Тёмный

ರಾಯರ ಗಾಯತ್ರಿ ಮಂತ್ರ ಬರೆದ ಪುಸ್ತಕ ಏನು ಮಾಡ್ಬೇಕು, ನಿಮ್ಮೆಲ್ಲರ ಅನುಮಾನಕ್ಕೆ ಉತ್ತರಿಸಿದ್ದೇನೆ 🙏🏻 

ಪರಿಮಳಾಚಾರ್ಯ PARIMALACHARYA
Подписаться 93 тыс.
Просмотров 27 тыс.
50% 1

Опубликовано:

 

24 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 373   
@lakshminayak3089
@lakshminayak3089 Месяц назад
Om sri Raghavendraya namaha ಓಂ ಶ್ರೀ ಗುರು ರಾಘವೇಂದ್ರಾಯ ನಮಂಂ ಓಂ ಶ್ರೀ ಗುರು ರಾಘವೇಂದ್ರಾಯಾ ನಮಂಂ
@lalithahk1492
@lalithahk1492 Год назад
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏 ತುಂಬಾ ಧನ್ಯವಾದಗಳು ನಮ್ಮಂತ ಕಷ್ಟದಲ್ಲಿ ಇರೋರಿಗೆ ತುಂಬಾ ಸಹಾಯ ಆಗುತ್ತೆ ನಾನು ತುಂಬಾ ಕಷ್ಟದಲ್ಲಿ ಇದ್ದೀನೀ ಇದರಿಂದ ನನ್ನ ಸಂಸಾರ ಚೆನ್ನಾಗಿ ಆಗುತ್ತದೆ ಅಂತ ರಾಯರಲ್ಲಿ ಅಚಲವಾದ ನಂಬಿಕೆ ಇಟ್ಟು ಬರಿತೀನೀ ಗುರುಭ್ಯೋ ನಮಃ 🙏🌺🙏
@basava1713
@basava1713 Год назад
ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. ಓಂ ಶ್ರೀ ರಾಘವೇಂದ್ರಾಯ ನಮಃ .. 🙏💐🌷🥥🌺🌼🌸🥥🥥🥥🌺🌺🌷🌹 ..
@basava1713
@basava1713 Год назад
ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರಂ . 👇🙏 ಓಂ ವೆಂಕಟನಾಥಾಯ ವಿದ್ಮಹೇ .. ಸಚ್ಚಿದಾನಂದಾಯ ಧೀಮಹಿ .. ತನ್ನೋ ರಾಘವೇಂದ್ರ ಪ್ರಚೋದಯಾತ್ .. 🙏🥥 ಓಂ ವೆಂಕಟನಾಥಾಯ ವಿದ್ಮಹೇ .. ತಿಮ್ಮಣ್ಣ ಪುತ್ರಾಯ ಧೀಮಹಿ .. ತನ್ನೋ ರಾಘವೇಂದ್ರ ಪ್ರಚೋದಯಾತ್ .. 🙏🌷 ಓಂ ಪ್ರಹಲಾದಾಯ ವಿದ್ಮಹೇ .. ಶ್ರೀ ವ್ಯಾಸರಾಜಯ ಧೀಮಹಿ .. ತನ್ನೋ ರಾಘವೇಂದ್ರ ಪ್ರಚೋದಯಾತ್ ..🙏🌷🥥🌹🌼🌺💐💐🌸🥥🥥🙏 .. ಶ್ರೀ ಕೃಷ್ಣಾರ್ಪಣಮಸ್ತು .. 🙏🥥🌸🌺 ಶ್ರೀ ಗುರುಭ್ಯೋ ನಮಃ .. 🙏🌺🌼🌹🌷🥥 ಹರಿಃ ಓಂ .. 🙏🌺🥥🌷🌹🌹💐
@babunt4924
@babunt4924 Год назад
