ಕ್ರೋಧಿ ಸಂವತ್ಸರದ ಫಲ part 2
ಹೊಸ ವರ್ಷ ಹೇಗೆ ಇರುವುದು
ಕ್ರೋಧಿ ಸಂವತ್ಸರದ ರಾಜ ಕುಜ.
ಮಂತ್ರ ಯು ಶನಿ
ಸೈನ್ಯಾಧಿಪತಿಯು ಶುಕ್ರ
ಮೇಘಾಧಿಪತಿ (ಮಳೆ)ಮತ್ತು ಅರ್ಘ್ಯಾಧಿಪತಿಯು ಶುಕ್ರ
ಧಾನ್ಯದ ಅಧಿಪತಿಯು ರವಿ (ಸೂರ್ಯ)
ರಸಾಧಿಪತಿ ಗುರು
ಸಸ್ಯಾಧಿಪತಿ ಕುಜ
ನೀರ ಸಾಧಿಪತಿ ಕುಜ
ಈ ಸಂವತ್ಸರದಲ್ಲಿ ಪಾಪಗ್ರಹಗಳಿಗೆ ಹೆಚ್ಚಿನ ಅಧಿಕಾರ ಇರುತ್ತದೆ.
||ಶ್ರೀ ಕೃಷ್ಣಾರ್ಪಣಮಸ್ತು||
24 мар 2024