ನಿಮ್ಮ ಪ್ರವಚನಗಳು ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿ ಬಂದಿದೆ. ಎಲ್ಲವನ್ನೂ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸುತ್ತೆ.ಇವನ್ನೆಲ್ಲಾ ಕೇಳ್ತಾ ನಮ್ಮಗೆ ಅರಿವಿಲ್ಲದೆ ಮನಸ್ಸು ತುಂಬಿ ಕಣ್ಣಲ್ಲಿ ಕಣ್ಣಿರಾಗಿ ಹರಿಯುತ್ತದೆ.ನಿಮ್ಮ ನಾಲಿಗೆಯಲ್ಲಿ ಸಾಕ್ಷಾತ್ ಆ ಕೃಷ್ಣನೆ ಬಂದು ಹೇಳ್ತಾಯಿದ್ದಾನೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು. 🙏🙏🙏
Hare Krishna! How are you doing sir?Extraordinary work you've done sir, you're an amazing human being we're so lucky to have you sir keep inspiring us😍🙌🏻
ಮನಸ್ಸು ಹೇಳಿದ ಹಾಗೇ ಕೇಳ ಬಾರದು .ಮನಸ್ಸು ಭಗವಂತನ ಕಡೆಗೆ ಹೋಗುವಂತ ಕೆಲಸ ಸೇವೆ ಮಾಡ ಬೇಕು ಆವಾಗ ನಾವು ಮನಸ್ಸಿಗೆ ಸರಿಯಾದ ಪಾಠ ಕೊಟ್ಟು ಕಲಿಸ ಬಹುದು.ಮಕ್ಕಳು ಕೈ ತಪ್ಪಿಸಿ ಕೊಂಡು ಪದೆಪದೇ ಓಡ್ತಾರೆ ಅಲ್ವಾ ಆದರೂ ತಾಯಿ ಪದೆ ಪದೇ ಹಿಡಿದು ತಂದು ತನ್ನ ಹತ್ತಿರವೇ ಕುಳಿಸಿ ಕೊಳ್ಳುತ್ತಾಳಲ್ಲಾ.ಆ ಗತ್ತು ತಾಯಿಯಾದವಳಿಗಷ್ಟೇ ಗೊತ್ತು ಅಲ್ವಾ .ಹಾಗೆ ಮನಸ್ಸನ್ನು ಹಿಡಿದು ನಿಲ್ಲಿಸಿ ಭಗವಂತನ ಕಡೆಗೆ ಖಂಡಿತ ನಿಲ್ಲಿಸ ಬಹುದು ಅಂತ ನನ್ನ ಅನಿಸಿಕೆ ಅನಭವ . ನಮಸ್ಕಾರ.
12 ನೆಯ ಅಧ್ಯಾಯ ಸಾಧಿಸುವ ಛಲ ಇದ್ದವನಿಗೆ ಸಾಧನೆಯ ಮಾರ್ಗದಲ್ಲಿದ್ದವನಿಗೆ ಮಾರ್ಗ ದರ್ಶನ ಚೆನ್ನಾಗಿ ಕೊಟ್ಟಿದ್ದಾನೆ. ಹರೇ ಕೃಷ್ಣ ನಮಸ್ಕಾರ . ವಿವರಣೆ ಕೊಟ್ಟು ನಮ್ಮನ್ನು ಸಾಧನ ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದ ನಿಮಗೆ ಧನ್ಯವಾದಗಳು .ok