ಮೇಡಂ ನಾನು ರಾಘವೇಂದ್ರ ಗಾಯತ್ರಿ ಮಂತ್ರ ಬರೆಯುತಿದ್ದೆ 900ಸಾಲ ಬರೆದಾಗ ರಾಯರು ಕನಸಲ್ಲಿ ಬಂದು ಆಶೀರ್ವಾದ ಮಾಡಿದರು 🙏🌼🙏ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🙏
@madhu.....7696
@madhu.....7696 Год назад
Sir ನೀವು ಅಂದುಕೊಂಡಿದ್ದು ಅಗಿದೇನಾ ಪ್ಲೀಸ್ ಹೇಳಿ
@babunt4924
@babunt4924 Год назад
@@madhu.....7696 ಹೌದು ನಾವು ಅಂದುಕೊದ್ದಿದು100% ಆಗಿದೆ ಎಲ್ಲ ರಾಯರ ಕೃಪೆ 🙏ಓಂ ಶ್ರೀ ರಾಘವೇಂದ್ರಯ ನಮಃ 🙏🙏🙏
@madhu.....7696
@madhu.....7696 Год назад
Thank you sir ನಾನು 200 ಸರಿ ಬರೆದಿದ್ದೇನೆ ಇನ್ನು ಬರೀಬೇಕು sir thank you
@ningannabiradar1316
@ningannabiradar1316 Год назад
ಗಾಯಿತ್ರಿ ಮಂತ್ರತಿಳಿಸಿ
@yashasyashu-gm5wb
@yashasyashu-gm5wb 5 месяцев назад
Sir heg bariyodu yavaginda barbeku helli
@tumashari6389
@tumashari6389 Год назад
ಓಂ ಶ್ರೀ ಗುರು ರಾಘವೇಂದ್ರಯ ನಮಃ. ‌ಅಕ್ಕ ಈ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕ
@SARITHANHSaru
@SARITHANHSaru Год назад
ತುಂಬಾ ದನ್ಯವಾದಗಳು ಮೇಡಮ್...
@jyotisiddu5220
@jyotisiddu5220 Год назад
ಉತ್ತಮ ಮಾಹಿತಿ ಕೊಟ್ಟೀದ್ದೀರಾ ಕೋಟಿ ಕೋಟಿ ಪ್ರಣಾಮಗಳು 🙏🙏🙏
@chadrakantchitagar7431
@chadrakantchitagar7431 Год назад
ಮೇಡಂ ನಾವು ಕೂಡ ಇವತ್ತಿನಿಂದ ಗುರು ರಾಯರ ಗಾಯಿತ್ರಿ ಮಂತ್ರವನ್ನು ಬರಿತಾ ಇದ್ದೇವೆ ಮೇಡಂ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು
@kamalakshammag4714
@kamalakshammag4714 Год назад
ಓಂ ಶ್ರೀ ರಾಘವೇಂದ್ರಾಯ ನಮಃ 🙏🏻👏👏👏👏👏🙏🏻🙏🏻🙏🏻🌹🌹🌹🌹 ಗುರುವೇ ಶರಣಂ
@arjunkulkarni2044
@arjunkulkarni2044 Год назад
Om Shree Guru Raghavendraya Namaha 🙏🙏🙏🙏🙏🙏🙏.
