Тёмный
No video :(

ವಿಯೆಟ್ನಾಂ🇻🇳 ದೇಶದಲ್ಲಿ ನಮ್ಮ ಮೊದಲ ಅನುಭವ | ವಿಯೆಟ್ನಾಂ ಹಳ್ಳಿಗಳು | Vietnam Ep 1 | Flying Passport 

Flying Passport
Подписаться 536 тыс.
Просмотров 344 тыс.
50% 1

We will take you from bBngalore to Vietnam and continue our Journey to the villages of Vietnam. We will give you complete travel information on how to reach Vietnam.
We will also visit the biggest Hindu temple in Vietnam Son Sanctuary.
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #vietnam #village

Опубликовано:

 

6 янв 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 793   
@madhumala5462
@madhumala5462 Год назад
ನಮ್ಮ ಹಿಂದೂ ಧರ್ಮದ ದೇವಸ್ಥಾನ ಗಳನ್ನೂ ನೋಡಿ ತುಂಬಾ ಖುಷಿ ಆಯ್ತು..... ಅಲ್ಲಿನ ಪರಿಸರ, ಹಸಿರು ಅಲ್ಲಿ ವಾಸ ಮಾಡ್ಬೇಕು ಅನ್ನೋ ಆಸೆ ಬರೋ ಅಷ್ಟು ಚನ್ನಾಗಿದೆ.... ಇಡೀ ಪ್ರಪಂಚ ವೇ ಶಿವಮಯ...... ಒಂ ನಮಃ ಶಿವಾಯ 🙏👌
@kpurandar5993
@kpurandar5993 Год назад
ವಿಯೆಟ್ ನಮ್ಮಲ್ಲೂ ನಮ್ಮ ಹಿಂದೂ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಎಂಬುದೇ ನಾವೆಲ್ಲರೂ ಹೆಮ್ಮೆ ಪಡುವಂಥದ್ದು. ಜೈ ಕರ್ನಾಟಕ ಜೈ ಭಾರತ ಮಾತೆ. ಪರ್ಚಯಿಸಿದ್ದು ತುಂಬಾ ಸಂತೋಷವಾಯಿತು ನಿಮಗೂ ಒಳ್ಳೆಯದಾಗಲಿ
@Yogendrakumar-qf5bn
@Yogendrakumar-qf5bn Год назад
ನಮ್ಮ ಹಿಂದೂ ಟೆಂಪಲ್ ಅಲ್ಲಿದೆ ಅಂದರೆ ನಮ್ಮ ದೇಶದ ಕರ್ನಾಟಕ ಜನತೆಗೆ ತುಂಬಾ ಖುಷಿಯಾಗುತ್ತದೆ
@shashidharbhosale1631
@shashidharbhosale1631 Год назад
ನೀವು ನಮಗೆ ಯಲ್ಲ ದೇಶ ಕುಂತಲ್ಲೇ ತೋರಸತ ಇದ್ದೀರಾ ತುಂಬಾ ಧನ್ಯವಾದಗಳು 🙏
@lokeshn9123
@lokeshn9123 Год назад
ಶಿವನ ಮೂರ್ತಿ ಹಾಗೂ ದೇವಸ್ಥಾನ ದರ್ಶನ ಮಾಡಿಸಿದಕ್ಕೆ, ತುಂಬು ಹೃದಯದ ಧನ್ಯವಾದಗಳು 🙏🙏🙏🙏
@bbk2940
@bbk2940 Год назад
ಬಹಳ ದಿನದಿಂದ ವಿಡೀಯೂ ಬಂದಿರಲಿಲ್ಲ ಸರ್. ಇದು ತುಂಬಾ ಚೆನ್ನಾಗಿದೆ. ಜೈ ಕರ್ನಾಟಕ
@ravindranathsp3042
@ravindranathsp3042 Год назад
Dear couple study the country history before entering
@ravindranathsp3042
@ravindranathsp3042 Год назад
You pay amount at hotel sure thanks
@bbk2940
@bbk2940 Год назад
ದನ್ಯವಾದಗಳು ಏಲ್ಲಾ ನಮ್ಮ ಆತ್ಮಿಯರಿಗೆ
@TREANDINGkannadaUK
@TREANDINGkannadaUK Год назад
