Тёмный

150th episode. Tumkur - The First Dalit King of India ruled Tumkur ತುಮಕೂರು- ದೇಶದ ಮೊದಲ ದಲಿತ ಮಹಾರಾಜ 

Mysoorina kathegalu
Подписаться 176 тыс.
Просмотров 161 тыс.
50% 1

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 731   
@anandsedutech2055
@anandsedutech2055 2 года назад
ತುಂಬಾ ಆಶ್ಚರ್ಯವಾಯಿತು !! ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು ಜೈ ಜೈ ಕುರಂಗರಾಜ
@vijaykumarm9724
@vijaykumarm9724 2 года назад
Please prachara madi
@abhishekshankar808
@abhishekshankar808 2 года назад
ಬಾದಾಮಿಯ ಅರಸರ ಬಗ್ಗೆ ತಿಳಿಯಿರಿ,
@mgrshekhar6693
@mgrshekhar6693 2 года назад
ನೈಜ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸಿದ ಧರ್ಮೆಂದ್ರಕುಮಾರ್ ಮತ್ತು ರವಿಕುಮಾರ್ ತಂಡದವರಿಗೆ ಧನ್ಯವಾದಗಳು 🙏
@Manoj-yd6xh
@Manoj-yd6xh 2 года назад
ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...
@RaitaNag
@RaitaNag Год назад
Nanu school inda keluthiddene ee prashneyanna. Namma poorvaja dravida tribes na leaders rajaru yenadaru? Avaru yake kanisuthilla? Namma deshadalli navu bari dehli centric history jasthi helikodthare. British history navaru saviraru tribes bagge barediddare. Dravidians kooda leaders rajaru agidru. Mahabharathdalu idannu barediddare. Adre idanna moorkaru helodilla. Madiga annodu ondu tribe. Avaru south India da poorvajaru. Avaru raja ragidda kaladalli brahmanru yestu jana idro gothilla. Adre poojarigalu idru. Hindina ithihasa dalli asprushyate yeloo nanu odilla. Vibhisha shudra adre avanu pandava mathe kouravara PM. Vibhishana Neethi rajya alo manual. Bari sullu kathe huttisi asprushyathe etc huttisi yaro advantage togondu amele ade continue ad hangide. Inasthu shasana galu sikkidre olledu.
@padmarekha9925
@padmarekha9925 3 года назад
ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ
@RaitaNag
@RaitaNag Год назад
Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.
@terramythokannada5431
@terramythokannada5431 3 года назад
150 ನೇ ಸಂಚಿಕೆಗೆ ಅಭಿನಂದನೆಗಳು ...!! ಮರೆತು ಹೋಗಿರುವ ಇತಿಹಾಸದ ಪುಟಗಳನ್ನು ತೆಗೆದು ಬಹಳ ರಸವತ್ತಾಗಿ ವರ್ಣಿಸಿದ್ದೀರಾ...👌👌👌
@sumanhv6149
@sumanhv6149 3 года назад
ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻
@kishoreprakash6797
@kishoreprakash6797 3 года назад
I repeat, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು 🙏🙏🙏🙏
@thippeswamys2287
@thippeswamys2287 3 года назад
ಸತ್ಯ ದಲಿತ ನಾಯಕ ಅನ್ನೂ ಕಾರಣಕ್ಕಾಗಿಯೇ ಇತಿಹಾಸಕಾರರು ತಿರಸ್ಕರಿಸಿ ದ್ದಾರೆ.ಆದರೆ ನಿಮ್ಮ ಚಿರಯೌವ್ವನದ ಮುಂದೆ ಅನಾವರಣ ಆಗಿದೆ...ಧನ್ಯವಾದಗಳು...
