Тёмный

FARM TOUR-"64 ಲಕ್ಷಕ್ಕೆ ಮಾರಾಟವಾಯ್ತು ಒಂದೇ ಒಂದು ಗಂಧದ ಮರ!"-E03-Kavita Mishra Farm-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 1,5 млн
50% 1

#kavitamishra #sandalwoodfarming #kalamadhyama #param
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
25 ಕೋಟಿ ಮೌಲ್ಯದ ಶ್ರೀಗಂಧ ಬೆಳೆದ ಕವಿತಾ ಮಿಶ್ರ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Teja Nursery TOUR Kalamadhyama, SAHAJA SAMRUDDHA ORGANICS, Kavita Mishra Interview, ramesh Balutagi Sandalwood farm, Kavita Mishra Sandalwood farm Tour, Sandalwood farming, Kavita Mishra Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid Channel, Kalamadhyama Video, Farm Tour Kalamadhyam,

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 597   
@KalamadhyamaYouTube
@KalamadhyamaYouTube Год назад
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRU-vid/videos - ಪರಂ-ಸವಿತಾ
@masthanaali3362
@masthanaali3362 Год назад
Sir dayavittu raichur district itihaasada bagge video madi sir
@shivukumarg3030
@shivukumarg3030 Год назад
10 ಲಕ್ಷ ಚಂದ ದಾರರನ್ನು ತಲುಪಲು ಕಾರಣ ನಿಮ್ಮ ಅತ್ಯುತ್ತಮ ವಿಡಿಯೋ ಮತ್ತು ಪರಿಶ್ರಮ ಎಲ್ಲಿ ಕಷ್ಟ ಪಟ್ಟು ಕೆಲಸ ಮಾಡು ತ್ತೇವೆ ಅಲ್ಲಿ ಪ್ರತಿಫಲ ಇದ್ದೆ ಇರುತ್ತೆ ಸಾರ್ ಕಾಯಕವೇ ಕೈಲಾಸ 🙏🙏🙏
@chhayasophias8086
@chhayasophias8086 Год назад
Param ನಿಂತಿರೋದು 🙄🙄
@shivukumarg3030
@shivukumarg3030 Год назад
@@chhayasophias8086 🤔🤔
@persaud1
@persaud1 Год назад
🪔🚩🇮🇳 👌🙏✊ 🇮🇳🚩🪔
@earningtech3469
@earningtech3469 Год назад
ರೈತ ಕೋಟಿಯಲ್ಲಿ ಮಾತಾಡಬೇಕು , what a wonderful thought mam , super mam .
@sudeeppoojarikundapura4320
@sudeeppoojarikundapura4320 Год назад
ಇವರ ಗಟ್ಟಿಯಾದ ಆತ್ಮವಿಶ್ವಾಸವೇ ಇವರ ಗೆಲುವಿನ ಸೂತ್ರ 💚 ಒಳ್ಳೆದಾಗಲಿ 💕
@sathyamurthy4994
@sathyamurthy4994 Год назад
ಮೇಡಂ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು,👏💐
@shailesh_K
@shailesh_K Год назад
ಎಂತಾ ಮೌಲ್ಯ ಯುತ ಅದ್ಬುತ ಅನುಭವವದ ಮಾತುಗಳು..👌 ಸೂಪರ್ ಮ್ಯಾಮ್..