ನಾವು ಮೊಂದೆ ನೋಡತೀವು ಇಲವು ಅಷ್ಟು ದೇಶಗಳನ್ನ ತೋರಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆದಾಗಲಿ 🇮🇳❤️
@ashoknandhinipriya
@ashoknandhinipriya Год назад
చన్నా బద్రేశ్వర దేవాలయం 😲😮👀అద్భుతం. కిరణ్ సోదరుడు మంచి ఉద్యోగం❤️
@SushmaKaraba
@SushmaKaraba Год назад
ನಮ್ಮ ಮಲೆನಾಡು ನೋಡಿದ ಹಾಗೆ ಆಯ್ತು... ಅದ್ಭುತವಾದ ವಿಡಿಯೋ ಅಶಾ ಮತ್ತು ಕಿರಣ್ ಅವರೇ.ಧನ್ಯವಾದಗಳು
@SupremeRepairs
@SupremeRepairs Год назад
ಅದ್ಭುತ ರೋಮಾಂಚಕಾರಿ ಅನುಭವ ನೀಡುವ ಸುಂದರವಾದ ದೃಶ್ಯ ವೈಭವದ ಮನಸೂರೆಗೊಳ್ಳುವ ಹಿನ್ನೆಲೆ ಪರಿಸರದ ಖುಷಿ ಖುಷಿಯಾದ ನಿಮ್ಮ ಪಯಣದ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು 🤗💪💓🙏
@siddagangamma6416
@siddagangamma6416 Год назад
❤tumba,chenagide
@sudeep45media42
@sudeep45media42 Год назад
ಜೈ ಕರ್ನಾಟಕ 💛❤️ ಎಲ್ಲೇ ಇರಿ ಚೇನ್ನಾಗಿರಿ.. 🙏
@yootreels375
@yootreels375 Год назад
ಅದ್ಭುತ ದೇಶ ವಿಯೆಟ್ನಾಂ,,, ದಯವಿಟ್ಟು ಈ ದೇಶದ ಸೌಂದರ್ಯವನ್ನು ಅನ್ವೇಷಿಸಿ..❣️
@anandm4119
@anandm4119 Год назад
ತುಂಬಾ ದಿನ ಕಳೆದ ಮೇಲೆ ತಮ್ಮ ಪ್ರವಾಸ ಕಥನ ನೋಡುವ ಸದಾವಕಾಶ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು ನಿಮ್ಮ ಮುಖಾಂತರ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಾನು ಇನ್ನು ಮುಂದೆ ಪ್ರತಿ ವಾರಕ್ಕೆ ಇಬ್ಬರನ್ನು ನಿಮ್ಮ ಚಾನೆಲ್ಗೆ ಚಂದಾದರಾರನ್ನು ಪರಿಚಯ ಮಾಡಿಸುವ ಮೂಲಕ ನಿಮಗೆ ನನ್ನ ಆತ್ಮೀಯ ಕೃತಜ್ಞತೆ ತಿಳಿಸಲು ಬಯಸುತ್ತೇನೆ
@rampanth9006
@rampanth9006 Год назад
ನಮಸ್ಕಾರ ಕಿರಣ್ ಆಶಾ 🥰 ನಿಮ್ಮಿಬರ ಪಯಣ ಹೀಗೇ ಸಾಗುತಲಿರಲಿ
@latham2843
@latham2843 Год назад
ಸುಂದರವಾದ ದೇಶ ವಿಯೆಟ್ನಾಂ ನಮ್ಮ ಶಿವಮೊಗ್ಗ ಸಕಲೇಶಪುರಕ್ಕೆ ಹೋದ ಅನುಭವ ಹಾಗ್ತಿದೆ 😍😍😍
@kumarkc4161
@kumarkc4161 Год назад
ಹೌದು
@lakshmiputhra3902
@lakshmiputhra3902 Год назад
ನಮ್ಮ ಸಕಲೇಶಪುರ 🙏
@vedab.a3642
@vedab.a3642 Год назад
Wow super sir I'm from Sakleshpura..great nam oorina hesru helidakke.. lovely couple..enjoy 😍😍
@shamanth.r1977
@shamanth.r1977 Год назад
SHIVAMOGGA
@latham2843
@latham2843 Год назад
@@shamanth.r1977 🙏👌
@sheelakumar4150
@sheelakumar4150 Год назад
ತುಂಬಾ ದಿನ ಆಗಿತ್ತು ನಿಮ್ಮನ್ನ ನೋಡಿ ಹಾಯ್ ವಿಯೆಟ್ನಾಂ ತುಂಬಾ ಚೆನ್ನಾಗಿದೆ ಎಲ್ಲೆಲ್ಲೂ ಹಸಿರು ಕಣ್ಣು ತಂಪಾಯ್ತು ನಮಗೆ ಇಷ್ಟೆಲ್ಲಾ ತೋರಿಸೋ ನಿಮ್ಮಿಬ್ಬರಿಗೂ ನನ್ನ ಪ್ರೀತಿಯ ಆಶೀರ್ವಾದ 😊