@rajeshan895
@rajeshan895 Год назад
Thank you so much ಮೇಡಂ, ನಿಮ್ ವಾಯ್ಸ್ superb mam🙏🙏🙏💐💐💐
@anjaneyaerammanavar5814
@anjaneyaerammanavar5814 Год назад
ಶ್ರೀ ರಾಘವೇಂದ್ರಾಯ ನಮಃ 🙏
@chadrakantchitagar7431
@chadrakantchitagar7431 Год назад
ಶ್ರೀ ಗುರು ಸಾರ್ವಭೌಮ ರಾಘವೇಂದ್ರ ರಾಯರು 🙏🌹
@chaitra.s.n8537
@chaitra.s.n8537 Год назад
Tquuu ... mam . Shree guru raghavendraya namaha 🙇
@user-wn1lk6qj8b
@user-wn1lk6qj8b Год назад
ಓಂ ಶ್ರೀ ರಾಘವೇಂದ್ರಾಯ ನಮಃ
@padmaamaresh5871
@padmaamaresh5871 Год назад
ಮೇಡಂ Thanks 🙏ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಿರಿ ನನಗೂ ಸಮಾಧಾನ ಆಯ್ತು ❤️❤️. ಓಂ ಗುರುಭ್ಯೋ ನಮಃ 🙏🙏
@padmaamaresh5871
@padmaamaresh5871 Год назад
ನಾನು ಇವತ್ತು ರಾಯರ ಗಾಯತ್ರಿ ಮಂತ್ರ ಬರಿತಾ ಇದ್ದಿನಿ ನಿಮ್ಮ ಸಲಹೆಗಳು ನಮಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು 🙏🙏🙏🙏🙏
@padmaamaresh5871
@padmaamaresh5871 Год назад
ಮೇಡಂ ನಾನು ಆಗ್ಲೇ ಸಾಯಂಕಾಲ ಗಾಯತ್ರಿ ಮಂತ್ರ ಬರಿತಾ ಇದ್ದೆ ಆಗ ನನ್ನ ಮಗಳ ಪ್ರೇಂಡ ಪಪ್ಪಾ ತಿರಿಕೊಂಡರು ಮೇಡಂ.ಅದಕ್ಕೆ ಗಾಯತ್ರಿ ಮಂತ್ರ ಬರೆಯೊದೊ ಬೇಡವೊ ತಿಳಿಸಿ ಮೇಡಂ ಪ್ಲೀಸ್ 🙏🙏 ಈಗ ೧೧ ಸಲ ಬರೆದೆ ಈ ಸುದ್ದಿ ಕೇಳಿ ಅವರ ಮನೆಗೆ ಹೋಗಿ ಬಂದ್ವಿ ಏನು ಮಾಡೋದು ಅಂತ ಗೊತ್ತಾಗಲಿಲ್ಲ ನೀವೇ ಹೇಳಿ ಪ್ಲೀಸ್ 🙏🙏
@padmaamaresh5871
@padmaamaresh5871 Год назад
ದಯವಿಟ್ಟು ಬೇಗ ತಿಳಿಸಿ ಮೇಡಂ ಪ್ಲೀಸ್ 🙏🙏
@sumasumahb5277
@sumasumahb5277 Год назад
@@padmaamaresh5871 ಗಾಯಿತ್ರಿ ಮಂತ್ರ ದಯವಿಟ್ಟು ತಿಳಿಸಿ. ನಾನು ಬರೀಬೇಕು ಅನ್ನೋ ಅಸೆ ಇದೆ
@bhanumathishankar595
@bhanumathishankar595 Год назад
Thumba danyavadagalu nimage naanu guru ragavendra Gayathri manthra batiyodakke shuru madtini 🙏 om sri guru ragavendraya namaha 🙏
@harsha6643
@harsha6643 Год назад
Akka gayithri mathra baryoke yav bookli bekidru baribahuda illa adike anthane book shigatha shikre Elli shigathe heli akka
@jyothik3714
@jyothik3714 Год назад
Shree Raghavendraya Namaha❤🌸🌸🌸🌸🏵🏵🏵🏵💮💮💮💮🌹🌹🌹🌹⚘⚘⚘⚘🌺🌺🌺🌺🌷🌷🌷🌷🌷🌷🌺🌺🌺🌺🌼🌼🌼🌼🌻🌻🌻🌻
@jayannu5032
@jayannu5032 Год назад
Shri Guru Raghavendraya Namaha 🕉️🕉️🕉️🙏🙏🙏🙏
@gemini9684
@gemini9684 Год назад
🕉️ ಓಂ ಶ್ರೀ ರಾಘವೇಂದ್ರಾಯ ನಮಃ 🕉️
@user-eb7ry3ek6d