@naagu7
@naagu7 3 года назад
ನಿಮ್ಮ ನಿರೂಪಣೆ ನ್ಯೂಸ್ ಚಾನೆಲ್ ಗಿಂತ 100% ಮೇಲೂ 🙏🌞🙏
@raghuveeras4856
@raghuveeras4856 3 года назад
ಮೈ ನವಿರೇಳೆಸುವಂತಹ ಇತಿಹಾಸ🔥 ಇದನ್ನ ಪರಿಚಯಿಸಿದ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
@brajaacademycta3636
@brajaacademycta3636 3 года назад
Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir
@MrKattemane
@MrKattemane Год назад
ಕನ್ನಡ ದಲ್ಲೂ ಹೇಳಪ್ಪ
@seenappaseena4253
@seenappaseena4253 5 месяцев назад
ನಮ್ಮ ಮಾದಿಗರು ರಾಜ ರಾಗಿದರು ಅನ್ನುವುದಕ್ಕೆ ನೀವು ತಿಳಿಸಿದಕೆ ಮೊದಲು ನಮ್ಗ್ ಧನ್ಯವಾದಗಳು ಮಾದಿಗರು ಸಹಾ ವಿದ್ಯಾವಂತರಾಗಿ ರಾಜರಂತೆ ಬಾಳುಬೇಕು
@gurugunasagarguru7921
@gurugunasagarguru7921 2 года назад
ನಾವು ಸಿದ್ದರಬೆಟ್ಟಕ್ಕೆ ಹೋಗಿದ್ವಿ ಆದರೆ ಈ ಮಾಹಿತಿ ತಿಳಿದು ಆಶ್ಚರ್ಯ ಆಯಿತು, ದಲಿತ ರಾಜರ ಆಳ್ವಿಕೆಯ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ. 🙏🏻👍🏻😊
@charithamysore6296
@charithamysore6296 3 года назад
ಅದ್ಭುತವಾದ ನರೇಶನ್. ಧನ್ಯವಾದಗಳು ಸರ್. ನಿಮ್ಮ ಉತ್ಸಾಹ ಮತ್ತು ಇತಿಹಾಸ ಕುರಿತ ಆಸಕ್ತಿಗೆ ಶರಣು 🙏🙏
@lakshminarayananija8683
@lakshminarayananija8683 3 года назад
ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐 ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏 ಸಂಜೀವಿನಿ ಲಕ್ಷ್ಮೀನಾರಾಯಣ🌱
@Pillionriderkannadavlogs07
@Pillionriderkannadavlogs07 2 года назад
You are a true inspiration for youngsters, not sure if we will have half of your energy level at this age🙏🏻
@shashidharramachandrarao2275
@shashidharramachandrarao2275 3 года назад
ಸರ್, ನೀವೇನೋ ನಮಗೋಸ್ಕರ ಬೆಟ್ಟ ಹತ್ತದ್ರಿ. ಆದರೆ ಪಾಪ, ಬ್ರಿಜೇಷ ಅವರನ್ನೂ ಹತ್ತಿಸಿ ಬಿಟ್ರಲ್ಲಾ😂 ನಿಮ್ಮಿಬ್ಬರ ಆಸಕ್ತಿಗೆ ನನ್ನ ದೊಡ್ಡ ನಮಸ್ಕಾರ 🙏
@neelagandanlneelagandanl4571
@neelagandanlneelagandanl4571 2 года назад
Wonderful job done by Mr Dharmendra. He explored the mighty of Dalit king to the world . 🙏 Beautiful Kannada , Unimaginable brisk walk . Every thing beautiful. In a nutshell it is supermessage, super video. Greetings and best wishes for his endeavour.
@RaviKumar-dt5vh
@RaviKumar-dt5vh 2 года назад
ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..
@gcraghunatharaghu9168
@gcraghunatharaghu9168 6 дней назад
ಅಣ್ಣ ಮಹಾಭಾರತ ರಾಮಾಯಣ ಕಾಲದಿಂದಲೂ ಅನೇಕರು ಆಳಿದ್ದಾರೆ. ನಮ್ಮಲ್ಲಿ ನೈಜ ಭಾರತೀಯ ಇತಿಹಾಸ ತೆಗೆದು ನೋಡಿದರೆ ಅಸಂಖ್ಯಾತ ರಾಜರು ಸಿಗುತ್ತಾರೆ. ದುರಂತ ಎಂದರೆ ಅಷ್ಟು ಧೀರ್ಘ ಇತಿಹಾಸವನ್ನು ಭಾರತೀಯರಾದ ನಾವೇ ಪುರಾಣ ಎನ್ನುತ್ತೇವೆ. ನಮಗೆ ಪಶ್ಚಿಮದಿಂದ ಬಂದ ಹಾಗೂ ಇಲ್ಲಿ ಮೂಗಿನ ನೇರಕ್ಕೆ ಬರಸಿದ ಇತಿಹಾಸವೇ ಶ್ರೇಷ್ಠವಾಗಿದೆ. ಬರಿ ಕರ್ನಾಟಕದ ಇತಿಹಾಸ ನೋಡಿದರೆ ಸಾಕು ಸಾಕಷ್ಟು ತಿಳಿಯುತ್ತದೆ. ಉದಾಹರಣೆಗೆ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕುಮಾರರಾಮ, ಇವರಬಗ್ಗೆ ನಮ್ಮ ಶಾಲೆಯ ಪುಸ್ತಕ ಎಷ್ಟು ತಿಳಿಸುತ್ತದೆ? ನೀವೇ ಯೋಚಿಸಿ
@joladarun
@joladarun 3 года назад
ಸರ್ 150 ನೇ ಸಂಚಿಕೆಗೆ ಅಭಿನಂದನೆಗಳು. ನಿಮ್ಮ ಪುಟಿಯುವ ಜೀವನೋತ್ಸಾಹಕ್ಕೆ ಶರಣು, ಸಂಚಿಕೆಗಳು ಹೀಗೆ ಸಾಗಲಿ.