@honneshc1420
@honneshc1420 Год назад
ಉತ್ತಮ ವ್ಯವಸಾಯ ದೇಶ 👌👌👌 ಅದನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@vishwarocky3931
@vishwarocky3931 Год назад
ತುಂಬಾ ಸಂತೋಷವಾಯಿತು ಮತ್ತೆ ನೀವು ವಿಡಿಯೋ ಮಾಡಿದಕ್ಕೆ ❤️ ಆಲ್ ದಿ ಬೆಸ್ಟ್ 😊 ಜೈ ಕನ್ನಡಾಂಬೆ 🙏
@Veerabhadracoorg
@Veerabhadracoorg Год назад
ಸರ್ ನಿಮ್ಮ ವಿಡಿಯೋ ಸೂಪರ್ 👌👌👌👌🌹🌹 ಅದ್ರಲ್ಲೂ ನಮ್ಮ ಕನ್ನಡ ಬಾಸೆಯಲ್ಲಿ ಯಾರು ವಿಡಿಯೋ ಮಾಡಿಲ್ಲ ಜೈ ಕರ್ನಾಟಕ 🙏🙏🙏
@globallogs5582
@globallogs5582 Год назад
ನಿಮ್ಮ ಜರ್ನಿ ತುಂಬಾ ಚನ್ನಾಗಿತ್ತು, ಹಾಗೆ ಮುಂದಿನ ನಿಮ್ಮ ಪಯಣ ಸುಖಕರವಾಗಿರಲಿ. Well blessed🌹🌹ಮತ್ತು ಈ ದೇಶದಲ್ಲೂ ಹಿಂದೂ🇮🇳ದೇವಾಲಯಗಳನ್ನ ನೋಡಿದ್ದು, ಖುಷಿ ವಿಷಯ. ಧನ್ಯವಾದಗಳು💐💚
@lokeshkslokesh7328
@lokeshkslokesh7328 Год назад
ಅಕ್ಕ ಅಕ್ಕಿ ಅಲ್ಲ ಅದು ಬತ್ತ ಬೆಳೆಯೋದು ಬೇರೆ ದೇಶಗಳಲ್ಲೂ ನಮ್ಮ ತರ ಬೆಳೆ ಬೆಳೆಯುವುದನ್ನು ನಮಗೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೀಗೆ ನಿಮ್ಮ ಜರ್ನಿ ಮುಂದೆ ಸಾಗಲಿ
@punithbt5776
@punithbt5776 4 месяца назад
ಸೂಪರ್ ವಿಡಿಯೋ ದೇವಸ್ಥಾನಕ್ಕೆ ಸ್ಲಿಪ್ಪರ್ ಬಿಟ್ಟು ಹೋಗಬೇಕಾಗಿತ್ತು ಸರ್ ಅದು ನಮ್ಮ ಸಂಸ್ಕೃತಿ 🙏
@rajarevanna6747
@rajarevanna6747 Год назад
ನಮ್ಮ ಕನ್ನಡಿಗರು ಹೀಗೇ ಎಲ್ಲಾ ಕಡೆ ಗೆಲ್ಲಲಿ...ನಮ್ಮ ಕನ್ನಡ ಹೀಗೇ ರಾರಾಜಿಸಲಿ...ತುಂಬು ಹೃದಯದ ಪ್ರೀತಿ ಕನ್ನಡಿಗರೆ💛❤
@prajwalgowda3520
@prajwalgowda3520 Год назад
ಅದ್ಭುತವಾದ ಪ್ರಯಾಣ ಸ್ಮರಣೀಯ ದೇವಸ್ಥಾನಗಳ ಪರಿಚಯಿಸುವ ಪ್ರಯತ್ನ ಶ್ಲಾಘನೀಯ ಕಾರ್ಯ, ಆಶಾಕಿರಣ್ Local locations review super, keeping always down to earth ಮಜಾ ಇರೋದೇ local & natural ಆಗಿ ಇರೋದರಲ್ಲಿ . #rnspherbals
@sunilmane1407
@sunilmane1407 Год назад
ನಿಜವಾಗಲೂ ತುಂಬ ಖುಷಿ ಆಯಿತು...ನಿಮ್ಮ ಜೋಡಿ ತುಂಬ ಚನ್ನಾಗಿದೆ.....ಆ ದೇವರ ಆಶೀರ್ವಾದ ನಮ್ಮ ಮೇಲೆ ಹೀಗೆ ಸದಾ ಇರಲಿ...all tha best for you future...ಹೀಗೆ ಇನ್ನು ಹೊಸ ಹೊಸ ವಿಡಿಯೊ ಮಾಡಿ...🙂🙂
@Viratsantu
@Viratsantu Год назад
ನಮ್ಮ ಅಖಂಡ ಭಾರತದ ಒಂದು ಅಂಗವಾಗಿತ್ತು
@vishwavishwanath8798
@vishwavishwanath8798 Год назад
Wonderful, ತುಂಬಾ ಚೆನ್ನಾಗಿ explain ಮಾಡಿದ್ದೀರಾ, ನಿಮ್ಮಿಬ್ಬರ ಜೋಡಿ ಅದ್ಬುತ, ದೇವರು ನಿಮಗೆ ಒಳ್ಳೇದು ಮಾಡಲಿ.
