದಷ್ಯ ತುಂಬಾ ಧನ್ಯವದಗಳು
@spoorti.mahesh.naik.sugavi3243
ಅತ್ಯಮೂಲ್ಯ ಮಾಹಿತಿ ಒದಗಿಸಿದ ಪ್ರಕಾಶ್ ಸರ್ ಹಾಗೂ ವಾಹಿನಿಗೆ ಅನಂತ ವಂದನೆಗಳು ಸರ್...
@ManjulaManjula-jt4wj
@ManjulaManjula-jt4wj Год назад
ತುಂಬಾ ಹೃದಯ ಸ್ಪರ್ಶಿಸುವ ಸಂಚಿಕೆ. ಅಣ್ಣ ತಮ್ಮರಿಬ್ಬರೂ ಕಲಿಗಾಲದ ರಾಮ ಲಕ್ಷ್ಮಣರು. ಪ್ರಕಾಶ್ ಸರ್ ಹಾಗೂ ಮಂಜುನಾಥ್ ಸರ್ ರವರಿಗೆ ಹೃದಯ ಪೂರ್ವಕ ನಮನಗಳು. 🙏🙏
@shylajaashok9970
@shylajaashok9970 Год назад
ನಿಮ್ಮ ಪ್ರಾಮಾಣಿಕ ಮಾತು, ಪ್ರಯತ್ನಕ್ಕೆ ಧನ್ಯವಾದಗಳು.
@chandanapple2935
@chandanapple2935 Год назад
Nijavada kannadigara hemmeya nayaka namma Rajanna jai Karnataka
@rajeevarashmi748
@rajeevarashmi748 Год назад
ನಮ್ಮ ಅಣ್ಣಾರವರದ್ದು ತೆರೆದ ಮನಸ್ಸು, ನಿಗರ್ವಿ
@n.k.murthy88
@n.k.murthy88 Год назад
ಇವರ ಮಾತುಗಳನ್ನು ಕೇಳಲು ನಿಜಕ್ಕೂ ಖುಷಿಯಾಗುತ್ತದೆ.
@thejugowda177
@thejugowda177 Год назад
ನಟ ಸಾರ್ವಭೌಮ ಡಾ ರಾಜ್‌ಕುಮಾರ್
@shrutin968
@shrutin968 Год назад
This was soo soothing ❤️ the way he explained abt Raj sir kissed his brother feet... I had tears 😍
@chandrashekarahl3377
@chandrashekarahl3377 Год назад
I had similar feeling.
@udayakumar7566
@udayakumar7566 Год назад
​@@chandrashekarahl3377 à
@udayakumar7566
@udayakumar7566 Год назад
À
@udayakumar7566
@udayakumar7566 Год назад
As😊ààaaaaaaaaaaàaaaaaaaaaaaàaaaaàasasßsssssssssssssssssssssssssssßssssasssßssss
@udayakumar7566
@udayakumar7566 Год назад
As😊ààaaaaaaaaaaàaaaaaaaaaaaàaaaaàasasßsssssssssssssssssssssssssssßssssasssßssss
@padmavathymadhavarao8402
@padmavathymadhavarao8402 Год назад
ತುಂಬಾ ಚೆನ್ನಾಗಿ ಮಾತನಾಡಿದಿರಿ. ತುಂಬಾ ಸಂತೋಷವಾಯಿತು. ತುಂಬು ಹೃದಯದ ಧನ್ಯವಾದಗಳು 🌷🌷🙏🙏🙏🙏🌷🌷🌷🙏🙏
@shashikanthashetty9536
@shashikanthashetty9536 Год назад
ಯಾಕೋ ತುಂಬಾ ಮನಸ್ಸು ಭಾರ ಆಯ್ತು. ನಮ್ಮ ರಾಜಣ್ಣ ಅವರ ಭಾವನೆ ಅವರ ತಮ್ಮನ ಬಗ್ಗೆ. ಆಹಾ ಎಂತಹ ಪುಣ್ಯಾತ್ಮ ವರದಅಣ್ಣ.
@Maddy44979
@Maddy44979 Год назад
Too good interview. Kudos to both of you. ಇಂಥ ಒಳ್ಳೆ ಇಂಟರ್ವ್ಯೂ ನೋಡಿ ಬಹಳ ದಿನ ಆಗಿತ್ತು. ಪ್ರಕಾಶ್ ಅವರು ಮಾತನಾಡುವ ಶೈಲಿಯೇ ತಿಳಿಸುತ್ತದೆ he's very good at heart and genuine ಅಂತ. Thanks for letting us know more about Dr Raj. Love ❤️ from Florida, USA.
