ವೀಣಾ ಅವರೇ ತುಂಬಾ ತುಂಬಾ ಧನ್ಯವಾದಗಳು ಭಗವದ್ಗೀತೆಯ ಮೊದಲನೆಯ ಅಧ್ಯಾಯವನ್ನು ನಿಮ್ಮ ಬಾಯಲ್ಲಿ ಕೇಳಿ ನಮ್ಮ ಶ್ರವಣಗಳು ಧನ್ಯವಾದಗಳು ಕೇಳ್ತಾನೆ ಇರಬೇಕು ಅನ್ನಿಸ್ತಿತ್ತು ಗೂಳಿಯ ಕಥೆಯನ್ನು ಕೇಳಿ ನನ್ನ ಕಥೆಯು ಅದೇ ತರ ಇದೆ ಕರ್ಮಫಲ ಓದಿ ಮೋಕ್ಷ ಹೊಂದುವ ಆಸೆ ನನಗೆ🙏🙏🙏🙏💐💐💐💐😍❤❤❤ ನಮಸ್ಕಾರಗಳು ನಿಮಗೆ
ಅಮ್ಮ ನಮಸ್ಕಾರ ನೀವು ನನ್ನ ಮನಸ್ಸಿನ ಮಾತನ್ನು ಹೇಳಿದ್ರಲ್ಲ ನಾನು ಇತ್ತೀಚೆಗೆ ಭಗವತ್ಗೀತ ಪುಸ್ತಕ ತಂದಿದ್ದೆ ಅದನ್ನ ಓದುವ ಕ್ರಮ ಕೇಳಬೇಕು ಅಂತ ಮಾಡಿದ್ದೆ ಅಷ್ಟರಲ್ಲಿ ನೀವೇ ಅದರ ಬಗ್ಗೆ ತಿಳಿಸಿದಿರ ನೋಡಿದರ ನಮಗೆ ಎಷ್ಟರ ಮಟ್ಟಿಗೆ ಲಿಂಕನ್ನ ಆ ದೇವರು ಕೊಟ್ಟಿದ್ದಾನೆ ಅಂತ ❤
Amma Nan lifeli solve madakke agade iro ashtu problems ide Manasalli tumba novide nanna kannugala tumba neeru tumbide But nimma pravachana keltidre swargakke hodashte ananda agutte Manassu paramananda agutte amma❤ Thank u❤ love u so very much for every thing