Тёмный

ಒಂದು ಸಾವಿರ ವರ್ಷ ಹಳೆಯದಾದ ವೀರ ನಾರಾಯಣ ದೇಗುಲ... 

Mysoorina kathegalu
Подписаться 166 тыс.
Просмотров 26 тыс.
50% 1

ಸಖರಾಯಪಟ್ಟಣ EP - 05

Опубликовано:

 

11 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 92   
@Vishwakuchangi
@Vishwakuchangi Год назад
This man always brings great content and delivers with great quality. State and Central government should recognise him for his work. School children should watch his channel to build their knowledge on history.
@ushaka7133
@ushaka7133 Год назад
ನಾವು ನೋಡದ ಜಾಗ ಗಳನ್ನು ತೋರಿಸುತ್ತ ಇರುವ ನಿಮಗೆ ವಂದನೆಗಳು.ಕೆಲವು ಸ್ಥಳಗಳನ್ನು ನೋಡಿದ್ದರು ವಿವರವಾಗಿ gamanisiruvudilla.ನೀವು ಅವುಗಳ ಮೇಲೆ ಬೆಳಕು ಬೀರುತ್ತಿದ್ದೀರಿ. ಧನ್ಯವಾದಗಳು
@shrenivasashettyshrenivasa5525
ನಮಸ್ಕಾರ ಗುರುಗಳೆ, ಶುಭ ದಿನ ಶುಭೋದಯ, ಶಿಲ್ಪ ಕಲೆ ಗಮನಿಸಿದರೆ ದೇವಾಲಯದ ದೇವರನ್ನು ನೋಡಿದರೆ ದೇವರು ಕಣ್ಣು ಬಿಟ್ಟು ನೋಡಿದಂಗೆ ಆಗುತ್ತದೆ ಅಷ್ಟು ಚೆನ್ನಾಗಿ ಕೆತ್ತನೆ ಮಾಡಿದರೆ. ಜೈ ಶ್ರೀ ಆಂಜನೇಯ ಸ್ವಾಮಿ.
@hoomanboing8477
@hoomanboing8477 3 месяца назад
Illi narayanana kannu ayodya balaramana kannanu holuttade annisuttade
@pkempaiah
@pkempaiah Год назад
Thumba chennagi naduskodthare!!! Great to see our culture and treasure!!!
@budhagudhamoos5636
@budhagudhamoos5636 Год назад
Dharmi Saar watte video.sooper🌷🌌
@girijas2626
@girijas2626 Год назад
ಬ್ರಹ್ಮ ಸಮುದ್ರದ ವರ್ಣನೆ ತುಂಬಾ ಚೆನ್ನಾಗಿತ್ತು.ವೀರನಾರಾಯಣ ದೇಗುಲ ಮತ್ತು ಮೂರ್ತಿ ಮನಸೆಳೆಯುವಂತಿತ್ತು.ನಾಗನಾಥ ದೇವಸ್ಥಾನವು ತುಂಬಾ ಚೆನ್ನಾಗಿತ್ತು.ಜೋಡಿ ಬಸವಣ್ಣ ಗಳಂತೂ ಜೀವಂತವಾಗಿ ಎದ್ದು ಬರುತ್ತವೆನೋ ಎನ್ನುವಂತಿತ್ತು. .ಆದರೆ ನೀವು ಒಬ್ಬರೇ ಎಳೆನೀರು ಕುಡಿದಿರಿ.ಬಿಸಿಲು ಅಲ್ವಾ ನಮಗೂ ಬೇಕೆನ್ನಿಸಿತು..ಈ ಸಂಕ್ರಾಂತಿ ಶಿವರಾತ್ರಿಯ ಸಮಯ ಎಳೆನೀರು ತುಂಬಾ ರುಚಿಕರವಾಗಿರುತ್ತವೆ ಧನ್ಯವಾದಗಳು ಸರ್ 💐💐
@0910bala
@0910bala Год назад
Thanks for the lovely episode Dharma Sir and showcasing ancient treasures like stone inscriptions of year 1119 and ancient sculptures. The Shiva Linga along with Jodi Nandi was mesmerizing
@singarim1091
@singarim1091 Год назад
ಧನ್ಯೋಸ್ಮಿ ಗುರುಗಳೇ 🙏🙏🙏🙏🙏 ನಿಮ್ಮ ವಿವರಣಿಯಂತು ಅದ್ಭುತ 🙏💓
@venkateshav6827
@venkateshav6827 Год назад
ಶುಭೋದಯ ನಮಸ್ತೆ ಸರ್,ನಿಮ್ಮ ಹಾಗೆ ನಮ್ಮದೂ ಕೂಡ ಮತ್ತೊಮ್ಮೆ ಮಗದೊಮ್ಮೆ ಹೃದಯ ತುಂಬಿದ ಧನ್ಯವಾದಗಳು.
