Тёмный

ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯಕ್ಕೆ ಬರ್ತಾರಾ ? | News Hour With Jaya Mruthyunjaya Swamiji 

Asianet Suvarna News
Подписаться 5 млн
Просмотров 37 тыс.
50% 1

Опубликовано:

 

26 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 97   
@m.b.nagaraj7666
@m.b.nagaraj7666 Год назад
ಇಂತಹ ಸ್ವಾಮೀಜಿಗಳಿಂದ ನಮ್ಮ ದೇಶದಲ್ಲಿ ಜಾತಿ ರಹಿತ ಸಮಾಜ ಸೃಷ್ಟಿಸುವುದು ಕಷ್ಟ
@sidduhuded4587
@sidduhuded4587 Год назад
Ninnanthavru hogi reservation system beda antha horata madi.... Equality goskara horata maadi.. Elrigu reservation beku elru belibeku... Adu obrige seemitha agilla pa shanya... Yake sc st & 2A 2B avru tugotha ilva ella facilities naa.... Elrigu ನ್ಯಾಯ ಬೇಕು ಎಲ್ರೂ ಬೆಳೀಬೇಕು
@lakshmanaka6419
@lakshmanaka6419 Год назад
ಹಿಂದು ಧರ್ಮದ ಜಾತಿ ರೋಗ ಬೇರೆ ಧರ್ಮ ಮಾಡಿ ಕೊಂಡರು ಹೋಗಲಿಲ್ಲ ಹಿಂದು ಧರ್ಮದಲಿ ಜಾತಿಯ ತಾರತಮ್ಯ ಇದೆ ಅಂತ ಹಿಂದೂ ಬಿಟ್ಟು ಸಮಾನತೆ ಗಾಗಿ ವೀರ ಶಿವ ಲಿಂಗ ಆಯಾತ ಧರ್ಮ ಮಾಡಿ ಕೊಂಡರು ಜಾತಿ ಹೋಗಲಿಲ್ಲ ಕೊನೇಗೆ ಬಸವಣ್ಣ ಅವರ ಜಾತಿ ಇಲ್ಲದ ಮೇಲೂ ಕೀಳು ಇಲ್ಲದ ಸಮಾಜ ಕಟ್ಟುವ ಕನಸು ಸಕಾರ ಆಗಲಿಲ್ಲ.
@prakashkammar2194
@prakashkammar2194 Год назад
ನೀವು ಮೇಲಿಂದ ಬಿದ್ದಿರಿ ಮೀಸಲಾತಿ ಕೇಳಲಿಕೆ
@praveengalagali8229
@praveengalagali8229 Год назад
ಜೈ ಮೃತ್ಯುಂಜಯ ಸ್ವಾಮೀಜಿ ಜೈ ಪಂಚಮಸಾಲಿ
@roshankumat5186
@roshankumat5186 Год назад
Gurugale dhanyavadagalu🙏🙏
@veereshaga7747
@veereshaga7747 Год назад
Excellent question sir......
@rameshmeti6249
@rameshmeti6249 Год назад
Good appajji.....power 👍 of panchmsali
@kirankumar9820
@kirankumar9820 Год назад
ಒಂದು ಜಾತಿಗೆ ಸೀಮಿತ ವಾದ ಸ್ವಾಮೀಜಿಗಳಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಮಠಕ್ಕೆ ನಿಮ್ಮ ಜಾತಿಯವರು ಮಾತ್ರ ಬರುತ್ತಾರೆಯೇ?
