Тёмный

ನಾಟಿ ಸ್ಟೈಲ್ ಚಿಲ್ಲಿ ಚಿಕನ್ ಕೇವಲ 10 ನಿಮಿಷದಲ್ಲಿ.. | GFC Nati Style Chilli Chicken | Boycott Halal | 

Colour Talkies
Подписаться 919 тыс.
Просмотров 406 тыс.
50% 1

Nati Style Chilli Chicken | Colour Talkies | Chilli Chicken recipe | Green Chilli Chicken | restaurant style Chilli chicken | GFC Kabab | Jhadka vs Halal |
Boycott halal | krishnappa emotional Speech |
Nati Style Chicken |
Gowda fried chicken, Chicken Biryani, Gfc Chicken, Chicken Mutton, Gfc Kabab Masala,
oggarane dabbi,
GFC Nati style Chilli Chicken, an authentic recipe that is made with green chillies.
Ingredients For Cooking:
- 100 ml oil
- 100 grams green Chillies(chopped)
- Ginger Garlic Paste 100 grams
- 1 tsp Turmeric Powder
- 1 kg Chicken
- 1 cup Coriander leaves
- 1 cup Mint leaves
- 2 Lemon Juice
- 1tsp Salt
- Water
- 2 tbsp Cornflour
DISCLAIMER : THE INGREDIENTS USED ARE OF CHEF'S CHOICE ,VIEWERS DISCRETION SOLICITED.
Host: Krishnappa
Director: Rajesh
Camera Man: Ramdas
Editing: Deeraj
Producer: Rajesh
Copyrights: Colourbar media
address:
New Gowdas fried Chicken hotel,
No.52, 2nd Main, Mysore Rd, New Timberyard Layout, Narsimayya Colony, Bengaluru, Karnataka 560026.
you can order GFC Masala from Amazon:
amzn.to/2UNeHgb
amzn.to/3eQCOkT
For Business Contact:
colourbarmedia9@gmail.com
contact : 6381968047
Follow on Facebook :
/ colour-talki. .

Опубликовано:

 

29 мар 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 793   
@maheshamahesha9948
@maheshamahesha9948 2 года назад
ನಿಮ್ಮ ನಿರ್ಧಾರ ಒಂದು ಒಳ್ಳೆ ಹಿಂದೂ ತೆಗೆದು ಕೊಳ್ಳಲೇ ಬೇಕಾದ ನಿರ್ಧಾರ.. ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏.
@jananienglishschool8889
@jananienglishschool8889 2 года назад
You are really great uncle!!!!!!! ನಿಮ್ಮ ನೇರವಾದ ಕಪಟವಿಲ್ಲದ ಸರಳತೆಯ ಮಾತು ಇನ್ನಷ್ಟು ನಿಮಗೆ ಜೀವನದಲ್ಲಿ ಯಶಸ್ಸು ನೀಡುತ್ತದೆ, ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗಬೇಕು because you are an true inspirational soul'🙏🙏🙏🙏🙏🙏
@nisharevunisharevu3754
@nisharevunisharevu3754 2 года назад
ಇಷ್ಟು ಮನಸ್ಸಿಗೆ ನೋವ್ ಮಾಡ್ಕೋಬೇಡಿ ಅಪ್ಪ ನಿಮ್ ಜೊತೆ ನಾವ್ ಇರ್ತೀವಿ 👍👍👍💞💞💞
@raghavendrapb47
@raghavendrapb47 2 года назад
ಗುರುಗಳೇ ದಯವಿಟ್ಟು ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ, ನಮ್ಮ ಹೃದಯದಲ್ಲಿ ನಿಮಗೆ ಗುರುಸ್ಥಾನ ನೀಡಿದ್ದೇವೆ. ಬಹಳಷ್ಟು ಯುವಕ-ಯುವತಿಯರಿಗೆ ಮಾರ್ಗದರ್ಶಕರಾಗಿ ಇರುವಿರಿ.