@chandanapple2935
@chandanapple2935 Год назад
Thumba bavanatamaka sandarsana thanks Sir jai appu Rajanna jai Karnataka
@singegowda9121
@singegowda9121 Год назад
ತುಂಬು ಹೃದಯದ ಧನ್ಯವಾದಗಳು ಸರ್ 💐
@rajannarajanna5230
@rajannarajanna5230 Год назад
-
@rtsharanrt6099
@rtsharanrt6099 Год назад
👌Best episode with actual facts and quality talk👌
@vijayarvijaya5372
@vijayarvijaya5372 Год назад
Dr rajkumar 🙏🙏🙏🙏🙏😭😭😭😭😭😭😭♥️
@deepakdeepu4255
@deepakdeepu4255 Год назад
ಭಕ್ತ ಅಂಬರೀಶ ಸಿನೆಮಾಗೆ ಅಣ್ಣಾವ್ರ ತಯಾರಿ ಬಗ್ಗೆ ಕೇಳಿ 🌹🌹🌹 ಮಾರಿಬಿಡಿ ಸಾರ್ 🥰🥰🥰
@shivrajd.b.p2246
@shivrajd.b.p2246 Год назад
ತುಂಬಾ ಅತ್ಯುತ್ತಮ ವಸ್ತು ಸ್ಥಿತಿ. ಧನ್ಯವಾದಗಳು.
@manjunatha9707
@manjunatha9707 Год назад
ಇದು ತುಂಬಾ ಚೆನ್ನಾಗಿರೋ ಎಪಿಸೋಡ್.
@krishnappak4049
@krishnappak4049 11 месяцев назад
ನಿಜವನ್ನ ಸಮಾಜಕ್ಕೆ ತಿಳಿಸಿದ್ದೀರಿ.ಧನ್ಯವಾದಳು.
@ravikumarrr190
@ravikumarrr190 Год назад
Director Prakash True i like very much Annavrendare namagella Gurugalu iddahage Jai Karnataka Jai Hind
@harshakumar5453
@harshakumar5453 Год назад
ಅದ್ಭುತ 😊
@kamala5029
@kamala5029 Год назад
ನಿಮ್ಮ ಮಾತು ಬಹಳ ಚೆನ್ನಾಗಿದೆ ಅಷ್ಟೇ ಪ್ರಾಮಾಣಿಕವಾಗಿದೆ ಎಂದು ಅನಿಸಿದೆ ನಿಮಗೆ ಧನ್ಯವಾದಗಳು
@basavarajraju372
@basavarajraju372 Год назад
ಪ್ರಕಾಶ್ ಮೇಹು ರವರೇ ಅಣ್ಣಾ ವರ ಕುಟುಂಬದ ಜೊತೆ ನಿಮ್ಮ ಒಡನಾಟ ಹಾಗೂ ಕಳೆದ ಸವಿಸಮಯಗಳನ್ನ ನಮ್ಮ ಜೊತೆ ತುಂಬಾ ಹಂಚಿಕೊಳ್ಳುತ್ತಿರುವುದೂ ಬಹಳ ಸಂತೋಷವಾಯಿತು,ಅದನ್ನ ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಮಾಡಿ ದಯವಿಟ್ಟು
@ArunKumar-hk6et
@ArunKumar-hk6et Год назад
ಉತ್ತಮ ಸಂದರ್ಶನ
@shobac7279
@shobac7279 Год назад
Interview chennagitthu ,innu 2 -3 sanchike maadabahuditthu ,prakash ravsriguu manjunath sir guu dhanyavadagalu
@basavarajajs772
@basavarajajs772 Год назад
Great dr rajkumar and varadaraj sir
@krishnamona518
@krishnamona518 Год назад
Mr Prakash, effectively puts forth his views.
@lakshmanaranganayak6615
@lakshmanaranganayak6615 Год назад
That's truth it's really good
@suchitran7118
@suchitran7118 Год назад
ಅಣ್ಣ ತಮ್ಮಂದಿರ ಕಥೆ ಕೇಳಿ ಕಣೀರು ಬಂತು🙏🙏
@sumanthraj223
@sumanthraj223 Год назад
ಸೂಪರ್ ಸಂದರ್ಶನ
@gurug5802
@gurug5802 Год назад
ನಿಜ .ವಸ್ತು ನಿಷ್ಠ ಮಾಹಿತಿ .ಸತ್ಯಂ ಶಿವಂ ಸುಂದರಂ.