@sureshkrraju306
@sureshkrraju306 Год назад
very honestly saying you deserve more reach 🙃 lets share this video as much as possible
@Seema98709
@Seema98709 Год назад
Vietnam is just like INDIA. Thank you for showing this @flying passport... because as a vegetarian, we have minimized ourselves travelling to East Asian countries.
@rsgbs5233
@rsgbs5233 Год назад
ಶಿವನ ದೇವಾಲಯ ನೂಡಿ ತುಂಬಾ ಖುಷಿ ಆಯ್ತು. TQ so much Both of you
@vijayanand7574
@vijayanand7574 Год назад
Hi Kiran n Asha. I am one of your subscriber from Bangaluru. This video is very, very good and natural places you covered. Thank you.
@arunshetty9775
@arunshetty9775 Год назад
Tumba khushi aytu 😍 namma Hindu culture na Vietnam nalli nodi ❤️ waiting for more beautiful videos from Vietnam. Stay blessed guys always waiting for your blogs
@lakshmi4777
@lakshmi4777 Год назад
Super ಹಳ್ಳಿಗಳುತುಂಬಾ ಚೆನ್ನಾಗಿದೆ all the best both of you God bless you 👌
@Pramod54321
@Pramod54321 Год назад
ಮೇಡಂ ನೀವು ಸೀರೆ ಊಟಕೊಂಡ ಹೋಗಿ..... ಇನ್ನು ಚೆನ್ನಾಗಿ ನಮ್ಮ ಸಂಸ್ಕೃತಿ ಬೆಳಿಯುತ್ತೆ
@vidyaravi1154
@vidyaravi1154 Год назад
Vietnam is a beautiful country n villages looks similar to Indian villages, temples, villages, bike riding everything superb, love u both🤩
@shrikantshrikant9568
@shrikantshrikant9568 Год назад
ಯಾಕೆ ಬಹಳ ದಿನಗಳಿಂದ ವಿಡಿಯೋ ಬಂದಿರಲಿಲ್ಲ ನಿಮ್ಮ ವಿಡಿಯೋಗಾಗಿ ನೋಡುತ್ತಿದ್ದೆ ಸೂಪರ್ ವಿಡಿಯೋ
@nandinis6478
@nandinis6478 Год назад
ನಿಮ್ಮ ವಿಡಿಯೋ ಬರೋದು ಸ್ವಲ್ಪ ನಿಧಾನ ಆದ್ರೂ ನಿಮ್ಮಿಬ್ಬರನ್ನು ತುಂಬಾ ಮಿಸ್ ಮಾಡ್ಕೊಳೋ ಫೀಲ್ ಆಗತ್ತೆ.ಶಿವನ ದೇವಸ್ಥಾನ ನೋಡಿ ಖುಷಿ, ದುಃಖ ಎರಡೂ ಆಯ್ತು. 🙏ಅಹರಹರಭಿವೃದ್ಧಿರಸ್ತು😍
@shekaradm3300
@shekaradm3300 Год назад
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ತುಂಬಾ ದಿನಗಳೆ ಆಯಿತು ನಿಮ್ಮನ್ನು ನೋಡಿ ಹಾರಾಮಾಗಿ ಇದ್ದೀರಾ ಅಂದುಕೊಂಡಿದ್ದಿನಿ ಮತ್ತೆ ನೀವು ತೋರಿಸಿದ ಈ ವಿಡಿಯೋನಲ್ಲಿ ನನಗೆ ಒಂದು ವಿಷಯ ಕಂಡುಬಂದಿದ್ದು ನಮ್ಮ ಭಾರತ ದೇಶದವರು ಎಲ್ಲೆ ವಿದೇಶಗಳಲ್ಲೂ ನೋಡಿದರು ಸಹ ಅಲ್ಲಲ್ಲಿ ಒಂದು ದೇವಾಲಯವನ್ನು ನಿರ್ಮಿಸಿರುತ್ತಾರೆ ಇದೊಂದು ಒಳ್ಳೆಯ ವಿಚಾರ ಅನ್ನಬಹುದು ಮತ್ತೆ ನೀವು ತೋರಿಸಿದ ದೇವಾಲಯ ನೋಡಿದಾಗ ತುಂಬಾನೆ ಕುಷಿ ಆಯಿತು ಇನ್ನೂ ನಮ್ಮ ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ವಿಷಯ.ಮತ್ತೆ ನೀವು ತುಂಬಾನೇ ವಿಷಯಗಳನ್ನ ನಮಗೆ ತಿಳಿಯಪಡಿಸಲು ಕಷ್ಟಪಡುತ್ತಿದ್ದಿರ ನಿಮಗೆ ಒಂದು ದೊಡ್ಡ ನಮನಗಳು ಈ ವಿಡಿಯೋ ಇಷ್ಟವಾಯಿತು ಇಂತಹದ್ದೇ ಇನ್ನೂ ಎಚ್ಚು ವಿಡಿಯೋಗಳನ್ನು ನಮಗೆ ಕೊಡಿ ಎಂದು ಭಾವಿಸುತ್ತೇನೆ ಧನ್ಯವಾದ. ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@Yogendrakumar-qf5bn
@Yogendrakumar-qf5bn Год назад
