Тёмный

||ಕ್ರೋಧಿ ಸಂವತ್ಸರ ಫಲ||ಹೊಸ ವರ್ಷ (ಸಂವತ್ಸರ)ದ ಹೇಗೆ ಇರುತ್ತೆ? -VERY IMPORTANT VIDEO -Krodhi Samvatsara 

ಸದಾಚಾರ Sadachara
Подписаться 3,5 тыс.
Просмотров 450
50% 1

||ಕ್ರೋಧಿ ಸಂವತ್ಸರ ಫಲ||part 1
ಹೊಸ ವರ್ಷ (ಸಂವತ್ಸರ)ದ ಹೇಗೆ ಇರುತ್ತೆ?
1,ಸಂವತ್ಸರಗಳಲ್ಲಿ 60 ಸಂವತ್ಸರಗಳು ಇವೆ.
2.60ಸಂವತ್ಸರಗಳಲ್ಲಿ 38ನೇ ಸಂವತ್ಸರವು ಕ್ರೋಧಿ ಸಂವತ್ಸರವಾಗಿದೆ.
3.ಚಾಂದ್ರಮಾನ ಸಂಪ್ರದಾಯದ ಅನುಗುಣವಾಗಿ ಚೈತ್ರ ಮಾಸದ ಶುಕ್ಲ ಪಕ್ಷ ಪಾಡ್ಯ ದಿಂದ ನೂತನ ಸಂವತ್ಸರ ಅಂದರೆ ಹೊಸ ವರ್ಷ ಪ್ರಾರಂಭವಾಗುವುದು.
ಸಂವತ್ಸರವು ಅಂದರೆ 4.ಯುಗಾದಿಯು ಯಾವ ದಿನ ಬರುವುದೋ ಆ ದಿನದ ಅಧಿಪತಿಯು ಸಂವತ್ಸರದ ರಾಜನು ಆಗಿರುವನು
5.Example:-ಯುಗಾದಿಯು ಸೋಮವಾರ ಬಂದರೆ ಆ ವರ್ಷದ ಸಂವತ್ಸರದ ಅಧಿಪತಿಯು ಸೋಮ ಅಂದರೆ ಚಂದ್ರನು ಆಗಿರುವನು.
6.ಕ್ರೋಧಿ ಸಂವತ್ಸರವು ಅಂದರೆ ಈ ವರ್ಷ ಯುಗಾದಿಯು ಮಂಗಳವಾರ ಬಂದಿದೆ.
7.ಈ ಸಂವತ್ಸರದ ಅಂದರೆ ಈ ವರ್ಷದ ಅಧಿಪತಿಯು ಮಂಗಳ ಅಂದರೆ ಕುಜನು ಆಗಿದ್ದಾನೆ.
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

19 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@pandaribai8903
@pandaribai8903 2 месяца назад
🙏🙌🙏🙌🙏🙌🙏🙌🙏
@swathishanbhag100
@swathishanbhag100 2 месяца назад
Jai shree Ram
@sadacharakannada
@sadacharakannada 2 месяца назад
JAI SHREE RAM
@praveencmhydro5826
@praveencmhydro5826 2 месяца назад
ಏನಾಗುತ್ತೆ ಅಂತ ಹೇಳಲಿಲ್ಲ....
Далее
Gajendra Moksha | Sri Vadirajaru
16:27
Просмотров 2,8 млн