@prathimavs3099
@prathimavs3099 Год назад
Well said sir. Our Appaji was great always.We love our Appaji for ever
@six_face
@six_face Год назад
ಭಕ್ತ ಅಂಬರೀಶ ನೋಡುವ ಭಾಗ್ಯ ನಮಗಿಲ್ಲ
@hariprasad181
@hariprasad181 Год назад
I always wanted a brother..😢😢 I dont know it feels like having a brother 😢
@basavegowdanbasavanna272
@basavegowdanbasavanna272 Год назад
ಮುಂದುವರಿಯಲಿ ಸರ್ 🙏🙏🙏🙏🙏
@sunilkumarmm911
@sunilkumarmm911 Год назад
I am very grateful to this interview
@srikanthn7711
@srikanthn7711 Год назад
U R A Real Gentleman
@MohanMohan-xs2ey
@MohanMohan-xs2ey Год назад
Super Spking sir Prakash sir God bless you 😭👈🙏🏼🙏🏼🙏🏼
@varadarajaluar2883
@varadarajaluar2883 Год назад
Very best video, thanks sir 🙏
@puneethpowerstarsandu8145
@puneethpowerstarsandu8145 Год назад
I lv Raj family...
@manjunathb3604
@manjunathb3604 Год назад
This is great episode sir
@manvanth2973
@manvanth2973 Год назад
Prakash mehu sir Really we kannadigas adored you sir
@anandamurthy1141
@anandamurthy1141 Год назад
ಪ್ರಕಾಶ್ ಅವರಿಗೆ ನಮಸ್ಕಾರಗಳು
@kanakarajn455
@kanakarajn455 Год назад
Jai Dr Raj Kumar Jai power
@arunkumar-bf6of
@arunkumar-bf6of Год назад
Appreciated sir 🙏
@gkvishrut68
@gkvishrut68 Год назад
Prakash is very clear & transparent in his views. I thank him for sharing reality
@anandamurthy1141
@anandamurthy1141 Год назад
ರಾಮ ಲಕ್ಷ್ಮಣ ಅಣ್ಣಾವ್ರುಗೇಜೈ
@sureshtk3758
@sureshtk3758 Год назад
Wonderful talks about Rajkumar hat's of you sir
@user-ty8mo9yg7n
@user-ty8mo9yg7n Год назад
ಇಷ್ಟು ದಿನ ಪಾರ್ವತಮ್ಮ ರಾಜಕುಮಾರ್ ಅಂತ ನೋಡ್ತಿದ್ ನಂಗೆ ಅಣ್ಣ ತಮ್ಮ 😢 ❤️🙏🏻
@prakashtprakasht9896
@prakashtprakasht9896 11 месяцев назад
ನಿಮ್ಮ ಅನುಭವ ಮಾತು ಅದ್ಭುತ ಇದನ್ನು ಕೇಳಿದ ನಾವೇ ಧನ್ಯರು
@rameshadithya9556
@rameshadithya9556 Год назад
Super sir 👏 💐 💐..
@shreyashravya3362
@shreyashravya3362 Год назад
ಅಣ್ಣಾವ್ರು ಪುಣ್ಯಾತ್ಮ ನಿಜವಾದ ದೇವಮಾನವ
@kittiappu4816
@kittiappu4816 Год назад
ಅಣ್ಣಾವ್ರು ದೇವರು. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@pralak5587
@pralak5587 Год назад
ತುಳಸಿ ಚಾನೆಲ್ ನವರು ಅಣ್ಣಾವ್ರ ವಿರೋಧಿ ನಮಗೆ ಮೊದಲೇ ಗೊತ್ತು...
@kittiappu4816
@kittiappu4816 Год назад
ಅದ್ಭುತ 🔥🔥🔥🙏🙏🙏🙏
@felixsamuel510
@felixsamuel510 Год назад
Bhaktha ambarisha story superrr
@vijayalaxmibendigeri2195
@vijayalaxmibendigeri2195 Год назад
Wonderful explanation by Prakash, hatsoff
@jayalakshmigolakshmi8666
@jayalakshmigolakshmi8666 6 месяцев назад
ತುಂಬಾ ಅದ್ಭುತವಾದ ವಿಚಾರ ಈ ಸಂಚಿಕೆ🎉❤
@aaf1967
@aaf1967 Год назад
Mr. Prakash is totally right. Because he is speaking about GOD. God can only be experienced and cannot be explained. Dr. Raj is the incarnation of Saraswathi in male form.