ತುಂಬಾ ಸುಂದರವಾಗಿದೆ ವಿಯೆಟ್ ನಮ್ ಜೈ ಕರ್ನಾಟಕ
@ChaiAndExplore
@ChaiAndExplore Год назад
Finally Vietnam country video uploaded. I am waiting for this. Love u from Bangalore
@induaashaari9974
@induaashaari9974 Год назад
Shiva l Linga. Nodi Manasige Bahala Kushi. Aaythu 👌👌👌👌👌🙏🙏🙏🙏🙏💖💖💖👍👍👍
@sahanas2171
@sahanas2171 Год назад
We r really great to be an Indian all the best for your journey both of u
@sridhark1156
@sridhark1156 Год назад
ಕನ್ನಡ ದ ಹಾರೋ ಹಕ್ಕಿಗಳು best up luck. ನಮಗಂತೂ ಇದು ಸಾಧ್ಯವಿಲ್ಲ. happy journey
@chandrugangur8729
@chandrugangur8729 Год назад
ಸದಾಕಾಲ ಹೀಗೆ ನಗುತ್ತಾ ಇರಿ ಅಣ್ಣ ಅಕ್ಕ 🥰
@sumitrarampur3365
@sumitrarampur3365 Год назад
ಸೂಪರ್ ಗುರು ಆ ದೇಶದ ನೆಲದಲ್ಲಿ ನಮ್ಮ ಹಿಂದೂದೇವರುಗಳಾ ದೇವಸ್ಥಾನಾ ನೊಡಿ ತುಂಬಾ ಖುಷಿಯಾಯ್ತು ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು ಕಿರಣ್.
@nagarajc1356
@nagarajc1356 Год назад
ಎಂತೆಂತ ಅದ್ಭುತವಾದ ದೇಶ ವಿದೇಶಗಳ ಜಾಗದ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸುತೀರಾ ಅಂದ್ರೆ ನಾವೇ ಆ ಜಾಗದಲ್ಲಿ ಇದೀವಿ ಅನ್ಸುತ್ತೆ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಜೈ ಕರ್ನಾಟಕ 👌👌👌👌👌👌
@kannadakampu01
@kannadakampu01 Год назад
ಬಹಳ ದಿನದಿಂದ ವಿಡಿಯೋ ಬಂದಿಲ್ಲ ಅಂತ wait ಮಾಡ್ತಾ ಇದ್ವಿ... ಲೇಟ್ ಆದ್ರು ಪರವಾಗಿಲ್ಲ ಲೇಟೆಸ್ಟ್ ಅನ್ನೋ ಹಾಗೆ ರೋಮಾಂಚನ ಕಾರಿ ಅದ್ಬುತ ವಿಡಿಯೋ.. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು💐 ಯಾರೆಲ್ಲ ಈ ಜೋಡಿಗಾಗಿ wait ಮಾಡ್ತ ಇದ್ರಿ ಲೈಕ್ 👍 ಮಾಡಿ🚩💛❤️
@successfulmanKAHANI1111
@successfulmanKAHANI1111 Год назад
Idu history dalli nam education dalli nam students odbeku 💪💪👍👍👍👍
@vinudeepa8762
@vinudeepa8762 Год назад
ಹಳ್ಳಿಯ ದೃಶ್ಯ ಕಣ್ಣುಗಳನ್ನು ತಂಪಾಗಿಸಿತು.ನಿಮ್ಮ ನಿರೂಪಣೆ ಯಂತೂ ಸೊಗಸಾಗಿತ್ತು.
@pradeepmn7518
@pradeepmn7518 Год назад
ಹಾಯ್ ಜನುಮದಿನದ ಶುಭಾಶಯಗಳು ನನ್ನ ಪ್ರೀತಿಯ ಆಶಾ ಅವರಿಗೆ ನೀವು ನಿಮ್ ಫ್ಯಾಮಿಲಿ ನೂರು ಕಾಲ ಚೆನ್ನಾಗಿ ಬಾಳಿ ❤️
@sumangalaramappa.ganiger1312
Nim dhairy.sahasa🙏🙏🙏🙏🙏 prapanchavannu torisuttiruv nimage dhanyawad 🙏🙏 super ❤️❤️❤️❤️jodi Namma karanataka Namma hemme👍👍👍👍
@vriddhiiyengar8629
@vriddhiiyengar8629 Год назад
Very beautiful
@VarunK-hm1lp
@VarunK-hm1lp Год назад
ಸುಂದರವಾದ ದೇಶ ಹೋದ ಅನುಭವ ಹಾಗ್ತಿದೆ 😍😍😍
@Divya.gDivya.g
@Divya.gDivya.g 10 месяцев назад
Thumba chennagi places ella torsthira nivu🤗hinge ellavannu namgella parichaya madstha iri❤💪
@manjulan9344
@manjulan9344 Год назад
ಕಿರಣ್ ಆಶಾ ತುಂಬಾ ಚೆನ್ನಾಗಿದೆ 🙏🙏💐♥️
@prakashgaddimani1234
@prakashgaddimani1234 Год назад
Aasha,kirana Cute jodi 💑👫ee Nimma Yashasvi payana heege saagali 😘🤗🙏🙏👌
@interior.designing.
