Тёмный

ವರ ಕೊಡಲು ಬಂದ ವರಮಹಾಲಕ್ಷ್ಮೀಯನ್ನು ಅಶಾಸ್ತ್ರೀಯವಾಗಿ ಆಹ್ವಾನ ಮಾಡಿದರೆ ಜೀವನ ಪೂರ್ತಿ ದಾರಿದ್ರ್ಯ ತಂದುಕೊಂಡಂತೆ 

Veena Joshi
Подписаться 288 тыс.
Просмотров 45 тыс.
50% 1

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 616   
@user-rt1yh8yl8k
@user-rt1yh8yl8k 27 дней назад
ನಮಸ್ತೆ ಅಕ್ಕ ನಿಮಗೆ ಹೃಧಯಪೂರ್ವಕ ಧನ್ಯವಾದಗಳು. ಮುಂಚೆ ನಾನು ಈ ಥರಾನೇ ಸಿಂಪಲ್ಲಾಗಿ ಮಾಡ್ತಿಧೆ ಅವಾಗ ನಾವು ಅರೋಗ್ಯವಾಗಿಧೀವ್. ಯಾವಾಗ a ಆಡಂಬರದ ಪೂಜೆ ಮಾಡ್ಧಾ ಧಾಗಿಂಧ. ನನ್ ಗಂಡಂಧು ನನ್ನ ಅರೋಗ್ಯ ಸರಿ ಇಲ್ಲ. ನನ್ನ ಅನುಭವ. ನೀವು ತಿಳಿಸಿಕೊಟ್ಟ ಹಾಗೆ ಈ ಭಾರಿ 🙏ವರಮಹಾಲಕ್ಷ್ಮಿ ಅಮ್ಮನ 🙏ಪೂಜೆನಾ ಸರಿ ಮುಂಧೆ ಊಡಿಇಟ್ಟು. ಮಾಡ್ತೀನಿ. ಅಕ್ಕ. ದೇವರ ವಿಷಯಧಲ್ಲಿ ನಮಗೆ ತಿಳಿಧಾಗೆ ಮಾಡಭಾರದ್ದು. ನಾವೇ ಅನುಭವಿಸ್ತವಿ. ಅದು ಸತ್ಯ. 🙏🙏🙏🙏
@yashasd7374
@yashasd7374 27 дней назад
ತುಂಬಾ ಸಂತೋಷ ಆಯ್ತು ಅಮ್ಮ
@ParimalaSattigeri-hv2rw
@ParimalaSattigeri-hv2rw 27 дней назад
Koneya shukrawar guori kudisabahuda heli
@user-fy9ew4ty4l
@user-fy9ew4ty4l 27 дней назад
ನಮಸ್ಕಾರ ಅಮ್ಮ ನಾನು ಕೋಮಲ ಶಂಕರ್ ಬೆಂಗಳೂರು ನಲ್ಲಿ ಇದ್ದೀನಿ ನಿಮ್ಮ ಸಲಹೆ ಸೂಚನೆ ಗಳನ್ನು ಪಾಲಿಸುತ್ತೇನೆ ಅಮ್ಮ ನನಗೆ ಎಲ್ಲ ಒಳ್ಳೆಯದೇ ಆಗಿದೆ 🙏🙂
@ರಾಯರು
@ರಾಯರು 27 дней назад
ನಮಸ್ತೆ ಅಮ್ಮ....ಯಾಕೆ ಹುಷರಿಲ್ವಾ......ನಿಮ್ಮ ಧ್ವನಿ ಒಂಥರಾ ಇದೆ ಅಮ್ಮ.....ಬೇಗ ಹುಷಾರಾಗಿ....