@balrajbm496
@balrajbm496 2 года назад
ಒಳ್ಳೆ ಒಳ್ಳೆಯ ಅಡುಗೆ ಮಾಡಿ ತೋರಿಸಿದ್ದೀರಿ ನಿಮ್ಮ ಎಲ್ಲ ರೆಸಿಪಿ ತುಂಬಾ ಚೆನ್ನಾಗಿರುತ್ತೆ ನಮಗೆ ತುಂಬಾ ಇಷ್ಟ ಸರ್. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🙏
@thammaiah5100
@thammaiah5100 2 года назад
ಕೃಷ್ಣಪ್ಪನೋರೇ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಹಿಗೇ ಜನಜಾಗೃತಿ ಮುಂದುವರೆಯಲಿ, ನಿಮ್ಮ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ.
@chiranjivimadrasi9987
@chiranjivimadrasi9987 2 года назад
ತುಂಬಾ ಒಳ್ಳೆ ಕೆಲಸ ಮಾಡ್ತಾ ಇದಿರಾ ಸರ್ ನಿಮ್ಮ ಜೊತೆ ನಾವು ಇದೇವಿ, ಇರತೇವಿ ಜೈ ಹಿಂದೆ ಜೈ ಕರ್ನಾಟಕ 🇮🇳
@shreeshanthputran6929
@shreeshanthputran6929 2 года назад
Full support jai shree ram 🚩🚩🚩🚩
@ayeshaibraheem6216
@ayeshaibraheem6216 2 года назад
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ನೀವು. ನೀವ್ಯಾಕೆ ಅಳ್ತಿರಾ, ಅಂಕಲ್. ಒಳ್ಳೆ ಕಾಲದಲ್ಲಿ ಪರರು ಯಾರು ಬೇಕಾಗಿಲ್ಲ ನಮಗೆ, ಬರೀ ಕಷ್ಟ ಕಾಲದಲ್ಲಿ ಮಾತ್ರ ಇವರನ್ನು ಉಪಯೋಗಿಸ ಬೇಕು. ಉದಾಹರಣೆಗೆ ಕೋರೋನ ನಿಜವಾಗಲೂ ನನಗೆ ತುಂಬಾ ಹೆಮ್ಮೆ ಅನಿಸುತಿದೆ. ವೈರಿಗಳು ನಮ ಮುಗ್ದ ಮನಸಿನಲ್ಲಿ ಏನೇ ಬೀಜ ಬಿತ್ತಿದ್ರು, ಅದೆಷ್ಟು ಬೇಗ ನಾವು ಮರ ಮಾಡ್ತೀವಿ Excellent
@singamsln6032
@singamsln6032 2 года назад
ನಿಮ್ಮ ಎಲ್ಲಾ ವೀಡಿಯೋಗಳನ್ನು ನಾನು ತಪ್ಪದೇ ನೋಡುತ್ತೇನೆ ಸಾರ್ , ತುಂಬಾ ಚನ್ನಾಗಿರುತ್ತದೆ.