@user-yz2ld4su9l
@user-yz2ld4su9l 3 года назад
ಯಶಸ್ವಿಯಾಗಿ ೧೫೦ ನೇ ವೀಡಿಯೋ ಪೂರ್ಣಗೊಳಿಸಿದ್ದಕ್ಕೆ ತಮಗೆ ಮತ್ತು ತಮ್ಮ ವೀಡಿಯೋಗ್ರಾಫರ್ ಗಳಿಗೆ ಅನಂತ ಅನಂತ ಅಭಿನಂದನೆಗಳು.💐💐💐💐💐
@dr.chikkahejjajimahadev2348
@dr.chikkahejjajimahadev2348 2 года назад
Great kannadiga king and First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also..... 11-10-2021 monday
@renukaprasadtumkur
@renukaprasadtumkur 3 года назад
Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.
@ravindrag8277
@ravindrag8277 3 года назад
150 ನೆ ಸಂಚಿಕೆ ಲೋಕಾರ್ಪಣೆಗೆ ಅಭಿನಂದ ದನೆಗಳು ಧರ್ಮೇಂದ್ರ ಸರ್.
@ravis.b7444
@ravis.b7444 2 года назад
ನಿಮ್ಮ ಜೋತೆ ನನ್ನ ಪ್ರೀತಿಯ ಗುರುಗಳು ಕೊರಟಗೆರೆ ಕಾಲೇಜು ರವಿ.ಸರ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು....
@chintuchintu1800
@chintuchintu1800 3 года назад
ನಿಜ ನಮ್ಮ ತಂದೆ ಕೂಡ ಹೇಳಿದ್ದರು ಅಲ್ಲಿ ಔಷಧಿ ಸಸ್ಯ ಗಿಡಮರಗಳು ಹೆಚ್ಚಾಗಿದೆ ಅಂತ 👍
@believerone2001
@believerone2001 3 года назад
A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.
@gauthamdharani
@gauthamdharani 3 года назад
It's a medieval to modern timeline. Not ancient.
@faizullamedleri6766
@faizullamedleri6766 3 года назад
"ಕುರಂಗರಾಜ","ಹೈದರ್ ಅಲಿ","ಟಿಪ್ಪು ಸುಲ್ತಾನ್",ಈ ಮೂವರು ಕೆಳ ಜಾತಿಯ ರಾಜರ ಸಂಬಂಧ ದ ಇತಿಹಾಸ ತಿಳಿಸಿದಕ್ಕೆ 🙏🙏🙏.
@murthymysore9938
@murthymysore9938 2 года назад
ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️
@shankarn5440
@shankarn5440 3 года назад
ಅದ್ಬುತವಾದ ಮಾಹಿತಿ ಕೈ ಮುಗಿದೆ. ನನ್ನದೊಂದು ಅನಿಸಿಕೆ.ಕೊನೆಯಲ್ಲಿ ತಾವು ಹೇಳಿದಂತೆ ಬರಕ ಎಂದು ಕೇಳಿರಲಿಲ್ಲ. ಆದರೆ ಮಲೆನಾಡಿನಲ್ಲಿ ಚಿರತೆಗೆ ಬರ್ಕ ಎಂದು ಕರೆಯುತ್ತಾರೆ.
@salimahmed5269
@salimahmed5269 Год назад
Superb superb,hats off to you, you will be remembered for long in India and abroad, thanks.