@user-hr3fv6cv4m
@user-hr3fv6cv4m 27 дней назад
ನಮಸ್ಕಾರಮ್ಮ ಹುಷಾರಿಲ್ಲ ನಮ್ಮ ಧ್ವನಿ ಒಂಥರಾ ನ ಬರ್ತಿದೆ ಅಮ್ಮ ಆರಾಮಾಗಿ ಅಮ್ಮ🙏🙏🙏🙏🙏
@SavithaMNsavi
@SavithaMNsavi 27 дней назад
Howdhu amma yake husharillva
@shrideviphadnis8370
@shrideviphadnis8370 27 дней назад
1 kalasha pakka andre swalpa duradalli innonda kalasha ittu puje madabahuda akka plz rep
@veena.srikanthveena.srikan924
@veena.srikanthveena.srikan924 27 дней назад
Haudu amma nimma dhwani onthara agide.yake amma husharilla va.bega husharagi amma.
@kavyasm492
@kavyasm492 27 дней назад
ಅಮ್ಮಾ ನಿಜವಾಗ್ಲೂ ಸರಿಯಾದ ಸಮಯಕ್ಕೆ ಅತ್ಯಂತ ಅಮೂಲ್ಯವಾದ, ಅವಶ್ಯಕವಾದ ಒಂದು ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಿಜವಾಗ್ಲೂ ತುಂಬಾ ಧ್ಯವಾದಗಳು. ಪೂಜೆ ಅನ್ನುವದು ಈವಾಗಿನ ಜನಕ್ಕೆ ಭಕ್ತಿಗಿಂತ ಲಕ್ಷ್ಮೀ ಪೂಜಾ ಆಡಂಬರ ಜಾಸ್ತಿ ಆಗಿದೆ. ನಿಮ್ಮ ಒಂದು ಮಾತು ಕೇಳಿದ್ರೆ ಆ ದೇವಿ ನೇ ನಿಮ್ಮ ಮೂಲಕ ನಮಗೆಲ್ಲಾ ತಿಳಿಸಿ ಕೊಟ್ಟಿದ್ದಾಳೆ ಧನ್ಯವಾದಗಳು. ಆದಷ್ಟು ಬೇಗನೆ ನಿಮ್ಮ ಟೈರ್ಡನೆಸ್ ಕಮ್ಮಿ ಆಗಲಿ .🙏
@user-dz9ut2pn4v
@user-dz9ut2pn4v 27 дней назад
ಅಮ್ಮ ಹುಷಾರ್ ಇಲ್ವಾ ನಿಮ್ಮ ಧ್ವನಿಯಲ್ಲಿ ಬದಲಾವಣೆ ಇದೆ ಬೇಗ ಹುಷಾರಾಗಿ ಅಮ್ಮ❤🙏
@Radhabai1987
@Radhabai1987 27 дней назад
ಅಮ್ಮ ನಮಸ್ತೆ ನಿಮ್ಮ ವಿಡಿಯೋ ಗಾಗಿ ಕಾಯ್ತಿದ್ದೆ ಅಮ್ಮ ನಿಮ್ಮಗೆ ವರ ಮಹಾಲಕ್ಷಹಬ್ಬದ ಶುಭಾಶಯಗಳು❤
@sunithamd5696
@sunithamd5696 27 дней назад
ಅಮ್ಮ ನಾನು ಕೂಡ ನಿಮ್ ವೀಡಿಯೋ ಗಾಗಿ kayithide ನಿಮ್ಗೂ varamlakshmi habbda ಶುಬಾಷಯಗಳು
