Тёмный

ಕುಂತಿ ಮಕ್ಕಳು ಪಾಂಡವರಾಗ್ತಾರ..? ವಾರಸುದಾರಿಕೆ ಬಗ್ಗೆ ಧರ್ಮ ಸಭೆ ಹೇಳಿದ್ದೇನು..? Mahabharata-PART-12 

Media Masters
Подписаться 2,7 млн
Просмотров 332 тыс.
50% 1

Media Masters is a unique RU-vid channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 337   
@vidyabharatiprimaryschoolj8065
ಸರ್ ನನ್ನ ಶಾಲಾ ಮಕ್ಕಳಿಗೆ ನೀವು ಹೇಳಿದ ಹಾಗೆ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದೇನೆ. ಎಲ್ಲಾ ಮಕ್ಕಳು ತುಂಬಾ ಕುತೂಹಲದಿಂದ ಕೇಳುತ್ತಿದ್ದಾರೆ. ನಿಮಗೆ ನನ್ನ ಶಾಲಾ ಮಕ್ಕಳ ವತಿಯಿಂದ ತುಂಬಾ ಧನ್ಯವಾದಗಳು.
@manasaraocta
@manasaraocta 5 лет назад
Sir nimmantha gurugalindane namma sanskriti uliyalu sadhya. Nimage nanna tumbu hrudayada dhanyavaadagalu.
@SanthoshKumar-rr3hl
@SanthoshKumar-rr3hl 5 лет назад
Yaavuru school nimdhu
@hrathiksheregar4881
@hrathiksheregar4881 5 лет назад
GREAT SIR
@pramodp4637
@pramodp4637 5 лет назад
ನಿಮ್ಮ ಆರೋಗ್ಯ ಸುಧಾರಣೆ ಅಯ್ತ ಸರ್ ಬೇಗ ಚೇತರಿಸಿಕೊಳ್ಳಿ. ದನ್ಯವಾದಗಳು ಸರ್.
@mamathamanjunath7048
@mamathamanjunath7048 5 лет назад
ನಿಮ್ಮ ಬಾಯಿಂದ ಮಹಾಭಾರತ ಕೇಳೋದೇ ಚೆಂದ ಸರ್,ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೇವೆ.
@ishwarreddisubandi1899
@ishwarreddisubandi1899 5 лет назад
ತುಂಬಾ ಧನ್ಯವಾದಗಳು ಗುರುಗಳೇ ಎಂಥಾ ಸ್ವಾರಸ್ಯಕರ ಈ ಮಹಾಭಾರತ ತಮ್ಮ ಆರೋಗ್ಯ ಶೀಘ್ರ ಚೇತರಿಕೆ ಆಗಲಿ ಗುರುಗಳೇ 👌👌👍👍🙏🙏🙏🙏🙏
@karibasappaainapur3537
@karibasappaainapur3537 5 лет назад
ಸರ್ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಕನಿಷ್ಠ 30 ನಿಮಿಷದ ವಿಡಿಯೋ ಆದರೂ ಮಾಡಿ ಇದು ನನ್ನ ವಿನಂತಿ ಭೀಷ್ಮರ ಬಗ್ಗೆ ಇನ್ನೂ ಸವಿಸ್ತಾರವಾದ ವಿಡಿಯೋ ಮಾಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು🌷🙏🌷
@Visingss
@Visingss 5 лет назад
ಇಡೀ ಮಹಾಭಾರತದ ಪೂರ್ತಿ ಕಥೆಯನ್ನು ನಿಮ್ಮ. ಕಂಠದಲ್ಲಿ ಕೇಳಬೇಕೆಂದು ಆಸೆ ಇದೆ ದಯೆ ಮಾಡಿ ಎಪಿಸೋಡ್
@shashu5472
@shashu5472 5 лет назад
Sir ಸಂತಾನದ ಬಗ್ಗೆ ಅತ್ಯದ್ಬುತವಾಗಿ ವಿವರಿಸಿದ್ದೀರಿ... ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ 🙏. ಧನ್ಯವಾದಗಳು
@pavangali458
@pavangali458 5 лет назад
ಬ್ರದರ್ ಆಂಜನೇಯ ಎಂದು ವಿಡಿಯೋ ಮಾಡಿ ನನ್ ವಿಡಿಯೋ ಅಲ್ಲ ವಿಡಿಯೋ ನೋಡ್ತಾ ಇದೀನಿ ಅದನ್ನು ನೋಡಬೇಕೆಂಬ ಆಸೆ ಜೈ ಆಂಜನೇಯ
@roopeshsroopi4371
@roopeshsroopi4371 5 лет назад
ಮಹಾಭಾರತ ಸಂಪೂರ್ಣವಾಗಿ ಮುಗಿದ ನಂತರ, ಸಂಪೂರ್ಣ ಭಗವದ್ಗೀತೆ ಮತ್ತು ಅದರ ಅಧ್ಯಾಯಗಳ ಬಗ್ಗೆ ವಿಡಿಯೋಗಳನ್ನ ಮಾಡಿ ಗುರುಗಳೆ....