@interior.designing. Год назад
ನೀವು ಇಷ್ಟೊಂದ್ ದೇಶ ಸುತ್ತಾಡಿದ್ದೀರಾ🙏🙏, ನೀವು ನಿಮ್ಮ ವಿಡಿಯೋ ಗಳು ಹೆಚ್ಚು ಜನರಿಗೆ ಆದಷ್ಟು ಬೇಗ ತಲುಪಿ ನಿಮಗೆ ಆದಷ್ಟು ಬೇಗ 1ಮಿಲಿಯನ್ ಸಬ್ಸ್ಕ್ರೈಬರ್ಸ್ ಆಗಲಿ 🙏🙏🙏ಎಂದೂ ಹಾರೈಸುವ🙌🏻✨️✨️✨️✨️
@nanjapparbtalur4477
@nanjapparbtalur4477 8 месяцев назад
ಅಸ್ಟೊಂದು ದೂರದಲ್ಲಿ ಹಿಂದೂ ‌ದೇವಾಲಯಗಳಿರುವುದು ‌ಅಚ್ಚರಿ...!
@hariprasadknayak9881
@hariprasadknayak9881 Год назад
Vietnam Ep 1 video was superb. Place was very nice. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
@chandrashekarputhran2407
@chandrashekarputhran2407 Год назад
Cambodia is a kambhoja of ancient Bharata. It was ruled by southern Indian dynasties. The largest temple complex/city is in Cambodia. Angorwat, cosmic energy center of the ancient world. It was built like the Sri Ranga temple complex in Tamilnadu by Tamil dynasties. Unbelievable culture and civilisations nobody else could match with it till now.
@vinuthaniranjan7238
@vinuthaniranjan7238 10 месяцев назад
Sooper couples u both.. Stay blessed.. Doing good job..
@aaf1967
@aaf1967 Год назад
Very much liked both of you. No show off, pure Kannada explanation. No hindi. Very happy. Please continue and use only Kannada.
@pavipavithra9091
@pavipavithra9091 Год назад
ಹೊಸವರ್ಷಾದ್ ಆರ್ಥಿಕ ಶುಭಾಶಯಗಳು ಅಕ್ಕಾ ಅಣ್ಣಾ
@publicmindtune354
@publicmindtune354 Год назад
Om Namah shivaya 🌎🌱🇮🇳
@arunmeti7257
@arunmeti7257 Год назад
ಸೂಪರ್ ಬ್ರೋ ನಿಮ್ಮಿಂದ ನಾವು ದೇಶವನ್ನು ನೋಡಾಕತೀವಿ
@samarthachaitanya2500
@samarthachaitanya2500 11 месяцев назад
Wonderful efforts. Thanks for letting us know Hindu vietnam temples. It looks so divine even after it has been grossly ruined in war and differences. Happy to know from you that Indian govt has put its hand with vietnam Govt to develop. After development, you will sure pay a visit and let us see the glory once again. Will you? Take care dear Kiran and Asha.. Padmanabhanagar, Bengaloooru😊
@maheshtp8959
@maheshtp8959 Год назад
Salute hindhusim and bhudhisim for preserving their ancestors monuments
@HARALKATTTI
@HARALKATTTI Год назад
ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಮೇಡಂ ಸದಾ ಹೀಗೆ ನೂರು ವರ್ಷಗಳ ಕಾಲ ಸಂತೋಷದಿಂದ ನಗುನಗುತಾ ಇರಿ ......🎂
@sash1004
@sash1004 Год назад
i always see your videos not just for the travel you do but for the way you guys live together... feel so happy to see you guys together
@nanjapparbtalur4477
@nanjapparbtalur4477 Год назад
ಮೊದಲು ನಿಮಗೆ ಧನ್ಯವಾದಗಳು ನಮ್ಮಂತ ಹಳ್ಳಿಗರು ಎಂದೆಂದಿಗು ನೋಡಲಾಗದ ಸ್ಥಳದೇಶಗಳನ್ನು ತೋರಿಸುತ್ತಿದ್ಧೀರಿ.