@mouneshpattar4277
@mouneshpattar4277 Год назад
ರೈತರಿಗೆ ಇಂಥ ಒಂದು ವಿಡಿಯೋ ತುಂಬಾ ಲಾಭದಾಯಕ ಸರ್ ಪರಂ ಸರ್ ಹಾಗೂ ಮೇಡಂ ಅವರಿಗೆ ಧನ್ಯವಾದಗಳು 🙏🏻
@rohithyadav3335
@rohithyadav3335 Год назад
Bro it takes ten years to grow some maximum size
@kusumagb9258
@kusumagb9258 Год назад
ಅನುಭವವೆ ಶಿಕ್ಷಣ ಅಂತ ಗೊತ್ತಾಯ್ತು.. ಕೃಷಿ ಓದಿದವರಿಗೂ ಇಷ್ಟು ಜ್ಞಾನ ಇರೋದು dout 👏👏🙏
@rkgowda9021
@rkgowda9021 Год назад
Nen obne bude antha guru
@user-vu8bs8yk6w
@user-vu8bs8yk6w Год назад
Ivama experience math kelkondu nivu nim land idre plantation madi...gothagathe
@svsenterprisesagriorganic1712
ನಿನ್ನ ಯೋಚನೆ ಸರಿ ಇದ್ರೆ ನೀನು ಕೇಳಲ್ಲ ಆದ್ರೆ ಕೇಳೋದ್ರಲ್ಲಿ ತಪ್ಪಿಲ್ಲ
@devarajkb5720
@devarajkb5720 Год назад
Evru helirodu amitharavara anubhava krushi hodiroruginthalu migilu antha
@manjun2072
@manjun2072 Год назад
ಸಮಗ್ರ ತೋಟಗಾರಿಕೆ ಕೃಷಿ ಬಗ್ಗೆ ಮಾಹಿತಿ ಕೊಟ್ಟಂತಹ ಕಲಾಮಧ್ಯಮ ಚಾನೆಲ್ ಅವರಿಗೂ ಹಾಗೂ ಕವಿತಾ ಮಿಶ್ರಾ ಮೇಡಂ ಅವರಿಗೆ ತುಂಬಾ ಧನ್ಯವಾದಗಳು🙏🙏🙏👏👏
@Mbg299
@Mbg299 Год назад
Encyclopedia of agriculture ಕೃಷಿಯ ವಿಶ್ವ ಕೋಶ ಅಂತ ಹೇಳಬಹುದು ಕವಿತಾ ಮಿಶ್ರಾ ಅವರು 🙏🙏 ಪರಿಸರ ಸ್ನೇಹಿ ಗೆ ಉತ್ತಮ ವಾಗಿದೆ ಕೃಷಿ .ರೈತ ಹಾಗೂ ಭೂಮಿಗೆಸ್ನೇಹಿತ
@gurumurthysh4883
@gurumurthysh4883 Год назад
👍😀😀😀🙏 ಎಂಥಅನುಭವಿ ಮಹಿಳೆ ಇವರು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದರೆ ರೈತ ಸಂಘಕ್ಕೆ ಮತ್ತು ರೈತರಿಗೆ ಬಹಳ ಒಳ್ಳೆಯದಾಗುತ್ತದೆ
@kannadahackersraichur7986
@kannadahackersraichur7986 Год назад
ನಮ್ಮ ರಾಯಚೂರು ನಮ್ಮ ಹೆಮ್ಮೆ 😘❤️
@lakshmibharadwaj5259
@lakshmibharadwaj5259 Год назад
ನೂರಕ್ಕೆ ನೂರುಪಟ್ಟು ಸತ್ಯವಾದ ಮಾತು... ಮೇಡಂನ ಮಾತು ಕೇಳಿ ತುಂಬಾ ಖುಷಿಯಾಯಿತು.. ಬೆಳೆಗಳ ಬಗ್ಗೆ ಕೊಡುತ್ತಿರುವ ಎಲ್ಲಾ ಮಾಹಿತಿಯು ತುಂಬಾ ಉಪಯುಕ್ತವಾಗಿದೆ 🙏
@dorerajdoreraj8022
@dorerajdoreraj8022 Год назад
ಕರುನಾಡ ಶ್ರೀ ಗಂಧ ಮಾತೆಗೆ ವಂದನೆಗಳು👏👏
@jairamathimmaiah8609
@jairamathimmaiah8609 Год назад
ಆತ್ಮ ವಿಶ್ವಾಸ ಇದೆ ⭐💪ಮೇಡಂ 🌿ಕೃಷಿ ಮಂತ್ರಿ ಆದ್ರೆ ಒಳ್ಳೆಯದು 🙏✌
@thippeswamyu1681
@thippeswamyu1681 Год назад
ಅಕ್ಕರಿಗೇ first ಧನ್ಯವಾದಗಳು 💐💐💐💐💐 ರೈತರಿಗೆ ಒಳ್ಳೆಯ ಮಾಹಿತಿ ನೀಡುತ್ತಾರೇ. ಇನ್ನು ಹೆಚ್ಚು ಎಪಿಸೋಡ್ ಮಾಡಿ.ಪರಮ್ ಸಾರ್... ಧನ್ಯವಾದಗಳು 💐💐💐💐💐
@rajannayak3330
@rajannayak3330 Год назад