@swamym140
@swamym140 5 лет назад
Yes sir
@suhasscrafts6985
@suhasscrafts6985 5 лет назад
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್
@ashasp9214
@ashasp9214 5 лет назад
ಮಹಾಭಾರತದ ಜೊತೆಗೆ ಸಾಮಾನ್ಯ ಜ್ಞಾನ,,,,,
@SanthoshKumar-rr3hl
@SanthoshKumar-rr3hl 5 лет назад
IMA ಹಣ ವಾಪಸ್ ಬಂತಾ?
@munegowda5859
@munegowda5859 5 лет назад
Nimma gnanakke hats up sir
@shridhark167
@shridhark167 5 лет назад
1st like 1st comment mahabharata da bagge tumbane tilkondvi sir tq 🙏🙏🙏👍👍👍👍❤️❤️❤️❤️❤️❤️
@deekshithg7082
@deekshithg7082 5 лет назад
Sir ನಿಮ್ಮಿಂದ ಹೊಸ ಹೊಸ ಕಸ್ತೂರಿ ಕನ್ನಡದ ಪದಗಳು ಕಲಿಯೋ ಅವಕಾಶ ಸಿಕ್ಕಿತು sir.. wonderful narration sir.. tqsm..🙏👌👌
@guruchikkamath848
@guruchikkamath848 5 лет назад
ಪರಾಶರ ಮುನಿ ಅಗಸ್ತ್ಯ ಮುನಿ ಮುಂತಾದ ಮುನಿವರ್ಯರು ಹಾಗೂ ಸಪ್ತರ್ಷಿಗಳ ಬಗೆಗೆ ಮಾಹಿತಿ ನೀಡಿ ......🙏
@likithtd3149
@likithtd3149 5 лет назад
ಬಹಳ ಅದ್ಬುತವಾಗಿ ವಿವರಣೆ ನಿಡುತ್ತಿದ್ದಿರಾ.. ಸಾರ್ ದನ್ಯವಾದಗಳು🙏🙏🙏🙏🙏
@maheshmparakali5716
@maheshmparakali5716 4 года назад
ಸರ್ ನೀವು ಮಹಾಭಾರತದ ಪ್ರತಿಯೊಂದು ಅಧ್ಯಯವನ್ನು ನಮಗೆ ಸವಿಸ್ತಾರವಾಗಿ ತಿಳಿಸಿ ಕೊಡುತಿದ್ದಿರ .ನೀವು ಹೇಳಿದ್ದ ಹಾಗೆ ನಾವು ಕೂಡಾ ನಮ್ಮ ಪಾಠ ಭೋದನೆಯನ್ನು ಮಾಡುತ್ತಿದ್ದೇವೆ ಇದರಿಂದ ನಮ್ಮ ಪಾಠವನ್ನು ವಿದ್ಯಾರ್ಥಿಗಳು ಬಹಳ ಉಸ್ತುಕರಾಗಿ ಕೇಳುತ್ತಾರೆ ಸರ್ . ಈ ರೀತಿ ತಿಳಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್
@kumarbabubp9420
@kumarbabubp9420 5 лет назад
Wonderful ಸಾರ್ Mr.ಅಕ್ಷರ ಮಾಂತ್ರಿಕರೆ
@neveensurya6957
@neveensurya6957 5 лет назад
nimma vivarane adhbhuta gurugale ❤️❤️❤️
@RaviKumar-cx4oj
@RaviKumar-cx4oj 5 лет назад
ಹೀಗೆ ಮುಂದುವರಿಸಿ ಸರ್ ಶುಭವಾಗಲಿ
@ravi_ravee
@ravi_ravee 5 лет назад
ಅರಿಯದ ವಿಷಯವನ್ನ ತಿಳಿಸಿದ್ದಾಕ್ಕಾಗಿ ತುಂಬಾ ಧನ್ಯವಾದಗಳು..