@user-eb7ry3ek6d Год назад
Nanage tumba kasta ide amma 😭 nam maneli dina jagal aagutte....nanage nemmadine illa ammma...nanu barita idini...nim aashirvaada irli amm 🙏🙏🙏🙏
@PARIMALACHARYA
@PARIMALACHARYA Год назад
ಬರೀರಿ ಮಾ ಒಳ್ಳೇದಾಗ್ಲಿ
@sadashivak9544
@sadashivak9544 Год назад
Om sri guru ragvendrya namha🙏🙏🙏🙏
@sumam255
@sumam255 Год назад
Thank you mam, Manenalli pooje maduva salahe Keli tumba santhosha aitu thank you so much mam ❤️
@madhulingashetti821
@madhulingashetti821 Год назад
Thank u so much akka nanu 3000 sari nama lekana baritidini nivu information kottidak thank you
@shilpashilpa2375
@shilpashilpa2375 Год назад
Thank you so much madam nange ide ondu prashne tale nalli korita ittu . Nim utrake nanna hrutpooraka vada vandanegalu 🙏🏼🙏🏼🙏🏼 Jai Shri raghavendraya namha
@shilpashilpa2375
@shilpashilpa2375 Год назад
Madam nanu rayara gayitri matra na ond week nalli bardu mugsoda ankonde adre agtilla jasti Dina takondu baradre enu agalva, ankondidda time ge mugsoke agilla adke rayaru kopa madkotara avra anugraha padedu koloke agalva heli please
@rayaraashirvada86836
@rayaraashirvada86836 Год назад
ಧನ್ಯವಾದಗಳು ಅಕ್ಕ 🙏🏻🙏🏻🙏🏻
@mplatha6025
@mplatha6025 Год назад
Thank you so much madam, naanu saha 3000 sari baritha edini madam, rayaru and are nanna pranane madam, nanu 7 guruvarada vratha saha maduthidhene, gurupushya dina 5ne vaara, 100% positivity feel agtha edhe madam om sri raghavendraya namaha 🙏🙏🙏
@PARIMALACHARYA
@PARIMALACHARYA Год назад
ಒಳ್ಳೇದಾಗತ್ತೆ ಮಾಡಿ
@renukagr8736
@renukagr8736 Год назад
Mam yava ಗಾಯಿತ್ರಿ ಮಂತ್ರ baritaidira mention madi pls madam
@mamathat3803
@mamathat3803 Год назад
Sri Guru Raghavendraya namaha 🙏🙏🙏🙏🙏💐
@yamunayamuna3205
@yamunayamuna3205 Год назад
ಅಮ್ಮ ನಮಸ್ಕಾರ 🙏🙏🙏 ಓಂ ಶ್ರೀ ರಾಘವೇಂದ್ರಯ ನಮಹ
@mnk667
@mnk667 Год назад
Om shree raghavendraya namaha🙏🙏
@sandeepk.m3538
@sandeepk.m3538 Год назад
Om shree guru raghavendra namaha.