@madangouda1263
@madangouda1263 2 года назад
ಸರ್ ನಿಮ್ಮ ನೋಡಿದ್ರೆ ಖುಷಿ ಆಗುತ್ತೆ. ನೀವು ಇನ್ನೂ ಚೆನ್ನಾಗಿ ಬೇಳಿರಿ , ನಮ್ಮ ಕರ್ನಾಟಕದ ಹೆಮ್ಮೆ ನೀವು . ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು 💐💐💐💐💐🌹
@karthikkkathikk5507
@karthikkkathikk5507 2 года назад
ಇವತ್ತು ನಿಮ್ಮ ಅಭಿಮಾನಿ ಆಗ್ಬಿಟ್ಟೇ ಸರ್ ಯುವರ್ ಗ್ರೆಟ್,🙏🙏🙏
@lakshmishanthraj654
@lakshmishanthraj654 2 года назад
ಸರ್ ನಮಗೆ ಅರ್ಥವಾಗುತ್ತೆ .ನೀವು ತಿಳಿಯದೆ ಬಳಸಿದ ಪದಕ್ಕೆ .ಬೇಜಾರು ಮಾಡ್ಕೋಬೇಡಿ ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ಗೊತ್ತು. ಒಳ್ಳೆಯದಾಗಲಿ ❤️
@MaheshKumar-hu1ij
@MaheshKumar-hu1ij 2 года назад
ಥ್ಯಾಂಕ್ಯೂ ಕೃಷ್ಣಪ್ಪ ಸರ್ ನಿಮ್ಮ ಬಗ್ಗೆ ನಮಗೆ ಅಪಾರವಾದ ಗೌರವವಿದೆ ನಿಮ್ಮ ಈ ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲವಿದೆ ಇನ್ನೂ ನಿಮ್ಮ ವ್ಯಾಪಾರ ಸುಗಮವಾಗಿ ಚೆನ್ನಾಗಿ ನಡೆಯಲಿ
@cgowdacgowda8541
@cgowdacgowda8541 2 года назад
Don't cry uncle.... i always with you 😢
@LeDeKe
@LeDeKe Год назад
Yen badanekayi gojju maadalikkaaa. 🤣🤣🤣
@umeshumesh-dt6kb
@umeshumesh-dt6kb 2 года назад
Don't woryy gowdre..Tq u gowdre Niv yke haltira tq for your support hindhu angadi inda mutton takoli Nim tara bere avrge dairya barala..
@pkv8807
@pkv8807 2 года назад
ಕನ್ನಡಿಗರು ಕನ್ನಡಿಗರ ಪರ ನಿಲ್ತೇವೆ ಸರ್, ಜೈ ಕರ್ನಾಟಕ.
@prathappoojary3618
@prathappoojary3618 2 года назад
Hi du galu hindugala para yavattu
@Vijay_d777
@Vijay_d777 2 года назад
@@prathappoojary3618 shaata
@prathappoojary3618
@prathappoojary3618 2 года назад
@@Vijay_d777 ninyavano saban gutak hutdon
@Vijay_d777
@Vijay_d777 2 года назад
@@prathappoojary3618 nimmammunna yavano turka hidkond dengbitneno hindi tulle
@Vijay_d777
@Vijay_d777 2 года назад
@@prathappoojary3618 🤣🤣😂😂😂
@chetanmudholakar7780
@chetanmudholakar7780 2 года назад
No words,No comments Thank you sir
@girish12333
@girish12333 2 года назад
ನೀವು ಕೈಮುಗಿಯೋದು ಬೇಡ ಗೌಡ್ರೆ.. ನಿಮ್ಮ ಶ್ರಮ ನೇ ನಮಗೆಲ್ಲ ಪ್ರೇರಣೆ.... ಧನ್ಯವಾದಗಳು ಗೌಡ್ರೆ...
@sumanthmr572
@sumanthmr572 2 года назад
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಕೃಷ್ಣಪ್ಪ ಸರ್ ನಿಮ್ಮ ಈ ಒಂದು ಕೆಲಸ ಎಲ್ಲರಿಗೂ ಮಾದರಿ ಪ್ರತಿಯೊಬ್ಬ ಹಿಂದುಗಳು ಕೂಡ ನಮ್ಮ ಹಿಂದೂ ಜಟಾಕ ಕಟ್ ಮಾಂಸವನ್ನೇ ಬಳಸೋಣ ಮತ್ತು ಅದನ್ನೇ ಖರೀದಿಸೋಣ ಪ್ರತಿಯೊಬ್ಬ ಹಿಂದೂ ಎಚ್ಚೆತ್ತುಕೊಂಡಿದ್ದಾನೇ ಜಾಗೃತ ನಾಗಿದ್ದಾನೆ ಈ ದೇಶ ಧರ್ಮದ ರಕ್ಷಣೆ ನಮ್ಮ ಕೈಯಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರ ಜೊತೆ ನಮ್ಮ ವ್ಯಾಪಾರ ಬೇಡ ಜೈ ಶ್ರೀರಾಮ್ ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ ಮಾತೆ ಜೈ gfc ಕೃಷ್ಣಪ್ಪ ಸರ್
@srzo22
@srzo22 2 года назад
Specify opposition for Halal( either by Hindu or muslim) Not generalize Muslim business.