@HemanthBakery
@HemanthBakery 3 месяца назад
ನಾನು ಒಬ್ಬ ಒಲಿಯ ಅಂತ ಹೆಮ್ಮೆ ಇಂದ ಹೇಳ್ಕೋತೀನಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಭೀಮ್
@naeemfaizi6231
@naeemfaizi6231 2 года назад
Great effort!! Sir this was was literally a journey we undertook with you . Amazing information and indeed all these needs to be documented and preserved for everyone to understand and value what our great ancestors left behind. Your efforts are Commendable sir. Thank you for bringing these gems to us. Best wishes
@honestreview7261
@honestreview7261 3 года назад
I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️
@prk1989
@prk1989 3 года назад
Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏
@ilovepathologyVijayPatho
@ilovepathologyVijayPatho 3 года назад
Yet another milestone for your channel...congrats on your 150th video...keep them coming...the best way to begin the week is to watch your videos!!!..very inspiring!! God Bless 😊
@supriyas333
@supriyas333 3 года назад
Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍
@chaithraschaithra1618
@chaithraschaithra1618 10 месяцев назад
Thumba jana idhare record madila ashte
@Karth1kNN
@Karth1kNN 3 года назад
Very nice sir! Thank you for sharing! Really appreciate your efforts in bringing such lost historical facts to each and every mobile of ours! 😊🙏🏼
@nagendraprasadbd4469
@nagendraprasadbd4469 3 года назад
Thanks for letting the people of tumkurians to know about the amazing historical places by your wonderful presentation. I wish let it inspires lots of people.
@srikantiahbelvadi6427
@srikantiahbelvadi6427 2 года назад
Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me
@abhishekraibag6818
@abhishekraibag6818 2 года назад
ತುಂಬಾ ಧನ್ಯವಾದಗಳು ಸರ್.. ಜೈ ಭೀಮ ಜೈ ಕರ್ನಾಟಕ
@MysoreStudio
@MysoreStudio 3 года назад
Amazing video exploring unknown or better forgotten kings nnkingdoms! A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction. Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!! Tumkur is full of buried treasure..... Buried History of Truth and I am confident you will show us the Truth! Thanks 🙏🤝👍
@78muthuraj
@78muthuraj 3 года назад
ಅತ್ಯಂತ ಮಹತ್ವಪೂರ್ಣ ಕಥೆ... ಮೈ ನವಿರಾದ ರೊಚಕ ಕಥೆ ಆ ಬಗವಂತ ನಿಮಗೆ ಮತ್ತಷ್ಟು ಶಕ್ತಿ ತುಂಬಲಿ
@varada85
@varada85 3 года назад
Super work from Brijesh sir not to forget his beautiful work always 🤘
@pradeepgovindaraju8821
@pradeepgovindaraju8821 3 года назад
ದೇವರು ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ 🙏🙏
@koushikkoushik4036
@koushikkoushik4036 3 года назад
Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.
@kumarramu4103
@kumarramu4103 3 года назад
No. 1 episode 👌👍🙏great work Sir 🙏🙏🙏🙏🙏
@ashokkarupaiah6963
@ashokkarupaiah6963 2 года назад
Amazing very informative video of history of Karnataka history and a king who should be celebrated. Love your knowledge, enthusiasm, energy and passion!
@sundar..6879
@sundar..6879 2 года назад
ತುಂಬಾ ಸಂತೋಷ ಆಯ್ತು ಸಾರ್👍👍🙏🙏👍🙏🙏 ಜೈ. ಭೀಮ್. ಜೈ ಭೀಮ್ ಜೈ ಭೀಮ್
@gunashekarann8863
@gunashekarann8863 3 года назад
ಅತ್ಯುತ್ತಮವಾದ ಐತಿಹಾಸಿಕ ಮಾಹಿತಿ... ಧನ್ಯವಾದಗಳು ಸರ್...
@honeymgm
@honeymgm 3 года назад
This is a very good start of a series of pertinent information on Kings and rulers from marginalized sections of society . As already informed by the learned professors in the video. It is true 90 % of all local chieftains under the vijaynagar rulers were people collectively recognized as "Holemadigas" who got the title Tawar, Nayaks and Singha (Lion). The chieftain rulers of Malvalli (Marehalli) were also from lower stratas Doddalingappa Nayaka and Chikkalingappa Nayaka. The other rulers was from Manganur. Each controlling around 24 villages each.