@manjunathabgmanjunathabg3314
@manjunathabgmanjunathabg3314 5 лет назад
ಸೂಪರ್ ಸರ್
@Latheesh_Birwa
@Latheesh_Birwa 5 лет назад
ಅದ್ಭುತ ವಿವರಣೆ
@SunilKumar-ih9nz
@SunilKumar-ih9nz 5 лет назад
ನಿಮ್ಮ ಜ್ಞಾನ ಸಂಪತ್ತಿಗೆ ಕೋಟಿ ನಮನಗಳು
@pampareddyg8950
@pampareddyg8950 5 лет назад
Wow! What a great narration!👌 Really superb 👍
@BKKrish999
@BKKrish999 5 лет назад
ಒಳ್ಳೆಯ ಮಾಹಿತಿ ನೀಡುತ್ತಾ ಬಂದಿದ್ದಿರಿ ನಿಮ್ಮ ಮಾಹಿತಿಗೆ ಧನ್ಯವಾದ ಗಳು.
@ycgp
@ycgp 5 лет назад
1:16 full of goosebumps, Bheema - the real hero of Mahabharata
@sweetyplk321
@sweetyplk321 5 лет назад
Ayyooo eshtella edya??? supb sir. Today s my burday . olle makla jananada bagge mahithi thilsidri thumbaaaa asakthi kara vishya edhu
@akshayb8999
@akshayb8999 5 лет назад
Thank you sir ishtu bega vedio upload madiddake
@chandrashekharaganganagoud2683
Your explanation is complete and understandable...🙏
@girishmadiwal7864
@girishmadiwal7864 5 лет назад
Sir thank u so much for this video..santaana da bagge tumba chennagi vivarisi helidri.....
@ssgowda9406
@ssgowda9406 5 лет назад
Wow wonderful sir thank you
@ashokb8703
@ashokb8703 5 лет назад
Tumba adbhutavagi varnane madiddiri sir..... 🙏
@RRTV143
@RRTV143 5 лет назад
ಯಮರಾಜ ದೇವಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@pavanr3219
@pavanr3219 5 лет назад
Nice 👌
@karibasaiaht6947
@karibasaiaht6947 5 лет назад
ಕುಂತಿಯಂತೂ ಅಳುತ್ತಾ ಹೊರಳಾಡುತ್ತಿದ್ದಳು........ ನಿರೂಪಣೆಯಲ್ಲಿ ನಿಮ್ಮನ್ನು ಮಿರಿಸುವವರಿಲ್ಲ ಸಾರ್..... 🙏
@gurunathwalikar9685
@gurunathwalikar9685 5 лет назад
Nimma Uchcharanaya , gyana, nera matugalige nanna pranamgalu. Jai hind jai karnataka
@ramyajagajaga6595
@ramyajagajaga6595 5 лет назад
Nimma entha jnana kke nanna koti koti danyavada.nanu patya pustakadalu odidaga astu artha agthitho ilwo but Nimma video adu Nimma voice nali keli ramayana mahabharatha intha pavithra granthana thumbane kushi Aythu.Innu nimge en Helbeku antha gothagtha illa brother Astondu vishayana thilidu konddidira intha pavithra samskuthinadalli huttida nave danyaru.thank u.ramya Frome mysore.sadya adre mysore ge bandre heli br nivu Elli irodu fothilla nange Nimma meet agbeku nodbeku thumba ase
@parvatiml9760
@parvatiml9760 5 лет назад
Hats of to media master👌
@birappababaladi6314
@birappababaladi6314 5 лет назад
ಸೂಪರ್ ಸರ್👌👌
@HarshaHarsha-rl3kk
@HarshaHarsha-rl3kk 5 лет назад
Music is super
@sharanmulimani9480
@sharanmulimani9480 5 лет назад
Pls sir ಕರ್ಣ ಬಗ್ಗೆ ಸಂಪೂರ್ಣವಾಗಿ ಹೇಳಿ sir
@manjunathn2337
@manjunathn2337 5 лет назад
Gurugale superb..