@seemakawdoor6247
@seemakawdoor6247 2 года назад
ನೋ ಸರ್ ನೀವು ಸೂಪರ್ ಸರ್ 👌👌👌👌❤
@sujatanarayanan5779
@sujatanarayanan5779 Год назад
Very true uncle a person with peace and who sleeps peacefully every night is the most blissful person on this earth ...god bless you and your channel..thanks a lot for sharing your recepies god bless you and your family ❤️❤️❤️ lots of love and best wishes 🙏🙌🙌❤️❤️❤️
@kumars8988
@kumars8988 2 года назад
ಹಲಾಲ್ ಮಾಡಿದ ಮಾಂಸ ಬೇಡ ಸರ್ ದೇವರ ಆಶೀರ್ವಾದದಿಂದ ನಿಮ್ಮ ವ್ಯಾಪಾರ ಚೆನ್ನಾಗಿರಲಿ
@VivekU007
@VivekU007 2 года назад
You have done a good job. Will continue to support you.
@puttamallegowdaputtamalleg2776
@puttamallegowdaputtamalleg2776 2 года назад
ಲೋಫರ್ ಗಳು ಅವರು. ಹಣ ಹೆಂಡತಿ ಬಂದರೆ ಯಾರುಾ ಬೇಡ ಬಡ್ಡೆತವು
@sachinmalnadu4716
@sachinmalnadu4716 2 года назад
ru-vid.com/video/%D0%B2%D0%B8%D0%B4%D0%B5%D0%BE-z1c-yPLETrw.html
@kirandevalapura5038
@kirandevalapura5038 2 года назад
Gud disition sir Neevu halal board thaagdiddu kushi aythu
@sanjayreddy682
@sanjayreddy682 2 года назад
Sir it's ur good heart that we love the others things doesn't even matter keep spreading your good vibes
@prajwal687
@prajwal687 2 года назад
Sir, "COOKING" is an Art of skill which simultaneously fills stomach with nutritious food and makes happy emotionally.... Its a first step whch teaches one how to be independent... U hve mastered this art which is appreciable and please continue ur service bcz many souls love you....tq Jai Hind....🙏
@krishnamurthyhnswami9216
@krishnamurthyhnswami9216 2 года назад
Good job jai ಹಿಂದೂ ಗೌಡ್ರೇ
@manumahesh7826
@manumahesh7826 2 года назад
Sir you didn't done any mistake don't feel bad sir ,you are not only doing cooking along with your creating awareness to the people espacialy youth and mildage people how they should treat elders in the family ,your idia is great through cooking how to manage family integration , great job don't very we are with you Sir 👍🙏
@manjunathkr6414
@manjunathkr6414 2 года назад
🚩🚩 ಜೈ ಕೃಷ್ಣಪ್ಪ ಣ್ಣ
@rajkumardoddamani4416
@rajkumardoddamani4416 2 года назад
ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪು ಆಗುತ್ತದೆ ಆಗ ಸಂದರ್ಭ ಹಾಗಿತ್ತು Sir, ನೀವು ಕಣ್ಣೀರು ಹಾಕಬೇಡಿ 🙏
@vinodayyappa
@vinodayyappa 2 года назад
super sir,,,,,, dharmo rakshathi rakshithaha🚩
@577Pradeep
@577Pradeep 2 года назад
Tried.... superb receipe.. Must try..