@madhukumar8875
@madhukumar8875 27 дней назад
Perfect information madam , ಕಲಶದ ಮೇಲೆ ಕಲಶ ಇಟ್ಟರೆ ಅದು ಮಹಾದೋಷ ಜನಗಳು ತಪ್ಪಾಗಿ ಆಚರಿಸುತ್ತಾರೆ
@netrabadiger1434
@netrabadiger1434 27 дней назад
Amma 🙏 ನಾವು ಮೊದಲಿನಿಂದ ಯಾವುದೇ ಕಳಸ ಇಟ್ಟರೂ ಹೀಗೇ ಇಟ್ಟಿ ಮಾಡ್ತಾ ಬಂದಿವಿ...ಅದು ಸರಿ ಅಂತ ನೀವು ಹೇಳಿದ್ಮೇಲೆ ತುಂಬಾ ಕುಶಿ ಆಯ್ತು...ನೀವು ಹೇಳಿಕೊಡುವ ಎಲ್ಲಾ ಸಂಸ್ಕಾರಗಳನ್ನು ನಾವು ಮೊದಲಿಂದ ಮನೆಯಲ್ಲಿ ಪಾಲಿಸುತ್ತಾ ಬಂದಿದ್ದೇವೆ... ಕೆಲವೊಂದರ ಅರ್ಥ ಅದರ ಹಿಂದಿರುವ ಕಥೆ ನಿಮ್ಮ ಮೂಲಕ ತಿಳಿದು ತುಂಬಾ ಖುಷಿಯಾಗಿದೆ... ತುಂಬಾ ಧನ್ಯವಾದಗಳು ಆ ದೇವರು ನಿಮಗೆ ಒಳ್ಳೇದ್ ಮಾಡ್ಲಿ ಅಮ್ಮ
@rooparoopa4100
@rooparoopa4100 27 дней назад
ಈ‌ವಾರ ಆಗಲಿಲ್ಲ ಪಕ್ಷದಲ್ಲಿ ಮುಂದಿನ ವಾರ ಮಾಡೋದಕ್ಕೆ ಸಮಯ ನೋಡಿ ಮಾಡಬೇಕಾ ಅಮ್ಮ ತಿಳಿಸಿ ಕೊಡಿ ಅಮ್ಮ 🙏
@poornima20099
@poornima20099 27 дней назад
ಅದಕ್ಕೆ ಅಮ್ಮ ನೀವು ತುಂಬಾ ಇಷ್ಟ ಆಗೋದು ನಿವು ಹೇಳಿ ಕೊಡುವ ಸರ್ ಪೂಜೆ ತುಂಬಾ ಶಕ್ತಿ ಇದೆ ನಿಮಗೆ ತುಂಬು ಹೃದಯದ ಧನ್ಯವಾದ ಅಮ್ಮ ಪೂಜೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ನಿಮ್ಮ ಆರೋಗ್ಯ ಸುಧಾರಿಸಲಿ ಅಮ್ಮ ನೀವು ಆರಾಮಾಗಿ ವೀಡಿಯೋ ಮಾಡಿ 🙏 🙏 ❤
@chandana6772
@chandana6772 27 дней назад
🙏🙏ಅತ್ಯುತ್ತಮ ಮಾಹಿತಿ ನೀಡಿ ನಮ್ಮನ್ನು ಸರಿಯಾದ ಮಾರ್ಗದರ್ಶನದಲ್ಲಿ ನೆಡೆಸುತ್ತಿರುವ ಸಹೃದಯಿ ಸಹೋದರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏❤❤❤❤😍😍😍🥰🌹🌹
@roopakallesh1035
@roopakallesh1035 27 дней назад
ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಾ. ತುಂಬಾ ಧನ್ಯವಾದಗಳು ಅಮ್ಮ.