@jaganathuppar6926
@jaganathuppar6926 4 года назад
Wonderful sir Shree Krishna bagge Radha bagge eli sir
@hanukshathriya4289
@hanukshathriya4289 5 лет назад
ಹೃತ್ಪೂರ್ವಕ ಧನ್ಯವಾದಗಳು ಸರ್
@naveenyeah...3331
@naveenyeah...3331 5 лет назад
ಇವಾಗ ಒಂದ್ ಲೆಕ್ಕಕ್ಕೆ ಮಹಾಭಾರತ ಅರ್ಥ ಆಯ್ತು.🙂ಬೋಲೋ ಭಾರತ್ ಮಾತಾ ಕೀ....
@chandrashekharaganganagoud2683
Thanks a lot Sir.. for your efforts..
@sinchanasanil7141
@sinchanasanil7141 5 лет назад
First comment..... Fab vedios sir Fan of you.....🙏
@beerrgowda8321
@beerrgowda8321 5 лет назад
Superb sir
@harishgoodevil523
@harishgoodevil523 5 лет назад
This was very very interesting and important information for me thanks Sir
@girish.bgirish.b6130
@girish.bgirish.b6130 5 лет назад
Super sar.....
@rameshnerli3267
@rameshnerli3267 5 лет назад
ಸರ್ ಸೂಪರ್ ಸರ್ ಧನ್ಯವಾದಗಳು ಸರ್
@manjunath.rmanju6090
@manjunath.rmanju6090 5 лет назад
Amazing information sir ur the great
@manjular9365
@manjular9365 5 лет назад
super nev heltidre keloke est channagide sir nanige Kathe koloke tumba ista sir adu nim voice ali keloke tumbane ista sir
@pavithralakshmi2519
@pavithralakshmi2519 5 лет назад
Very nice sir
@beautyofnature2500
@beautyofnature2500 5 лет назад
Tq sir.... bega video hakiddakke
@vinaysagar87641
@vinaysagar87641 5 лет назад
Hi Sir, Sagara, Sagara marikamba temple, Varadapura, Jog falls, ikkeri, keladi, siganduru, nadakalsi, honnemaradu, sharavati back water, linganamakki dam, Hasirumakki, kanoor fort, kuppe, Hanigerekatte, gulguli shankara, Ramachandra pura matha, etc bagge ondu video information Kodi sir.
@vasucool5329
@vasucool5329 4 года назад
I like the way you explain about the santhana's
@vidyadhar.v8
@vidyadhar.v8 5 лет назад
Super explain sir...... Thank you lot. You & your Team......