@lovemynation
@lovemynation Год назад
Short n sweet..
@ramaswamyc4285
@ramaswamyc4285 Год назад
prakash mehu is an amazing person with vast information
@manjunathsagar3144
@manjunathsagar3144 Год назад
ಸೂಪರ್ ಸಂದರ್ಶನ ಸರ್🙏🙏
@fakkirasawmym7086
@fakkirasawmym7086 Год назад
ವ ರ ದ ಅ ಣ್. 👌👌👌👌👌
@vijay2458
@vijay2458 Год назад
Reallygood.anna.thamma
@subramanyasubbu259
@subramanyasubbu259 Год назад
Prakash nimma matthu Varanatara odanaatada Antharangada maathu nijavaaglu ascharya, Super sir.
@TotalKannadaMedia
@TotalKannadaMedia Год назад
ಶ್ರೀಯುತ ಪ್ರಕಾಶ್ ಅವರು ಅಣ್ಣಾವ್ರ ಬಗ್ಗೆ ಹಾಗು ತಮ್ಮ ವೃತ್ತಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೇಳಬೇಕಾದ್ದಷ್ಟನ್ನು ಈ ಏಳು ಸಂಚಿಕೆಗಳ ಸಂದರ್ಶನದಲ್ಲಿ ತಿಳಿಯಪಡಿಸಿದ್ದಾರೆ. ಮತ್ತಷ್ಟು ವಿಚಾರಗಳನ್ನು ತಿಳಿಯುವ ಉತ್ಸಾಹವಿದ್ದರೆ ಅವರ "ಅಂತರಂಗದ ಅಣ್ಣ" ಪುಸ್ತಕವನ್ನು ಓದಬಹುದು. ಪ್ರತಿಗಳಿಗಾಗಿ ನಮ್ಮ ಟೋಟಲ್ ಕನ್ನಡ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಪ್ರಕಾಶ್ ರಾಜ್ ಮೇಹು (7975687773) ಅವರನ್ನು ಸಂಪರ್ಕಿಸಬಹುದು.
@anilkumarr4346
@anilkumarr4346 Год назад
Pin this comment/ msg, so that all ll see this msg first..
@janasenaanamika6369
@janasenaanamika6369 Год назад
I purchased your book after watching this to know more on Annavru🙏🙏🙏
@nagaratnam6357
@nagaratnam6357 Год назад
Adbuta oyaktitva ibbaradu.avara bagge heliddu keli hrudaya tumbi bantu.manjunath mattu prakash avarige vandanegalu.🙏🙏
@hemanthhemanth7578
@hemanthhemanth7578 Год назад
Thanks to Mr prakash meru parvthada vala hokku antharya da marvanna bichitta nimage antha antha vandane galu ..... kannadadda hemanth Bangalore 🙏🙏
@prabhuswamy677
@prabhuswamy677 Год назад
Super sir🌹💝
@vss652433af
@vss652433af 6 месяцев назад
They are a example for generations how brothers lived. 18:03 Annavru and vardhanna created history.
@KLRaju-xc7gv
@KLRaju-xc7gv Год назад
Sir bhakata Ambarisha recorded songs telecast Maadi sir!?
@yathipavanyathipavan8260
@yathipavanyathipavan8260 Год назад
ಧನ್ಯವಾದಗಳು ಸರ್
@vanitanaik4009
@vanitanaik4009 Год назад
Jai dr raj appaji & varadappa appaji.
@jagadeeshjaga1183
@jagadeeshjaga1183 Год назад
Good imrumation sir Prakasha sir& Manjunatha sir Thank you sir
@ramuc1483
@ramuc1483 Год назад
Vandanegalu Manjunatharavare Hagu Prakashravare Annavaru Abhimanigalege Sandarashana Santhosavayatu
@someshwarbendigeri4197
@someshwarbendigeri4197 Год назад
It seems, some people tried to make money by using Dr Rajkumar's name & it was true also by seeing facts & figures available. Once again it is confirmed by your evidence. Language & explanations is really marvelous. Thanks
@chandrashekarvishnavi4300
@chandrashekarvishnavi4300 Год назад
🙏🙏🙏🙏
@abhay6093
@abhay6093 Год назад
Nice speaking sir thinks
Далее
One moment can change your life ✨🔄
00:32
Просмотров 15 млн
Эй Рамазан # DamirAgroDizel
0:16
Просмотров 6 млн