@VeenaJoshi
@VeenaJoshi 26 дней назад
Thanks for the
@mamathask8013
@mamathask8013 27 дней назад
ಧನ್ಯವಾದ ಅಮ್ಮ,, ಆರೋಗ್ಯ ಸರಿ ಇಲ್ಲದಿದ್ದರೂ, ಜನಗಳಿಗೆ ಒಳಿತಾಗಲಿ ಎಂದು ಒಳ್ಳೆಯ ಮಾಹಿತಿ ಕೊಡುತ್ತಿದ್ದೀರಿ.. ಬೇಗಾ ಗುಣ ಆಗಿ ಅಮ್ಮಾ 🙏
@madhavisgp
@madhavisgp 27 дней назад
Veena akka ಅರಾಮ ಇದ್ದಿರೊ ಇಲ್ಲೂ ಧನಿ ಸಮಾಇಲ್ಲಾ ಅಲ್ಲಾ ಅರಾಮತೂಗೊರಿ🙏
@netraarya5402
@netraarya5402 27 дней назад
ಅಮ್ಮ ನಿಮಗೆ ಕೋಟಿ ಕೋಟಿ ವಂದನೆಗಳು ಈ ವಿಡಿಯೋ ಇಂದ ನನಗೆ ತುಂಬಾ ಖುಷಿಯಾಗಿದೆ ಥ್ಯಾಂಕ್ ಯು ಸೋ ಮಚ್
@jagadeeshn6066
@jagadeeshn6066 26 дней назад
ಧನ್ಯವಾದಗಳು ಅಮ್ಮ❤❤
@VeenaJoshi
@VeenaJoshi 26 дней назад
Thanks to all
@radhalatha8845
@radhalatha8845 25 дней назад
Tqsm Amma ❤
@KartikAnkolekar
@KartikAnkolekar 27 дней назад
Nivu. Heliddhu sariyagide Amma. Dhanyavadgalu
@yogeshanu2644
@yogeshanu2644 27 дней назад
ಧನ್ಯವಾದಗಳು ಅಮ್ಮ, ಆದರೆ ನಿಮ್ಮ ಧ್ವನಿ ಬದಲಾಗಿದೆ,ಬೇಗ ಆರಾಮಾಗಿ
@lathamanikblathamanikb746
@lathamanikblathamanikb746 27 дней назад
Amma varamahalakshmi habbada shubhaahayagalu amma thanks amma.i love u
@janikapoojar2430
@janikapoojar2430 27 дней назад
ಧನ್ಯವಾದಗಳು ಅಮ್ಮ ನಿಮ್ಮ ಧ್ವನಿ ಕೇಳಿ ಸಂತೋಷವಾಯಿತು
@shashiabhi1388
@shashiabhi1388 27 дней назад
Thank you amma nanu kuda modlu bere avrna nodi adambaravagi madtidde niv helid mele simple agi madtidini tumba olledagtide
@sumithracs1032
@sumithracs1032 27 дней назад
Thank you Amma 🙏🙏❤
@manjubhovi4534
@manjubhovi4534 27 дней назад
ನಮ್ಮ್ ಮನೆಯಲ್ಲಿ ಇದುವರೆಗೂ &ಮದ್ವೆಯಾಗದೆ ಇರೋರು ಈ ವರಮಹಾಲಕ್ಷ್ಮಿ ವೃತ ಮಾಡಬಹುದು ಅಮ್ಮ್ಮ್ ದಯವಿಟ್ಟು ತಿಳಿಸಿ 🙏🏻🙏🏻🙏🏻❤️
@VeenaJoshi
@VeenaJoshi 26 дней назад
ಖಂಡಿತ ಮಾಡಿ
@nannakathenimmajote8598
@nannakathenimmajote8598 27 дней назад
Bega aram agi amma nimma dvaniyallilee tiliyutte🙏🙏🙏
@Nila-bh2to
@Nila-bh2to 27 дней назад
ಈ ವಿಡಿಯೋಗಾಗಿ ಕಾಯುತ್ತಿದ್ದ ಅಮ್ಮ 🙏🙏🙏🙏🙏
@anandaprasad4124
@anandaprasad4124 27 дней назад
✨ A Country Can Only Flourish If It's Citizens Value It. Make Your Country Proud 🫡, Jai Hind 🇮🇳 Jai Bharath 🇮🇳 🛐 🇮🇳 ನಿಮಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು 🇮🇳
@kusumajagadish869
@kusumajagadish869 27 дней назад
ಈಸಾರಿ ಸಿಂಪಲಾಗಿ ಪೂಜೆ ಮಾಡುತೇನೆ ಅಮ್ಮ ತುಂಬಾ ಥ್ಯಾಂಕ್ಸ್ 🙏
@shashikalashashi6207