@navtejrudrapada603
@navtejrudrapada603 5 лет назад
ಧನ್ಯವಾದಗಳು ನಿಮಗೆ. ನಿಮ್ಮ ಪ್ರತಿಯೊಂದು ವೀಡಿಯೋ ನಮಗೆ ತಿಳಿಯದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ. ನಿಮ್ಮಲ್ಲಿ ನನ್ನದೊಂದು ವಿನಂತಿ ಏನೆಂದರೆ ಏಕಲವ್ಯನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬಲ್ಲಿರಾ...? ಏಕಲವ್ಯನ ಹುಟ್ಟು ಯಾವ ಕುಲದಲ್ಲಿ ಹಾಗೂ ಬೆಳವಣಿಗೆ ಮುಂದೆ ಅವರ ವಂಶ ವೃದ್ಧಿಯಾಗಿದೆಯಾ, ಅವರ ವಂಶ ಈಗಲೂ ಇದೆಯಾ, ಇದ್ದರೆ ಅವರು ಈಗ ಯಾವ ಕುಲದವರು ಎಂದು ಕರೆಯಿಸಿಕೊಳ್ಳುತ್ತಾರೆ, ಇವಾಗ ಅವರ ವಂಶದವರು ಎಲ್ಲೆಲ್ಲಿ ಯಾವ ಯಾವ ಊರುಗಳಲ್ಲಿ, ಯಾವ ಯಾವ ರಾಜ್ಯಗಳಲ್ಲಿ, ಯಾವ ಯಾವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ನೀಡುವಿರಾ...?
@umeshmmumeshmm3781
@umeshmmumeshmm3781 5 лет назад
Super teach
@p.s.m2023
@p.s.m2023 5 лет назад
Thank you sir this message very good
@jayaramramjay4914
@jayaramramjay4914 5 лет назад
Tq sir wonderful explain
@sureshghanti4834
@sureshghanti4834 5 лет назад
Sir supr expilan sir nijakku nimm yalla videos na save madi itkotidini sir yalla mahabharth da videos galanna serial agi playlist madi add madi sir
@revanthprakash7340
@revanthprakash7340 5 лет назад
Nice exaplanation sir
@shanthudesai9420
@shanthudesai9420 5 лет назад
Super 👌👌👌
@munirajuk725
@munirajuk725 5 лет назад
Super sir
@sharanmulimani9480
@sharanmulimani9480 5 лет назад
Sir ನಿಮ್ಮ bigg fan sir ನಾನು pls ಕರ್ಣ ಅನುಭವಿಸಿದ ಮತ್ತು ಅವನ ಅಸ್ತ್ರಗಳ ಬಗ್ಗೆ ಸಂಪೂರ್ಣವಾಗಿ ಹೇಳಿ sir
@gmgirishagmgirisha8748
@gmgirishagmgirisha8748 5 лет назад
ಸರ್ ಮಾಹಾಬಾರತ ಯುದ್ದ ನಡೆದ ಬಗ್ಗೆ ಈಗಿನ ಸಂಶೋದನೆ ನಡೆಯುತ್ತಿರುವ ಬಗ್ಗೆ ಒಂದು ವೀಡಿಯೋ ಮಾಡಿ ಸರ್
@nagamaninagu3857
@nagamaninagu3857 5 лет назад
ಸರ್ ನಾನು ಮಹಾಭಾರತ ಓದಿದ್ದೀನಿ ಆದ್ರೆ ನೀವು ಸಂತಾನದ ಬಗ್ಗೆ ಹೇಳಿದ್ದೀರಲ್ಲ ತುಂಬಾ ಚೆನ್ನಾಗಿದೆ ಸರ್
@sbiradar3400
@sbiradar3400 5 лет назад
Excellent explanation 👌👌🙏🙏
@praguru13
@praguru13 5 лет назад
Thank you for the 14 minute session and very informative. Appreciate the effort!!