@eracinemas4854
@eracinemas4854 3 года назад
Very good information sir
@themetanexus
@themetanexus 3 года назад
For your kind information,, Caste sytem prevailed like anything those days... Oppressed castes like Hilemdigas were never made any palegar.... And as far as Nayakas are concerned, they were the Vijayanagara empire , not Vijayanagara empire made them Nayakas...... Even 100 years before Vijayanagara empire Hampi was ruled by A Nayaka dynasty. And in those days they were the kings and prime Kshatriyas not marginalized community....... Infact A valmilki Nayaka Gandugali Kumara rama , his nephews founded Vijayanagara Empire... The empire was By the Nayakas , of the Nayakas and for the Nayakas
@maheshacharya8153
@maheshacharya8153 3 года назад
ಅಪರೂಪದ ಮಾಹಿತಿ. ಧರ್ಮೆಂದರ್ ಒಬ್ಬ ಅದ್ಭುತ ಪ್ರತಿಭೆ.
@honeymgm
@honeymgm 3 года назад
@@themetanexus the word Nayak, Gowda, Patel are all titular positions awarded to important key functionaries in village administration . They became castes very recently. As a matter of fact the most recent creation is Shanbough by Hyderali saheb. Otherwise Talwar was the head of a village in Ganga till fall of vijaynagar empire.
@sharathnanjangud2688
@sharathnanjangud2688 2 года назад
Sir how did you know this information
@krishnappak4049
@krishnappak4049 2 года назад
ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ‌ ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .
@chaithraschaithra1618
@chaithraschaithra1618 Год назад
Nija
@ramadevilingaraju5375
@ramadevilingaraju5375 2 года назад
Such an important piece of our history. It should be in our history books!
@padmagovindaswamy9058
@padmagovindaswamy9058 3 года назад
Congrats to your team for reaching the 150th episode. Please continue the good work thank you Sri Dharmendra kumar.
@riyazbpr8688
@riyazbpr8688 2 года назад
super
@ramakrishnaan7680
@ramakrishnaan7680 3 года назад
Awesome. Amazing Sir, this episode is most interesting. Good job sir, keep it up. May your tribe flourish. Thank you.
@krishnamurthysv5422
@krishnamurthysv5422 2 года назад
Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......
@anilani8306
@anilani8306 Год назад
Sir tamma effort ge tumba dhanyavadagalu sir 🙏🙏🙏🙏. 🤗🤗🤗🤗🤗👏👏👏👏👏👏 Jai bheem 🙏🙏🙏 Jai kuranga dore ⚔️⚔️⚔️⚔️⚔️⚔️👑👑👑👑👑👑👑
@shruthis7981
@shruthis7981 2 года назад
I really appreciate your efforts. Hats off to your enthusiasm.
@arnayaka3934
@arnayaka3934 6 месяцев назад
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕುರಂಗರಾಜನ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದ
@prakashradha8097
@prakashradha8097 2 года назад
Sir u r explaining soooooper sir, thank you for this wonderful documentary .
@bhimasamatha4990
@bhimasamatha4990 Год назад
Guruji.... Don't you think all the Buddhist or Dravidian kings who ruled whole India are the present Dhalits ???!!!
@chaithraschaithra1618
@chaithraschaithra1618 Год назад
All indias firrst rajas are holeyas and madhigas they ruled entair india now a days unfortunately they become untouchables
@erannacharvb2942
@erannacharvb2942 2 года назад
Getting and sharing best information sir. You are really living legend sir. Thank you very much
@sureshnarasimha9031
@sureshnarasimha9031 2 года назад
Sir, please show Brijesh on camera.. he is doing a superb work.. hats off to both of you 🙏🙏
@srikantha9408
@srikantha9408 2 года назад
ನಮ್ಮ ಇತಿಹಾಸವನ್ನು ತುಂಬಾ ಚೆನ್ನಾಗಿ ಹೇಳಿದಿರಿ ಸರ್ ನಿಮ್ಮ ಹಾಗೆ ಯಾರೂ ಹೇಳುವುದಿಲ್ಲ ನಮ್ಮನ್ನ ಆ ಕಾಲದಲ್ಲಿ ಇರುವಾ ಆಗಿ ತ
@santoshkumarnk332
@santoshkumarnk332 3 года назад
1st person to sit in weekend with Ramesh in next season. Humble request to Ramesh Arvind.
@VembarMuralidhar
@VembarMuralidhar 3 года назад
Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu. Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene.. I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past, Jai Hind. Jai Karnataka..