@shashikalashashi6207 27 дней назад
ಅಮ್ಮ ನಿಮ್ಮ ವಿಡಿಯೋ ಗಾಗಿ ಕಾಯುತ್ತಿದೆ ಧನ್ಯವಾದಗಳು 🙏🌹
@Rashmi-sd8mu
@Rashmi-sd8mu 27 дней назад
ಅಮ್ಮ ನೀವು ಹೇಳಿದ್ದು ನಿಜ ನಾನು ಕೋಲು ಕಟ್ಟಿ ಹಿಂದಿನ ದಿವ್ಸ ರೆಡಿ ಮಾಡಿ ಪೂಜಾ ಮಾಡ್ತಾ ಇದ್ದೆ ನೀವ್ ಹೇಳಿದ್ದಾಗೆ ನಮಗೆ ಪೂರ್ಣಪಾಲ ಕೊಟ್ಟಿಲ್ಲ ನಾಳೆ ನೀವ್ ಹೇಳಿದಾಗೆ ಸಿಂಪಲ್ ಹಾಗಿ ಮುಂದೆ udi ತುಂಬಿ ಮಾಡ್ತೀನಿ ಥಾಂಕ್ ಯು ammma ❤🙏
@rajanivijayasarathy7973
@rajanivijayasarathy7973 26 дней назад
ನೀವು ನಮ್ಮ ಅಮ್ಮನ ಹಾಗೆ ❤ಮಾರ್ಗದರ್ಶನ ನೀಡುವ ತಾಯಿ ❤
@chaithragovindraj1961
@chaithragovindraj1961 27 дней назад
Thank you so much amma nim video goskara kaytha edde. 2 years enda nimma yalla pooje. Nema nithyagalana palisthidini thumba holedagide. Devru ayassu arogya kottu nimna nima maneyavrna kapadli amma thank a lot.
@AnjaneyaH-nb4wy
@AnjaneyaH-nb4wy 27 дней назад
🙏🙏ಅಮ್ಮ ಓಂ ವರಮಹಾಲಕ್ಷ್ಮಿ ನಮಃ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏💐💐
@pallavigandolkar2186
@pallavigandolkar2186 27 дней назад
Thank you Mathaji 🙏🙏..olleya vishaya thilisi kotri Mathaji 🙏🙏
@rekhake1230
@rekhake1230 27 дней назад
ಧನ್ಯವಾದಗಳು ವೀಣಾ ಮೇಡಂ.
@rajashrinaik5491
@rajashrinaik5491 27 дней назад
ನಮಸ್ಕಾರ ವೀಣಾ ಅಮ್ಮ ನಿಮ್ಮ ವಿಡಿಯೋಗಾಗಿ ಕಾಯುತ್ತಾ ಇದ್ದೆ ಮತ್ತು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤❤
@user-jc3vb3md2f
@user-jc3vb3md2f 27 дней назад
ಅಮ್ಮ ವರಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು ಅಮ್ಮ love you soo much ಅಮ್ಮ❤❤❤❤
@Abhinavpujari
@Abhinavpujari 27 дней назад
ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
@pavanikumbar6353
@pavanikumbar6353 27 дней назад
Thank you amma nimm video gagi wait madtidde
@rajeshwarieswarappa1330
@rajeshwarieswarappa1330 27 дней назад
Thumba olleya mahithiamma 🙏🙏🙏🙏🙏
@renukal2775
@renukal2775 26 дней назад
Varamahalakshmi habbada shubashayaglu madam
@Yashodha2720
@Yashodha2720 27 дней назад
ನಿಮ್ಮ ವಿಡಿಯೋ ಗಾಗಿ ಕಾಯುತ್ತಿದ್ದೆ. ❤
@happaladvaishali5007
@happaladvaishali5007 27 дней назад
Amma namaste amma...... Nim video goskara wait madta idde amma thank u so much amma 🙏🙏🙏🙏🙏
@siddarthpatil9546
@siddarthpatil9546 27 дней назад
Amma estu channgi heltiri really excellent 💯amma🙏🙏
