Тёмный

HOME TOUR-'ಮನೆ ಮೇಲೆ ಕರೆಂಟ್ ತಯಾರಿಸಿ ಲಕ್ಷಾಂತರ ರೂಪಾಯಿ ಗಳಿಸಿದ ಐಟಿ ಯುವಕ!'-Naveen Gowda-Solar Electricity 

Kalamadhyama ಕಲಾಮಾಧ್ಯಮ
Подписаться 1,8 млн
Просмотров 771 тыс.
50% 1

#solarhouse #naveengowda #kalamadhyama #param
ಮನೆಯಲ್ಲೇ ವಿದ್ಯುತ್ ತಯಾರಿಸಿ ತಿಂಗಳಿಗೆ ಸಾವಿರಾರು ರೂ ಗಳಿಸುತ್ತಿರುವ ಮಂಡ್ಯ ಮೂಲದ ಬೆಂಗಳೂರಿನ ಯುವಕ ನವೀನ ಗೌಡ ಅವರ ಸ್ಪೆಷಲ್ ಹೋಮ್ ಟೂರ್!. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Actor Friends Vasu Kalamadhyama Interview, Solar house Naveen, Naveen Gowda Solar House Tour, Home Tour Kalamadhyama, Solar Energy at home, Naveen Gowda solar home tour Kalamadhyama, Kalamadhyama Naveen Gowda Solar Home tour, Electricity from Solar Bangalore, Solar Electricity, Kannada Best Interview, Kannada Interview, Kalamadhyama Interviews, Kalamadhyama Best Interview, Home Tour Kalamadhyama, Kalamadhyama, KS Parameshwar, Savita Parameshwar, Kalamadhyama RU-vid,

Опубликовано:

 