@selvakumar.pkumar7763
@selvakumar.pkumar7763 2 года назад
Sir you are a wonderfull don't worry We all are with you God bless you
@user-ck6li4ol6y
@user-ck6li4ol6y 2 года назад
ಕ್ರಷ್ಣಪ್ಪ ದಯವಿಟ್ಟು ಅಳಬೇಡಿ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ🙏
@mouryakshatriya1807
@mouryakshatriya1807 2 года назад
Super taste i made at home it very nice thank you for ur recipe 😊
@sandeepa.ksandeepa5167
@sandeepa.ksandeepa5167 2 года назад
🥰🥰👍🏻ಸೂಪರ್ ಸರ್
@shylajam827
@shylajam827 2 года назад
ಒಳ್ಳೆಯ ವರಿಗೆ ದೇವರು ಯಾವುದೋ ಒಂದು ರೂಪದಲ್ಲಿ ಕಾಪಾಡುತ್ತದೆ
@LIVEWELLLIFESTYLE
@LIVEWELLLIFESTYLE 2 года назад
Sir don't cry it's not your fault..we are with you Thank u for boycotting that evil sabrus halal Plz dont feel sad..! We love u and ur cooking Long Live GFC Krisnappa ❤😇
@lakshmidivakar5308
@lakshmidivakar5308 2 года назад
Sir u cooker very nice but this time it's not good sir
@LIVEWELLLIFESTYLE
@LIVEWELLLIFESTYLE 2 года назад
@@lakshmidivakar5308 Yes because he got emotional so he did not make it well.
@kishoregowda9441
@kishoregowda9441 2 года назад
@@LIVEWELLLIFESTYLE rusiyan
@NaveenKumar-xn8su
@NaveenKumar-xn8su 2 года назад
Sir You pls don't cry we always support you. Really ur inspiration for many people we love you lots 👍👍👍👍👍
@ajithm8165
@ajithm8165 2 года назад
ನೀವು ರೆಸಿಪಿ ಮಾಡುವಾಗ ನಿಮ್ಮ ಮಾತು ಕೇಳುತ್ತಲೇ ಬೆಂದಿದೆ ಗೊತ್ತಾಗುವುದಿಲ್ಲ ಬೇಗ ರಡಿ ಆಗುತ್ತೆ ಕಾಕಾ👌👌
@Shivakumar-249
@Shivakumar-249 2 года назад
ಗೋತ್ತೋ ಗೊತ್ತಿಲ್ಲದೇನೋ ತಪ್ಪಾಗಿದೆ ಅದಕ್ಕೆ ನೀವ್ ಕ್ಷಮೆ ಕೇಳಿದ್ದೀರಿ ಹಲಾಲ್ ಬೋರ್ಡ್ ತೆಗೆದಿದ್ದಕ್ಕೆ ಧನ್ಯವಾದಗಳು. ನಾವೂ ಅಷ್ಟೇ ಬೇರೆ ಧರ್ಮದ ದೇವರಿಗೆ ಅರ್ಪಿತವಾದ ಆಹಾರವನ್ನ ನಾವ್ ಇನ್ಮೇಲೆ ತಿನ್ನದೆ ಬಹಿಷ್ಕಾರ ಆಕಿದ್ದೀವಿ, ಬಾಯ್ಕಟ್ ಹಾಲಾಲ್.