@தமிழும்தமிழின்ஆணிவேர்பறையர்களு
Incredible Story..! thanks for the true story of a Original and real Indian King!.. ಧನ್ಯವಾದಗಳು Dhanyavaadhagalu
@satheeshaarya5481
@satheeshaarya5481 3 года назад
Sir nimma e anveshane haagu shramakke nanna hrudaya poorvaka danyavagalu...
@varada85
@varada85 3 года назад
I wish you many more successful episodes gurugale 🙏🏻 nimma shramakke devru volle prathiphala siguthe gurugale.. god bless you gurugale
@mcmalinidr9580
@mcmalinidr9580 3 года назад
So informative, very nice discription,, we will learn so many life lesons from U sir, we r waiting stil many more videos in future, thanks Sir🎉🎉
@sandusahebchavadapur2199
@sandusahebchavadapur2199 3 года назад
ತಮ್ಮ ಸಾಹಸದ ಕೆಲಸಕ್ಕೆ ಅನಂತ ಅನಂತ ಅಭಿನಂದನೆಗಳು.
@murthyr2290
@murthyr2290 2 месяца назад
ನಮ್ಮ ತುಮಕೂರು ನಮ್ಮ ಜಿಲ್ಲೆ ನಮ್ಮ ಹೆಮ್ಮೆ❤❤❤
@maha5
@maha5 2 года назад
So happy to hear this. Thank you.
@harishhg1575
@harishhg1575 3 года назад
ಸೂಪರ್ ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು❤️🙏
@channakeshavadurga2372
@channakeshavadurga2372 2 года назад
Sir nodi Namma dalitharannu hege thuulidaru annodakke idarigintha bere hegsampal Koda bekilla sir nivu innu idara bagge innu hechina mahithi Koda beku antha keli kolluthene .sir nimage Namma dalitha smudayadinda koti koti namanagalu sir 🙏
@தமிழும்தமிழின்ஆணிவேர்பறையர்களு
Dear Friend, Kurunga Raja Kings story is incredible, however claim of "First Dalit King in India" is not true, during King Ashoka's time, before his time and after his time for about 1000 years numerous Paraiyars and other todays Scheduled caste Kings ruled various parts in India, especially in our South India, in Tamil Nadu, the Raja Raja Cholan and other Kingdoms repeatedly ruled by Paraiyar Kings (Dalit is not a respectable word to use, it is a politicized, obnoxious word, please use his native kudi name, he most probably a Paraiyar King). Can you post the Kurungum Raja's time period?.. According to your Tippu comments, it sounds like 16th, 17th century?, if that is the case, there were numerous, numerous Paraiyars or similar community Kings ruled India, will post the list later. Thanks for your work. Can someone Please post Kings real name and full name, Kurungu Raja is something like a nickname or alias!!, some literature references, Links etc.
@onkarappatg1132
@onkarappatg1132 11 месяцев назад
ಇತಿಹಾಸದಲ್ಲಿ ಇಂತಹ ಎಷ್ಟೂ ವಿಷಯಗಳು ಹೊರ ಬರದಂತೆ ಮುಚ್ಚಿಹೋಗಿವೆ. ಪರಿಚಯಿಸಿದ್ದಕ್ಕೆ ಧನ್ಶವಾದಗಳು.
@prasadm2398
@prasadm2398 3 года назад
Jai Bhim
@SampathKumarN
@SampathKumarN 3 года назад
Dharmi Sir What an Expedition Sir in that Your Explanation is Toooo Good Thank You Sirr
@user-yk3hl5gz1r
@user-yk3hl5gz1r 3 года назад
Sir this video is so so so so so amazing I parked my bike on side of highway and watched this video this is so amazing
@doctordang8612
@doctordang8612 3 года назад
Hats off to u sir.. Nimminda yeshtu kaliyod ide.. Namma rajyada sarkara yella kotegala jeernodhara maadbeku,nidi kallarinda namma aitihaasika stalagalannu ulisa beku🙏
@chennaiahchenna8123
@chennaiahchenna8123 9 месяцев назад
ಸರ್ ನೀವು ಇತಿಹಾಸವನ್ನು ವಿವರಿಸಿದ ರೀತಿ ನಿಜವಾಗಲೂ ಅದ್ಭುತವಾಗಿದೆ ಮನ ಮುಟ್ಟುವಂತಿದೆ
@Luffytoro
@Luffytoro 2 года назад
Mauryan Empire Founder Chandragupta Maurya was a ' Kulheena" which basically means that He's From Lower caste! So Mauryan Empire is Dalits Empire!
