Тёмный

ಕನ್ಯಾ ರಾಶಿಯವರ ಹಣಕಾಸಿನ ಸ್ಥಿತಿ ಹೇಗಿರುವುದು?Virgo Sign Money problem?Solution? 

ಸದಾಚಾರ Sadachara
Подписаться 3,5 тыс.
Просмотров 184
50% 1

ಕನ್ಯಾ ರಾಶಿಯವರ ಹಣಕಾಸಿನ ಸ್ಥಿತಿ ಹೇಗಿರುವುದು
ಕನ್ಯಾ ರಾಶಿಯವರಿಗೆ ಭಾಗ್ಯ ಸ್ಥಾನದ ಗುರು ಉತ್ತಮ ದೇವರ ಅನುಗ್ರಹ ನೀಡುವನು.
ಕಷ್ಟದ ಶನಿಯು ಫಲದಾಯಕನು ಆಗಿರುವನು.
ಮನಸಾ ಇಚ್ಚಿತ ಕೆಲಸಗಳು ಈಡೇರುವುದು
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಆಗಿ ಹಣಕಾಸಿನಲ್ಲಿ ಉತ್ತಮ ಅಭಿವೃದ್ಧಿ ಆಗುವುದು.
ವಿರೋಧಿಗಳನ್ನು ಮತ್ತು ನಿಮ್ಮ ಪ್ರತಿ ಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸುತ್ತೀರಿ.
ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ, ಕೃಷಿ, ಕಾರ್ಖಾನೆ, ಮತ್ತು ವೃತ್ತಿಯವರಿಗೆ ಇಷ್ಟಾರ್ಥ ಸಿದ್ಧಿ ಆಗುವುದು,
ಸಪ್ತಮದ ರಾಹು ಮತ್ತು ಜನ್ಮ ರಾಶಿಯ ಕೇತುವಿನಿಂದ ಕುಟುಂಬದಲ್ಲಿ ತಾಪತ್ರಯಗಳು ಬರುವುದು ಹೆಚ್ಚು.
ವಾಹನ ಚಲಿಸುವಾಗ ಅಗತ್ಯವಾಗಿ ಜಾಗೃತಿಯಾಗಿರಬೇಕು,
ಅಪಘಾತಗಳು ಆಗುವ ಸಂಭವ ಇದೆ.
ಶರೀರ ಮತ್ತು ಮನಸ್ಸಿಗೆ ಪೀಡೆ ಇರುವುದು.
ರಾಹು ಪ್ರೀತಿಗಾಗಿ ಸುಬ್ರಹ್ಮಣ್ಯರ ದೇವರ ಸೇವೆ ಹಾಗೂ ಕೇತು ಪ್ರೀತಿಗಾಗಿ ಗಣಪತಿ ಸೇವೆ ಮಾಡುವುದು ಉತ್ತಮ.
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

7 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@pandaribai8903
@pandaribai8903 Месяц назад
🙏🙌🙏🙌🙏🙌🙏🙌🙏
Далее