Тёмный

*ಮಕರ ರಾಶಿಯವರಿಗೆಏಳುವರೆ ಶನಿಯಿಂದ ಏನಾಗುವುದು*?Makara rashi astrology 2024 House, Relationship  

ಸದಾಚಾರ Sadachara
Подписаться 3,5 тыс.
Просмотров 135
50% 1

ಮಕರ ರಾಶಿಯವರಿಗೆಏಳುವರೆ ಶನಿಯಿಂದ ಏನಾಗುವುದು
ಮಕರ ರಾಶಿಯವರಿಗೆ ಪಂಚಮದ ಗುರು ದೈವಬಲ ನೀಡುವನು.
ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ.
ಸಂಸಾರಿಕ ಹಾಗೂ ಕುಟುಂಬದಲ್ಲಿ ಅಭಿವೃದ್ಧಿ ಆಗುವುದು.
ಆತ್ಮಸ್ಥೈರ್ಯ ಮತ್ತು ಧೈರ್ಯ ಹೆಚ್ಚಾಗುವುದು.
ಸ್ಥಾನಮಾನ ಹಾಗೂ ಉದ್ಯೋಗ ವಿಸ್ತಾರವಾಗುವುದು.
ಹನಿಯೂ ದ್ವಿತೀಯದಲ್ಲಿದ್ದು ಈ ವರ್ಷ ಏಳುವರೆ ಶನಿಯ ಅಂತ್ಯದ ಕಾಲಘಟ್ಟ ವಾಗಿರುವುದರಿಂದ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತಾನೆ.
ಎಲ್ಲಾ ಕಾರ್ಯದಲ್ಲಿ ಕಷ್ಟ ನಷ್ಟಗಳು ತಪ್ಪಿದ್ದಲ್ಲ.
ಕೆಲಸದಲ್ಲಿ ಉತ್ಸಾಹ ಕಳೆದುಕೊಳ್ಳುವಿರಿ ಮಂಡತನ ಶಾರೀರಿಕ ತೊಂದರೆ ಬರುವುದು
ಮೋಸ ಹೋಗುವುದು ಕಳ್ಳತನ ಆಗುವುದು ಅಪವಾದ ಬರುವುದು ಅನುಭವಕ್ಕೆ ಬರುತ್ತದೆ.
ಶನಿ ಶಾಂತಿ ವಿಷ್ಣು ದೇವರ ಆರಾಧನೆ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಇಂದ ಶುಭವಾಗುವುದು
ಶ್ರೀ ಕೃಷ್ಣಾರ್ಪಣಮಸ್ತು

Опубликовано:

 

31 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@santuputta3241
@santuputta3241 2 месяца назад
🙏
Далее
100❤️
00:20
Просмотров 6 млн
skibidi toilet 74
07:02
Просмотров 14 млн
UZmir & Mira - Qani qani (Snippet)
00:26
Просмотров 293 тыс.
ಚೂರ್ಣಿಕೆ
0:42
Просмотров 538
Sri Venkateshwara Suprabhatham
20:43
Просмотров 6 млн
100❤️
00:20
Просмотров 6 млн