@nethravathijp4947
@nethravathijp4947 2 года назад
I too agree this
@carlostanjan
@carlostanjan 2 года назад
Ohhh really I din know
@user-rd4qk6nz8i
@user-rd4qk6nz8i 2 года назад
ಶಿವಾಜಿಯ ಪಟ್ಟಾಭಿಷೇಕಕ್ಕೆ ಬ್ರಾಹ್ಮಣರು ನಿರಾಕರಿಸಲು ಕಾರಣವೇನು? ಇದರಲ್ಲಿ ಕೆಲವು ಮಾಹಿತಿ ಸಿಗುತ್ತದೆ.
@nagmanglagowdru444
@nagmanglagowdru444 2 года назад
Not all low caste is Dalit , there is difference in each class Caste and their modern shape , moreover there is a speculation that Mauryan Empire Kings would have come from Trading Caste
@sumthim564
@sumthim564 2 года назад
@@nagmanglagowdru444 no caste is high or low.
@nagacharv6784
@nagacharv6784 3 года назад
ದುರ್ಗಮ ಹಾದಿಯಲ್ಲಿ ಸಾಗಿ ರೋಚಕ ಅನುಭವ ಕಥನ ನೀಡಿದ ನಿಮಗೆ ವಂದನೆಗಳು.
@maheshmalalli9141
@maheshmalalli9141 3 года назад
Once again congratulations sir for 150th episode.
@tejuskumarteju8090
@tejuskumarteju8090 2 года назад
ನಿಮ್ ಈ ವಿಡಿಯೋ ನೋಡಿದ್ಮೇಲೆ ತುಂಬಾ ಚನ್ನಾಗಿ ನಿದ್ದೆ ಬರ್ತಾ ಇದೆ. ಸಾಧ್ಯವಾದ್ರೆ ಕಾಲದೊಟ್ಟಿ ಹಿಂದಕ್ಕೆ ಪಯಣಿಸಿ ಪಯಣಿಸಿ ಕುರಂಗ ದೊರೆಯ ಭೇಟಿ ಮಾಡಿ ಬರ್ತಿನಿ. ಹಾಗೆಯೇ ಮಾದಿಗರ ರಾಜ ಶಾಸ್ತ್ರ ಮತ್ತು ರಾಜಧರ್ಮದ ಬಗ್ಗೆ ತಿಳಿದು ಬರ್ತಿನಿ.
@vinodr7078
@vinodr7078 3 года назад
Sir nanu trip ge alli hoggidde.. superb sir....but history now am watching this video.....🙏🙏
@183arb
@183arb 3 года назад
👌Sir, bahala adbjutavaada maahiti. Aadre Timing 27:00 nalli neevu helidri "illi Sainikaru elliddaru & hege haradikondiddaru" emba kuritu maahiti tilisikoduttenendiddeeri, but adannu tilisilla. Dayavittu adannoo saha tilisi 🙏🙏
@parijathar7695
@parijathar7695 2 года назад
Very very happy to know such good informative information my grandma use to tell that we belong to this clan, but she had not said such details, but in this video you have shown so many details, feeling very proud thanks once again dharm sir
@ashokn4704
@ashokn4704 2 года назад
Very very thankful to you sir, great story , awesome and super,, hats off to your energy sir,,.
@user-um2ie1ov2v
@user-um2ie1ov2v 2 года назад
One of the best episodes 👌 thank you 🙏 ನಿಮ್ಮ ನಿಸ್ವಾರ್ಥ ಸೇವೆಗೆ ಶುಭವಾಗಲಿ 👍
@prk1989
@prk1989 3 года назад
Video madyadalli neev helida haage ,evaga siddana betta hatthidira ,allina gida moolikegalinda nimma aayassu hecchi innu 500 to 600 videos mado aagaagli sir....shubhavaagali nimage 🙏🙏🙏🙏🙏 dhanyavaadagalu...