@prakashkammar2194
@prakashkammar2194 Год назад
ಹೋಗಿದೇವಿ ನಾವು
@DarurBasavaraj
@DarurBasavaraj Год назад
ಜೈ ಪಂಚಮಸಾಲಿ
@kumarhalaki1890
@kumarhalaki1890 Год назад
🙏
@gangannapeershetty3663
@gangannapeershetty3663 Год назад
🙏🙏🙏🙏🙏🙏🙏 Jai panchamasali
@RAVINDRA_SACH
@RAVINDRA_SACH Год назад
ಅಜ್ಞಾನಿ ಸ್ವಾಮಿ ,💯
@sidduabilagi3544
@sidduabilagi3544 Год назад
ನೀನೆ ಅದು
@RAVINDRA_SACH
@RAVINDRA_SACH Год назад
@@sidduabilagi3544 ನಿನು ಅದೇ ಆಸಾಮಿ
@Sanathana7
@Sanathana7 Год назад
Panditaradhya 🙏🏻🙏🏻🙏🏻
@madhusudanvenkat7493
@madhusudanvenkat7493 Год назад
A kaara ha kaara sariyag maatadappa samskutha panditha
@sangameshudgire3018
@sangameshudgire3018 8 месяцев назад
Correct swamiji you are 100 percent correct 🥰 nivu namma samasta lingayat samaj vannu yetti hidiyuvanta kelsa madutta iddiri om shanti
@astroscience8342
@astroscience8342 Год назад
4th minute question ❓ superrrr
@prashu048
@prashu048 Год назад
Firstly we are one 🙏 That you all should understand
@karnatakavolga4845
@karnatakavolga4845 Год назад
We sapport
@user-dt1pe7oq2f
@user-dt1pe7oq2f Год назад
Panchakshari well said sir and just you invited this swamy to politics
@NareshNaresh-ql6op
@NareshNaresh-ql6op Год назад
ಫೋರ್ ಟ್ವೆಂಟಿ ಸ್ವಾಮೀಜಿ
@sahanayarabagkar7031
@sahanayarabagkar7031 Год назад
Supper question
@kvramesh7702
@kvramesh7702 Год назад
Only solution Economic basis’ reservations.
@kvramesh7702
@kvramesh7702 Год назад
Double standard swamy politics
@user-dt1pe7oq2f
@user-dt1pe7oq2f Год назад
Hey swamy don't compare with swamy Vivekananda and you are servant of one particular cast it's should be opposed
@rockingram963
@rockingram963 Год назад
Give respect
@rockingram963
@rockingram963 Год назад
Give respect you are just normal man
@manjunathhosamani007
@manjunathhosamani007 Год назад
Talk with respect..u don't hv any right to talk like
@avinashnaik4895
@avinashnaik4895 Год назад
@@rockingram963 what u mean normal person
@shankarbpatil4896
@shankarbpatil4896 Год назад
Hey give respect
@shrinathmirji7435
@shrinathmirji7435 Год назад
Jai panchamasali
@msuk3819
@msuk3819 Год назад
🙏🙏🙏🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@sudeepkumar1370
@sudeepkumar1370 Год назад
ಇದೇ ರೀತಿ ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡಿ
@thimaraddythimaraddy7162
@thimaraddythimaraddy7162 Год назад
ಪಂಚಮ ಶಾಲಿ ಯಾವ ಮೂಲ ದಿಂದ ಬಂದವರು ದಯವಿಟ್ಟು ತಿಳಿಸಿರಿ
@prakashkammar2194
@prakashkammar2194 Год назад
ಎಲ್ಲಾ ತಿಳಿದವರು ಇದೀರಿ ನೀವೇ ತಿಳಿಸಿ
@thimaraddythimaraddy7162
@thimaraddythimaraddy7162 Год назад