@vishwanathal9846
@vishwanathal9846 Год назад
Really great ನೀವು. ಜೈ kirana and asha. God bless both of you
@bhavanagowda5113
@bhavanagowda5113 Год назад
I have seen the Vietnam series on other youtube channels but this is the best u guys are best
@srikumar2485
@srikumar2485 Год назад
Wow... Sunday Special namgella... Thumba chennagittu vedio.... Namma Hindu Temples nodi kushi aythu
@santoshbhovi9993
@santoshbhovi9993 Год назад
Ondu sentiment filmalli, Olle Sakath Fighting erutalla... Aatara feel ayitu Sir... Super Naavantu Neravaagi Nodalla, Nimmukhaantara Nodi enjoy maadtivi.....Nija Helbekandre Nature Namagella kottide, Naave Nature ge yenu Kodokkaagalla adakke Kediso buddi..... Adakke helilvaa madam annavaru Maanavanaasege Kone yelli anta... Take care madam and Sir... Cute 👫 Couple let's enjoy..
@gokulroy3133
@gokulroy3133 Год назад
Very very nice place to explore..... 👌👌❤️❤️
@lokeshp3993
@lokeshp3993 Год назад
ನಮಸ್ತೆ ಸರ್ ಮೇಡಂ ಸುಮಾರು ಟೈಮ್ ಇಂದ ವಿಡಿಯೋ ಮಾಡಿರಲಿಲ್ಲ. ನಿಮ್ಮ ವಿಡಿಯೋ ಗಾಗಿ ವೇಟ್ ಮಾಡುತ್ತಿದ್ದು ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಿ. ಶಿವನ ದೇವಾಲಯವನ್ನು ತೋರಿಸಿದ್ದೀರಿ. ತುಂಬಾ ಖುಷಿಯಾಯಿತು 🙏😊
@Mr_yash_boss5
@Mr_yash_boss5 Год назад
Happy birthday asha mam God bless you❤🥰
@dpdeepak784
@dpdeepak784 Год назад
ಸಖತ್ತಾಗಿದೆ ಮಾತ್ರ (madam nim dialogue ge fidaaaaaa 😊 super ವಿಡಿಯೋ🥳🥳
@santhoshagt-tb1rq
@santhoshagt-tb1rq Год назад
Be safe ಆಶಾ akka ಕಿರಣ್ sir 👍👍👍
@vijayendrakulkarni1368
@vijayendrakulkarni1368 Год назад
ವಿಯೆಟ್ನಾಂ ನಲ್ಲಿ ನಮ್ಮ‌ ಹಿಂದೂ ಸಂಸ್ಕೃತಿಯ ಕುರುಹಗಳನ್ನು ನೋಡಿ ಅತ್ಯಾನಂದವಾಯಿತು.‌ಉತ್ತಮ ವಿಡಿಯೋಗಾಗಿ ಧನ್ಯವಾದಗಳು.🙏🙏
@shivaaaa8508
@shivaaaa8508 Год назад
Hi 👋 ibbrigu....Maja madi....wait madtidvvi nim video ge.....🙏🤗
@arunkumar-ku8zd
@arunkumar-ku8zd Год назад
Really i love Vietnamese people they are very friendly and loyal
@Kulal95
@Kulal95 Год назад
ಹಿಂದು ದೇವಸ್ಥಾನ ನೋಡಿ ಬಹಳ ಸಂತೋಷವಾಯಿತು 🙏 ಇದನ್ನ ತೋರಿಸಿದ ನಿಮಗೆ ನಾನು ಅಭಾರಿ 🙏🙏🚩🚩 ಭಗವಾನ್ ಶಿವ ಒಳ್ಳೆಯದು ಮಾಡಲಿ ನಿಮಗೆ
@creati646
@creati646 Год назад
ಸರ್ ನೀವು ಪ್ರತಿ ಕಂಟ್ರಿ ಗೆ ಹೋದಾಗಲೂ ಅಲ್ಲಿನ ಪ್ರತಿಯೊಂದು Price. ವಿವರಿಸಿ ಸರ್ every items and everyone... Requesting you...
