Тёмный

ಕ್ರೋಧಿ ಸಂವತ್ಸರದ ಫಲ Part -3. *ಹೊಸ ವರ್ಷ ಹೇಗೆ ಇರುವುದು*? 

ಸದಾಚಾರ Sadachara
Подписаться 3,5 тыс.
Просмотров 289
50% 1

ಕುಜನು (ಮಂಗಳನು) ಈ ಸಂವತ್ಸರದ ಅಧಿಪತಿ ಇರುವುದರಿಂದ ನಮಗೆ ಯಾವ ರೀತಿ ಫಲ ಬರುವುದು ಎಂದು ತಿಳಿಸುತ್ತೇನೆ
ರಾಜ ಕಾಲಸ್ಯಕಾರಕಹ ಎಂದು ಶಾಸ್ತ್ರದಲ್ಲಿ ಇರುವುದರಿಂದ ರಾಜ ಹೇಗೆ ಇರುವನು ಆ ರೀತಿ ನಮಗೆ ಫಲ ಇರುವುದು.
ಮಂಗಳನು ಪಾಪಗ್ರಹ ಆಗಿರುವನು.
ಆದ್ದರಿಂದ ಈ ಸಂವತ್ಸರದಲ್ಲಿ ರಾಜರುಗಳೆಲ್ಲ ಕಾಮ ಪೀಡಿತರು ಮತ್ತು ಕಲಹ ಯುದ್ಧ ಗಳಲ್ಲಿ ನಿರತರು ಆಗಿರುವರು.
ಈ ಸಂವತ್ಸರದಲ್ಲಿ ಮಳೆಯೂ ಮಾಧ್ಯಮ ರೀತಿಯಲ್ಲಿ ಇರುವುದು.
ಮಂಗಳನು (ಕುಜನೂ) ಭೂಮಿಪುತ್ರನಾಗಿರುವುದರಿಂದ ಆಹಾರ ಧಾನ್ಯಗಳು ಹೆಚ್ಚಾಗಿ ಬೆಳೆಯುವ ಸಾಧ್ಯತೆ ಇದೆ.
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

24 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@pandaribai8903
@pandaribai8903 2 месяца назад
🙏🙌🙏🙌🙏🙌🙏🙌🙏
@vinuthasharma2816
@vinuthasharma2816 2 месяца назад
So nice
@poornimapoorni6888
@poornimapoorni6888 2 месяца назад
🙏🙏🙏
Далее
New Gadgets! Bycycle 4.0 🚲 #shorts
00:14
Просмотров 4,6 млн
ಚೂರ್ಣಿಕೆ
0:42
Просмотров 538