@Sumasuresh19
@Sumasuresh19 27 дней назад
ಅಮ್ಮ ನಿಮ್ಮ ವಿಡಿಯೋಗಾಗಿ ತುಂಬಾ ಕಾಯುತ್ತಾ ಇದ್ದೆ. ತುಂಬಾ ಧನ್ಯವಾದಗಳು.. ,🙏🙏
@shylar2194
@shylar2194 27 дней назад
Amma tumba correctly you have guided us ... Thanks a lot Amma 🙏🙏
@user-dh7mg4wd2s
@user-dh7mg4wd2s 27 дней назад
Thankyou so much Amma 🙏🙏🙏🙏🙏🌺🌹💐🎉🎉🌺🌺🌹🌹🎉🎉🎉🎉🎉🎉❤❤❤❤❤❤❤
@basamma2627
@basamma2627 27 дней назад
ಅಮ್ಮ.... ಅನಂತ ನಮನಗಳು ನಿಮ್ಮ ಪಾದಕ್ಕೆ
@gayathridr4
@gayathridr4 27 дней назад
ಧನ್ಯವಾದಗಳು ಅಮ್ಮ. Take care
@vaijayanthirao6066
@vaijayanthirao6066 26 дней назад
Hare srinivasa namaskara 👏
@AshashyamAshashyam
@AshashyamAshashyam 27 дней назад
ನಮಸ್ಕಾರ ಅಮ್ಮ ಅರಾಮಗಿದಿರ
@anithaanu2655
@anithaanu2655 27 дней назад
ನಮಸ್ಕಾರ ಅಮ್ಮ ನಿಮ್ಮ ವಿಡಿಯೋ ನೋಡಿ ಖುಷಿ ಆಯಿತು ಅಮ್ಮ ನಿಮ್ಮ ಅಶ್ರೀವಾದ ಇರಲಿ ಅಮ್ಮ
@chandrikakulkarni6739
@chandrikakulkarni6739 27 дней назад
❤🎉 THANK YOU SOO MUCH AKKA🙏🙏🙏🙏🙏I AM DOING SAME LIKE YOU FROM 20YRS....WE ARE BLESSED,NOW YOU TOLD SAME THINK,,NOW I AM SATISFIED ❤🎉YOUR VOICE IS FEELING TRIED ❤️🙏 PLEASE TAKE CARE AKKA ,THEN ALSO YOU DID VIDEO FOR US❤YOU ARE SOO GRT🙏🙏
@shobhal59
@shobhal59 27 дней назад
🙏 Amma thumba dhanyavadagalu amma....
@dakshayaniaravalli5103
@dakshayaniaravalli5103 27 дней назад
Thank you so much amma waiting for next video 🙏🙏🙏
@SavitaGoudar-lw8zk
@SavitaGoudar-lw8zk 27 дней назад
Amma e vishay tilisikottidakke tunba tunba danyavadagalu amma nimma padagalige koti koti namaskar amma nimma ashirvad sada irali tq 🙏🙏👌👌🙏🙏🌼🌼
@SavitaGoudar-lw8zk
@SavitaGoudar-lw8zk 27 дней назад
Amma evatu namma thangi matured agidalle earadane vara Lakshmi pooje madabahuda please heli amma yavaga mada beku heli reply madi amma
@ratnaasangi3563
@ratnaasangi3563 27 дней назад
Amma varmaha Laxmi habbad shubashaygalu 🙏
@LakshmiAduge
@LakshmiAduge 27 дней назад
Nimma vedio na nanu wait madtha idde amma❤
@manjulalotageri8508
@manjulalotageri8508 27 дней назад
Namaskara amma tumba tumba dhanyavadagalu amma❤
@MithuShibhu
@MithuShibhu 27 дней назад
Hare Srinivasa... Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...