@ramachandrar736
@ramachandrar736 Год назад
Ero purathana Hithihasa prasidda devasthana na kapadi RSS hindu pracharakare, .savirau koti bele baluva temple galu biddu hogthive ,neevu saviraru koti Karchu Madi hosa temple build madthiddira yentha viparyasa. Navu murkarallave? Jai BJP
@joshisr7489
@joshisr7489 Год назад
ಧರ್ಮಿ ಅವರಿಗೆ ಶುಭದಿನ,ಶುಭೋದಯ, ನಿಮ್ಮ ಮಾಹಿತಿ ಪೂರ್ಣ ಅದ್ಭುತ ವಿವರಣೆ, ಅತ:ಕರಣ ಕಲಕುವ ಕನ್ನಡ ಹಾಗು ಇತಿಹಾಸಕ್ಕೆ ಸಂಬಂಧಪಟ್ಟ ವಿಷಯಗಳಿಗೆ ನಮೋನ್ನಮ:
@rakesh_mp
@rakesh_mp Год назад
ತುಂಬಾ ಅದ್ಭುತವಾದ ಮಾಹಿತಿ ಸರ್🔥💛❤️
@jayanthas1497
@jayanthas1497 Год назад
Gurugale , Veera Naraya mattu Eshwarara Shasanagalu tumba chennagide. Gudiya olage Shasanagalu janaru muttada hage irisa bahudittu endu nanna abhipraya
@jagadeeshabk3698
@jagadeeshabk3698 Год назад
ಬೆಳಗಿನ ಮುಂಜಾವಿನ ಶುಭೋದಯಗಳು ಸರ್:)..
@goldenaquariumjiganibabu6866
ಧನ್ಯವಾದಗಳು
@amarnathkonnaghatta8257
@amarnathkonnaghatta8257 Год назад
Dharmati ಧರ್ಮ, ನಾರಾಯಣ ದೇವೊಬ್ಯನ್ನಮಹ.
@k.asureshbabu6597
@k.asureshbabu6597 Год назад
Very good morning DHARMENDRA KUMAR SIR.
@srisaimarketing8852
@srisaimarketing8852 Год назад
Super nice pic and history of the temple , thanks for sharing by this way , Jai shree ram 🙏
@PrakashPrakash-ih9rh
@PrakashPrakash-ih9rh Год назад
ನಮಸ್ತೆ ಸರ್. ಶುಭೋದಯ
@acharnandakumar
@acharnandakumar Год назад
Good work ಬ್ರಿಜೇಶ್ ..best work
@mahalingappart9340
@mahalingappart9340 Год назад
ನಮಸ್ಕಾರ ಗುರುಗಳೇ 🙏🙏🙏🙏🙏❤️
@kiranee014
@kiranee014 Год назад
ಜೋಡಿ ಬಸವಣ್ಣರ ನ್ನು ನಾನು ಇದೇ ಮೊದಲ ಬಾರಿ ನೋಡಿದ್ದು .
@Dharmaveerp5463
@Dharmaveerp5463 Год назад
Jai Dharmendra Kumar sir
@tigerchakrapani6021
@tigerchakrapani6021 Год назад
Dharmanna today episode is very nice 👌
@user-gk6gp9hr3q
@user-gk6gp9hr3q Год назад
ಸೋಮವಾರದ ಶುಭೋದಯ. ಸರ್
@Vandemataram78
@Vandemataram78 Год назад
Jai shree ram.. jai sri krishna
@vishwanathchimmappa9088
@vishwanathchimmappa9088 Год назад
Ulisu kondaddakke savera savira namaskkara
@krisharao7163
@krisharao7163 Год назад
Nice Dermi good information sir thank you
@rakeshn5070
@rakeshn5070 Год назад
Thank you for the wonderful video. I am wondering how much there is to see and experience in Karnataka itself, let alone the whole of the our incredible India. Thanks for Dharmi and his team.
