ಬಹಳ ಇಷ್ಟವಾಯಿತು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಅತ್ತಿಗೆ ವಾತ್ಸಲ್ಯದಿಂದ ನಿಮ್ಮನ್ನು ಕರೆಯುವ ಆ 'ಗಾಯತ್ರ 'ಎನ್ನುವ ಪದ ಮನಸ್ಸಿಗೆ ಮುದ ನೀಡಿತು. ಬೇರೇನು ಬೇಕು? ನಿಮ್ಮ ಕುಟುಂಬದ ಪ್ರೀತಿ ಸ್ವರ್ಗಕ್ಕೆ ಕಿಚ್ಚು ಹೆಚ್ಚುವಂತಿದೆ.. ಶ್ರೀದೇವರ ರಕ್ಷೆ ಸದಾ ನಿಮ್ಮ ಕುಟುಂಬದ ಮೇಲಿರಲಿ.. ಗಾಯತ್ರ😍
ನಿಮ್ಮ ಅಕ್ಕನವರ ಅಡುಗೆಗಳೆಲ್ಲ ಬಹಳ ಸ್ವಾದ್ಯವಾಗಿರುತ್ತವೆ ಎಂದು ಅನಿಸುತ್ತಿದೆ. ಇಲ್ಲಿವರೆಗೆ ಕೇಳಿ ಗೊತ್ತಿಲ್ಲದ ಅಡುಗೆಗಳು. ಅವರ ನಿರೂಪಣೆಯೂ ಬಹಳ ಚೆನ್ನಾಗಿದೆ. ಗಾಯತ್ರ ಎಂದು ಪ್ರೀತಿಯಿಂದ ಕರೆಯುತ್ತಿರುವುದಂತೂ ಬಹಳ ಮುದ್ದಾಗಿದೆ. Super presenation.
ಸೂಪರಾಗಿದೆ ಬಾಯಲ್ಲಿ ನೀರು ಬರ್ತಾ ಇದೆ ಇನ್ನೊಂದು ವಿಚಾರ ಏನಂದ್ರೆ ನಿಮ್ಮ ಸಿಸ್ಟರ್ ಗಾಯಿತ್ರ ಅನ್ನೋ ಮಾತು ತುಂಬಾನೇ ಇಷ್ಟ ಆಯ್ತಾ ಸಿಸ್ಟರ್ ನೀವು ಹೇಳಿರೋ ತರ ಪುಂಡಿಪಲ್ಯ ಮಾಡಿದೆ ನಾನು ತುಂಬಾ ತುಂಬಾ ಇಷ್ಟಪಟ್ಟು ಊಟ ಮಾಡಿದ್ರು ಜಸ್ಟ್ ಊಟ ಮಾಡಿ ಮೆಸೇಜ್ ಮಾಡ್ತಾ ಇದ್ದೀನಿ 🥰💞💐👌🤝😛🙏💞❤️👍
Hi good evening nice mouth watering recipes super agide.molake madake kalina palya chanagi madiddira nim sister mix chetney kalasiddu mosarina jote super tasty agide masala rice looking delicious and tasty agide like all recipe done by your akka nice sharing of video
Hi hello good morning.............🐦🐦💐💐...... GAYUS GLITZ Gayathri Vlog You Tube Channel Super Fine Always 🙏🙏 Healthy kaalpallaya......👌👌.... All'Good Healthy Recipe.... Healthy Item's
Sister nanna soubhagya namdu NGO ede sankalpa development centre antha. Namma samdtrli shg womens ge MEDP and LEDP training kotdivi. E sandarbhadalli navu millets food product training kooda madivi .Chitradurga talukina hiriyur hatra ero Vani vilasa puradalli sumathi antha edare avaru siridhanyagala recipe tumba madtare.. evaranna namma samsthe nalli kodo training ge resources person agi karesidvi..evaru siridhanyagala sumaru product na madtare. Same laddu edara munde yav khaju bharfi nu beda astu teste erutte. Nivu Vani vilasa kke hodre evaranna omme beti madi sister evara number beku Andre nimge kodtini