@Appufance99779
@Appufance99779 Год назад
Asha madam neevu maathaadovaaga 'haa'kaara mathe 'aa'kaara elladakku haakaarane use maadthaedira swalpa dayavittu aa kaarakku haa kaarakku vethyaasa nodkoli.... all the best both of you and god bless both of you.....💐💐
@raviravi-vw2ij
@raviravi-vw2ij Год назад
Very nice videos pairs i also feel Vietnam place culture and food
@vijayalakshmia8415
@vijayalakshmia8415 Год назад
Hello Asha and Kiran, Nim video tumba channagirutte. Ide Tara video madtiri. Ondu request nimge, dayavittu 'Aa' ge 'ha' ge vyatyasa tilkondu uccharane sariyagi madi. All the best for all the future videos. Love from Bengaluru
@anuragnrsandesh3041
@anuragnrsandesh3041 Год назад
Most underrated channel
@madhumithasmadhimith
@madhumithasmadhimith Год назад
Nimma Yella video galu supper nivu namma Karnataka da hemmeya travel dampathigalu .nivu nodo prathi ondhu place namge thorusthira nimma E adhbutha prayathnakke thumbu hrudayada danyavaadhagalu🙏 eghe nimma payana sagali ❤️💛ಜೈ ಹಿಂದ್ ಜೈ ಕರ್ನಾಟಕ ಮಾತೆ ಶುಭ ವಾಗಲಿ
@sunilsb4658
@sunilsb4658 Год назад
ನಿಮ್ಮ ಜೊತೆಗೆ ನಾವೂ ಕೂಡ ಪ್ರವಾಸ ಮಾಡ್ತಾ ಇದ್ದೇವೆ☺️☺️☺️
@rakshitha.c535
@rakshitha.c535 Год назад
U deserve actually million of subscribers 🤩
@mallammavatgal3253
@mallammavatgal3253 Год назад
ಕರ್ನಾಟಕದ ಆಶಾಕಿರಣ ❤️
@polipoli2530
@polipoli2530 Год назад
ತುಂಬಾ ಒಳ್ಳೆ ಜೋಡಿ ನಿಮ್ಮದು.ನಿಮ್ಗೆ ದೊಡ್ಡ ನಮಸ್ಕಾರ, ನಮ್ಮ ಕನ್ನಡನಾ ಇಡಿ ಜಗತ್ತಿಗೆ ತೋರ್ಸೋ ಪ್ರಯತ್ನದಲ್ಲಿ ನೀವೇ ಮೊದ್ಲು ❤️❤️❤️❤️❤️❤️❤️❤️❤️🙏🙏❤️❤️❤️ ಪ್ಲೀಸ್ ಒಂದ್ ಸಲ smile ಮಾಡಿ ♥️♥️
@cedric2827
@cedric2827 Год назад
WHEN WE WERE IN HOI AN, WE TOOK A DAY TOUR TO MY SON. VERY FASCINATING, IT WAS A GREAT HONOR FOR US TOO. THAT THIS IS LORD SHIVA ´S TEMPLE.🌹🙏🏻🌹
@nirmalababy3885
@nirmalababy3885 Год назад
Vietnam nalli namma hindu culture na devastana galannu nodi tumba kushiyayitu suttalu location antu adbhuta vagede halliya vatavarana sogasagide beautiful video Tq god bless you nimibarigu
@shekarm7332
@shekarm7332 Год назад
ನಿಮ್ಮನ್ನ ನೋಡೋದೆ ಒಂದು ಭಾಗ್ಯ..ನೀವು ತೋರಿಸೋ ಆಲಿನ ಕಲ್ಟುಚರ್ ನಮ್ ಇಂಡಿಯಾಗೆ ಟಚ್ ಆಗುತ್ತೆ ಅದನ್ನ ನೋಡೋದೇ ಒಂದು ಅದ್ಭುತ..
@isiri.k8135
@isiri.k8135 Год назад
Really great, you are taking lot of effort in showing different countries and explaining in simple language.
@shobhaurs8381
@shobhaurs8381 Год назад
ಹಾಯ್ ಆಶಾ ಕಿರಣ್. ನಮಸ್ಕಾರ.ಚೆನ್ನಾಗಿದ್ದೀರಾ.ತುಂಬಾ ದಿನ ಆಗಿತ್ತು ನಿಮ್ಮನ್ನು ನೋಡಿ. ವಿಯಟ್ನಮ್ ಸೀರಿಯಲ್ ತುಂಬಾ ಚನ್ನಾಗಿದೆ. ಹಳ್ಳಿಗಳು ಚನ್ನಾಗಿದೆ. ನಮ್ಮ ಹಿಂದೂ ದೇವಸ್ಥಾನ ಗಳು ತುಂಬಾ ಚನ್ನಾಗಿದೆ. ನಮ್ಮ ಹಿಂದೂ ಗಳು ಅಲ್ಲಿ ರಾಜ್ಯ ಆಳಿದ್ದಾರೆ. ಎಂದು ತಿಳಿದು ಹೆಮ್ಮೆ ಆಯಿತು. 👌
@ckeshav3673
@ckeshav3673 Год назад
Ur dialogue " sakkathagidhe mathra" is tempting to see whole vedio guys, keep sharing, love you lotsssssssss 💞👍
@darling3004
@darling3004 Год назад
ಬಹಳ ಹೆಣ್ಣಮಕ್ಕಳೆ ಹೊಲದಲ್ಲಿ ಕೆಲಸ ಮಾಡತಿದಾರೆ.. Surpricing..
Далее
ТЫ С ДРУГОМ В ДЕТСТВЕ😂#shorts
01:00
🤡Украли У ВСЕХ🤪
00:37
Просмотров 251 тыс.
ТЫ С ДРУГОМ В ДЕТСТВЕ😂#shorts
01:00