@malathi9364
@malathi9364 Год назад
Sir nimma ithihasada premake,parishramake dhanyavaadagalu, sir jodi nandi, nandi bettada kelagiruva bhoga nandishwara davasthanadali noodida nenapu
@vasanthgowdauvcbpur
@vasanthgowdauvcbpur Год назад
ಶಿವರಾತ್ರಿ ಸಂದರ್ಭದಲ್ಲಿ ನಂದಿ ಬೆಟ್ಟದ ತಪ್ಪಲಿನ ನಂದಿ ಗ್ರಾಮದ ಭೋಗನoದೀಶ್ವರ ಅರುಣಾಚಾಲೇಶ್ವರ ಜೋಡಿ ದೇವಾಲಯದಲ್ಲಿ ಅದ್ದೂರಿ ಜೋಡಿ ರಥೋತ್ಸವ ನಡೆಯುತ್ತೆ. ಈಗಲಾದರೂ ಈ ದೇವಾಲಯದ ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸಾರ್. ಈ ಬಗ್ಗೆ ನಿಮಗೆ ಹಲವು ಬಾರಿ ಮನವಿ ಮಾಡಿದ್ದೇನೆ
@Kannada1408
@Kannada1408 Год назад
ಸರ್ ಬೇಲೂರ್ ಹಾಳಾಗಿಲ್ಲ ಹಳೇಬೀಡು ಹಾಳಾಗಿದೆ ಯಾಕೆ ಹೇಳಿ ಎರಡು ಹತ್ತಿರ ನೇ ಇದೆ
@puttaswamymysuru
@puttaswamymysuru Год назад
ಮೈಸೂರಿನ ಕಥೆಗಳು.. ಸೂಪರ್..ಸರ್... ಮೈಸೂರಿನಿಂದ ಯುಟ್ಯೂಬರ್
@padmagovindaswamy9058
@padmagovindaswamy9058 Год назад
Thank you. Nice video
@sundareshsr5058
@sundareshsr5058 2 месяца назад
Sir... Please visit once ಬೆಳವಾಾಡಿ Veera ನಾರಾಯಣ temple...
@rameshkammar7712
@rameshkammar7712 Год назад
ಶುಭೋದಯ sir
@suhasbc6822
@suhasbc6822 Год назад
Good content ❣️
@gowrishankar4903
@gowrishankar4903 Год назад
🙏🙏👌Good morning sir....
@surekha2212
@surekha2212 Год назад
ಧನ್ಯವಾದಗಳು ಮಾಹಿತಿಗಾಗಿ ಸರ್ .
@dineshsm5214
@dineshsm5214 Год назад
Good morning dharmi sir
@Mrshettyvlog
@Mrshettyvlog Год назад
ನಮಸ್ತೆ sir tadimalangi nammuru namma urinalli alamelama mattu mysore rajara kathe ede banni video madi
@lalithasrinivasaiyer572
@lalithasrinivasaiyer572 Год назад
ಧನ್ಯವಾದಗಳು!🙏ಪುಣ್ಯ ಖಂಡಿತ ನಿಮಗೆ!
@vinaykumaram7887
@vinaykumaram7887 Год назад
Super guru
@krsreedevi5551
@krsreedevi5551 Год назад
Nice vlog 🙏🏻🙏🏻💐💐👌🏿
@rajesh13401
@rajesh13401 Год назад
Love you Sir 🙏
@bamullah3534
@bamullah3534 Год назад
Good morning sir👍👍👍👍
@kannadatv4111
@kannadatv4111 Год назад
ಧರ್ಮಣ್ಣ ಉಮ್ಮತ್ತೂರು ಇತಿಹಾಸ ಹೇಳಿ
@ranganathagh7337
@ranganathagh7337 Год назад
Gurugale dayavittu hecchu vedio Maadi haaki , forest City yelladhunu cover Maadi
@sureshlingaiah2490
@sureshlingaiah2490 Год назад
Good morning sr
@hemanthshekar7645
@hemanthshekar7645 Год назад
God bless your team
@manjunath1428
@manjunath1428 Год назад
👍 sir
@axramar1992
@axramar1992 Год назад
Sir Mutthinapura Veerabdhareshwara Temple visit madi... .800years OLD hidden temple inside Coffee estate near Mallenahalli, Chikkamagluru
@nsubramanya4770
@nsubramanya4770 Год назад
ನನ್ನ ಮುತ್ತಜ್ಜಿಯ ಊರು 🙏🙏
@narasimhmurthy3245
@narasimhmurthy3245 Год назад
Sir Bangalore videos plz
@hknmurthy1562
@hknmurthy1562 Год назад
ಧನ್ಯವಾದಗಳು.
@manishbalekai5625
@manishbalekai5625 Год назад
sir, great content. Please also bring to limelight Adavi hullelkalleshwara devalaya near madagadha kere . serene place
@RAVI-mk3ln
@RAVI-mk3ln Год назад
Very neat episode fantastic, what happened to Machideva work why he is not considered as an ancient poet??