ಕಲಾಮಾಧ್ಯಮ ಎಂದರೆ ಸಾಧಕರೊಂದಿಗಿನ ಸರಿಗಮ ❤️
@yashodab8745
@yashodab8745 Год назад
ಅಕ್ಕನವರದು ಸಾರ್ಥಕ ಜೀವನ 🙏
@punithhr9796
@punithhr9796 Год назад
Super idea
@simplelifeKannadavlog
@simplelifeKannadavlog Год назад
ಹೆಬ್ಬೆಟ್ಟು ಒತ್ತುವ ರೈತ ಕೋಟಿಗೆ ಬೆಲೆ ಬಾಳ್ಬೇಕು 👌👏👏👏
@divyakkdivyakk8907
@divyakkdivyakk8907 Год назад
🙏🙏🙏🙏🙏🙏
@chandrashekarvs1872
@chandrashekarvs1872 Год назад
ಮುಂದಿನ ದಿನಗಳಲ್ಲಿ ಯಾವ ರೈತನೂ ಹೆಬ್ಬೆಟ್ಟು ಒತ್ತಬಾರದು ಎಲ್ಲರೂ ಶಿಕ್ಷಣ ಒಂದ ಬೇಕು
@Downtoearthking
@Downtoearthking Год назад
matte Degree tugondiro navu nivu yavdakke bal beku madam
@simplelifeKannadavlog
@simplelifeKannadavlog Год назад
@@Downtoearthking ರೈತ ದೇಶದ ಬೆನ್ನೆಲುಬು ಅವ್ನು ಚೆನ್ನಾಗಿದ್ರೆ ನಮ್ಮಂತ ಸಾವಿರಾರು ಜನಕ್ಕೆ ಆಹಾರ ಹಾಕ್ತಾನೆ
@jd.7723
@jd.7723 Год назад
Hello
@anilkumarn6091
@anilkumarn6091 Год назад
Dr .Raj inspired many youths to become formers in 1970 in Kavita maam in 2020 is inspiring . we are sure Karnataka becomes Gandhada nadu.
@shankarkalabuaragi1598
@shankarkalabuaragi1598 Год назад
ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ 🙏🙏🙏🙏🙏❤️❤️❤️❤️
@Kbboraiah-ef2rp
@Kbboraiah-ef2rp 9 месяцев назад
ಕಲಾಮಾಧ್ಯಮ ಸರ್ ನಿಮಗೆ ತುಂಬಾ ಧನ್ಯವಾದಗಳು ಯಾರನ್ನದರೂ ಸಂದಶ್ರ ನ ಮಾಡಲಿ ಅವರ ಫೋನ್ ನಂಬರ್ ಡಿಸ್ಪ್ಲೇ ನಲ್ಲಿ ಹಾಕಿ
@jyothiligade
@jyothiligade Год назад
ನೀವು ಎಲ್ಲಾ ರೈತ ಬಾಂಧವರಿಗೆ ಮಾದರಿಯಾಗಿದ್ದೀರಾ ಮೇಡಂ ತುಂಬಾ ಹೆಮ್ಮೆ ಅನ್ಸುತ್ತೆ🙏
@yahoo7570
@yahoo7570 Год назад
She shifted her self to software to hardware/work. God bless her with all the happiness.
@tulasinaveen5019
@tulasinaveen5019 Год назад
ಕವಿತಾ ಮಿಶ್ರಾ ಅವರಿಗೆ ಉಘೇ ಉಘೇ... 🙏 ನಿಮ್ಮ ತೋಟದಲ್ಲೇ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಆಸೆಯಾಗ್ತ ಇದೆ. ನಮ್ಮ ತವರು ಮನೆಯಲ್ಲಿ ತೋಟವಿದೆ. ಎಷ್ಟು ತಂಪು... ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಅರಣ್ಯ ಪ್ರದೇಶ ನಿರ್ಮಾಣ ಮಾಡಿದ್ದೀರಿ.
@ravih07
@ravih07 Год назад
Amazing farm... got inspired this was like fuel to go ahead with sandalwood plantation... by the time mansoon starts we will plant in 10 acres with my cousins.