@girishvittal3371
@girishvittal3371 2 года назад
Super like brother
@rajeshsamuelesh1528
@rajeshsamuelesh1528 2 года назад
ಇಷ್ಟು ವರ್ಷ ಬೇರೆ ಧರ್ಮದ ದೇವರಿಗೆ ಅರ್ಪಿತ ವಾದ ಮಾಂಸ ತಿಂದು ದೇಹ ಬೆಳಿಸ್ಕೊಂಡಿದಿರಲ್ಲ ಆ ದೇಹವನ್ನು ಬಾಯ್ ಕಾಟ್ ಮಾಡ್ಬಿಡಿ ಹಂಗಾದ್ರೆ 😂 😂😂
@udaychedreddy3115
@udaychedreddy3115 2 года назад
Goood chicken work spr... ❤❤❤❤🇮🇳🇮🇳🇮🇳🔥🔥🔥🔥🥰🥰🥰😘😘😘
@akhilakarnatakabangarpetps5772
@akhilakarnatakabangarpetps5772 2 года назад
Super excellent 👍👍 cooking very nice 🙂🙂🙂
@srushtishivakumar8931
@srushtishivakumar8931 Год назад
Superb chilli chicken 👍😋 ...i tried it ... thumba chennagide
@akashc7133
@akashc7133 2 года назад
We are always with you..❣️🙃
@farooqbashir8286
@farooqbashir8286 2 года назад
That's alright uncle... Business is important for everyone . So please continue as per your customer's needs . You are a victim of hate politics. Take care 🙏
@Dobbythekindelf
@Dobbythekindelf 2 года назад
No, it's not hate politics. Nobody asked for halal ban. Nobody stopped him or anyone from serving both jhatka and halal. But this monopoly and running parallel economy is not acceptable anymore.
@farooqbashir8286
@farooqbashir8286 2 года назад
@@Dobbythekindelf well they did ... Some groups gave boycott calls against him . Anyway let there be peace
@manjulan4709
@manjulan4709 2 года назад
Don't feel bad sir. Don't cry..plzz ..You are great.. Thanks sir
@devarajumandya7229
@devarajumandya7229 2 года назад
Sir very golden parsan
@Sandy-tr3kc
@Sandy-tr3kc 2 года назад
You are really a tough man to boycott that halal! God bless you, Jai GFC...
@meghayadhu141
@meghayadhu141 2 года назад
Thanks for the sharing recipes
@rashmisarang258
@rashmisarang258 2 года назад
It,s ok sir . you are great parsan sir. Supar
@rathnam4273
@rathnam4273 2 года назад
Neevu hiriyaru hange helbedi appa. Aeneno madi anyaya madtare. Neevu hege eddiro hage eri. Krishnappa andre 💪💪💪😋😋👌
@prasad_kashyap5133
@prasad_kashyap5133 2 года назад
I am a vegetarian. But your first 2 minutes won my heart. ಜೈ ಭುವನೇಶ್ವರಿ.
@selvakumar.pkumar7763
@selvakumar.pkumar7763 2 года назад
Don't worry sir we are with you
@manju.r.v.vinaya7063
@manju.r.v.vinaya7063 2 года назад
Bejar agbedi uncle 💜💛💚 from chikkaballapura
@mohank3819
@mohank3819 2 года назад
ಸರ್ ನೀವು ಗೊತ್ತಿಲ್ಲದೆ board ಹಾಕಿದ್ದೀರ ಯಾಕೆ ಅಳುತ್ತೀರ ... ನಿಮ್ಮ ಗ್ರಾಹಕರು ನಿಮ್ಮ ಜೊತೆ ಇದ್ದಾರೆ 👍👍👍👍👍
@suryapandith1662
@suryapandith1662 2 года назад
All ways i support you sir. .. much love 💕
@ushamaben554
@ushamaben554 2 года назад
God bless you and your business..We all are one..let it be any community..humanity is important...heart should be good..that only God sees.
@rameshdevadiga857
@rameshdevadiga857 2 года назад
Super advices 👍
@viratkohli-wh7wm
@viratkohli-wh7wm 2 года назад
Sir dont cry u are an amazing cook
@shree0692
@shree0692 2 года назад
04:31 very well said....
@kempakempa2705
@kempakempa2705 2 года назад
Good words
@thouheedpasha4358
@thouheedpasha4358 2 года назад
ವರೆ ವಾಹ್ ಅದ್ಭುತ್ತ ಗುರುಗಳೇ
@ravikumar-wx7td
@ravikumar-wx7td 2 года назад
Please don't cry sir we are with you....