@parvathiobalesh6286
@parvathiobalesh6286 Год назад
ಧನ್ಯವಾದಗಳು ಅಮ್ಮ 🙏🙏🌹
@VennaGGVeena
@VennaGGVeena Год назад
Dhanyavadagalu amma sampoorna mahithi nididakke
@bhagyasareekuchucreation9741
Thank you ☺️ amma 🙏🌺
@GeethaGeetha-fe9me
@GeethaGeetha-fe9me Год назад
Om shree parimalacharyaya namaha❤❤❤❤🙏🙏🙏🙏🙏
@renukabm5695
@renukabm5695 Год назад
Om sri Guru Raghavendraya Namaha
@vedamalleshvedamallesh6636
@vedamalleshvedamallesh6636 Год назад
Shree guru raghavendraya namaha Dhanyavadhagalu medam
@rahulrahull6300
@rahulrahull6300 Год назад
Sri Guru Raghavendraya namaha 👃🌹👃🌹👃🌹👃🌹👃🌹
@sunilnaik9724
@sunilnaik9724 Год назад
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@siddagangammahganga6457
@siddagangammahganga6457 Год назад
Shree Raghavendraya Namaha 🙏🙏🙏
@legendarygamer9492
@legendarygamer9492 Год назад
Om sri guru ragavendrayaya namaha
@indrani324
@indrani324 Год назад
🙏 om Sri Raghavendraya namaha 🙏💐
@divineangelstarotreadingka3596
Mam nim maatugalnna kelth idre nijavalu positive vibrations aguthe really great mam
@PARIMALACHARYA
@PARIMALACHARYA Год назад
🙏🏻
@jyotinaragund5535
@jyotinaragund5535 Год назад
ಓಂ ಶ್ರೀ ಗುರುರಾಘವೇಂದ್ರಾಯ ನಮಃ
@mamathak9888
@mamathak9888 Год назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@sumanv3984
@sumanv3984 7 месяцев назад
Medam nimma matu thuba chenagide ಅರ್ಥ ಪೂರ್ಣವಾಗಿ heltiri tqq 💐💐
@padmapadhu1177
@padmapadhu1177 Год назад
Tq Akka rayaru Andre Nan jeeva akka nanu kanditha barithini om shree guru ragavendraya namaha 🙏
@jyothihemrajjyothi4906
@jyothihemrajjyothi4906 Год назад
Thank you amma 🙏🙏🙏
@nageshsayva8472
@nageshsayva8472 Год назад
Sri Guru ragavendraya namah 🙏🙏🙏🙏🙏
@devarajjk3252
@devarajjk3252 Год назад
Om shri guru raghavendraya namaha 💐💐💐🙏🙏🙏
@SSandy2109
@SSandy2109 Год назад