@jd.7723
@jd.7723 Год назад
Hello
@sureshstimasagar751
@sureshstimasagar751 Год назад
ಮಾತನಾಡುವುದು mdm ತುಂಬಾ ಪಾಸ್ಟ್ ಅವರ ಪ್ರತಿ ಮಾತು ತುಂಬಾ ಅರ್ಥ ಪೂರ್ಣವಾಗಿ ಇರುತ್ತದೆ 🙏sir super video
@savithaswamy7012
@savithaswamy7012 Год назад
Madam you are really Great you are a role model every farmer and youth everyone required the real message and instructions Thanks
@tipputippu1178
@tipputippu1178 Год назад
ರೈತರಿಗೆ ಉತ್ತಮ ಮಾಹಿತಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ. 👌👍👌👍👍👍👍
@sidduvadageri5071
@sidduvadageri5071 Год назад
yav uru nimdu
@mangolassi7892
@mangolassi7892 Год назад
uttra Karnataka people are super and Hard work people.. can't recognised by Bangaluru based media and polticians 🙏
@marutivlogs7972
@marutivlogs7972 Год назад
Thank u boss
@shivashankerkore2030
@shivashankerkore2030 Год назад
We want freedom from karnataka. Because our culture, language, food everything is different. We got indepence in 1948 from razakars. Government job occupied by south karnataka peoples. Film industry is occupied by south karnataka peoples. Only in books they teach their history. Film shooting in South only. South peoples exploiting our peoples and land. Only separate state is solution. Vande Matram, Jai Kalyan Rajya.
@chiranthhegde9758
@chiranthhegde9758 Год назад
@@shivashankerkore2030 😂😂
@mohanahrgowda2429
@mohanahrgowda2429 Год назад
Madam nim number send me pls
@MaxV-ss1gi
@MaxV-ss1gi Год назад
Really they are very hardworking than Bengaluru peoples
@saijyoti6934
@saijyoti6934 Год назад
ಕವಿತಾ ಅವರ ವಿಡಿಯೋಗಾಗಿ ಕಾಯ್ತಾ ಇದ್ದೆ
@rizwanrijju1234
@rizwanrijju1234 Год назад
ಕವಿತಾ ಮೇಡಂ 👌👌👌👌👌ಭೂಮಿ ತಾಯಿಯಾ. ಮೇಲ್. ಒಂದ್ ಕ್ರಷಿ ತಾಯಿ.... 🤲🤲🙏🙏
@geetabadiger8697
@geetabadiger8697 Год назад
Kavita Mishra So super Farmer....🙏🙏
@sujathak1201
@sujathak1201 Год назад
ಕವಿತಾ ಮಿಶ್ರಾ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು... ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ...
@harishharsha8408
@harishharsha8408 Год назад
ಎನ್ ಮಾತು ಮೇಡಂ ನಿಮ್ಮದು ಒಂದು ಒಂದು ಮಾತು ಅರ್ಥಪೂರ್ಣವಾಗಿದೆ 👏👏
@sanketpatil6957
@sanketpatil6957 Год назад
What a wonderful women, nimge hogolakke padagallu salalla. This is a real inspiration.
@Goarmati
@Goarmati Год назад
Madam nim totakke gobbara illa andru nim guna nodi beliyave gidagalu❤❤nim prati matallu respect untu. Prati matina munde SIR antane irtira❤❤❤❤
@rameshsastry9938
@rameshsastry9938 Год назад
ನಮ್ಮ ಎಲ್ಲಾ ರೈತರಿಗೆ ನೀವು ಮಾದರಿ ಯಾಗಿದ್ದೀರಿ ನಿಮ್ಮ ಜ್ಞಾನಕ್ಕೆ ಮತ್ತು ಅನುಭವಕ್ಕೆ ನನ್ನ ವಂದನೆಗಳು
@kiranfaren4512
@kiranfaren4512 Год назад
Very good episode, thank you amma, you sharing very good knowledge 🙏, I really inspired
@ramuavft
@ramuavft Год назад
Olle nursery Marketing strategy... Keep it up madam.... Butter talks for nursery Marketing 😊
@happyholiday9
@happyholiday9 Год назад
ನೀವು ಬೆಳೆದ ಶ್ರೀ ಗಂಧದ ಮರ ಎಷ್ಟು ಕ್ರಯಕ್ಕೆ ಯಾರಿಗೆ ಮಾರಿದ್ದು ತಿಳಿಸಿ. ( ಯಾರೊ ಬೆಳೆದು ಯಾರಿಗೊ ಮಾರಿ ಎಷ್ಟು ಹಣ ಪಡೆದರು ಎಂಬ ಅಂಕಿ ಅಂಶಗಳು ಈ ಕಾರ್ಯಕ್ರಮಕ್ಕೆ ಹೇಗೆ ಪ್ರಸ್ತುತ )
@chandankempegowda8919
@chandankempegowda8919 Год назад
Bare olu
@vkvideo279
@vkvideo279 Год назад
Wow ...first time e thraha da vyakthi nodiddu ...what inspiration mam
@sharanabasavaviswkarama8112
ಮೇಡಂ ಎಸ್ಟ್ ಚನ್ನಾಗಿ ಮಾತಾಡ್ತಾರೆ ♥️🙏
@sathyamurthy4994
@sathyamurthy4994 Год назад
ಮೇಡಂ ಒಳ್ಳೆ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು👏💐
@svs8702
@svs8702 Год назад
Super madam God is blessed and God is everywhere 🙏🙏🙏🙏🙏🙏🙏
@sarojaprakash7181
@sarojaprakash7181 Год назад
Good mam 🙏🙏🙏
@prakruthiap8629
@prakruthiap8629 Год назад
Sudha moorthi. And kavitha mishra are doing very good roles in karnataka . Well come and support like this type of ladies.
