Тёмный

ಕರ್ಕಾಟಕ ರಾಶಿಯವರಿಗೆ ಈ ವರ್ಷ ಹೇಗಿದೆ? Cancer sign get to know about health and money  

ಸದಾಚಾರ Sadachara
Подписаться 3,6 тыс.
Просмотров 273
50% 1

ಕರ್ಕಾಟಕ ರಾಶಿಯವರಿಗೆ ಈ ವರ್ಷ ಹೇಗಿದೆ?
ಈ ರಾಶಿಯವರಿಗೆ ಗುರುವು ಜನ್ಮ ರಾಶಿಯಿಂದ ಏಕಾದಶ ಸ್ಥಾನದಲ್ಲಿದ್ದು ನಿಮಗೆ ದೇವರ ಅನುಗ್ರಹ ಇರುತ್ತದೆ.
ಭಾಗ್ಯ ಸಂಪತ್ತು ಅಧಿಕಾರ ಸ್ಥಾನಮಾನಗಳು ಈ ವರ್ಷ ಒಳ್ಳೆಯ ರೀತಿಯಲ್ಲಿ ಇರುವುದು.
ನೀವು ಅಂದುಕೊಂಡ ಮತ್ತು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ದೊರೆಯುತ್ತದೆ.
ಹಣಕಾಸಿನಲ್ಲಿ ಅಭಿವೃದ್ಧಿ ಉಂಟಾಗುವುದು.
ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳು ನಡೆಯುವ ಸಂಭವವಿದೆ.
ಉತ್ತಮ ಆರೋಗ್ಯ ಇರುವುದು ವ್ಯವಹಾರದಲ್ಲಿ ಲಾಭ ಆದರೆ ಅಷ್ಟಮ ಸ್ಥಾನದಲ್ಲಿ ಶನಿಯು ಇರುವುದರಿಂದ ಮನಸ್ಸಿಗೆ ಅಶಾಂತಿ ಅನಾವಶ್ಯಕ ಖರ್ಚುಗಳು ಹೆಚ್ಚಾಗುವುದು
ರಾಹುವು ನವಮ ಸ್ಥಾನದಲ್ಲಿ ಇರುವುದರಿಂದ ಧರ್ಮದ ಆಚೆಯ ಕೆಲಸಗಳಲ್ಲಿ ಒಲವು ಹೆಚ್ಚಾಗುವುದು
ಯಥಾ ಶಕ್ತಿ ವಿಷ್ಣು ಸುಬ್ರಹ್ಮಣ್ಯ ದೇವರ ಆರಾಧನೆ ಮಾಡುವುದರಿಂದ ಉತ್ತಮ ಫಲ ದೊರೆಯುವುದು
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

2 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@pandaribai8903
@pandaribai8903 2 месяца назад
🙏🙌🙏🙌🙏🙌🙏🙌🙏
@santuputta3241
@santuputta3241 2 месяца назад
🙏
@geethanayak2064
@geethanayak2064 2 месяца назад
Meena, dhanu, mathu makara rashi du bhavishya kuda tilisi bhatre
Далее
Cancer Zodiac sign : Interesting Facts .
15:22
Просмотров 509 тыс.
Il pourrait encore jouer 🤩
00:23
Просмотров 2 млн
Mama Bear Helps Babies Across Road
00:30
Просмотров 1,5 млн
Il pourrait encore jouer 🤩
00:23
Просмотров 2 млн