@kiranshetty3994
@kiranshetty3994 Год назад
One request where ever you go please add a google location
@praveenkumarranakhambe7681
@praveenkumarranakhambe7681 Год назад
ಧನ್ಯವಾದಗಳು, ಸರ್ !
@devrajgalag111
@devrajgalag111 Год назад
Terrific
@nanuunknown611
@nanuunknown611 Год назад
💛❤️
@chetansahebsb9535
@chetansahebsb9535 Год назад
ಸರ್ ಅಲ್ಲೇ ಸ್ವಲ್ಪ ದೂರ ದೇವನೂರು ಅಲ್ಲಿ ಜೈಮಿನಿ ಭಾರತ ಬರೆದಿರುವಂತಹ ಕವಿ ಇದ್ದಾರೆ ನಿಮ್ಮ ವಿಡಿಯೋ ಮಾಡಿ ಇದು ಫೇಮಸ್ ಕವಿ
@abhigowda8170
@abhigowda8170 Год назад
Vokkaliga rajara bagge mahiti nidi gurugale
@v_i_c_k_y6486
@v_i_c_k_y6486 Год назад
ನಮಸ್ತೆ ಗುರುಗಳೇ ❤🙏🏿
@ad-el6fj
@ad-el6fj Год назад
Sir Chitradurga ,(d), hiriyur(t )dhrmapura history
@chandrakantsimpi5918
@chandrakantsimpi5918 Год назад
Sir Rashtrakutara bagge swalpa heli.
@kannadakirunudi
@kannadakirunudi Год назад
Super
@jeevanjgowda548
@jeevanjgowda548 Год назад
Namaste sir nivu shivamogga da hitiyasa Bage tilisi kodi sir
@shivakumarshivakumar5099
@shivakumarshivakumar5099 Год назад
Sri nam Ramanathapurada vedua made
@durgeshbm5926
@durgeshbm5926 Год назад
Sir ನೀವು ಹೇಳುವದು ಕುರುಹುಗಳ ಸಮೇತ ಇತಿಹಾಸ ವನ್ನು ಹೇಳುತ್ತಿದ್ದೀರಾ. ಆದರೆ ನಿಮ್ಮ ಚಾನೆಲ್ ಹೆಸರು ಮೈಸೂರಿನ ಕಥೆಗಳು ಅಂತ ಇದೆ ಕಥೆ ಗಳಿಗೂ ,ಇತಿಹಾಸಕ್ಕೂ ತುಂಬಾ ಭಿನ್ನವಾಗಿರುತ್ತದೆ ಅಲ್ವಾ ಸರ್.
@gouthamgowdab9988
@gouthamgowdab9988 Год назад
Sir mellukote ge bani
@kusumak4619
@kusumak4619 Год назад
Sir please visit Nagamangala Taluk, Mandya. It's my humble request 🙏
@VIRALVideos-wm9lv
@VIRALVideos-wm9lv Год назад
Istu history istu kuruhugalu, why our people and politicians are dead..
@rajeshk5116
@rajeshk5116 Год назад
Hi sir
@chandrashekhardchandru7986
@chandrashekhardchandru7986 Год назад
Namaskara sir nimage cold adangithu
@harshiththegreat6969
@harshiththegreat6969 Год назад
Sir, ಈ ಕೆಳಗಿನ ಎರಡು ಐತಿಹಾಸಿಕ ದೇವಾಲಯಗಳನ್ನು ನೀವು ನೋಡಬೇಕೆಂದು ಬಯಸುತ್ತೇನೆ #suggestion 1. ಕಲ್ಲೇಶ್ವರ ದೇವಸ್ಥಾನ ಬಾಗಳಿ (ಬಾಳ್ಗಳಿ), ಹರಪ್ಪನಹಳ್ಳಿ - ವಿಜಯನಗರ ಜಿ. 2. ದೊಡ್ಡಗದ್ದವಳ್ಳಿ ಲಕ್ಷ್ಮೀದೇವಿ ದೇವಾಲಯ, ಬೇಲೂರು - ಹಾಸನ ಜಿ. 🙏🙏
@valliks7580
@valliks7580 Год назад
Sir such a nice narration..thanks for everything.Sir if am not wrong jodi Nandi is also there in Koodala Sangama,pls correct me if i am wrong
@ganeshak77
@ganeshak77 Год назад
Address kodi sir..
Далее
УРА! Я КУПИЛ МЕЧТУ 😃
00:11
Просмотров 1 млн
ಒಂದು ನಾಲೆಯ ಕಥೆ...
11:29
Просмотров 24 тыс.