@radhaappu862
@radhaappu862 Год назад
It's very useful to everyone.nivu matado shaili tumba esta aitu mam.nange swanta hola or mane Ella,.adre nange nimma hage madbeku anta tumba aase ede.d Raj Kumar Modi bahala Jana raita agidru anta kelidde,adre nanage nimmanna nodi as ase bartide mam.thank you very much for your advice.🙏🙏🙏🙏🙏🙏
@jayashali8076
@jayashali8076 Год назад
ಮೇಡಂ ನಿಮ್ಮ ಮಾತು ತುಂಬಾ ಸ್ಫೂರ್ತಿದಾಯಕ
@krishnamona518
@krishnamona518 Год назад
Madam Kavita Misra is SPOORTHI to us. More of her calibre people should crop up.
@nr7404
@nr7404 Год назад
Hats off to the "Mannina Magalu" Kavitarige🙏
@prathapkumar9730
@prathapkumar9730 Год назад
ಹೌದು... ಆಹ್ಹ್... ಹೌದ್..!!???... ಪರಂ.... ನೈಸ್ ಆಕ್ಟಿಂಗ್....ಸಬಲ... ಪ್ರಗತಿ ಪರ ಮಹಿಳೆ... Role model for peoples / other's women.... 👍
@sheshagiriraok3865
@sheshagiriraok3865 5 месяцев назад
Protect the tree is just like protect our boarders. Whatever is reality. She deserves all encouragement, Every farmers like military man, their struggle, protecting crops round the clock watch crops. Watering, do the without expectations then yield results. Great
@Kbboraiah-ef2rp
@Kbboraiah-ef2rp 9 месяцев назад
ಕವಿತಾ ಅಕ್ಕಾ ತುಂಬಾ ಧನ್ಯವಾದಗಳು
@rohinisubbarao3664
@rohinisubbarao3664 Год назад
ಅದೆಷ್ಟು ಪ್ರಾಯೋಗಿಕ ಜ್ಞಾನ, ಅವರ ತಿಳುವಳಿಕೆ ಹೆಚ್ಚು ಪ್ರಚಾರ ಆಗಬೇಕು, ರೈತರು ಬಾಳಬೇಕು
@PushalathaPai
@PushalathaPai 6 месяцев назад
You spoke v well.i could earn lot of knowledge.I am from karnataka.Planting sandalwood is leagalised great news.All the best to you.Thank you also
@nooreshapujari8475
@nooreshapujari8475 Год назад
ಸುಪರ್ ಅಮ್ಮಾ....ನಾನೂ ಕೂಡ ಶ್ರಿಗಂದ್ ಬೇಳಿಬೆಕು ಅನ್ನುವ ಆಸೆ ಬರ್ತಾಇದೆ......ಸುಪರ್ ಮೆಡಮ್
@geetabadiger8697
@geetabadiger8697 Год назад
Kalamadhyama vlog you tube channel super......🙏🙏
@rambasava
@rambasava 8 месяцев назад
Tumba jnana ide madam ge 🙏🔥🔥🔥🔥🔥🔥🔥
@paramtech8419
@paramtech8419 Год назад
reality is diffrent from actual... First go through research .. And practice..patience.. After watching video u do something on sandalwood or else any business or agriculture.. First bonus u will get failure... And loss... Now a days so many people under loss after watching inspiring youtube videos....dont mind @kalamadhyama u r doing great job . this suggestion for who made immediate decisions.
