ಮಿಂಚು ಸೂರ್ಯನ ಮೇಲ್ಮೈಗಿಂತ ಬಿಸಿಯಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಸೂರ್ಯನಿಗಿಂತ ಐದು ಪಟ್ಟು ಹೆಚ್ಚು ತಾಪಮಾನವನ್ನು ಮಿಂಚು ಹೊಂದಿದೆ. ಸೂರ್ಯನ ಮೇಲ್ಮೈಯ ತಾಪಮಾನ 5500 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ ಮಿಂಚಿನ ತಾಪಮಾನ 30,000 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ.
ಈ ವಿಡಿಯೋದಲ್ಲಿ ನೀವು ಅದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು.
26 сен 2024