Thumba thanks medam nivu helikotta mathra thumba power Full agide jeevanadalli thumba kasta ide adre yavaglu Rayaru nam jothe ne irthareee avra ashirvada nam Mel iruthe Nanu 2631 time bardidini idu vargu innnu swalpa ide 3000 complete agoke Rayara Daye inda nambjeevana sari adre saku bere enu beda 🙏 Om Shree Gururagavendraya Namaha 🙏
@manukumarbp7210
@manukumarbp7210 Год назад
ಧನ್ಯವಾದ ಅಕ್ಕ
@sunithaprashant6655
@sunithaprashant6655 Год назад
ರಾಯರ ಗಾಯಿತ್ರಿ ಮಂತ್ರ ನನಗೂ ಹೇಳಿ
@shivramabillava3642
@shivramabillava3642 Год назад
Shree Guru raghavendraya namaha
@subhashnagargonibeedu5874
@subhashnagargonibeedu5874 Год назад
ಮೇಡಂ ತುಂಬಾ ಧನ್ಯವಾದಗಳು, ನಾನು 2 ವರ್ಷದಿಂದ ಗುರು ರಾಯರಿಗೆ ಗುರುವಾರದಂದು ವಾರ ಬೇಕೆಂದು ಇಚ್ಛಿಸಿದ್ದೆ, ಆದರೆ ನಮ್ಮ ಮನೆಯಲ್ಲಿ ಪ್ರತಿ ದಿನವೂ ಮಾಂಸಾಹಾರ ಇರುವುದರಿಂದ ನಾನೇ ಅಡುಗೆ ಮಾಡಬೇಕಾಗಿತ್ತು. ನನಗೂ ಅದು ತುಂಬಾ ಇಷ್ಟ ಪಟ್ಟು ತಿನ್ನುತ ಇದ್ದೆ. ಯಾಕೋ ಗೊತ್ತಿಲ್ಲ ಸ್ನಾನ ಮಾಡಿ ದೇವರ ಪ್ರಾರ್ಥನೆ ಮಾಡುವಾಗ ನನಗೆ ಮಾಂಸಾಹಾರ ಬಿಡಬೇಕೆಂದು ಅನ್ನಿಸಿತ್ತು. ಗೊತ್ತಿಲ್ಲ ರಾಯರ ಇಚ್ಚೆನು ಅದೇ ಆಗಿತ್ತೇನೋ, 2 ತಿಂಗಳು ಆಯಿತು ಮಾಂಸಹರ ಸೇವಿಸುವುದಿಲ್ಲ, ತುಂಬಾ ಖುಷಿ ಆಗಿರುವೆ, ನನ್ನ ಜೀವನ ನಿಮ್ಮ ಸೇವೆಗೆ ಮುಡಿಪಾಗಿರುವೆ ಸ್ವಾಮಿ, ನನ್ನ ಸಂಸಾರದಲ್ಲಿ ಅಷ್ಟು ಚೆನ್ನಾಗಿಲ್ಲ ನನ್ನ ಗಂಡ ಒಳ್ಳೆಯವರು , ನನ್ನ ಒಂದು ತಪ್ಪು ನನ್ನ ಜೀವನವನ್ನೇ ನರಕ ಮಾಡಿತು, ಆದ್ರೂ ನನ್ನ ಗಂಡ ದೇವ್ರು ನನಗೆ ಕ್ಷಮೆ ನೀಡಿದ್ದಾರೆ. ನನ್ನ ಜೀವನ ನನ್ನ ಗಂಡನ ಭಿಕ್ಷೆ , ನನಗೆ 5 ವರ್ಷದ ಒಬ್ಬಳು ಮಗಳಿದ್ದಾಳೆ . ಎಲ್ಲಾ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ.... ಓಂ ಶ್ರಿ ಗುರು ರಾಘವೇಂದ್ರ ಯ ನಮಃ, ಓಂ ಶ್ರೀ ಗುರು ರಾಘವೇಂದ್ರ ಯ ನಮಃ, ಓಂ ಶ್ರೀ ಗುರು ರಾಘವೇಂದ್ರ ಯ ನಮಃ...🙏🙏🙏🙏🙏🙏🙏🙏🙏🙏🙏🙏🙏🙏
@PARIMALACHARYA
@PARIMALACHARYA Год назад
ಒಳ್ಳೇದಾಗ್ಲಿ ಮಾ
@sindhusindhu3886
@sindhusindhu3886 Год назад
Sri ragavendraya namaha 🙏🙏🙏🙏🌺🌸🌸🌸🌸
@rajuhadagali
@rajuhadagali Год назад
Superb amma 🙏🙏🙏🙏
@archanaacchuarchanaacchu3619
Vom Shri guru Raghavendraya namaha 🌺🙏🌺
@jayachinnu4707
@jayachinnu4707 Год назад
Nanu evathinda bharitidini mam 🙏🙏 om Sai Guru Raghavendraya namaha 🙏🙏🙏
@bhagyasowbhagyar5072
@bhagyasowbhagyar5072 Год назад
ರಾಯಪ್ಪ
@manjuladoddamani4541
@manjuladoddamani4541 Год назад
thank you so much madam🙏🙏🙏🙏🙏🙏
@bharthip.a4739
@bharthip.a4739 Год назад
Danyavadaglu.mam.