@nagshayans5980
@nagshayans5980 Год назад
💯
@madankrishnathulasi5947
@madankrishnathulasi5947 Год назад
Madams voice speaks success and dedication
@hemantharaju6101
@hemantharaju6101 Год назад
We can learn lot of things from this lady how to live dependent on Agriculture.🙏🙏🙏
@naveenacharya5306
@naveenacharya5306 Год назад
Super speech medam.... Nimma mathige bele kattongilla... Thumbha esta aytu... Ondu kecchedeya mathu❤️
@rajashekhar3926
@rajashekhar3926 Год назад
ಸರ್! ಸಸಿಯನ್ನು ಹೇಗೆ ದೊಡ್ಡ ದು ಮಾಡಬೆಕು ಅನ್ನುವದರ ಬಗ್ಗೆ ಕೂಡಾ ಮಾಹಿತಿ ಕೊಡಿರಿ.
@madhurimural5280
@madhurimural5280 Год назад
👌👌 ಮೇಡಂ ನಿಮ್ಮ್ ಸ್ಟೋರಿ ಕೇಳಿ ತುಂಬಾ ಖುಷಿ ಆಯ್ತ್ ಮೇಡಂ ನಿಮ್ಮನ್ನ ನಾನು ಲೈವ್ ಆಗಿ ಭೇಟಿ ಮಾಡ ಬೇಕು
@gowdak8397
@gowdak8397 Год назад
ಸಾದ್ಯವಾದರೆ ಶ್ರೀಗಂಧ ಮರ ಅಂತರ ಕ್ಕೆ ಸಂಬಂಧಿಸಿದ ನಕಾಶೆ ಇದ್ರೆ send ಮಾಡಿ,, ಶ್ರೀಗಂಧ ಕೃಷಿ ಮಾಡುವ ಕೃಷಿಕರಿಗೆ ಅನುಕೂಲವಾಗುತ್ತೆ...
@kgs7702
@kgs7702 Год назад
👌🌟kavitha mishra so Super farmer 💯🚩🇮🇳🙏💞💕🌹pararam sir 🙏
@vikasgowda2023
@vikasgowda2023 11 дней назад
She every tree is surrounded by copper strips to avoid lighting.. Good work madam
@Randomcomment7699
@Randomcomment7699 Год назад
Matured Amma .. worth every second
@manoharbadiger3804
@manoharbadiger3804 Год назад
ವೀರ ಶಿರೋಮಣಿ ಮಾದರಿ ನಾರಿ..🙏🙏🙏
@samboy180
@samboy180 Год назад
ರೈತರ ಬಗ್ಗೆ ನಿಮ್ಮ ಕಾಳಜಿ ನೋಡಿದ ನಾನು ಧನ್ಯನಾದೆ ತಾಯಿ🙏🙏💕
@premalatha9427
@premalatha9427 Год назад
Madam God bless you for sharing your knowledge
@Letsupdate393
@Letsupdate393 Год назад
Nam ur baju isht great person idare antane gottilla🙏👏👏.
@RajeshwariNayak-v4j
@RajeshwariNayak-v4j 6 месяцев назад
Proud of you madam, white color people's follow you madam.
@manveercm6090
@manveercm6090 Год назад
ಧನ್ಯವಾದಗಳು ಮೇಡಂ 🙏ನಿಮ್ಮ ಶ್ರಮಕ್ಕೊಂದು ಸಲಾಂ
@bhavya5691
@bhavya5691 Год назад
I learned too. Much from Her
@kumarvk5794
@kumarvk5794 Год назад
ಸೂಪರ್ ಸರ್ ಮೇಡಂ ರಿಯಲಿ ಗ್ರೇಟ್
@simplewanderer
@simplewanderer Год назад
We need to make strong association for sandalwood growers same like tamilnadu farmer right important to government brokers
@ravibabu4933
@ravibabu4933 Год назад
Super Amma . Your really inspired woman
@kavyamv2518
@kavyamv2518 Год назад
Kavita Mishra madam ur Knowledge level is Awesome 👍👌🙏Bhumi Tayi yannu nambidre yavattu kai bidalla .edu satyavaada maatu 😊
@manjunathmanjunath2296
@manjunathmanjunath2296 Год назад
Madam u deserve agricultural ministry so that all formers will get their due respect
@umabhumapremkumar1455
@umabhumapremkumar1455 Год назад
Very strong and talented women... Very happy . interested topic.
