Тёмный

ನಾದಬ್ರಹ್ಮ ಪಾಂಡುರಂಗ ವಿಠ್ಠಲ ವಾರಕರಿ ಸಾಂಪ್ರದಾಯಿಕ ಭಜನೆ I RKB INFO KANNADA I 2023 

RKB Info Kannada
Подписаться 20 тыс.
Просмотров 872
50% 1

ನಾದಬ್ರಹ್ಮ ಪಾಂಡುರಂಗ ವಿಠ್ಠಲ ವಾರಕರಿ ಸಾಂಪ್ರದಾಯಿಕ ಭಜನೆ I RKB INFO KANNADA I 2023
ಪಂಡರಾಪುರದ ಪಾಂಡುರಂಗ ವಿಠಲ ನಾದಬ್ರಹ್ಮ, ನಾದಪ್ರಿಯ. ಪಾಂಡುರಂಗ ವಿಠ್ಠಲನಿಗೆ ಭಜನೆ, ನಾಮಸ್ಮರಣೆ ಅತ್ಯಂತ ಶ್ರೇಷ್ಠವಾದ ಸೇವೆ. ಮೈಸೂರಲ್ಲಿ 1936 ರಿಂದ ಇಲ್ಲಿಯವರೆಗೂ ವಾರ್ಕರಿ ಸಾಂಪ್ರದಾಯಿಕ ಭಜನೆ ನಿರಂತರವಾಗಿ ನಡೆದು ಬಂದಿದೆ. ವಾರಕರಿಗಳು ಎಂದರೆ ಆಗಾಗ್ಗೆ ಪಂಡರಪುರಕ್ಕೆ ಯಾತ್ರೆ ಮಾಡುವವರು ಎಂದರ್ಥ. ಅವರು ವಿಠಲನ ಅನುಯಾಯಿಗಳು. ಅವರ ಆರಾಧ್ಯ ದೈವ ಪಂಡರಪುರದ ಪಾಂಡುರಂಗ ವಿಠ್ಠಲ. ಪ್ರತಿ ವರ್ಷ ಆಷಾಡ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷ ಏಕಾದಶಿಗಳಂದು ನೂರಾರು ಕಿ. ಮೀ. ನಡೆದುಕೊಂಡೆ ಪಂಡರಪುರಕ್ಕೆ ಯಾತ್ರೆ ಹೋಗುವುದು ರೂಡಿ. ಈ ಯಾತ್ರೆಗೆ ಮರಾಠಿಯಲ್ಲಿ 'ವಾರಿ ' ಎನ್ನುತ್ತಾರೆ. ಭಗವಂತನೇ ಪರಮ ಸತ್ಯ ಎಂದು ಪ್ರತಿಪಾದಿಸುವ ವಾರಕರಿಗಳು, ಎಲ್ಲಾ ಮಾನವರು ಸಮಾನರು ಎಂದು ನಂಬುತ್ತಾರೆ. ವೈಯಕ್ತಿಕ ನೆಲೆಯಲ್ಲಿ ತ್ಯಾಗ, ಸರಳತೆ, ಕ್ಷಮೆ, ಇಂದ್ರಿಯಾಸಕ್ತಿಗಳನ್ನು ಗೆಲ್ಲುವುದು, ಅಹಿಂಸೆ, ಪ್ರೇಮ, ವಿನಯ, ಸಹಬಾಳ್ವೆ ಈ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ.
Tags:
#Pandharpur Vitthal
#Vitthal bhajan
#Mysore panduranga temple
#abhang

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@gayathripanduji9223
@gayathripanduji9223 Год назад
ತುಂಬಾ ಚನ್ನಾಗಿ ನಮ್ಮ ಪಾಂಡುರಂಗ ಭಜನಾ ಮಂಡಳಿ ಯವರೆಗೆ ನನ್ನ ವಂದನೆಗಳು ❤
@rameshn.r3238
@rameshn.r3238 Год назад
ಸೂಪರ್ ಸರ್ ನಮ್ಮ ಭಾವಸಾರ ಕ್ಷತ್ರಿಯ ವಾರ್ ಕರಿ ಸಂಪ್ರದಾಯದ ಒಂದು ಬಜನಾ ಕಾರ್ಯಕ್ರಮದ ಸಮಗ್ರ ಇತಿಹಾಸ ಮತ್ತು ಅದರ ಆಚರಣೆಯನ್ನು ಎಷ್ಟು ಸುಂದರವಾಗಿ ಚಿತ್ರೀಕರಣವಾಡಿ ಸಾಮಾನ್ಯ ಜನರಿಗೆ ಮನಮುಟ್ಟುವಂತೆ ವಿವರವಾಗಿ ಭಜನಾ ಇತಿಹಾಸವನ್ನು ನಿರೂಪಣೆ ಮಾಡಿದ್ದಕ್ಕೆ ನಮ್ಮ ನಾ ಜರೆ ವಂಶಸ್ಥರಿಂದ ಧನ್ಯವಾದಗಳು
@jaypaljaypal51
@jaypaljaypal51 Год назад
ಧನ್ಯವಾದಗಳು
@sureshphatage3727
@sureshphatage3727 Год назад
ಈ ವಿಡಿಯೋಗೆ ನನ್ನದೊಂದು ಸಣ್ಣ ಅಳಿಲು ಸೇವೆಯ ಭಾಗ್ಯ ದೊರಕಿದ್ದು ನನ್ನ ಪುಣ್ಯ...
Далее
I Took a LUNCHBAR OFF A Poster 🤯 #shorts
00:17
Просмотров 5 млн
НЕ ИГРАЙ В ЭТУ ИГРУ! 😂 #Shorts
00:28
Mathruchaya Trust - Sr citizen Ashrama
11:22
Просмотров 14 тыс.
I Took a LUNCHBAR OFF A Poster 🤯 #shorts
00:17
Просмотров 5 млн