@nithyanagendra7676
@nithyanagendra7676 Год назад
Thumba Thanks akka 🙏🙏
@ranjangowda7248
@ranjangowda7248 Год назад
Om shree guru Ragavandraya namaha🙏🙏🙏
@hithashree9516
@hithashree9516 Год назад
Thank you madam very good suggestion Sri Guru ve Namaha 🙏🙏
@rojamanir6336
@rojamanir6336 7 месяцев назад
🙏🙏 om Sri guru raghavendra namaha 🙏😭🙏 kapadu thande
@rathnavathik5572
@rathnavathik5572 Год назад
Thank you ma'am 🙏🙏
@NimmiLohi-cr3ii
@NimmiLohi-cr3ii Год назад
Thanks Akka Nanu barithaidini nangu anumana ithu en madodu antha Nim ee video nodide pariyara sigthu thank you akka
@vimalakumar7443
@vimalakumar7443 Год назад
Om. Shri. Guru. Ragavendra. Namha🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🌹🙏🌹🙏
@mallikarjunjarali5458
@mallikarjunjarali5458 Год назад
ನೀವು ತಿಳಿಸಿರುವ ಓಂ ಶ್ರೀ ರಾಘವೇಂದ್ರಾಯ ನಮಃ ಮಂತ್ರ ವನ್ನು ಬರೆಯುತ್ತಾ ಇದ್ದೆನೆ ತುಂಬಾ ಧನ್ಯವಾದಳು
@naikckm8080
@naikckm8080 Год назад
ಗಾಯತ್ರೀ ಮಂತ್ರ ಬರೆಯುವ Book sigutha yali heli
@ramakrishnata6331
@ramakrishnata6331 Год назад
Madam namagagi namma anumanagalige spashtikarana kottiddakkkagi Dhanyavadagalu.
@latharam1222
@latharam1222 Год назад
Thumba thumba thanks
@chayamathapati7154
@chayamathapati7154 Год назад
Thanks akka
@priyankamurgod2324
@priyankamurgod2324 Год назад
Thank-you madam nivhelithahage 11saridinakke barithaedeni
@sudhag2092
@sudhag2092 Год назад
Mam naanu gaayatri Manta baritidini om sree raghavendra yanamaha 🙏
@madhushreebc6576
@madhushreebc6576 20 дней назад
Gayathri manthra andhre enu....
@Tejas_fashion_1616
@Tejas_fashion_1616 Год назад
Amma 🌹🙏🌹🌹😘🤗
@naturevibes8205
@naturevibes8205 Год назад
🙏🙏🙏🙏🙏
@chaithrank7392
@chaithrank7392 Год назад
Thank you Akka
@radhag6375
@radhag6375 Год назад
🙏🙏🙏🙏
@dhanyaputhran2465
@dhanyaputhran2465 Год назад
🙏🙏🙏❤️
@mamathapraveen5720
@mamathapraveen5720 6 месяцев назад
Sri raghavendraya namaha
@deeparahuls626
@deeparahuls626 Год назад
Om sree Raghavendraya namaha
@manasamanu3197
@manasamanu3197 Год назад
🙏
@vanajavanaja8442
@vanajavanaja8442 Год назад
Thank medum
@madhukm4038
@madhukm4038 Год назад
ಅಮ್ಮ ನಾನು ರಾಘವೇಂದ್ರಸ್ವಾಮಿ ಪುಸ್ತಕವನ್ನು ಬರೆಯುತ್ತೇನೆ ಶ್ರೀ ರಾಘವೇಂದ್ರಾಯ ಪುಸ್ತಕ ಮನೆಯಲ್ಲಿ ಎಷ್ಟು ದಿನ ಇಟ್ಟು ಪೂಜೆ ಮಾಡಬೇಕು ಅಮ್ಮ ಪ್ಲೀಸ್ ತಿಳಿಸಿ 🙏🙏🙏🙏
@kavyarashmi1866
@kavyarashmi1866 Год назад
🙏🙏🙏
@komalamanju1227
@komalamanju1227 Год назад
Good information amma......
@navyashreev6503
@navyashreev6503 Год назад
Sri Guru Raghavendraya namha Hari Om 🙏🏽🙏🏽🌺🌺🪔🪔
@archanabg7997
@archanabg7997 Год назад
Beautiful information.