@simplelifeKannadavlog
@simplelifeKannadavlog Год назад
ನಮ್ಮ ಪರಂ ಸರ್ ತುಂಬಾ ಒಳ್ಳೆ ಅದ್ಭುತವಾದಂತಹ ವಿಡಿಯೋ ನೀಡ್ತಾ ಇದ್ದಾರೆ ಪರಂ ಸರ್ ಅವರಿಗೆ ನನ್ ಕಡೆಯಿಂದ ಧನ್ಯವಾದಗಳು ಕವಿತಾ ಮಿಶ್ರವರು ಇನ್ನಷ್ಟು ರೈತರಿಗೆ ಮಾದರಿಯಾಗಿ ಇನ್ನೂ ಒಳ್ಳೆ ಒಳ್ಳೆ ವಿಡಿಯೋಗಳು ಅವರ ಕಡೆಯಿಂದ ಬರಲಿ 🙏🙏👌
@adiveppasidapur6698
@adiveppasidapur6698 6 месяцев назад
Tq mhisra medam for good information
@ShivaswamyM-fh3gx
@ShivaswamyM-fh3gx 2 месяца назад
🙏🙏🙏 goog information medam thank you
@nhkolur7500
@nhkolur7500 Год назад
Amma namaste good suggestion
@parthasarathim.j6294
@parthasarathim.j6294 Год назад
ಸೂಪರ್ ಕವಿತ ಮೇಡಂ 🙏🙏🙏🙏
@sgammu6033
@sgammu6033 Год назад
Super brother, she is inspiring to all the woman's,brother u go only known person only,once come to near Whitefield brother ,so many development here,cemeteries done like a park ,gardening so many visit once
@vinuthanpraveen150
@vinuthanpraveen150 4 месяца назад
She is gentle lady
@bbpatil9738
@bbpatil9738 Год назад
Good.Encouragement to Farmars.Thanque.Madam &.Thanks to Kala Madyama.
@umeshapa3063
@umeshapa3063 Год назад
🙏 tumba chennagide devaru olledu madli.
@santoshlamani5669
@santoshlamani5669 5 дней назад
Super madam for your kind information .
@avinashrasalkar2357
@avinashrasalkar2357 3 месяца назад
Great ma'am 🙏
@atozcartowsatozcartows7242
@atozcartowsatozcartows7242 Год назад
Very knowledgeable Information great Akka
@mohankumar-lm2st
@mohankumar-lm2st Год назад
4:36 super madam Salute 🙏🙏🙏
@anjanihandlooms3217
@anjanihandlooms3217 Год назад
Kavitha Mishraavurige 🙏🏼🙏🏼🙏🏼🙏🏼
@vinuthanpraveen150
@vinuthanpraveen150 4 месяца назад
Inspirational matiovational gentle lady
@dastageerdastu3375
@dastageerdastu3375 Год назад
Thank you Amma... Olle spoorty..
@harshacm8753
@harshacm8753 Год назад
C ಅಶ್ವಥ್ ಜಾನಪದ ಗಾಯಕರ ಮನೆಯವರ ಸಂದರ್ಶನ ಮಾಡಿ ಸರ್ ಮೇರು ಗಾಯಕರು ಅಲ್ವಾ ಆದ್ರೆ ಈಗ ಅವರು ನಮ್ಮ ಜೊತೆ ಇಲ್ಲ ಅವರ ಕುಟುಂಬದ ಸದಸ್ಯರ ಸಂದರ್ಶನ ಮಾಡಿ ಸರ್
@bhagirathbhagirath5728
@bhagirathbhagirath5728 Год назад
ರಾಯಚೂರಿನಲ್ಲಿ ಇನ್ನೂ ಅನೇಕ ವಿಚಾರಗಳು ಇದವೆ... ದಯವಿಟ್ಟು ವಿಡಿಯೋ ಮಾಡಿ
@vikaslamani2258
@vikaslamani2258 10 месяцев назад
VeryGood explaination madam
@dncprasad6085
@dncprasad6085 Год назад
Really very good explanation heartily thanks to you madam...💐💐
@sangappaa8740
@sangappaa8740 Год назад
ಸೂಪರ್ ಸೂಪರ್ 👍👍👍👍🤗🎉🎉
Далее