@nithinshiva3578
@nithinshiva3578 5 лет назад
ಓಂ ನಮೋ ಶ್ರೀಕಂಠೇಶ್ವರ
@TV-yx3lisurya
@TV-yx3lisurya 5 лет назад
ಸರ್ 30ನಿಮಿಷ ಇರುವ ವಿಡಿಯೋ ಮಾಡಿ ಕಣ್ಣಿಗೆ ಕಟ್ಟುವಂತಿರು ಕಥ ವರ್ಣನೆ ಅದ್ಭುತವಾಗಿ ಮೂಡಿ ಬರುತ್ತಿದೆ..
@rangakicha1978
@rangakicha1978 5 лет назад
ಯಾವುದು ಅದು
@bharathibs4799
@bharathibs4799 5 лет назад
Super sir good information
@harsha2584
@harsha2584 5 лет назад
Hari Om Nice said
@abhishekk5186
@abhishekk5186 5 лет назад
Sir karnana balyada bagge video madi please
@swamyb2996
@swamyb2996 5 лет назад
Sar pls 30min video madi sar
@arunboss5385
@arunboss5385 5 лет назад
Super
@shalushalushalushalu290
@shalushalushalushalu290 5 лет назад
Super video sir
@hareeshamoolya1886
@hareeshamoolya1886 5 лет назад
Sir Namma tulunadina acharanegala bagge vedio madi sir
@information2513
@information2513 5 лет назад
ನಿಮ್ಮ ಪ್ರಕಾರ ಮಹಾಭಾರತ ನಿಜವಾಗಿ ನಡೆದ ಸಂಗತಿಯೊ ಅಥವಾ ವ್ಯಾಸರ ಕಲ್ಪನೆಯೊ.......?
@manojmanu3971
@manojmanu3971 5 лет назад
Cok bagge sir video madi
@maheshabm1740
@maheshabm1740 5 лет назад
Sir, I think you're suffering from cold, please take care your health because I like your modulation voice
@rohitlokey3970
@rohitlokey3970 5 лет назад
Superb video
@sureshm2221
@sureshm2221 5 лет назад
ಸೂಪರ್
@pavithrasm5313
@pavithrasm5313 5 лет назад
Sir ವೇದವ್ಯಾಸರ ಹುಟ್ಟಿನ ಬಗ್ಗೆ ಹೇಳಿ please🙏.link siglilla...
@hanumareddyhanumareddy1057
@hanumareddyhanumareddy1057 5 лет назад
Jai sir
@amithkpoojary5189
@amithkpoojary5189 5 лет назад
Thanku
@bhoomeshbt
@bhoomeshbt 5 лет назад
Thanks sir...
@RaviKumar-gw1ye
@RaviKumar-gw1ye 5 лет назад
Sir India mate japan relationship bage video madi helli sir
@ranjannaik4740
@ranjannaik4740 5 лет назад
Karnataka master
@jothijalalkoti6592
@jothijalalkoti6592 5 лет назад
Ena isstu clear agi helitiri sir hattsof
@beautyofnature2500
@beautyofnature2500 5 лет назад
Raghu sir nimm sound swalp sudhariside....
@jayanthnandish4280
@jayanthnandish4280 5 лет назад
Sir video timing jasti madi sir minimu 30 minutes adru aki...evry videos are fabulous tq...for sharing the videos ...
@infinity8350
@infinity8350 5 лет назад
Pandu raja Bhishma na Tara Bramachari yagi ididre Mahabharatha Da Dikke Badalaguttitu kurukshetra naditane irlilla adre Bhisma nijavaglu Great mate Kalam, vajapayee, Vivekananda,Modi , Shivakumar Swamiji, Balaghangadharanatha Swamiji ,Shankaracharya, etc Bachelor's Great Aghori galu sadhu galu really great
@kavyars4785
@kavyars4785 5 лет назад
Sir Arjuna yuddakke munche thanna magana narabali kottiddu nijana ......plz heli
@aneeshbs9155
@aneeshbs9155 5 лет назад
tumbane olleya
@suhanamin2300
@suhanamin2300 5 лет назад
Thank you sir
@hanumanthindia6443
@hanumanthindia6443 5 лет назад
Adstu bega 1 million well come
Далее