@rajeshwaribdgr8690
@rajeshwaribdgr8690 Год назад
Tea jote tinnovanta bun or bread Kuda nonveg nalli barutta Gayatri mantra bariyoga or helovaga bread tinnodu bidabeka tilasi bcoz bread nalli motte use madirtare so
@chayamathapati7154
@chayamathapati7154 Год назад
🙏🙏🙏🙏💐🌹⚘💐
@mangalab9511
@mangalab9511 Год назад
Guru raghavendra ya ನಮಯ
@dginfotechdvg
@dginfotechdvg 4 месяца назад
Om namo shree gururaghavendraya namah
@shashikalas2622
@shashikalas2622 Год назад
ನಿಮ್ಮ ಮಾಹಿತಿ ಗೆ ಧನ್ಯವಾದಗಳು ನನ್ನೂಂದು ಪ್ರಶ್ನೇ ನನ್ನ ಮಗಳ ಮನೆಯಲ್ಲಿ ಹಬ್ಬದ ಹಿಂದೆ ಮುಂದೆ ಮಕ್ಕಳಿಗೆ ಹುಷಾರ್ ಇರುವುದಿಲ್ಲ ಪ್ಲೀಸ್ ತಿಳಿಸಿ
@kavithav5669
@kavithav5669 Год назад
Dhanyavadagalu madam nimage nanganthu neevu madiro vedios nodthidre nijvaglu Nan mansinda helthini nanu nanagiralla nanu kaldogbidthini onthara nange manasau gamana ellanu nimma dvaniyalli mulugbittirute nange Este novirali bejar irli nimdhu ondhu vedio kelbitte saku eno onthara power annohage aguthe madam nimage thumbu hrudayada dhanyavadagalu 🙏🙏🙏🙏🙏🙏🙏🙏
@PARIMALACHARYA
@PARIMALACHARYA Год назад
Thank you ಕವಿತಾ
@shilpask5430
@shilpask5430 Год назад
Thankyou so much mam from coorg
@PARIMALACHARYA
@PARIMALACHARYA Год назад
Nice thank you
@SSandy2109
@SSandy2109 Год назад
Medam Thank you so much nivu e manthra heli kottidke nan gayathri manthra barithidde ivathu 3000 time complete aythu kushi aythu medam nam jeevana hoguthe alva medam🙏 adre saku rayara ashirvadadinda thank you so much🙏🙏🙏🙏🙏 om shree Gururagavendraya namaha medam nanu next 10000 time baribeku antha andkontha idini bari bahuda medam yav tara sankalpa madkobeku enu helkodi medam🙏 please
@prabhavathihb8150
@prabhavathihb8150 Год назад
ಮೇಡಂ ನಾನು ತುಂಬಾ unlucky ನನ್ನ ಮೊದಲನೆ.ಮಗನಿಗೆ ಮದ್ವೆ ಮಾಡಲು ತುಂಬಾ ಹೋರಾಟ ಮಾಡಿದೆ ಆಗಲಿಲ್ಲ ಈಗ ಗಾಯಿತ್ರಿ ಮಂತ್ರ ಬರೀತಾ ಇದೀನಿ ಬರೆಯಲು ಕಷ್ಟ ಆಗ್ತಿದೆ ಆದ್ರೂ ನಂಬಿಕೆ ಇದೆ ಬರೀತಾ ಇದೀನಿ ಮದ್ವೆ ಆಗುತ್ತಾ 😭
@dhanurishifashion8877
@dhanurishifashion8877 Год назад
kanditha aagutte edu rayara maathu
@nagarajhb284
@nagarajhb284 Год назад
Madam nanu rayara paramabhaktha, mritthhike prasada ittu puje maadutthiddene,Hagalu hotthinalli malagalu kannumuchhida takshana rayara Chitra kanisutthhade,yaake madam
Далее
Копия iPhone с WildBerries
01:00
Просмотров 368 тыс.