Тёмный
No video :(

ಸಾವಿನ ಮನೆಯ ನೆಂಟ ಈ ಪರಮೇಶ I Saavina maneya nenta E Paramesha I RKB INFO KANNADA I 2023 

RKB Info Kannada
Подписаться 20 тыс.
Просмотров 2,8 тыс.
50% 1

ಸಾವಿನ ಮನೆಯ ನೆಂಟ ಈ ಪರಮೇಶ I Saavina maneya nenta E Paramesha I RKB INFO KANNADA I 2023
ಸಾವಿನ ಮನೆಯ ನೆಂಟ ಈ ಪರಮೇಶ. ಸಾವಿನ ಮನೆಯಿಂದ ಕರೆ ಬಂದರೆ ತಕ್ಷಣ ಹಾಜರಾಗುತ್ತಾರೆ. ಅಂತಿಮ ಕ್ರಿಯೆಗಳಿಗೆ ನೆರವಾಗುವ ಕರುಣಾಮಯಿ ಇವರು. ಬಡಜನರ ಕುಟುಂಬದ ದಯಾಮಯಿ. ಸಾವಿನ ಮನೆಯಿಂದ ಕರೆ ಬರುತ್ತಿದ್ದಂತೆ ಅರ್ಧ ರಾತ್ರಿಯಲ್ಲೂ ಎದ್ದು ಹೋಗಿ ಆ ಕುಟುಂಬಕ್ಕೆ ಸಾಂತನ ಹೇಳ್ತಾರೆ. ಎಲ್ಲ ಅಂತಿಮ ವಿಧಿ ವಿಧಾನಗಳನ್ನು ತಾವೇ ನೆರವೇರಿಸಿ, ಸಾವಿನ ಮನೆಯವರ ಪ್ರೀತಿ ಪಾತ್ರರಾಗಿದ್ದಾರೆ. ಹೀಗಾಗಿ ಪರಮೇಶ 'ಸಾವಿನ ಮನೆಯ ನೆಂಟ'ನಾಗಿ ಹೆಸರಾಗಿದ್ದಾರೆ. ಮೈಸೂರಿನ ತೋಣಚಿ ಕೊಪ್ಪಲಿನ ಈ ಪರಮೇಶ 18 ವರ್ಷಗಳಿಂದ ಸಾವಿರಾರು ಬಡ ಜನರ ಸಾವುಗಳಿಗೆ ಸ್ಪಂದಿಸಿ ಅಂತ್ಯಕ್ರಿಯೆಗಳು ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.
ಅವರ ಮೊಬೈಲ್ ಸಂಖ್ಯೆ: 9901845730
Tags:
Death
What happens after death

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@lakshminagu5090
@lakshminagu5090 Год назад
Great job👌👌👌 God bless you 🙏🙏🙏
@taragovind7050
@taragovind7050 Год назад
🙏🙏🙏😘💐
@rajshekaraj8222
@rajshekaraj8222 Год назад
🙏
@ravikiran6064
@ravikiran6064 Год назад
Very good job permasha
@venkateshvenki2936
@venkateshvenki2936 Год назад
ಇವರಿಗೆ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಸಿಗಬೇಕು.....💛❤️
@rararaja-vt8xl
@rararaja-vt8xl Год назад
E kaaladalli Inthavaru iddare andare great. God bless u parameshji
@somashekarsunitha5156
@somashekarsunitha5156 Год назад
🙏🙏🙏👍❤️
@sureshmkh2972
@sureshmkh2972 Год назад
ಉತ್ತಮವಾದ ಸಮಾಜಮುಖಿ ಕಾರ್ಯಕ್ರಮ ಮುಂದುವರಿಸಿ ದೇವರು ನಿಮಗೆ ಒಳ್ಳೆಯದು ಮಾಡಲಿ
@girishnandu813
@girishnandu813 Год назад
Parameshanna snehajeevi t k layout
Далее