@LeDeKe
@LeDeKe Год назад
Yen badanekayi gojju maadalikkaaa. 🤣🤣🤣
@udaychedreddy3115
@udaychedreddy3115 2 года назад
Good uncle love u always support u love u❤❤❤❤
@mubarakbanu6519
@mubarakbanu6519 2 года назад
Goodluck tata👍👏👏👏👏😋good recipes 👌
@chandrashekarchandru9104
@chandrashekarchandru9104 2 года назад
Nimma prayathnakke namma bembala yaavatthu ide !! Neevu hirijeevanadalli yaavatthu bejaru maadkondu Kai mugibedi !! Neevu naalkaaru janakke anna haakida devaru !! 🙏🙏👍👌!!
@vigneshkamathmsdhoni2915
@vigneshkamathmsdhoni2915 2 года назад
All the best sir your recipe is very nice
@Jvn_23
@Jvn_23 2 года назад
Halal boycott madidakke dhanyavadagalu 🙏
@Sohnyjins_xtravirgin_oliveoil
@Sohnyjins_xtravirgin_oliveoil 2 года назад
Next arab countries li irva hindu bikshikarannu boycott madbeku😂
@rohitgangatkar5723
@rohitgangatkar5723 2 года назад
Arab countries alli irro Muslim galu Indian Saabru na Untouchables tara nodtare 😂 yake andre Converi agidru thikka mele ethkond hegrado nan maklu anta 😂
@sachinmalnadu4716
@sachinmalnadu4716 2 года назад
@@Sohnyjins_xtravirgin_oliveoil ru-vid.com/video/%D0%B2%D0%B8%D0%B4%D0%B5%D0%BE-z1c-yPLETrw.html
@santhoshar8816
@santhoshar8816 2 года назад
@@rohitgangatkar5723 howdu bro converted thurkhas ivru
@LIVEWELLLIFESTYLE
@LIVEWELLLIFESTYLE 2 года назад
@@Sohnyjins_xtravirgin_oliveoil howda le handi ge huttiruva handi mari Saudi ali swalpa nodu hogi Modi ge higest saudi civilian award kotru and islamic rules kuda change agthaide just google or RU-vid
@raghudamamraghudamam7507
@raghudamamraghudamam7507 Год назад
Golden words no words to say sir u r a great
@prathibha.s1032
@prathibha.s1032 2 года назад
Don't worry sir ನಿಮ್ಮ receipie ಬೇಕು ನಮಗೆ..........ನಿಮ್ಮ ಅಡುಗೆ superb ಇರತ್ತೆ.......... ಅಳಬೇಡಿ sir............👍 watching From Bangalore
@jagadeeshamp4427
@jagadeeshamp4427 2 года назад
Great words.🙏
@ashukumar-th8ic
@ashukumar-th8ic 2 года назад
Uncle u r n miracle, don't listen negative 💯👍
@ravid6290
@ravid6290 2 года назад
Super uncle, want to taste chilli chicken... It's my favourite uncle
@rajugowda808
@rajugowda808 2 года назад
ಯಾಕೋ ಈ ನಡುವೆ ಬಿಸಿ ಜಾಸ್ತಿ ಕೃಷ್ಣಣ್ಣ ನನಗೆ ನಿದ್ದೆನೇ ಬರ್ತಿಲ್ಲ ನನಗೆ ಯಾವ ಯೋಚನೆಯೂ ಇಲ್ಲ ಏನಾದ್ರೂ ಐಡಿಯಾ ಕೊಡಿ 😇😇
@allyoursrob
@allyoursrob 2 года назад
Nimma Matu Channa Krishnappanavare Please Don't Get Emotional.... Our Country India Needs Everybody's Support Including You Too To Fight This Dirty Halal & Halalonomics.....