@mahanteshmantu5287
@mahanteshmantu5287 2 года назад
, ಈ ವಿಷಯ ಇತಿಹಾಸದಲ್ಲಿ ಮತ್ತು ಪಠ್ಯಪುಸ್ತಕದಲ್ಲಿ ಬರಬೇಕು, ಈ ವಿಷಯ ತಿಳಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್
@acharnandakumar
@acharnandakumar 3 года назад
Happy to see your energy sir you are the best ... BUT BE CAREFULL IN PLACES OF FOREST AND ALONE
@0910bala
@0910bala 2 года назад
Dharma Sir, appreciate your stamina and strength to explore new historical places
@ameetvalavandialavandi359
@ameetvalavandialavandi359 3 года назад
Thank you sir ನಿಮ್ಮಿಂದ ನಮ್ ಕರ್ನಾಟಕದ ಹೆಮ್ಮೆ ಹೆಚ್ಚಿಸುವಂತಹ ಕೆಲಸ ಮಾಡುತ್ತಿದ್ದಿರ ಇನ್ನೂ ಹೆಚ್ಚು ಹೆಚ್ಚು ಮಾಡಿ 🙏🙏
@shreeshardx
@shreeshardx 3 года назад
Thank you for making our Monday colourful 🌈🌈 love ur energy and effort for making this content.. ❤️
@giriraju869
@giriraju869 Год назад
ಇತಿಹಾಸ ದಲಿ ಇದರ ಉಲ್ಲೇಖ ಸಿಕ್ಕರೂ ದಲಿತ ರಾಜ ಎಂಬ ವಿಷಯ ಗೊತ್ತಾದ್ರೆ ಇತಿಹಾಸ ನೇ ಮುಚ್ಚಿ ಹಾಕ್ತರೆ, ಅಂತ ಟಿಪ್ಪು ವಿಷಯ ನೇ ಒಪ್ಪಿಕೊಳ್ಳೋ ಮನಸ್ಥಿತಿ ಇಲ್ಲದ ಕೀಳು ದರಿದ್ರ ಮನಸ್ಥಿತಿ ಜನ 😔
@giriraju869
@giriraju869 Год назад
ನಿಮ್ಮ ಜಾತ್ಯತಿತ ಮಾಹಿತಿ ಗೆ ಹೃದಯ ಪೂರ್ವಕ ಧನ್ಯವಾದಗಳು ಸರ್, ನಿಮ್ಮ ಉತ್ಸಾಹ ಹುರುಪು ಜನರಿಗೆ ನಮ್ಮ ಇತಿಹಾಸ ತಿಳಿಸೋ ನಿಮ್ನ ಪ್ರಯತ್ನ ನಿಜಕ್ಕೂ ಖುಷಿ.. ಕೂತೂಹಲ ನಿಮ್ಮ ಎಪಿಸೋಡ್ ಗಳನ್ನು ನೋಡಿದ ಮೇಲೆ ಆ ಜಾಗಕ್ಕೆ ಮತ್ತೆ ಮತ್ತೆ ಭೇಟಿ ಮಾಡೋ ಆಸೆ ಇನ್ನು ಜಾಸ್ತಿ ಅಗ್ತಿದೆ
@HumanHopes
@HumanHopes 2 года назад
Really great god gift sir neevooo... MashaAllah sir
@lingamanthum4672
@lingamanthum4672 11 месяцев назад
Nimma kalakalige nanna vandane abhinandane🙏❤️
@sreedharaks3117
@sreedharaks3117 3 года назад
ಜೈ ಶ್ರೀ ರಾಮ್ 🙏THAN Q for presentating suuuuper Vedio 🎥 showing historical place!!! EXCCCELLENT JOB & Milestone 👍KEEP IT UP.MAYGOD BLESS ALL OF U ಜೈ ಕರ್ನಾಟಕ ಮಾತೆ 🙏 ❤️
@bhimasenarao
@bhimasenarao 2 года назад
Sir, thank you very much, it was like a movie. Thanks again for information. We like the way of presentation.
@natarajhosamani4320
@natarajhosamani4320 Год назад
ಸರ್ ನೀವು ಇತಿಹಾಸದ ಬಗ್ಗೆ ಮಾಹಿತಿ ತಿಳಿಸುವ ಶೈಲಿ ಅಧ್ಬುತ 💐💐 🙏🙏
Далее
Forts of Tumkur
32:56
Просмотров 75 тыс.
BeastMasters Hawk just had enough #ti13
00:30
Просмотров 341 тыс.
Hagalavadi Palegararu Part-1
24:23
Просмотров 4,8 тыс.
Tumkur - Seebi
36:55
Просмотров 106 тыс.
Tumkur- Devarayana durga fort
29:05
Просмотров 72 тыс.