1 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 574   
@KalamadhyamaYouTube
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
@DVGshashi
ಭೂಮಿನೆ ತಿರುಗುವಾಗ ವಾಸ್ತು ಯಾಕೆ ಇದನ್ನ ಅರ್ಥ ಮಾಡಿಕೂಂಡರೆ ಜೀವನವೆ ಸಾರ್ಥಕ ಅಲ್ವ ಸರ್ 🙏
@sharanagoudaashtagi549
ಧನ್ಯವಾದಗಳು ಸರ್..... ಬಟ್ ಇದ್ಕೆಲ್ಲ ಖರ್ಚು ಎಷ್ಟಾಯಿತು ಅಮೌಂಟ್
@Gowda1961
ಎಲ್ಲಾ ಸರಿ ಮನೆ ಮೇಲೆ ಕರೆಂಟ್ ತಯಾರಿಸುವ ಕುರಿತು ಯಾವುದೇ ಮಾತನಾಡದೆ ಕೇವಲ ಅವರ ಭವ್ಯ ಮನೆ ತೋರಿಸಿದ್ದು ಆಯ್ತು. ಅವರ ಮನೆ ಮೇಲೆ ಕರೆಂಟ್ ತಯಾರಿಸುವ ಕುರಿತು ಮತ್ತೊಂದು ವಿಡಿಯೋ ಮಾಡಿ ಬೇರೆಯವರಿಗೂ ಅದರಿಂದ ಅನುಕೂಲ ಆಗಲಿ.
@raveeshramdas
ಆಂಕರ್, ನಿಮ್ ಮಾತು ಕಡಿಮೆ ಮಾಡಿ, ಅವರನ್ನ ಮಾತಾಡಕ್ಕೆ ಬಿಡಿ. ನೀವು ನಟನೆ ಮಾಡೋ ಅಗತ್ಯ ಇಲ್ಲ.
@wingrideryash
ನಾನೂ ಕೂಡ 1 ರೂಪಾಯಿ ಕರೆಂಟ್ ಬಿಲ್ ಕಟ್ಟಲ್ಲ ಭಾಗ್ಯಜ್ಯೋತಿ ಯೋಜನೆ
@blackhat3552
ಇಂಜಿನಿಯರಿಂಗ್ ಒಂದ್ ಮಾಡಿದ್ರೆ ಯಾವ ಫೀಲ್ಡ್ ಗೆ ಬೇಕಾದ್ರೂ ಹೋಗಬಹುದು ,ಔಟ್ ಓಫ್ ದಿ ಬಾಕ್ಸ್ ಥಿಂಕ್ ಮಾಡಬೇಕು ಅಸ್ಟೆ.
@maheshbileli479
Sir I am ur big fan sir,,,ನಿಮ್ ವಿಡಿಯೋ ಎಲ್ಲಾ ಚೆನ್ನಾಗಿರುತ್ತವೆ ,,ಆದ್ರೆ ನೀವ್ ಓವರ್ acting ಬಾಳ್ ಮಾಡ್ತಿರೀ,,,ಅದು ಇಷ್ಟಾ ಆಗ್ತಿಲ್ಲ sir,,, ತಪ್ಪ ತಿಳ್ಕೋಬೇಡಿ,,, ಭೂಮಿನೇ ತಿರಗ್ತಾ ಇದೆ ವಾಸ್ತು ಹೆಂಗ್ ಹೇಳಿ ಅಂದಾಗ ,,,ನೀವ್ ಮಾಡೋ acting ಸಲ್ಪ ,,,ಓವರ್ ಅಲ್ಲೇ ಓವರ್ ಅನ್ಸುತ್ತೆ sir,, ನೋಡುಗರಿಗೆ ಅದು ಇಷ್ಟ ಆಗದೆನು ಇರಬಹುದು,, ಅದನ್ನ ಸ್ವಲ್ಪ ಅರ್ತಾ ಮಾಡ್ಕೊಳ್ಳಿ😊
@raveeshramdas
Anna. Nin over acting ಕಡಿಮೆ ಮಾಡಿ, ಅವರನ್ನ ಮಾತಾಡೋಕೆ ಬಿಡು. Plz
@sanjayputtesh2269
Vaastu is Scientifically proven, Light , air , positivity , Good feel ,, this all the matters ,, Bhoomi thirugutthe nija jothege naavu thirugutthevalla
@vk1689
ಮುಖ್ಯ ಎಪಿಸೋಡ್ ನ ಅಪ್ಲೋಡ್ ಮಾಡಿ ಪರಮ ಸರ್... ನಾವು ಮುಖ್ಯವಾಗಿ ಸೋಲಾರ್ ವಿದ್ಯುತ್ ಬಗ್ಗೆ ತಿಳಿದುಕೊಳ್ಳೋದಿದೆ... ಅದರ ಖರ್ಚು ಮತ್ತು ಲಾಭದ ಬಗ್ಗೆ ಕೇಳಬೇಕಿದೆ....😊
@maryjagadish294
ಸೌರಶಕ್ತಿ ಮುಂದೆ ಇನ್ಯಾವ ಶಕ್ತಿ ಇಲ್ಲ❤
@chandruguddad7257
ಮನೆ ತುಂಬ ಚೆನ್ನಾಗಿದೆ ಅಷ್ಟೇ ನಿಮ್ಮ ಮನಸ್ಸು ಕೂಡ. 😊
@DVGshashi
ಯಾವಾಗ ಸೂರ್ಯನ ಬೆಳಕು ಭೂಮಿಗೆ ಬಿತ್ತೂ ಅವತ್ತು ಒಳ್ಳೆಯ ದಿನವೆ.
@ramuthayam
ಸರ್ ನಮಸ್ಕಾರ , ಈ ಮನೆ ನ ಆಚೆಯಿಂದ ನಡಿದ್ದೆ ಒಳಗಡೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು , ಹಾಗೆ ಮಾಲೀಕರಾದ ಸರ್ ಮತ್ತು ಮೇಡಂ ಇಬ್ಬರಿಗೂ ಧನ್ಯವಾದಗಳು , ಮನೆಯ ಹೊರಾಂಗಣ ಮತ್ತು ಒಳಾಂಗಣ ತುಂಬಾ ಚನ್ನಾಗಿದೆ , ನಾನು ತುಂಬಾ ಸಲಿ ಈ ಮನೆ ನ ರಸ್ತೇಲಿ ಹೋಗುವಾಗ ನೋಡಿದ್ದೆ ಆದರೆ ಒಳಗಡೆ ನೋಡಿರಲಿಲ್ಲ , ಆಚೇನೂ ಸುಂದರ ಒಳಗಡೆನೂ ಸುಂದರ , ತುಂಬಾ ಧನ್ಯವಾದಗಳು ಹೀಗೆ ನಮಗೆಲ್ಲರಿಗೂ ಮಾಹಿತಿ ತಿಳಿಸಿ ಅಂತ ಮನವಿ ಧನ್ಯವಾದಗಳು .
@akshay_2949
ಮನ & ಮನೆ 2 ತುಂಬಾ ಚೆನ್ನಾಗಿದೆ... 💓
@gayathrims4019
Proud to be our Mandya farmer.
@balasubramanyan5006
ಕಾಯಕವೇ ಕೈಲಾಸ 🙏
@nandarao5870
ಒಳ್ಳೊಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@manjunathbhapri6875
With all due respect, Param Sir, Please avoid unnecessary questions and your overreactive reactions.
Далее
Cat Plays with Window Washer
00:22
Просмотров 2,7 млн