@mtp492
@mtp492 2 года назад
ಕೃಷ್ಣಪ್ಪನವರು ನಿಮ್ಮ ಹೃದಯ ತುಂಬಾ ದೊಡ್ಡದು ನೀವು ಯಾವುದರ ಬಗ್ಗೆ ತಲೆ ಕೆಡಿಸ್ಕೋಬೇಡಿ ನಿಮ್ಮ ಕೆಲಸ ಮಾಡಿ ದೇವರು ಒಳ್ಳೆಯದು ಮಾಡುತ್ತಾನೆ ಮುಂದುವರಿಸಿ
@vijayakumara555
@vijayakumara555 2 года назад
Very good decision sir, God bless you, keep it up
@Chandru-nv2dy
@Chandru-nv2dy 2 года назад
Dayavittu alabedi nimantha olleya manushya yavagalu nagutha , yellarigu harasuttha , 100varsha chanagirabeku antha nanu devaralli prarthisuthene. Nammantha yuvakarige spoorthi neevu . Nimma olleya manassige sada olleyade aguthade. 💐
@manjup3728
@manjup3728 2 года назад
Sir we are with you you did the best 👍👍🙏🙏🙏🙏🙏
@gouthampreethubabloo4154
@gouthampreethubabloo4154 2 года назад
Good 👍🏻
@sushmag6248
@sushmag6248 2 года назад
Don't cry my dr appa olleyavarige ollede agodu nivu tale kedskobedi aytha nivu yavagidru topli ertira Nim GFC kabab powder and garam masala super❤️
@SashiKumar-pk3nq
@SashiKumar-pk3nq 2 года назад
We r with you 💖 boss
@minakshitb5753
@minakshitb5753 2 года назад
Thank you sir
@priyanka6528
@priyanka6528 2 года назад
Yes Just before 30 minutes i called u and u talked with me genuinely thank u Sir ❤️🙏
@sunilgowda6867
@sunilgowda6867 2 года назад
Sir u have done great job We r with u
@shwethagowda3783
@shwethagowda3783 2 года назад
Don't feel bad. sir we are all with you 👍
@xyzyz1251
@xyzyz1251 Год назад
nice recipe sir
@RaviRavi-sv6cb
@RaviRavi-sv6cb 2 года назад
Super appji 🙏❤️
@naveennavee5756
@naveennavee5756 2 года назад
Sir nimdu olle manasu sir devaru nimge ಒಳ್ಳೇದು ಮಾಡ್ಲಿ sir all tha best 💯👍
@tejaswini6916
@tejaswini6916 Год назад
Super recipe sir😊
@dr.b.n.sathyanarayana6769
@dr.b.n.sathyanarayana6769 Год назад
ನಾವು ಜನರ ಮನಸ್ಸಿನ ಒಡೆದು, ಈ ಸ್ಥಿತಿಗೆ ತಂದಿದ್ದೇವೆ. ರಾಜಕೀಯ ಬಿಟ್ಟು, ಜನರಲ್ಲಿ ಪ್ರೀತಿ ಅನುರಾಗ ತುಂಬುವ ಪ್ರಯತ್ನ ಮಾಡಿ.
@watchuwant2764
@watchuwant2764 2 года назад
Oota siktha irodakke Halal / Jatkana antha nodthare. Ade sigde ididre
@g.manjunatha5355
@g.manjunatha5355 2 года назад
Good job sir
@praveenkumarsriyan229
@praveenkumarsriyan229 2 года назад
Good massage sir👍
@ranishambu4802
@ranishambu4802 2 года назад
Super thumba Changi madidira thakyou sir
@somashekarshekar3964
@somashekarshekar3964 2 года назад
Thankyou sir..
@shashikumarguttedar4196
@shashikumarguttedar4196 2 года назад
Super 😍😍
@savanthv9891
@savanthv9891 2 года назад
Good job God bless u & your family
Далее
Дьявол - ТРЕШ ОБЗОР на фильм
19:10
Minecraft Pizza Mods
00:18
Просмотров 1,7 млн