@user-xm2sd5fr7l
@user-xm2sd5fr7l 27 дней назад
ಅಮ್ಮ ನಿಮ್ಮಗೆ ನೀರಿನಿಂದ ದ್ವನಿ ಚೇಜಾಗಿದೆ ಅಮ್ಮ ಬೇಗ ನಿಮ್ಮ ದ್ವನಿ ಸರಿಯಾಗಲಿ ಅಮ್ಮ 🙏🏻ನೀವು ಹೇಳಿದ್ದು ನಿಜ ಅಮ್ಮ ನಮ್ಮ ಮನೆ 1ವರ್ಷದ ಒಳಗೆ ಆಯಿತು ತಾಯಿ ಹೋಲ್ಲಿಯಿತ್ತಾಳೆ 🌺🌺🕉️🇳🇪 ಸ್ವತಂತ್ರದಿನಾಚರಣೆ ಶುಭಾಶಯಗಳು ಅಮ್ಮ ❤️
@ayushsangamkar9482
@ayushsangamkar9482 27 дней назад
Dhanyawad Amma nim video yaavag haaktira anta kaitaidde.
@savithar20rani42
@savithar20rani42 27 дней назад
ತುಂಬಾ ಧನ್ಯವಾದಗಳು ಅಮ್ಮ ....
@bharatigudagur9069
@bharatigudagur9069 27 дней назад
ಧನ್ಯವಾದಗಳು ಮೇಡಂ.🙏🙏
@user-bz9nj4dc4r
@user-bz9nj4dc4r 27 дней назад
Amma nimma dwani kettide. Usharillwa.. Arama madkolli. Thank u amma❤
@varshabhaskar8044
@varshabhaskar8044 27 дней назад
ಧನ್ಯವಾದಗಳು ಅಮ್ಮ 🙏🙏🙏🙏🙏🙏
@manjulahallur2233
@manjulahallur2233 27 дней назад
ಅಮ್ಮ ಆರಾಮ ಆಗಿ ಅದಿರಿ 🙏🏻🙏🏻🙏🏻🙏🏻🙏🏻🙏🏻
@shankarmadabal1709
@shankarmadabal1709 27 дней назад
Amma nimma video ge wait madtidde.....thank you amma.
@nalini7190
@nalini7190 27 дней назад
Thank you mam facebook & you tube alli tumba message hakide video saluvagi ,,🙏🙏🙏🙏❤
@UsharudrammaUsha-pk4cx
@UsharudrammaUsha-pk4cx 27 дней назад
Namasthi amma
@LalithaN-rk8id
@LalithaN-rk8id 27 дней назад
Dhanyvada, husharilladiddaru thalmeinda thilsikotri❤❤
@shashisanthu6081
@shashisanthu6081 27 дней назад
Tumba danyavadagalu amma
@user-ef9xj7bf1f
@user-ef9xj7bf1f 27 дней назад
Amma bega hushargi Amma namaste 🙏 🙏🙏🙏
@Gopalgopal-en2wg
@Gopalgopal-en2wg 27 дней назад
Amma bega hushargi Amma 🙏🙏🙏🙏
@SavitreSutar-md2wx
@SavitreSutar-md2wx 27 дней назад
Nimminde video gagi kaytidde thank you so much.thank you so much thank you so much akka 🙏🙏🌹
@sarithas.4776
@sarithas.4776 27 дней назад
ದನ್ಯವಾದಗಳು🙏🙏🙏🙏🙏
@kirans2695
@kirans2695 27 дней назад
Danyavadagalu amma
@user-sb2qv3yp7f
@user-sb2qv3yp7f 27 дней назад
ಧನ್ಯವಾದಗಳು ಅಮ್ಮ
@pushpajayaram2475
@pushpajayaram2475 27 дней назад
Thanks Amma ❤
@gayathridr4
@gayathridr4 27 дней назад
ಧನ್ಯವಾದಗಳು ಅಮ್ಮ.
