We enjoyed this video 👌 nice experience 👍🏻 please show like these videos very often as we like the nature & the knowledge you and your brother shared 🙏 awaiting next video 😊
ಮಾಹಿತಿಯೊಂದಿಗೆ ಒಳ್ಳೆಯ ವ್ಲಾಗ್ ... ಬಹಳ ಕಾಲ ಆಯ್ತು..ಗೇರು ಹಣ್ಣು ಹೆಕ್ಕಲು ಹೋಗದೆ...ಬೀಜ ಸುಟ್ಟು ಹಾಕಿದ್ದನ್ನು ಲೈವ್ ಆಗಿ ನೋಡದೆ ತಿನ್ನದೆ....ಆಹಾ ಎಂತ ರುಚಿ..ಪರಿಮಳ😋☺☺ ಸುಲಭ ಅಂತ ಅನಿಸಿದರೂ ಹೊಸಬರಿಗೆ ಸುಡುವ ಹದ ಸಿಗಬೇಕಾದರೆ ಕಷ್ಟವಿದೆ.. ಈಗ ಹಳ್ಳಿಯಲ್ಲೂ ಇದನ್ನು ಮಾಡುವ ವಿಧಾನ ಗೊತ್ತಿರುವವರು ಕಡಿಮೆ ಆಗುತ್ತಿದ್ದಾರಂತೆ..🙁