@@prakashkammar2194 ರೆಡ್ಡಿ ಒಕ್ಕಲಿಗ ರು ಸ್ವಲ್ಪ ತೆಲುಗು ಮೂಲ ದಿಂದ ಬಂದವರು. ಪಂಚಮ ಶಾಲಿಗಳು ಅಚ್ಚ ಕನ್ನಡದ ರೈತ ಕುಟುಂಬ ಗಳಿಂದ ಬಂದ ಜನರು ಅನಿಸುತ್ತದೆ ಪಂಚ ಮಸಾಲಿ ಮಾರುವವರು ಎನ್ನುವುದು ಊಹೆ. ಶಿವನ ಆರಾಧನೆ ಮಾಡುವವರು ಇದ್ದು ಲಿಂಗಾಯತ ಧರ್ಮ ಕ್ಕೆಪೂರ್ಣ ಸೇರಿದವರಾಗಿರಬೇಕು . ಲಿಂಗಾಯತ ರಲ್ಲದಆಂಧ್ರದ ಆರಾಧ್ಯ ರು 16ನೇ ಶತ ಮಾನದ ಪಶ್ಚಿಮ ಅರ್ಧ ಹದಿನೆಂಳನೆ ಶತಮಾನದ ಪೂರ್ವಿರ್ದ ದಲ್ಲಿ ಲಿಂಗಾಯತ ವಿರಕ್ತ ಮಠದವರಿಗೂ ಪಂಚ ಚಾರ್ಯ ಮಠದವರಿಗೂ ಧರ್ಮ ಸಂಘರ್ಷ ಆಗಿರಬೇಕು. ಬಸವ ತತ್ವ ದಲ್ಲಿ ಲಿಂಗ ಜಂಗಮ ಕ್ಕೆ ಪ್ರಧಾನ್ಯ ನೀಡಿರಬೇಕು ಅದು ಸಾಮಾನ್ಯ ರೈತರಿಗೆ ಹಿಡಿಸದೆ ಶೈವ ಪರಂಪರೆ, ಗಣಪತಿ, ಲಕ್ಷ್ಮಿ ಯ ಪ್ರತಿ ಪಾದಕರಾದ ಪಂಚ ಚಾರ್ಯ ಪದ್ಧತಿ ಯನ್ನು ಒಪ್ಪಿಕೊಂಡು ಲಿಂಗಾಯತ ಪಂಚಾಚಾರ್ಯ ಗುಂಪು ಆಗಿರಬೇಕು ಮುಂದೆ ಆಚಾರ್ಯ ಹೋಗಿ ಗುಂಪಿಗೆ ಶಾಲಿ ಸೇರಿ ಕೊಂಡು ಪಂಚಮ ಶಾಲಿ ಆಚರಣೆ ಆಗಿರ್ಬೇಕು. ಇದು ನನ್ನ ವೈಯಕ್ತಿಕ ಅನಿಸಿಕೆ. ಇದನ್ನು ಪಂಚಾಚಾರ್ಯ ರು ಮುಚ್ಚಿಟ್ಟದ್ದಾರೆ. ಈ ಮಠ ದೀಶ್ವರ ರು ನಿಖರ ಮಾಹಿತಿ ನೀಡುತ್ತಿಲ್ಲ ಧನ್ಯವಾದಗಳು
@thimaraddythimaraddy7162
@thimaraddythimaraddy7162 Год назад
@@prakashkammar2194 ಪ್ಲೀಸ್ ಓದಿ
@Shivshankar-xh2qc
@Shivshankar-xh2qc Год назад
Guruve nivu rajkiykke yogyru nivu.soooookthathru.nimminda desh uddhharavaagbahudenoo.shivaa.
@ruddrappaop521
@ruddrappaop521 Год назад
Jai bheem
@shivukumar.n8330
@shivukumar.n8330 Год назад
Sariyaagi hugididdiri swamiji avanige
@MNGL1122
@MNGL1122 Год назад
Pandit swami ji ,,nimma matu nodidare nivu tumba hi fi jeevan anisute ,
@basavarajkinnal2019
@basavarajkinnal2019 Год назад
Jai Panchamasali 💐💐
@spanotv987
@spanotv987 Год назад
ಭಾರತದ ಲ್ಲಿ ಕಾಲು ಎಳೆಯೋ ಮಂದಿ ತುಂಬಾ ಇದ್ದಾರೆ ಅನ್ನೋದಕ್ಕೆ ಒಂದು ಪ್ರತ್ಯಕ್ಷ ಉದಾಹರಣೆ
@manjunathbadiger2103
@manjunathbadiger2103 Год назад
Vivekanandarige holiskobeda avri kalin duligu sama illa ni.. jagattige manaveeyate samskriti helikotta avrelli jati jati anta sayo ni elli.. kavi tottiro jaativyadi ni
@prabhukolavi9729
@prabhukolavi9729 Год назад
ಜೈ ಪಂಚಮ ಸಾಲಿ
@shivaprasadshivaprasad3208
@shivaprasadshivaprasad3208 Год назад
Plz don't compare to Vivekananda
@girish9841
@girish9841 Год назад
Esto nan friends 1to 2 marks inda govt jobs kaledukondru yaak? Coz others got chance on reservations
@shivuhiremath6446
@shivuhiremath6446 Год назад
1st formers ge yaru henna kodathilla adar Bagge focus madi
@sudeepkumar1370
@sudeepkumar1370 Год назад
ಒಳ ಮೀಸಲಾತಿ ಬಗ್ಗೆ ಇದೇ ರೀತಿ ಕಾರ್ಯಕ್ರಮ ಮಾಡಿ ಆನ್ ಡಿಮ್ಯಾಂಡ್ ಪ್ಲೀಜ್
@martinjohnpaul.p1396
@martinjohnpaul.p1396 Год назад
Wast fellow
@manjubn7211
@manjubn7211 Год назад
why caste promotion.. only poor people should get government benefits..not based on caste,, this is promotion of caste dividing society
@py8162
@py8162 Год назад
Panchamisali lingayat cost 3 B cotegery 5 % misalati kotidare edu maduvadu sariyalla
@amithabs1033
@amithabs1033 Год назад
Nkn Sami Andre Ibanez guru
@nayak5550
@nayak5550 Год назад
Jaatii swamigalu ....