@ExcitedFerryBoat-ks2rh
@ExcitedFerryBoat-ks2rh 27 дней назад
Amma dhanyavadagalu.
@vinodchandavari6340
@vinodchandavari6340 27 дней назад
ಶ್ರೀ ಗುರುಭ್ಯೋ ನಮಃ 🙏🙏🙏
@shashipunde2012
@shashipunde2012 27 дней назад
Dhanyavaad galu Amma🙏🏻🙏🏻🙏🏻
@sunilnaidu6420
@sunilnaidu6420 27 дней назад
Tq soo much amma
@rashminargundkar89
@rashminargundkar89 27 дней назад
जय मातर्महालक्ष्मि। संसारार्णवतारिणि... ‌🙏
@YamunaPatil1
@YamunaPatil1 27 дней назад
Namaste Amma Thankyou
@kirtiwalasang8048
@kirtiwalasang8048 27 дней назад
Volle mahiti kottdira dhanyavad galu🙏🙏🙏🙏🙏
@chaithraks7708
@chaithraks7708 27 дней назад
ನಮಸ್ತೆ ಅಮ್ಮಾ ... 🙏🙏 ನಮ್ಮೇಲ್ಲರಿಗಾಗಿ ವೀಡಿಯೊ ಹಾಕಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು..
@abhilashaabhilasha5494
@abhilashaabhilasha5494 27 дней назад
Nanu evaga tane nenuskota edde amma ennu vedio hakilla anta nim vedione nodta edde tq amma
@user-iq2si9vq2v
@user-iq2si9vq2v 26 дней назад
🙏🙏🙏🙏🙏 nivu helidahage prativarsha pooje madakont baratdini.
@user-tj8bf7zb6p
@user-tj8bf7zb6p 27 дней назад
ಧನ್ಯವಾದಗಳು❤❤ ಅಮ್ಮ
@sangeetahiremath6260
@sangeetahiremath6260 27 дней назад
ನಮಸ್ಕಾರ ಅಮ್ಮಾ ಚೆನ್ನಾಗಿದ್ದೀರಾ ಅಮ್ಮಾ ನಿಮ್ಮ ಧ್ವನಿಯಲ್ಲಿ ಬದಲಾವಣೆ ಕನಸತಾಯಿದೆ 🙏🙏
@leelab4308
@leelab4308 27 дней назад
ಕಮರ್ಷಿಯಲ್ ಆಗಿ ಮಾಡಿದ ಕೆಲವರಿಗೆ ತುಂಬಾ ಚೆನ್ನಾಗಿ ಹೇಳಿದಿರಾ ಅಮ್ಮ
@kusumalokhande4051
@kusumalokhande4051 27 дней назад
Amma nivu tilisikotta valley mahitigagi dhanyabadagalu
@ashokrt2809
@ashokrt2809 27 дней назад
Namaskra Amma
@shreyaskulkarni6074
@shreyaskulkarni6074 27 дней назад
ಹರಿ ಶ್ರೀನಿವಾಸ ಅಮ್ಮ ಯಾಕೆ ನಿಮ್ಮ ಧ್ವನಿ ಆರಾಮಿಲ್ಲ ಚೆನ್ನಾಗಿ ಆರಾಮಾಗಿ ಬೇಗ ನಮ್ಮಗೆಲ್ಲ ಹೀಗೆ ಮಾರ್ಗದರ್ಶನಮಾಡಬೇಕಾಗಿವಿನಂತಿಸುತ್ತೇನೆ🙏
@user-kc6tq4bb4z
@user-kc6tq4bb4z 27 дней назад
Amma thank you so much Amma na nu wait madtha idde
Далее
Smt Veena Joshi on ಹಾಡುವ ಗೂಡು.
5:09