@amaregoudanagoor88
@amaregoudanagoor88 Год назад
pitting from allr persons thatsway Swamiji best leading with alone dont divert from u jjjjii
@Evergreenlife2022
@Evergreenlife2022 Год назад
Basavanna told not use or divide Hindus using caste but you ppl failed him today by creating number of caste system inside Veerashaiva lingayat, by using his name for your Blackmail politics and petty-cheap politics 🙄
@NareshNaresh-ql6op
@NareshNaresh-ql6op Год назад
ಕಾಮಿ
@pradeepathreya
@pradeepathreya Год назад
Swamijigalu yelladakku moogu toorisabaaradu.... Illa andre maryaade iralla
@shwetakumbarkumbar5682
@shwetakumbarkumbar5682 Год назад
Pavitra Bharat deshadalli chalo huttide tago pa pa nimaginta kumbararu hadaparu madivalaru badigerau kammi illa avarigagi hotat madidiya kavi hakidiya nanu kumbar 3b nin adaeng 2aagtiya nanna caste certificatTate veerashaiva lingayats ide yen madtiya helu
@Shivshankar-xh2qc
@Shivshankar-xh2qc Год назад
E swamijinna yava paksha dindaardru ticket kodisi Maha janagale.vidhaan sabe ge kaliso yvasthe maadi.shivaa Kai mugidu kelthini citizens of ktk.
@NageshNagesh-nh9bv
@NageshNagesh-nh9bv Год назад
Hindu Darmakkagi horadi
@hemavathir5183
@hemavathir5183 Год назад
1000 varsa inda krusikaru yaru Lingayitra. Raja alavike yara agidru kote kote odru beda nayakru edru.
@umeshpumeshp9428
@umeshpumeshp9428 Год назад
ನಾನು ಒಬ್ಬ ಪಂಚಮಸಾಲಿ ಆದರೂ ಈ ಸ್ವಾಮೀಜಿ ಬಗ್ಗೆ ನನಗೆ ಯಾವುದೇ ವಿಶ್ವಾಸವಿಲ್ಲ ಈ ಸ್ವಾಮೀಜಿ ಒಬ್ಬ ಕಾಂಗ್ರೆಸ್ ಏಜೆಂಟ್ರು ಈ ಸ್ವಾಮೀಜಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನೋದು ಇವನ ಅಭಿಪ್ರಾಯ ಪಂಚಮಶಾಲಿಗಳು ಮುಖ್ಯಮಂತ್ರಿ ಆಗಬಾರದು ಈ ಸ್ವಾಮೀಜಿಯ ಒಂದು ಅಜೆಂಡ ಹಿಂದೆ ಬಿಎಸ್ ಯಡಿಯೂರಪ್ಪನವರು ಪಂಚಮಸಾಲಿಗಳಿಗೆ 3B ಮೀಸಲಾತಿಯನ್ನು ನೀಡಿದರು ಆದರೂ ಯಡಿಯೂರಪ್ಪನವರ ಬಗ್ಗೆ ಈ ಸ್ವಾಮೀಜಿ ಏಕವಚನದಲ್ಲಿ ಮಾತನಾಡಿದರು ಈ ಸ್ವಾಮೀಜಿಗೆ ನನ್ನದೊಂದು ದಿಕ್ಕಾರ
@amaregoudanagoor88
@amaregoudanagoor88 Год назад
3rd B since lot of back year u dont no
@Aira-j9c
@Aira-j9c Год назад
ಥು ನಿಮ್ಗಳ...
@Msquare515
@Msquare515 Год назад
Hingadre navella sanyasi agodu guarantee
@somanathhalingali6944
@somanathhalingali6944 Год назад
I don't like this dabate.....
@vasudevraghvendra6428
@vasudevraghvendra6428 Год назад
Thu
@sunnyneginahal1998
@sunnyneginahal1998 Год назад
Dayavittu swamigale e jati paddati bittu hindhu ondu yendu hotat madi...siddaganga sri galana nodi kaliri...
Далее
🎙А НЕ СПЕТЬ ли мне ПЕСНЮ?🕺🏼
3:06:10
Ilkinchi hotin oberasanmi deb o’ylabman🥹😄
00:26
🎙А НЕ СПЕТЬ ли мне ПЕСНЮ?🕺🏼
3:06:10